ಬಿಗ್ ಬ್ರೇಕಿಂಗ್: ರೇ#ಪ್ ಆರೋಪಿ ಜೈಲಿನಲ್ಲೇ ನೇ ಣಿ‌ ಗೆ ಶರಣು

in Uncategorized 61 views

ವಿಜಯಪುರ: ಒಂದೆಡೆ ಮೈಸೂರಿನಲ್ಲಿ ನಿರ್ಜನ ಪ್ರದೇಶದಲ್ಲಿ ಗೆಳೆಯನ ಜತೆ ಹೋದ ಯುವತಿಯ ಮೇ ಲೆ ಗ್ಯಾಂ#ಗ್‌ ರೇ-ಪ್‌ ಪ್ರಕರಣ ಇದೀ ರಾಜ್ಯದಲ್ಲಿಯೇ ಸುದ್ದಿಯಾಗುತ್ತಿದ್ದ ಬೆನ್ನಲ್ಲೇ ಅತ್ತ ವಿಜಯಪುರ ಜಿಲ್ಲೆಯ ಬಾಲಕಿಯೊಬ್ಬಳ ಮೇ ಲೆ ಕಾ ಮು ಕ ನೊ ಬ್ಬ ಅ#ತ್ಯಾ-ಚಾ-ರ ಎ ಸ ಗಿ ದ್ದ.

Advertisement

ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಪೊ ಲೀ ಸ್ ಠಾಣೆ ವ್ಯಾಪ್ತಿಯ ಡಾಬಾದಲ್ಲಿ ತಂದೆಯೊಂದಿಗೆ ವಾಸವಿದ್ದ 13 ವರ್ಷದ ಬಾಲಕಿ ಮೇ ಲೆ ಡಾಬಾ ಮಾಲೀಕನೇ ಅ#ತ್ಯಾ-ಚಾ-ರ ಎ ಸ ಗಿ ದ್ದ. ನಿನ್ನೆ ಸಂಜೆ ಈ ಘಟನೆ ನಡೆದಿತ್ತು. ಈ ಸಂಬಂಧ ಬಾಲಕಿಯ ತಂದೆ ದೇವಿಂದ ಸಂಗೋಗಿ ಎಂಬ ಡಾಬಾ ಮಾಲೀಕನ ವಿ ರು ದ್ಧ ದೂ ರು ನೀಡಿದ್ದರು. ದೂ ರು ನೀಡುತ್ತಲೇ ಆತ ಸ್ಥಳದಿಂದ ಪ ರಾ ರಿ ಯಾಗಿದ್ದ.

ತೀವ್ರಗತಿಯಲ್ಲಿ ಹು ಡು ಕಾ ಟ ನಡೆಸಿದ್ದ ಪೊ ಲೀ ಸ ರು ತಡರಾತ್ರಿ ಆತನನ್ನು ಬಂ ಧಿ ಸಿ ದ್ದರು. ಬಂ ಧಿ ಸಿ ದ ಕೆಲವೇ ಗಂಟೆಗಳಲ್ಲಿ ಜೈ ಲಿ ನಲ್ಲಿಯೇ ಯುವಕ ಹೆ#ಣ-ವಾಗಿದ್ದಾನೆ. ಶೌಚಗೃಹದಲ್ಲಿ ಆತ ನೇ#ಣಿ-ಗೆ ಶ ರ ಣಾ ಗಿದ್ದಾನೆ.

ಆದರೆ ಇದು ಕಸ್ಟಡಿಯಲ್ಲಿರುವ ಸಾ#ವು ಎಂದು ಯುವಕನ ಪಾಲಕರು ಆ ಕ್ರೋ ಶ ವ್ಯಕ್ತಪಡಿಸಿದ್ದು, ಪೊ ಲೀ ಸ ರ ನಿರ್ಲಕ್ಷ್ಯದಿಂದ ಆತ ಸ ತ್ತಿ ದ್ದಾ ನೆ ಎಂದು ಸಿಂದಗಿ ಪೊ ಲೀ ಸ್ ಠಾಣೆಗೆ ಮು ತ್ತಿ ಗೆ ಹಾಕಿ ಪ್ರ ತಿ ಭ ಟ ನೆ ನಡೆಸಿದ್ದು, ಪೊ ಲೀ ಸ ರೊಂ ದಿಗೆ ಮಾತಿನ ಚ ಕ ಮ ಕಿ ಉಂಟಾಗಿದೆ. ಸ್ಥಳದಲ್ಲಿ ಬಿ ಗು ವಿ ನ ವಾತಾವರಣ ಏರ್ಪಟ್ಟ ಕಾರಣ ಹೆಚ್ಚಿನ ಪೊ ಲೀ ಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ದೇವಿಂದ್ರನ ಶ#ವ-ವನ್ನು ಜಿಲ್ಲಾ ಆಸ್ಪತ್ರೆಗೆ ಪೊ ಲೀ ಸ ರು ತಂದಿದ್ದು, ಅಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಪೊ ಲೀ ಸ್‌ ಅಧಿಕಾರಿ, ತಡರಾತ್ರಿ ಆ ರೋ ಪಿ ಯ ಬಂ ಧ ನ ವಾಗಿತ್ತು. ನಸುಕಿನ ಜಾವ ಶೌಚಗೃಹಕ್ಕೆ ತೆರಳಿದ್ದ ಆ ರೋ ಪಿ ಅಲ್ಲಿ ನೇ#ಣು ಹಾ ಕಿ ಕೊಂ ಡಿ ದ್ದಾನೆ. ಇದನ್ನು ಕಂಡ ನಮ್ಮ ಸಿಬ್ಬಂದಿ ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆ ರೋ ಪಿ ಮೃ#ತ-ಪ ಟ್ಟಿ ದ್ದಾ ನೆ ಎಂದಿದ್ದಾರೆ.

ಲಾಕಪ್ ಡೆ#ತ್ ಎನ್ನಬಹುದಾದರೂ ಪೊ ಲೀ ಸ ರ‌ ಕಿ ರು ಕು ಳ ದಿಂದ ಆ ರೋ ಪಿ ಮೃ#ತ-ಪ-ಟ್ಟಿ-ಲ್ಲ. ನೇ#ಣು ಹಾ ಕಿ ಕೊಂಡಿದ್ದ ಕಾರಣ‌ ಮೃ#ತ-ಪ-ಟ್ಟಿ#ದ್ದಾನೆ. ಇಂಥ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲಾಗುತ್ತದೆ. ಈ ಘಟನೆ ಕುರಿತು ಸಿಐಡಿ ತನಿಖೆಗೆ ವಹಿಸುವಂತೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದಿದ್ದಾರೆ. ಮೃ ತ ನ ಪೋಷಕರು ಹಾಗೂ ಸಂಬಂಧಿಕರಿಂದ ಪೊ ಲೀ ಸ್ ಠಾಣೆ ಎದುರಿಗೆ ಪ್ರ ತಿ ಭ ಟ ನೆ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು, ಇಂಥ ಘಟನೆಯಿಂದ ಸಹಜವಾಗಿ ಮನೆಯವರಿಗೆ ನೋ ವಾ ಗುತ್ತದೆ. ಆದರೆ ಪೊ ಲೀ ಸ್ ಠಾಣೆ ಬಳಿ ಪ್ರ ತಿ ಭ ಟ ನೆ ಮಾಡುವುದು ಸರಿಯಲ್ಲ ಎಂದಿದ್ದಾರೆ.

Advertisement
Share this on...