ಲಂಡನ್:
ಇಂಗ್ಲೆಂಡ್‌ನ ಪ್ಲೈಮೌತ್‌ನಲ್ಲಿ ವಾಸಿಸುವ 70 ವರ್ಷದ ಕಾಲಿನ್ ಸ್ಟಿಯರ್ ಎನ್ನುವವರ ಮನೆಯಲ್ಲಿ ಬಾವಿ ಪತ್ತೆಯಾಗಿದೆ. ಆ ಮನೆಯನ್ನು 1895ರಲ್ಲಿ ನಿರ್ಮಿಸಲಾಗಿದ್ದು, 1988ರಿಂದ ಆತ ಅಲ್ಲಿ ವಾಸವಿದ್ದಾನಂತೆ. ಒಮ್ಮೆ ಮನೆಯ ಒಳಾಂಗಣವನ್ನು ಬದಲಾಯಿಸುವ ನಿಟ್ಟಿನಲ್ಲಿ ಆತ ಬದಲಾವಣೆ ಮಾಡುತ್ತಿದ್ದಾಗ ಒಂದು ಕಿಟಿಕಿಯ ಬಳಿ ನೆಲ ಟೊಳ್ಳಾಗಿರುವಂತೆ ಸದ್ದು ಮಾಡಿತಂತೆ. ಅದಾದ ಮೇಲೆ ಅಲ್ಲಿ ಸರಿಯಾಗಿ ಪರಿಶೀಲಿಸಿದಾಗ ಅಲ್ಲೊಂದು ಬಾವಿ ಇರುವುದು ಪತ್ತೆಯಾಗಿದೆ.
ಬಾವಿಯ ಮೊದಲು ಐದು ಅಡಿ ಕೆಳಗೆ ಪರಿಶೀಲಿಸಿದಾಗ ಅಲ್ಲೊಂದು ಹಳೆಯ ಖಡ್ಗ ಪತ್ತೆಯಾಗಿದೆ. ಇನ್ನೂ ಸ್ವಲ್ಪ ಕೆಳಗಿಳಿದಾಗ 1725ರ ನಾಣ್ಯವೊಂದು ಹಾಗೂ ಇನ್ನೂ ಕೆಳಗಿಳಿದಾಗ ಉಂಗುರವೊಂದು ಸಿಕ್ಕಿದೆ. 17 ಅಡಿಗಳ ಕೆಳಗೆ ನೀರು ಪತ್ತೆಯಾಗಿದೆ. ನೀರನ್ನು ವೈದ್ಯಕೀಯ ಪರೀಕ್ಷೆಗೆ ಕೊಟ್ಟಿದ್ದು, ಒಂದು ವೇಳೆ ನೀರು ಆರೋಗ್ಯಕರವಾಗಿದ್ದರೆ ಅದನ್ನು ಮಾರಾಟ ಮಾಡುವುದಾಗಿ ಕಾಲಿನ್ ಹೇಳಿದ್ದಾನೆ. ಈ ಪ್ರದೇಶದ ಹಳೆಯ ನಕ್ಷೆಗಳನ್ನೂ ಪರಿಶೀಲಿಸಿದ್ದೇವೆ. ಈ ಬಾವಿ ಸುಮಾರು 500 ವರ್ಷ ಹಿಂದಿನದು ಎನ್ನಲಾಗಿದೆ. ಇದನ್ನು ಪ್ರಾಣಿಗಳಿಗೆ ನೀರು ಕುಡಿಯುವುದಕ್ಕೆ ಅಥವಾ ಮೂರ್ನಾಲ್ಕು ಕುಟುಂಬಗಳಿಗೆ ನೀರು ಪೂರೈಕೆಗೆ ಬಳಸಿರಬಹುದು ಎಂದು ಆತ ಹೇಳಿದ್ದಾನೆ.
ಇದನ್ನೂ ಓದಿ: ಕರೋನದಿಂದ ಇಡೀ ಹಳ್ಳಿಯನ್ನು ರಕ್ಷಿಸಿದ ಈ ಒಂದು ಬಾವಿ! ಅಲ್ಲಿ ಆಗಿದ್ದೇನು ಗೊತ್ತಾ? ವೈದ್ಯರೇ ಶಾಕ್..
ನಮಸ್ತೆ ಸ್ನೇಹಿತರೆ, ಕರೋನ ಈಗ ಇಡೀ ದೇಶವನ್ನೇ ಆಕ್ರಮಿಸಿ ತನ್ನ ಕಪಿ ಮುಷ್ಟಿಯಲ್ಲಿ ಹಿಡಿದುಕೊಂಡು ತಾಂಡವ ಆಡುತ್ತಿದೆ.. ಇಡೀ ಭೂಮಿಯನ್ನು ತನ್ನ ಕೈವಶ ಮಾಡಿಕೊಂಡಿರುವ ಈ ಕ’ರೋನ ಎಂಬ ಮಹಾಮಾರಿ ಸೃಷ್ಟಿಸಿರುವ ನೋವು ಅಷ್ಟಿಷ್ಟಲ್ಲ. ಅದರಲ್ಲೂ ಇಟಲಿ ದೇಶದಲ್ಲೂ ಕೂಡ ಕರೋ’ನ ಎಂಬ ಮಹಾಮಾರಿ ದೊಡ್ಡ ಆಘಾತ ನೀಡಿದೆ. ಆದರೆ ಒಂದು ಹಳ್ಳಿ ಮಾತ್ರ ಈ ಕರೋನ ಅಟ್ಟಹಾಸವನ್ನು ಮೆಟ್ಟಿ ನಿಂತಿದೆ.. ಸುತ್ತ ಸಾವಿರಾರು ಕರೋನ ಸೋಂಕಿತರು ಇದ್ದರು. ಈ ಹಳ್ಳಿಯಲ್ಲಿ ಮಾತ್ರ ಯಾರಿಗೂ ಸೋಂಕು ತಗುಲಿಲ್ಲ.. ಹಾಗಾದರೆ ಕಾರಣ ಏನು ಗೊತ್ತಾ?
ಇಟಲಿ ಅಕ್ಷರಶಃ ಕರೋ’ನದಿಂದ ಮುಳುಗಿದೆ. ಆದರೆ ಈ ಒಂದು ಹಳ್ಳಿಯನ್ನು ಬಿಟ್ಟು.. ಇಟಲಿಯ ಟೂರಿನ್ ನಗರದ ಬಳಿ ಮೊಂಟಾಲ್ಡೋ ಟೊರಸಿಸ್ ಎನ್ನುವ ಹಳ್ಳಿ ಇದ್ದು ಇಲ್ಲಿ 720 ಜನ ವಾಸ ಮಾಡುತ್ತಿದ್ದಾರೆ. ವಿಚಿತ್ರ ಅಂದರೆ ಈ ಹಳ್ಳಿಯ ಸುತ್ತಾ ಸಾವಿರಾರು ಕರೋ’ನ ಸೋಂ’ಕಿತರು ಇದ್ದರು.. ಈ ಹಳ್ಳಿಯಲ್ಲಿ ಮಾತ್ರ ಒಬ್ಬರಿಗೂ ಸೋಂ’ಕು ಬಂದಿಲ್ಲ. ತುಂಬಾ ಹತ್ತಿರ ಇರುವ ಟೂರಿನ್ ನಗರದಲ್ಲಿ 3600 ಸೋಂ’ಕಿತರು ಇದ್ದಾರೆ.. ಈ ಹಳ್ಳಿ ಜನ ಕೂಡ ನಗರಕ್ಕೆ ಹೋಗಿ ಬರುತ್ತಿದ್ದಾರೆ. ಆದರೂ ಒಬ್ಬರಿಗೂ ಸೋಂ’ಕು ಬಂದಿಲ್ಲ.. ಕಾರಣ ಏನು ಗೊತ್ತಾ? ಈ ಹಳ್ಳಿಗೆ ಕರೋ’ನ ಸೋಂ’ಕು ಬರದಂತೆ ತಡೆದಿರುವುದು ಇಲ್ಲಿರುವ ಬಾವಿ ಹಾಗೂ ಸ್ವಚ್ಛ ಗಾಳಿ ಎಂದು ಹಳ್ಳಿ ಜನ ಹೇಳುತ್ತಾರೆ..
ಹೌದು ಈ ಹಳ್ಳಿಯಲ್ಲಿ ಸಿಗುವ ನೀರಿಗೆ ಮಾಂ’ತ್ರಿಕ ಶಕ್ತಿ ಅಂದರೆ ರೋ’ಗಗಳು ಬರದಂತೆ ತಡೆಗಟ್ಟುವ ಶಕ್ತಿ ಇದೆ ಎಂದು ಹೇಳಲಾಗುತ್ತದೆ. ಕಾರಣ ಇಟಲಿಯಲ್ಲಿ ಹೆಚ್ಚು ರೋಗ ಪೀ’ಡಿತವಾಗಿರುವ ಪ್ರದೇಶದಲ್ಲಿ ಈ ಹಳ್ಳಿ ಸೇಫಾಗಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ.. ಇದಕ್ಕೆ ಒಂದು ಇತಿಹಾಸ ಇದೆ. 1800 ಇಸವಿಯಲ್ಲಿ ನೆಪೋಲಿಯನ್ ಸೈನಿಕರು ಈ ಪ್ರದೇಶದಲ್ಲಿ ತಂಗಿದ್ದಾದ ನಿಮೋ’ನಿಯಾದಿಂದ ಬಳಲುತ್ತಿದ್ದರಂತೆ.. ಆದರೆ ಈ ಭಾವಿಗಳಿಂದ ನೀರು ಕುಡಿದ ನಂತರ ನಿಮೊ’ನಿಯಾದಿಂದ ಸೈನಿಕರು ಗುಣಮುಖರಾಗಿದ್ದರೆಂದು ಹೇಳುವ ಈ ಪ್ರದೇಶದ ಮೇಯರ್ ಇಲ್ಲಿನ ನೀರು ಹಳ್ಳಿಯ ಕರೋ’ನ ಸೋಂ’ಕಿನಿಂದ ಕಾಪಾಡುತ್ತಿದೆ ಎಂದು ಹೇಳಿದ್ದಾರೆ.
ಪರಿಣಿತರ ಪ್ರಕಾರ ಈ ಹಳ್ಳಿಯ ನೀರು ಮತ್ತು ಗಾಳಿ ತುಂಬಾ ಸ್ವಚ್ಚವಾಗಿದ್ದು ಹಾಗೆ ಹಳ್ಳಿಯ ಜನರ ಆರೋಗ್ಯಕರ ಜೀವನ ಶೈಲಿ ಮತ್ತು ಎಲ್ಲಾಕಡೆ ಸ್ವಚ್ಚತೆ ಇರುವ ಕಾರಣ ಕರೋನ ಈ ಹಳ್ಳಿಗೆ ತಲುಪಿಲ್ಲ ಎಂದು ಹೇಳಿದ್ದಾರೆ.. ಆದರೆ ಹಳ್ಳಿ ಜನ ಮಾತ್ರ ಬಾವಿಯ ನೀರಿನಿಂದಾಗಿಯೇ ನಮಗೆ ಸೋಂಕು ಬಂದಿಲ್ಲ ಎಂದು ನಂಬಿದ್ದಾರೆ. ಏನೇ ಆದರೂ ಪ್ರಕೃತಿಯ ವಿಸ್ಮಯಗಳನ್ನು ಅಂತರಂಗಗಳನ್ನು ತಿಳಿದವರು ಯಾರು ಅಲ್ಲವೇ.. ಸ್ವಚ್ಚತೆ ಮತ್ತು ಉತ್ತಮ ಜೀವನ ಶೈಲಿಯಿಂದ ಯಾವುದೇ ಸೋಂ’ಕನ್ನು ಮೆಟ್ಟಿ ನಿಲ್ಲಬಹುದು ಎಂದು ನಂಬಿದರೆ ಇದರ ಬಗ್ಗೆ ಅನಿಸಿಕೆ ತಿಳಿಸಿ.