ಮುಸ್ಲಿಂ ವಿಧವೆಯನ್ನು ಮದುವೆಯಾದ ದಲಿತ ಯುವಕನೊಬ್ಬ ತನಗೆ ಕಿರುಕುಳ ನೀಡಿದ್ದಾರೆ. ಬಲವಂತವಾಗಿ ಸುನ್ನತಿ ಮಾಡಿಸಿದ್ದಾರೆ ಎನ್ನಲಾಗಿದೆ. ಇಸ್ಲಾಂ ಸ್ವೀಕರಿಸುವಂತೆ ಒತ್ತಡ ಹೇರಲಾಗಿತ್ತು ಎಂದು ಆರೋಪಿಸಿದ್ದಾರೆ. ಈ ದಲಿತ ವ್ಯಕ್ತಿ ತನ್ನ ಕುಟುಂಬದೊಂದಿಗೆ ಮಹಾರಾಷ್ಟ್ರದ ಪುಣೆಯಲ್ಲಿ ವಾಸಿಸುತ್ತಿದ್ದಾನೆ. ಯುವಕನ ದೂರಿನ ಮೇರೆಗೆ ಪೊಲೀಸರು ಶುಕ್ರವಾರ ಕುಮೇಲ್ ಖುರೇಷಿ ಮತ್ತು ಆಸಿಫ್ ಶೇಖ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಾಹಿತಿಯ ಪ್ರಕಾರ, ಪ್ರಕರಣವು ದೌಂಡ್ ಪ್ರದೇಶದ್ದಾಗಿದೆ. ಸೋಲಾಪುರದ ಮಾದ ಗ್ರಾಮದವರಾದ ಸಂತ್ರಸ್ತ ಯವಕ ಜೂನ್ 2018 ರಲ್ಲಿ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದನು. ಆಕೆ ವಿಧವೆಯಾಗಿದ್ದು ಇಬ್ಬರು ಹೆಣ್ಣುಮಕ್ಕಳ ತಾಯಿ. ಮದುವೆಯ ನಂತರ, ಈ ವ್ಯಕ್ತಿಯು ಕೆಲಸ ಹುಡುಕಿಕೊಂಡು ಜೂನ್ 2020 ರಲ್ಲಿ ತನ್ನ ಕುಟುಂಬದೊಂದಿಗೆ ಪುಣೆಗೆ ಬಂದನು. ಕುಂಬಾರಗಲ್ಲಿಯಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡಿದ್ದರು. ಗಂಡ ಹೆಂಡತಿ ಕೂಲಿ ಮಾಡಿ ಮಕ್ಕಳನ್ನು ಸಾಕತೊಡಗಿದರು. ಒಂದೂವರೆ ವರ್ಷ ಎಲ್ಲವೂ ಚೆನ್ನಾಗಿಯೇ ನಡೆಯಿತು. ಆದರೆ ನಂತರ ಅದೇ ಮನೆಯಲ್ಲಿ ವಾಸವಿರುವ ಆಸಿಫ್ ಶೇಖ್ ದಲಿತ ಯುವಕನ ಪತ್ನಿಗೆ ಕಿರುಕುಳ ನೀಡಲಾರಂಭಿಸಿದ್ದ.
ಆಸಿಫ್ ತನ್ನ ಪತ್ನಿಯ ಮೇಲೆ ಕಣ್ಣಿಟ್ಟಿದ್ದಾನೆ ಎಂದು ನೊಂದ ದಲಿತ ಯುವಕ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಹಿಂದುವನ್ನು ಮದುವೆಯಾಗಿದ್ದಕ್ಕೆ ಆಕೆಯನ್ನು ಬೆದರಿಸುತ್ತಿದ್ದನು. ಹಾಗೆ ಮಾಡದಂತೆ ಆಸಿಫ್‌ನನ್ನ ದಲಿತ ಯುವಕ ತಡೆದಾಗ ಹಿಂದೂ ಕಾಫಿರ್ ಎಂದು ನಿಂದಿಸಿದ್ದಾನೆ. ಇಸ್ಲಾಂಗೆ ಮತಾಂತರವಾಗಲು ಒತ್ತಡ ಹೇರಿದ. ಮತಾಂತರವಾಗದಿದ್ದರೆ ಕೊ-ಲೆ ಮಾಡುವುದಾಗಿ ಆಸಿಫ್ ಬೆದರಿಕೆಯನ್ನೂ ಹಾಕಿದ್ದ ಎನ್ನಲಾಗಿದೆ. ಸಂತ್ರಸ್ತ ದಲಿತ ಯುವಕನ ಪ್ರಕಾರ, ಆಸಿಫ್ ತನಗೆ ಮುಸ್ಲಿಂ ಆಗುವ ಅಥವಾ ತನ್ನ ಹೆಂಡತಿಯನ್ನು ಬಿಟ್ಟು ಬಿಡಬೇಕು ಎಂಬ 2 ಆಪ್ಷನ್ ಗಳನ್ನು ಮುಂದಿಟ್ಟನು.
ಕೆಲವು ದಿನಗಳ ನಂತರ ಆಸಿಫ್ ಹಾಜಿ ಸಾಹಬ್ ಎಂದು ಕರೆಯಲ್ಪಡುವ ಕುಮೇಲ್ ಖುರೇಷಿಯ ಜೊತೆ ಸೇರಿಕೊಂಡನು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಇಬ್ಬರೂ ಅಕ್ಟೋಬರ್ 3, 2022 ರಂದು ಮನೆಗೆ ನುಗ್ಗಿ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದೀಯಾ? ಎಂದು ಚಿತ್ರಹಿಂಸೆ ನೀಡಿದ್ದರು. ಕುಮೈಲ್ ಖುರೇಷಿ ದೌಂಡ್‌ನ ಕಬ್ರಿಸ್ತಾನ್ ಪ್ರದೇಶದಲ್ಲಿ ಕಚೇರಿಯನ್ನು ಹೊಂದಿದ್ದಾನೆ. ಇಲ್ಲಿ ದಲಿತ ಯುವಕನ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಕರೆತಂದು ಥಳಿಸಿದ್ದಾರೆ. 3 ಗಂಟೆಗಳ ಕಾಲ ಹೊಡೆದ ನಂತರ, ಕುಮೇಲ್ ದಲಿತ ಯುವಕನ ಮದುವೆಯನ್ನು ಮುರಿಯುವುದಾಗಿ ಬೆದರಿಕೆ ಹಾಕಿದ ನಂತರ ಹೊರಟುಹೋದನು.
ಸಂತ್ರಸ್ತ ದಲಿತ ಯವಕನ ಪ್ರಕಾರ, ಹಾಜಿ ಸಾಹಿಬ್ ತನ್ನ ಹೆಂಡತಿಯನ್ನು ಕಾಫಿರ್‌ನನ್ನ ಮದುವೆಯಾಗಿದ್ದಕ್ಕೆ ಧಮಕಿ ಹಾಕಿದ್ದಾನೆ. ಇದರೊಂದಿಗೆ ಆಕೆಯನ್ನು ಮುಸಲ್ಮಾನನ ಜೊತೆ ಮದುವೆ ಮಾಡಿಸುವ ಬಗ್ಗೆಯೂ ಮಾತನಾಡಿದ್ದಾನೆ. ಹಾಗೆ ಮಾಡದಿದ್ದರೆ ಕೊ-ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಸಂತ್ರಸ್ತನ ಪತ್ನಿಯೂ ಈ ಆರೋಪಗಳನ್ನು ಒಪ್ಪಿ ವಿಡಿಯೋ ಬಿಡುಗಡೆ ಮಾಡಿದ್ದಾಳೆ. ಮಹಿಳೆ ತನ್ನ ಪತಿಯನ್ನು ಇಸ್ಲಾಂಗೆ ಮತಾಂತರಗೊಳಿಸುವಂತೆ ಒತ್ತಡ ಹೇರಿದ್ದಾರೆ. ಆದರೆ ಪತಿಯನ್ನು ಮತಾಂತರ ಮಾಡುವ ಸನ್ನಿವೇಶ ಬಂದರೆ ತಾನೂ ಹಿಂದೂ ಆಗುತ್ತೇನೆ ಎಂದು ಹೇಳಿದ್ದಾಳೆ.
ದೂರಿನ ಪ್ರಕಾರ, ಅಕ್ಟೋಬರ್ 14, 2022 ರಂದು, ಆಸಿಫ್ ಮತ್ತು ಕುಮೈಲ್ ಮುಸ್ಲಿಂ ವೈದ್ಯರೊಂದಿಗೆ ಸಂತ್ರಸ್ತೆಯ ಮನೆಗೆ ಪ್ರವೇಶಿಸಿದರು. ಅವನ ಹೆಂಡತಿ ಮತ್ತು ಮಕ್ಕಳನ್ನು ಹೊರಹಾಕಲಾಯಿತು. ಇದಾದ ನಂತರ ಆಸಿಫ್ ಶೇಖ್ ದಲಿತ ಯುವಕನ ಕೈಯನ್ನು ಹಿಡಿದುಕೊಂಡನು ಮತ್ತು ಹಾಜಿ ಸಾಹಬ್ ಯುವಕನ ಬಟ್ಟೆಗಳನ್ನು ಬಿಚ್ಚಿದನು. ಮುಸ್ಲಿಂ ವೈದ್ಯರ ಸುನ್ನತ್ ಮಾಡಿದನು. ಈ ಸಮಯದಲ್ಲಿ, ಹಾಜಿ ಕೆಲವು ಇಸ್ಲಾಮಿಕ್ ಸಾಲುಗಳನ್ನು ಸಹ ಓದಿದನು. ಇದಕ್ಕೆ ಒಪ್ಪದೆ ದಲಿತ ಯುವಕ ಸಾಕಷ್ಟು ಬಾರಿ ಮನವಿ ಮಾಡಿದರು ಆದರೆ ಆರೋಪಿಗಳು “ನೀನು ಇಸ್ಲಾಂ ಅನ್ನು ಹೇಗೆ ಸ್ವೀಕರಿಸುವುದಿಲ್ಲ ನೋಡೇ ಬಿಡೋಣ” ಎಂದು ಹೇಳುತ್ತಿದ್ದರು ಎಂದು ಸಂತ್ರಸ್ತ ಯುವಕ ಹೇಳಿದ್ದಾರೆ.
ಸುನ್ನತಿ ಮಾಡಿಸಿ ಆರೋಪಿಗಳು ದಲಿತ ಯುವಕನ ಆಧಾರ್ ಹಾಗೂ ಪಡಿತರ ಚೀಟಿ ಕಿತ್ತು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸುನ್ನತಿಯ ಸಂಪೂರ್ಣ ಪ್ರಕ್ರಿಯೆಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಪೊಲೀಸರು ಕುಮೈಲ್ ಖುರೇಷಿ, ಆಸಿಫ್ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 295-ಎ, 298, 452, 324, 323, 504, 506 ಮತ್ತು 34 ಅಡಿಯಲ್ಲಿ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ:
“ದಲಿತ ಮಹಿಳೆಯನ್ನ ರೇ-ಪ್ ಮಾಡಿದ ಗಫ್ಫಾರ್_ಖಾನ್, ವಿಡಿಯೋವನ್ನ ಸೋಶಿಯಲ್ ಮೀಡಿಯಾಗಳಲ್ಲಿ….”: ದಲಿತ ಮಹಿಳೆಯ ಪತಿ ಆತ್ಮಹತ್ಯೆ
ರಾಜಸ್ಥಾನದ ಬಾಡಮೇರ್ ನಲ್ಲಿ ದಲಿತ ವ್ಯಕ್ತಿಯೊಬ್ಬ ಸೂಸೈಡ್ ಮಾಡಿಕೊಂಡ ಸುದ್ದಿ ವರದಿಯಾಗಿದೆ. ಮೃ ತ ನ ಪತ್ನಿಯನ್ನು ಚಾ ಕು ತೋರಿಸಿ ರೇ-ಪ್ ಮಾಡಿದ ಆರೋಪ ಗಫ್ಫಾರ್ ಖಾನ್ ಮೇಲಿದೆ. ವರದಿಗಳ ಪ್ರಕಾರ, ಗಫ್ಫಾರ್ ಖಾನ್ ಮಹಿಳೆಯ ಅ ಶ್ಲೀ ಲ ಫೋಟೋಗಳನ್ನು ಸಹ ಕ್ಲಿಕ್ ಮಾಡಿದ್ದಾನೆ. ಬಳಿಕ ಅದನ್ನು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ. ಇದರಿಂದ ಮನನೊಂದ ಸಂತ್ರಸ್ತೆಯ ಪತಿ ಸೂಸೈಡ್ ಮಾಡಿಕೊಂಡಿದ್ದಾರೆ. ಘಟನೆಯು ಸೋಮವಾರ (19 ಡಿಸೆಂಬರ್ 2022) ರಾತ್ರಿಯದ್ದಾಗಿದೆ, ಆದರೆ ಈಗ ಮಾಧ್ಯಮಗಳ ಮೂಲಕ ಬೆಳಕಿಗೆ ಬಂದಿದೆ.
ಮಾಧ್ಯಮ ವರದಿಗಳ ಪ್ರಕಾರ, ಘಟನೆ ಬಲೋತ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಡಿಸೆಂಬರ್ 16, 2022 ರಂದು, ಮೃ ತ ನ ಪತ್ನಿ ಚಿಕಿತ್ಸೆಗಾಗಿ ಬಲೋತ್ರಾ ಆಸ್ಪತ್ರೆಗೆ ಹೋಗಿದ್ದರು. ಸಂತ್ರಸ್ತೆಯನ್ನು ಒಬ್ಬಂಟಿಯಾಗಿ ನೋಡಿದ ಗ್ರಾಮದ ಗಫ್ಫಾರ್ ಖಾನ್ ಆಕೆಯನ್ನು ಹಿಂಬಾಲಿಸತೊಡಗಿದ. ಆತ ಮಹಿಳೆಯನ್ನ ಫಾಲೋ ಮಾಡುತ್ತ ಆಕೆಯ ಮನೆಗೂ ತೆರಳಿದೆ. ಆಗ ಮಹಿಳೆಯ ಪತಿ ಮನೆಯಲ್ಲಿ ಇರಲಿಲ್ಲ. ಮಹಿಳೆ ಒಬ್ಬಂಟಿಯಾಗಿರುವುದನ್ನು ನೋಡಿದ ಗಫ್ಫಾರ್ ಖಾನ್ ಆಕೆಯ ಮನೆಗೆ ಪ್ರವೇಶಿಸಿದ. ಮಹಿಳೆಯ ಕು ತ್ತಿ ಗೆ ಯ ಮೇಲೆ ಚಾ ಕು ಇಟ್ಟು ರೇ-ಪ್ ಮಾಡಿದ್ದಾನೆ.
ರೇ-ಪ್ ಮಾಡುವ ಸಂದರ್ಭದಲ್ಲಿ ದ ಲಿ ತ ಮಹಿಳೆಯ ಅ ಶ್ಲೀ ಲ ಫೋಟೋಗಳನ್ನೂ ಗಫ್ಫಾರ್ ತೆಗೆದಿದ್ದ. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಫೋಟೋವನ್ನು ವೈರಲ್ ಮಾಡುವುದಾಗಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾನೆ. ಮನೆಗೆ ಹಿಂತಿರುಗಿದ ಪತಿಗೆ ಮಹಿಳೆ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಈ ಬಗ್ಗೆ ಸಂತ್ರಸ್ತೆಯ ಪತಿ ಗಫ್ಫಾರ್‌ನನ್ನ ಪ್ರಶ್ನಿಸಿದಾಗ ಆಗ ಪತಿಗೆ ಕೊ ಲೆ ಬೆದರಿಕೆ ಹಾಕುತ್ತ ಫೋಟೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಮಹಿಳೆ ತನ್ನ ದೂರಿನಲ್ಲಿ, ಈ ಘಟನೆಯ ನಂತರ ಪತಿ ತುಂಬಾ ನೊಂದಿದ್ದರು. ತುಂಬಾ ಟೆನ್ಶನ್ ನಲ್ಲಿ ಬದುಕಲು ಶುರು ಮಾಡಿದೆ. ಈ ದುಃಖದಲ್ಲಿ ಡಿಸೆಂಬರ್ 19-20ರ ರಾತ್ರಿ ತನ್ನ ಪತಿ ಮನೆಯಲ್ಲಿ ನೇ ಣು ಬಿ ಗಿ ದು ಕೊಂಡು ಸೂಸೈಡ್ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾಳೆ. ಮರುದಿನ ಮಹಿಳೆ ಪೊಲೀಸರಿಗೆ ದೂರು ನೀಡಿ, ಗಫ್ಫಾರ್‌ನನ್ನು ಆರೋಪಿಯನ್ನಾಗಿಸಿದ್ದಾಳೆ. ಸದ್ಯ ಗಫಾರ್‌ನನ್ನ ಬಂಧಿಸಲಾಗಿದೆ. ಬಲೋತ್ರಾ ಡಿಎಸ್ಪಿ ನೀರಜ್ ಕುಮಾರಿ ಶರ್ಮಾ ಪ್ರಕಾರ, ಆ ತ್ಮ ಹ ತ್ಯೆ ಗೆ ಪ್ರಚೋದನೆ ವಿಭಾಗದ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ಗಫಾರ್‌ನ ತನಿಖೆ ನಡೆಸುತ್ತಿದ್ದಾರೆ. ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ:
“ಅಪ್ರಾಪ್ತ ದಲಿತ ಯವತಿಯನ್ನ ಬಲೆಗೆ ಬೀಳಿಸಿ ಆಕೆಯನ್ನ ರೇ-ಪ್ ಮಾಡಿ, ಅದರ ವಿಡಿಯೋ ಮಾಡಿ ಬಳಿಕ ಆಕೆಯನ್ನ…”: ಸಲೀಮ್‌ನ ಕ್ರೂರತೆ ಕಂಡು ದಂಗಾದ ಪೋಲಿಸರು, ಅರೆಸ್ಟ್
ಮಹಾರಾಷ್ಟ್ರದ ಪಾಟನ್‌ನಲ್ಲಿ (Pagan, Maharashtra) 26 ವರ್ಷದ ಸೈಫ್ ಅಲಿ ಸಲೀಂ ಎಂಬ ಮುಸ್ಲಿಂ ವ್ಯಕ್ತಿ 14 ವರ್ಷದ ಅಪ್ರಾಪ್ತ ದಲಿತ ಬಾಲಕಿಯ ಮೇ-ಲೆ ಅ-ತ್ಯಾ-ಚಾ-ರ ಎ-ಸ-ಗಿದ್ದಾನೆ. ಅಷ್ಟೇ ಅಲ್ಲದೆ ಅದರ ವೀಡಿಯೊ ಕೂಡ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸಲೀಂ ಶಾಲೆಯೊಂದರ ಹಿಂದೆ ಅಪ್ರಾಪ್ತ ಬಾಲಕಿಯ ವಿಡಿಯೋ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಅಷ್ಟೇ ಅಲ್ಲ, ವಿಡಿಯೋ ಮಾಡಿದ ಬಳಿಕ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಘಟನೆ ನವೆಂಬರ್ 14, 2022 ರಂದು ನಡೆದಿದೆ ಎಂದು ಹೇಳಲಾಗುತ್ತಿದೆ. ವಿಡಿಯೋ ವೈರಲ್ ಆದ ನಂತರ ಸಂತ್ರಸ್ತೆಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸತಾರಾ ಜಿಲ್ಲೆಯ ಪಾಟನ್ ಪಕ್ಕದ ಮೋರ್ಗಿರಿ ಎಂಬ ಹಳ್ಳಿಯಿಂದ ಈ ಘಟನೆ ವರದಿಯಾಗುತ್ತಿದೆ. ಆರೋಪಿ ಸಲೀಂ ಅಪ್ರಾಪ್ತ ಬಾಲಕಿಯ ಮೇ-ಲೆ ವರ್ಷದಲ್ಲಿ ಎರಡು ಬಾರಿ ಅ-ತ್ಯಾ-ಚಾರ ನಡೆಸಿದ್ದ. ಸಲೀಂ ಪಾಟನ್‌ನ ಪೇಠಶಿವಾಪುರ ನಿವಾಸಿಯಾಗಿದ್ದು, ಅಪ್ರಾಪ್ತ ಬಾಲಕಿಗೆ ಪ್ರೀತಿಯ ನೆಪದಲ್ಲಿ ಆಮಿಷ ಒಡ್ಡಿದ್ದ. ನಂತರ ಸೆಪ್ಟೆಂಬರ್‌ನಲ್ಲಿ ಹೋಟೆಲ್‌ಗೆ ಕರೆದೊಯ್ದು ಆಕೆಯ ಒಪ್ಪಿಗೆಯಿಲ್ಲದೆ ಅ-ತ್ಯಾ-ಚಾ-ರ ಎ-ಸ-ಗಿದ್ದ.
ನವೆಂಬರ್ 14 ರಂದು ಆರೋಪಿ ಸಲೀಂ ಮತ್ತೆ ಮೊರಗಿರಿಯ ಶಾಲೆಯ ಹಿಂದೆ ಕರೆದೊಯ್ದು ಆಕೆಯನ್ನು ಹಿಡಿದು ಅ-ತ್ಯಾಚಾ-ರ ಎ-ಸ-ಗಿದ್ದ. ಈ ವೇಳೆ ಮೊಬೈಲ್‌ನಿಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾನೆ. ನವೆಂಬರ್‌ನಲ್ಲಿ ಶಾಲೆ ಬಿಟ್ಟ ಬಳಿಕ ಸಂಜೆ 5 ಗಂಟೆ ಸುಮಾರಿಗೆ ಆರೋಪಿ ತನ್ನ ಮೇಲೆ ಅ-ತ್ಯಾ-ಚಾರ ಎ-ಸ-ಗಿದ್ದಾನೆ ಎಂದು 9ನೇ ತರಗತಿ ಓದುತ್ತಿರುವ ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.
ಸಂತ್ರಸ್ತೆ ಡಿಸೆಂಬರ್ 5, 2022 ರಂದು ಈ ಬಗ್ಗೆ ದೂರು ದಾಖಲಿಸಿದ್ದಾಳೆ. ದೂರಿನ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಘಟನೆ ಬೆಳಕಿಗೆ ಬಂದ ನಂತರ ಪಾಟನ್ ಜನರು 24 ಗಂಟೆಗಳ ಕಾಲ ಅಂಗಡಿ ಮತ್ತು ಮಾರುಕಟ್ಟೆಗಳನ್ನು ಮುಚ್ಚಿ ಪ್ರತಿಭಟಿಸಿದರು. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಆರೋಪಿಯ ಪರ ವಕಾಲತ್ತು ಮಾಡುವುದಿಲ್ಲ ಎಂದು ಜಿಲ್ಲಾ ವಕೀಲರ ಸಂಘ (ಬಾರ್ ಅಸೋಸಿಯೇಷನ್) ಘೋಷಿಸಿದೆ. ಅಪ್ರಾಪ್ತ ಬಾಲಕಿಗೆ ನ್ಯಾಯ ದೊರಕಿಸಿಕೊಡುವುದಾಗಿ ವಕೀಲರು ಭರವಸೆ ನೀಡಿದ್ದಾರೆ. ಈ ವರ್ಷದ ಆರಂಭದಲ್ಲಿ ಮಹಾರಾಷ್ಟ್ರದ ಜವಾಹರ್ ತಾಲೂಕಿನಲ್ಲಿ ದಲಿತ ಯುವತಿಯೊಬ್ಬಳನ್ನ ಅ-ತ್ಯಾ-ಚಾ-ರದ ನಂತರ ಹ-ತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು.