ವಯಸ್ಸಿನಲ್ಲಿ ದೊಡ್ಡವಳು, ವಿಚ್ಛೇದಿತೆಯಾದರೂ ಈಕೆಯ ಜೊತೆಗಿನ ಸೆ-ಕ್ಸ್ ಗಾಗಿ ಈ ಖ್ಯಾತ ನಟ ಈ ಕೆಲಸ ಮಾಡೋಕೂ ರೆಡಿ ಅಂತೆ

in FILM NEWS/Kannada News/News/ಮನರಂಜನೆ/ಸಿನಿಮಾ 233 views

ಆಹಾರ/ಸೆ-ಕ್ಸ್ ಅಂತ ಕೇಳಿದ್ರೆ ಆಹಾರವನ್ನು ಖುಷಿ ಖುಷಿಯಾಗಿ ಬಿಡ್ಕೊಡ್ತಾರಂತೆ ಅರ್ಜುನ್ ಕಪೂರ್

Advertisement

ಎರಡರಲ್ಲಿ ಸೆ-ಕ್ಸ್ ನನ್ನ ಆಯ್ಕೆ ಅನ್ನೋದು ಮಲೈಕಾ ಅರೋರಾ (ಸಲ್ಮಾನ್ ಖಾನ್ ಅಣ್ಣ ಅರಬಾಜ್ ಖಾನ್‌ನ ಮಾಜಿ ಪತ್ನಿ) ಬಾಯ್‌ಫ್ರೆಂಡ್ ಮಾತು

ಬಾಲಿವುಡ್ ನಟ ಅರ್ಜುನ್ ಕಪೂರ್ ಮಲೈಕಾ ಅರೋರಾ ಜೊತೆಗಿನ ಸಂಬಂಧದ ಬಗ್ಗ ಓಪನ್ ಆಗಿದ್ದಾರೆ.

ಬಾಲಿವುಡ್‌ನ ಬಹುಬೇಡಿಕೆ ನಟ ಸೆ-ಕ್ಸ್ ಬಗ್ಗೆಯೂ ಈ ಹಿಂದೆ ಮುಕ್ತವಾಗಿ ಮಾತನಾಡಿದ್ದಾರೆ.

ತಮಗಿಂತ ಹಿರಿಯ ನಟಿಯನ್ನು ಡೇಟ್ ಮಾಡ್ತಿರೋ ಅರ್ಜುನ್ ಸಂಬಂಧ ಯಾವಾಗಲೂ ಚರ್ಚೆಯಲ್ಲಿರುತ್ತದೆ.

ಮಲೈಕಾ ಜೊತೆ ಡೇಟಿಂಗ್, ಔಟಿಂಗ್‌ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತವೆ.

ಈ ಹಿಂದೆ ನಟ ಸಂದರ್ಶನವೊಂದರಲ್ಲಿ ತಾವು ಆಹಾರಕ್ಕಿಂತ ಹೆಚ್ಚು ಸೆ-ಕ್ಸ್ ಆರಿಸುವುದಾಗಿ ಹೇಳಿದ್ದರು.

ಸೆ-ಕ್ಸ್/ಆಹಾರ ಎಂದರೆ ನಾನು ಖುಷಿ ಖುಷಿಯಾಗಿ ಆಹಾರ ಬಿಡ್ಕೊಡ್ತೀನಿ ಎಂದಿದ್ದಾರೆ ಅರ್ಜುನ್

ಮಲೈಕಾ ಅರೋರಾ ಅವರೂ ಸೆ-ಕ್ಸ್ ವಿಚಾರದಲ್ಲಿ ಮುಕ್ತವಾಗಿ ತಮ್ಮ ಅಭಿಪ್ರಾಯ ಹೇಳಿಕೊಳ್ಳುತ್ತಾರೆ

ಹಿರಿಯ ವಯಸ್ಸಿನ ನಟಿಯನ್ನು ಆರಿಸಿಕೊಂಡ ಅರ್ಜುನ್‌ ಕುರಿತು ಟೀಕೆಗಳಿದ್ದರೂ ಈ ಜೋಡಿ ಹ್ಯಾಪಿ ಆಗಿದ್ದಾರೆ. ಇನ್ನೊಂದು
ಶಾಕಿಂಗ್ ವಿಷ್ಯ ಏನಂದ್ರೆ ನಟ ಅರಬಾಜ್ ಖಾನ್ ನಿಂದ ದೂರವಾಗಿರುವ ಮಲೈಕಾ ಅರೋರಾಗೆ 18 ವರ್ಷದ ಮಗನೂ ಇದ್ದಾನೆ. ಆದಾಗ್ಯೂ ಮಲೈಕಾ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾಳೆ.

‘ಸಂದೀಪ ಔರ್ ಪಿಂಕಿ ಫರಾರ್’ ಫಿಲ್ಮ್ ನ ನಂತರ ಅರ್ಜುನ್ ಕಪೂರ್ ಗೆ ಭಾರೀ ಡಿಮಾಂಡ್ ಅಂತೆ

ಅರ್ಜುನ್ ಕಪೂರ್ ರ ಕೆರಿಯರ್ ಗ್ರಾಫ್ ಫಿಲ್ಮ್ ’ಸಂದೀಪ ಔರ್ ಪಿಂಕಿ ಫರಾರ್’ ಯಶಸ್ಸಿನ ನಂತರ ಮೇಲಕ್ಕೇರಿದೆಯಂತೆ.
ಅರ್ಜುನ್ ಹೇಳುತ್ತಾರೆ- ಕೊರೋನಾ ಮಹಾಮಾರಿಯ ನಂತರ ಬಂದ ಫಿಲ್ಮ್ ನನ್ನನ್ನು ಹೊಸ ಫ್ಯಾನ್ಸ್ ಗಳ ಜೊತೆಗೂಡಿಸಿದೆ. ಯಾಕೆಂದರೆ ಫಿಲ್ಮ್ ನಲ್ಲಿ ಕಾಣಿಸಿಕೊಂಡ ನನ್ನ ಪಾತ್ರ ಜನರಿಗೆ ನನ್ನ ಫಿಲ್ಮ್ ಇಷ್ಟವಾಗಿದೆ ಎಂದು ಸಾಬೀತು ಪಡಿಸಿದೆ. ಓಟಿಟಿ ಪ್ಲಾಟ್ಫಾರ್ಮ್ ನ ಜನರು ಬಹಳ ಬುದ್ಧಿವಂತರು ಇರುತ್ತಾರೆ. ಅವರಿಗೆ ನನ್ನ ಫಿಲ್ಮ್ ಇಷ್ಟವಾಗಿದೆ ಅಂದರೆ ನಾನು ಸರಿಯಾದ ಸ್ಕ್ರಿಪ್ಟನ್ನು ಆಯ್ಕೆ ಮಾಡಿದ್ದೇನೆ ಎಂದರ್ಥ.

ನಾನು ಈ ಹೊಸ ಪ್ರೇಕ್ಷಕ ವರ್ಗವನ್ನು ಇಷ್ಟಪಡುತ್ತೇನೆ. ಭಾರತದ ಜನರು ಏನನ್ನು ನೋಡಲು ಇಷ್ಟಪಡುತ್ತಾರೆ ಎಂದು ನನಗೆ ಈಗ ಅರ್ಥವಾಗಿದೆ. ಇದು ನನಗೆ ಇನ್ನಷ್ಟು ಒಳ್ಳೆಯ ಫಿಲ್ಮ್ ಗಳನ್ನು ಆಯ್ಕೆ ಮಾಡಲು ಸಹಾಯವಾಗುವುದು. ಸಂದೀಪ ಔರ್ ಪಿಂಕಿ ಫರಾರ್ ಫಿಲ್ಮ್ ನನ್ನ ಯಶಸ್ಸಿನ ಬಹಳ ದೊಡ್ಡ ಕಥೆಯಾಗಿದೆ .ಪ್ರೇಕ್ಷಕರು ಕೇವಲ ಉತ್ತಮ ಕಂಟೆಂಟ್ ಮಾತ್ರ ನೋಡಲು ಇಷ್ಟಪಡುತ್ತಾರೆ ಎಂದು ಗೊತ್ತಾಗಿದೆ.

ನನಗೆ ಖುಷಿಯ ಸಂಗತಿ ಎಂದರೆ ಡಿಜಿಟಲ್ ಪ್ರಪಂಚದಲ್ಲಿ ಪ್ರೇಕ್ಷಕರ ಮನೋರಂಜನೆಯನ್ನು ನಾನು ಮಾಡುತ್ತಿದ್ದೇನೆ. ಮಹಾಮಾರಿ ಕೊರೋನಾ ಪ್ರೇಕ್ಷಕರನ್ನು ದೂರಮಾಡುವುದಕ್ಕೆ ನೋಡಿತ್ತು .ಆದರೆ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಮತ್ತೆ ಅವರು ಹತ್ತಿರ ಬಂದಿದ್ದಾರೆ.

ಸಂದೀಪ ಔರ್ ಪಿಂಕಿ ಫರಾರ್ ಮತ್ತು ಸರ್ದಾರ್ ಗ್ರಾಂಡ್ಸನ್ ಯಶಸ್ಸು ನನ್ನನ್ನು ಓರ್ವ ನಟನ ರೂಪದಲ್ಲಿ ಗುರುತಿಸುವಂತೆ ಮಾಡಿದೆ ಎನ್ನುತ್ತಾರೆ. ಅರ್ಜುನ್ ಕಪೂರ್ ಏಕ್ ವಿಲನ್ ೨, ಭೂತ್ ಪೊಲೀಸ್ ಇದರಲ್ಲೂ ಇದ್ದಾರೆ. ಇದೀಗ ತನಗೆ ಅನೇಕ ನಿರ್ಮಾಪಕರುಗಳ ಆಫರ್ ಬಂದಿದೆ ಎಂದಿದ್ದಾರೆ ಅರ್ಜುನ್.

Advertisement
Share this on...