ಶಾಕಿಂಗ್: ಮಾಜಿ ಸೈನಿಕನಿಗೆ ಬರೋಬ್ಬರಿ 5,190 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

in Kannada News/News/ಕನ್ನಡ ಮಾಹಿತಿ 192 views

1984 ರಲ್ಲಿ ಇಂದಿರಾ ಗಾಂಧಿಯನ್ನ ಅವರ ಇಬ್ಬರು ಸಿಖ್ ಅಂಗರಕ್ಷಕರು ಕೊಂ-ದು-ಬಿಟ್ಟರು ಎಂಬ ಕಾರಣಕ್ಕೆ ದೆಹಲಿಯ ಬೀದಿ ಬೀದಿಗಳಲ್ಲಿ ಸಿಖ್ಖರನ್ನ ಹುಡುಕಿ ಮನೆಯಿಂದ ಹೊರ ಎಳೆತಂದು ಕ-ತ್ತ-ರಿ-ಸಿ ಹಾಕಲಾಗಿತ್ತು. ಈ ಮಾ-ರ-ಣ-ಹೋ-ಮ-ದಲ್ಲಿ 10 ಸಾವಿರಕ್ಕೂ ಅಧಿಕ ಸಿಖ್ಖರನ್ನ ಕೊ-ಲ್ಲ-ಲಾ-ಗಿತ್ತು.

ಈ ಪ್ರಕರಣ ನಡೆದು 34 ವರ್ಷಗಳ ಬಳಿಕ 2019 ರಲ್ಲಿ ನ್ಯಾಯಾಲವು ಇಬ್ಬರು ಆ-ರೋ-ಪಿ-ಗಳಿಗೆ ಶಿ-ಕ್ಷೆ ವಿಧಿಸಿತ್ತು. ಒಬ್ಬನಿಗೆ ಜೀ-ವಾ-ವ-ಧಿ ಶಿ-ಕ್ಷೆ-ಯಾದರೆ ಮತ್ತೊಬ್ಬನಿಗೆ ಮ-ರ-ಣ-ದಂ-ಡ-ನೆ ಶಿ-ಕ್ಷೆ-ಯನ್ನ ವಿಧಿಸಲಾಗಿತ್ತು. 34 ವರ್ಷಗಳ ಬಳಿಕ ಸಿಖ್ಖರಿಗೆ ಗುಲಗಂಜಿಯಷ್ಟು ನ್ಯಾಯ ದೊರಕಿತ್ತು.

ಆದರೆ ಈ ಪ್ರಕರಣದಲ್ಲಿ ಇನ್ನೂ ಹಲವು ಕಾಂಗ್ರೆಸ್ಸಿನ ತಲೆಗಳ ಕೈವಾಡವೂ ಇತ್ತು ಅವರ ವಿ-ರು-ದ್ಧ-ವೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಿಖ್ಖರು ಈಗಲೂ ಹೋ-ರಾ-ಟ ನಡೆಸುತ್ತಿದ್ದಾರೆ. ಸಿಖ್ಖರ ಮಾ-ರ-ಣ-ಹೋ-ಮ-ಕ್ಕೆ ಪೂರ್ಣ ಪ್ರಮಾಣದ ನ್ಯಾಯ ಸಿಗೋದು ಯಾವಾಗ ಅನ್ನೋದು ಇನ್ನೂ ಯಕ್ಷ ಪ್ರಶ್ನೆಯಾಗೇ ಉಳಿದಿದೆ.

ಈ ಪ್ರಕರಣದಲ್ಲಿ ಈಗ ಇಬ್ಬರಿಗೆ ಮಾತ್ರ ಅದೂ ಒಬ್ಬನಿಗೆ ಜೀ-ವಾ-ವ-ಧಿ ಮತ್ತೊಬ್ಬನಿಗೆ ಮ-ರ-ಣ-ದಂ-ಡ-ನೆ ಶಿ-ಕ್ಷೆ-ಯಾಗಿದೆ. ಒಬ್ಬ ವ್ಯಕ್ತಿಗೆ ಮ-ರ-ಣ-ದಂ-ಡ-ನೆ ಶಿ-ಕ್ಷೆ ಎಂದರೆ ಅಬ್ಬಬ್ಬಾ ಅಂದ್ರೆ ಅದು 14 ವರ್ಷಗಳ ಜೈ-ಲು-ವಾ-ಸ ಎಂಬುದಾಗಿದೆ. ಆದರೆ ಆ ದೇಶದಲ್ಲಿ ನ್ಯಾಯಾಲವು ಒಬ್ಬ ಮಾಜಿ ಸೈ-ನಿ-ಕನಿಗೆ ಬರೋಬ್ಬರಿ 5,190 ವರ್ಷಗಳ ಶಿ-ಕ್ಷೆ-ಯನ್ನ ವಿಧಿಸಿದೆ. ಈ ಪ್ರಕರಣವಾದರೂ ಏನು? ಆ ಮಾಜಿ ಸೈ-ನಿ-ಕ-ನಾದರೂ ಯಾರು? ಆತ ಮಾಡಿದ ತಪ್ಪಾದರೂ ಏನು ಅಂತ ಯೋಚಿಸುತ್ತಿದ್ದೀರ? ಹಾಗಾದ್ರೆ ಈ ರಿಪೋರ್ಟ್ ಓದಿ

Advertisement

ಒಬ್ಬ ವ್ಯಕ್ತಿ ಎಷ್ಟು ವರ್ಷ ಬದುಕಬಲ್ಲ? ಮನುಷ್ಯನ ಜೀವಿತಾವಧಿಯಾದರೂ ಎಷ್ಟು? 80, 90, 100 ಅಬ್ಬಬ್ಬಾ ಅಂದ್ರೆ 120. ಆದರೆ ಆ ದೇಶದ ಒಬ್ಬ ಮಾಜಿ ಸೈ-ನಿ-ಕ-ನಿಗೆ 171 ರೈತರ ಹ-ತ್ಯೆ-ಯ ಆ-ರೋ-ಪ-ದಲ್ಲಿ ದೋಷಿಯೆಂದು ಸಾಬೀತಾಗಿತ್ತು. ಬಳಿಕ ಅಲ್ಲಿನ ನ್ಯಾಯಾಲಯವು ರೆಕಾರ್ಡ್ ಬ್ರೇಕಿಂಗ್ ಅನ್ನುವಂತೆ ಬರೋಬ್ಬರಿ 5,160 ವರ್ಷಗಳ ಜೈ-ಲು ಶಿ-ಕ್ಷೆ-ಯನ್ನ ಆತನಿಗೆ ವಿಧಿಸಿದೆ.

ಈ ಘಟನೆ ಮಧ್ಯ ಅಮೇರಿಕಾ ದೇಶದ ಗ್ವಾಟೆಮಾಲಾ ದ್ದಾಗಿದ್ದು ಅಲ್ಲಿನ ನ್ಯಾಯಾಲಯವು ಇತ್ತೀಚೆಗಷ್ಟೇ ಮಾಜಿ ಸೈ-ನಿ-ಕ-ನೊಬ್ಬನಿಗೆ ಆಂತರಿಕ ಯು-ದ್ಧ-ದ ಸಂಬಂಧದಲ್ಲಿ 201 ರೈತರ ನ-ರ-ಸಂ-ಹಾ-ರ ಮಾಡಲಾಗಿದ್ದ ಕೇ-ಸ್ ನಲ್ಲಿ ಬರೋಬ್ಬರಿ 5,160 ವರ್ಷಗಳ ಶಿ-ಕ್ಷೆ-ಯನ್ನ ನೀಡಿದೆ.

ಗ್ವಾಟೆಮಾಲಾ ದ ಈ ನ-ರ-ಸಂ-ಹಾ-ರ-ವು ಮಧ್ಯ ಅಮೇರಿಕಾ ದೇಶದ ಗೃ-ಹ-ಯು-ದ್ಧ-ವು ಅಮೇರಿಕಾದ ಇತಿಹಾಸದಲ್ಲೇ ಕರಾಳ ಅಧ್ಯಾಯವಾಗಿ ಉಳಿದುಬಿಟ್ಟಿದೆ. ನ್ಯಾಯಾಲಯವು ಸಾಂತೋಸ್ ಲೋಪೆಜ್ ಎಂಬ ಮಾಜಿ ಅಮೇರಿಕಾ ಯೋ-ಧ-ನಿ-ಗೆ ನರಸಂಹಾರದಲ್ಲಿ 171 ಜನ ರೈತರನ್ನ ಬ-ರ್ಬ-ರ-ವಾಗಿ ಕೊಂ-ದು ಹಾಕಿದ್ದ ಆ-ರೋ-ಪ-ದಲ್ಲಿ ಅ-ಪ-ರಾ-ಧಿ-ಯೆಂದು ಹೇಳಿದ್ದು ಆತನಿಗೆ 171 ಜನರನ್ನ ಕೊಂ-ದಿ-ರುವುದಕ್ಕೆ ಒಬ್ಬ ರೈತನ ಕೊಲೆಗೆ 30 ವರ್ಷದಂತೆ 171 x 30=5,160 ವರ್ಷಗಳ ಕಠಿಣ ಜೈ-ಲು ಶಿ-ಕ್ಷೆ-ಯನ್ನ ವಿಧಿಸಿದೆ.

ಆ ಮಾಜಿ ಯೋ-ಧ-ನಿ-ಗೆ ಈ ಶಿ-ಕ್ಷೆ ಹೊರತುಪಡಿಸಿ ಬಾಲಕನೊಬ್ಬನ ಹ-ತ್ಯೆ-ಯ ಕೇ-ಸ್ ನಲ್ಲಿ ಮತ್ತೂ 30 ವರ್ಷಗಳ ಶಿ-ಕ್ಷೆ ಅಂದರೆ 5,190 ವರ್ಷಗಳ ಶಿ-ಕ್ಷೆ-ಯನ್ನ ಅಲ್ಲಿನ ನ್ಯಾಯಾಲಯ ವಿಧಿಸಿದೆ. ಈ ಸಜೆಯು ಸಾಂಕೇತಿಕವಾಗಿದೆ, ಕಾರಣವೇನೆಂದರೆ ಗ್ವಾಟೆಮಾಲಾ ನಲ್ಲಿ maximum ಜೈ-ಲು ಶಿ-ಕ್ಷೆ-ಯೆಂದರೆ ಅದು 50 ವರ್ಷದ್ದಾಗಿದೆ. ಲೋಪೆಜ್ ಎಂಬ ಮಾಜಿ ಅಮೇರಿಕಾ ಸೈ-ನಿ-ಕ-ನು ‘ಕ್ಯಾಬಿಲ್’ ಹೆಸರಿನ ಪ್ರಶಿಕ್ಷಿತ ಸೇ-ನಾ ತುಕಡಿಯ ನಾಯಕನಾಗಿದ್ದ‌. ಆತನನ್ನ 2016 ರಲ್ಲೇ ಅಮೇರಿಕಾದಲ್ಲಿ ಬಂ-ಧಿ-ಸ-ಲಾಗಿತ್ತು.

ತನಿಖೆಯ ಪ್ರಕಾರ, ಲೋಪೆಜ್ ಕ್ಯಾಬಿಲ್ ಸಂಸ್ಥೆಯ ಸದಸ್ಯನೂ ಆಗಿದ್ದ, ಆತ 1982 ರ ಡಿಸೆಂಬರ್ ತಿಂಗಳಲ್ಲಿ ಮೆಕ್ಸಿಕೊ ಗ-ಡಿ ಭಾಗದಲ್ಲಿರುವ ಗ್ವಾಟೆಮಾಲಾ ದ ದೋಸ್ ಎರೇಸ್ ಪ್ರದೇಶದಲ್ಲಿ ರೈತರ ನ-ರ-ಸಂ-ಹಾ-ರಕ್ಕೆ ಮುನ್ನುಡಿ ಹಾಡಿ 171 ರೈತರನ್ನ ಬ-ರ್ಬ-ರ-ವಾಗಿ ಕೊಂ-ದು ಹಾಕಿದ್ದ. ವಿಶ್ವಸಂಸ್ಥೆಯ ರಿಪೋರ್ಟ್ ಒಂದರ ಪ್ರಕಾರ ಗ್ವಾಟೆಮಾಲಾ ದಲ್ಲಿ ನಡೆದಿದ್ದ ಆಂತರಿಕ ಸಂ-ಘ-ರ್ಷ 1996 ರವರೆಗೂ ನಡೆದಿತ್ತು.

ಗ್ವಾಟೆಮಾಲಾ ದ ಈ ಆಂತರಿಕ ಕ-ಲ-ಹ-ದಲ್ಲಿ ಬರೋಬ್ಬರಿ ಎರಡು ಲಕ್ಷ ಜನ ಕೊ-ಲ್ಲ-ಲ್ಪ-ಟ್ಟ-ರೆ ಲಕ್ಷಾಂತರ ಜನ ನಾ-ಪ-ತ್ತೆ-ಯಾಗಿದ್ದರು. ಈ ಗೃಹಯುದ್ಧದ 1982 ರ ಪ್ರಕರಣದಲ್ಲಿ 201 ಜನ ರೈತರ ಮಾ-ರ-ಣ-ಹೋ-ಮ ನಡೆಸಲಾಗಿತ್ತು. ಇದರಲ್ಲಿ 171 ಜನ ರೈತರನ್ನ ಲೋಪೆಜ್ ಕೊಂ-ದು ಬಿ-ಸಾ-ಡಿ-ದ್ದ. ಈ ಪ್ರಕರಣದಲ್ಲಿ ಆತನಿಗೆ ಗ್ವಾಟೆಮಾಲಾ ನ್ಯಾಯಾಲಯ 2018 ರಲ್ಲಿ 5,190 ವರ್ಷಗಳ ಶಿ-ಕ್ಷೆ-ಯನ್ನ ವಿಧಿಸಿತ್ತುು.

Advertisement
Share this on...