ನವದೆಹಲಿ: ಸಿಸಿಟಿವಿ ರಿಪೇರಿ ಮಾಡುವ ನೆಪದಲ್ಲಿ ಬಂದು ಖಾಸಗಿ ವಿಡಿಯೋಗಳನ್ನು ಕಾಪಿ ಮಾಡಿಕೊಂಡು ಸೇವ್ ಮಾಡಿಟ್ಟುಕೊಂಡು ನಂತರ ಅದನ್ನು ದಂಪತಿಗಳಿಗೆ ಕಳಿಸಿ ಅವರಿಂದ ಹಣ ವಸೂಲಿ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಕರಣ್ ಅಹುಜಾ ದಂಪತಿಗೆ ಓರ್ವ ಮಗುವಿದ್ದು, ಇವರು ಕೆಲಸಕ್ಕೆ ಹೋಗುವ ಸಂದರ್ಭ ಮಗುವನ್ನು ನೋಡಿಕೊಳ್ಳಲು ಬೇಬಿಸಿಟ್ಟರ್ ಒಬ್ಬರನ್ನು ನೇಮಿಸಿದ್ದಾರೆ. ಅಲ್ಲದೆ, ಮಗುವಿನ ರಕ್ಷಣೆ ಬಗ್ಗೆ ನಿಗಾವಹಿಸಲು ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದಾರೆ. ಸಿಸಿಟಿವಿ ದುರಸ್ತಿಗೆ ಬಂದಿದ್ದರಿಂದ ಟೆಕ್ನಿಷಿಯನ್ ಒಬ್ಬರಿಗೆ ಕರೆ ಮಾಡಿ ರಿಪೇರಿ ಮಾಡಲು ಬರಹೇಳುತ್ತಾರೆ. ಆತ ರಿಪೇರಿ ಮಾಡಿ ಹೋದ ನಂತರ ಅಹುಜಾ ಅವರ ಮೊಬೈಲ್ ವಾಟ್ಸ್ಆ್ಯಪ್ಗೆ ಅಪರಿಚಿತ ನಂಬರ್ನಿಂದ ಕೆಲವು ವಿಡಿಯೋಗಳು ಬರುತ್ತವೆ. ಅದರಲ್ಲಿ ಅಹುಜಾ ತನ್ನ ಪತ್ನಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿರುವ ದೃಶ್ಯಗಳು ಇರುತ್ತವೆ.
ಸ್ವಲ್ಪ ಸಮಯದ ನಂತರ ಅದೇ ನಂಬರ್ ಇಂದ ಫೋನ್ ಕೂಡ ಬರುತ್ತೆ, ಆ ಸಂದರ್ಭದಲ್ಲಿ ಆತ ನಾನು ಹೇಳಿದಷ್ಟು ಹಣ ಕೊಡಬೇಕು ಇಲ್ಲದಿದ್ದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಹೇಳುತ್ತಾನೆ. ದಂಪತಿಗಳು ಅವನು ಹೇಳಿದಷ್ಟು ಹಣಕೊಟ್ಟರೂ ಕೂಡ ಆತ ವಿಡಿಯೋ ಡಿಲೀಟ್ ಮಾಡುವುದಿಲ್ಲ. ಆತ ಮತ್ತೆ ಮತ್ತೆ ಹಣ ಕೇಳಲು ಪ್ರಾರಂಭಿಸಿದಾಗ ಅಹುಜಾ ಈ ಬಗ್ಗೆ ಪೊ ಲೀ ಸ ರಿಗೆ ದೂ ರು ನೀಡುತ್ತಾರೆ. ಪೊ ಲೀ ಸ ರು ಆ ರೋ ಪಿ ರಶೀದ್ ಎಂಬಾತನನ್ನು ಬಂ ಧಿ ಸು ವ ಲ್ಲಿ ಯಶಸ್ವಿಯಾಗುತ್ತಾರೆ.
ಇದನ್ನೂ ಓದಿ: ಅ ಶ್ಲೀ ಲ ಶಬ್ದ ಕೇಳಿದ್ದಕ್ಕೆ ಬಿತ್ತು ವ ದೆ
ಮಂಗಳೂರು: ವ್ಯಕ್ತಿಯೊಬ್ಬ ಹೋಟೆಲ್ನಲ್ಲಿ ಅ ಶ್ಲೀ ಲ ವಿಡಿಯೋ ನೋಡುತ್ತಿದ್ದಾಗ ಅದರ ಶಬ್ದ ಹೊರಗಡೆ ಕೇಳಿಸಿದೆ. ಇದಕ್ಕಾಗಿ ಆತನನ್ನು ಅ ವಾ ಚ್ಯ ಶಬ್ದಗಳಿಂದ ನಿಂ ದಿ ಸಿ, ಹ ಲ್ಲೆ ಮಾಡಿರುವ ಬಗ್ಗೆ ಮೂಡುಬಿದಿರೆ ಪೊ ಲೀ ಸ್ ಠಾಣೆಯಲ್ಲಿ ದೂ ರು ದಾಖಲಾಗಿದೆ.
ಜೂನ್ 28ರಂದು ಸಂಜೆ ಸುಮಾರು 7.30ರ ವೇಳೆಗೆ ಮುನೀರ್ ಎಂಬವರು ಶೊರ್ಮವಾಲಾ ಹೋಟೆಲ್‌ಗೆ ಫುಡ್ ಆರ್ಡರ್ ಮಾಡಲು ಹೋಗಿದ್ದಾರೆ. ಈ ಸಂದರ್ಭ ಅಲ್ಲಿಯೇ ಇದ್ದ ಟಿ.ಎಸ್.ಕೆಫೆಯಲ್ಲಿ ಕೆಲಸ ಮಾಡುವ ಸಿನಾನ್ ಎಂಬುವರ ವೈಫೈ ಮುನೀರ್ ಮೊಬೈಲ್‌ಗೆ ಕನೆಕ್ಟ್ ಆಗಿದೆ. ಇದರಿಂದ ಮುನೀರ್ ಮೊಬೈಲ್ನಲ್ಲಿ ಅ ಶ್ಲೀ ಲ ವಿಡಿಯೋ ನೋಡುತ್ತಿದ್ದರು. ಈ ವೇಳೆ ಮುನೀರ್ ಮೊಬೈಲ್ನಿಂದ ಅ ಶ್ಲೀ ಲ ವಿಡಿಯೋದ ಶಬ್ದ ಕೇಳಿಸಿದೆ. ಅದು ವೈಫೈ ಮೂಲಕ ಟಿ.ಎಸ್.ಕೆಫೆಯ ಟಿವಿಗೆ ಕೆನೆಕ್ಟ್ ಆಗಿದ್ದರಿಂದ ಈ ಶಬ್ದ ಕೇಳಿಸಿದೆ.
ಪರಿಣಾಮ ಕೆಫೆ ನೌಕರ ಸಿನಾನ್ ಮುನೀರ್ಗೆ ಅ ವಾ ಚ್ಯ ಶಬ್ದಗಳಿಂದ ನಿಂ ದಿ ಸಿ ದ್ದಾರೆ. ಈ ಸಂದರ್ಭ ಮುನೀರ್ ಕ್ಷಮೆ ಯಾಚಿಸಿದರೂ ಸಹ ಪ್ಲಾಸ್ಟಿಕ್ ಕುರ್ಚಿಯಿಂದ ಹ ಲ್ಲೆ ಮಾ ಡಿ ದ್ದಾ ರೆ. ಪರಿಣಾಮ ಮುನೀರ್ ತು ಟಿ, ಎ ದೆ ಯ ಭಾಗಕ್ಕೆ ಗಾ ಯ ಗಳಾಗಿದ್ದು, ಈ ಬಗ್ಗೆ ಅವರು ಮೂಡುಬಿದಿರೆ ಪೊ ಲೀ ಸ್ ಠಾಣೆಯಲ್ಲಿ ದೂ ರು ದಾಖಲಿಸಿದ್ದಾರೆ.