ಬೆಂಗಳೂರು: ಕೊರೊನಾದಿಂದ ಬಳಲುತ್ತಿರುವ ಕರ್ನಾಟಕಕ್ಕೆ ಇಸ್ರೇಲ್ ದೇಶದಿಂದ ಇಂದು ರಾಜ್ಯಕ್ಕೆ 2 ಆಕ್ಸಿಜನ್ ಜನರೇಟರ್‌ಗಳನ್ನು ನೀಡುವ ಮೂಲಕವ ನೆರವು ನೀಡಿದೆ.
ಇಂಡಿಯಾಕ್ಕೆ ಸಾಕಷ್ಟು ಬೆಂಬಲವನ್ನು ನೀಡಬಲ್ಲವು ಎಂದು ಹೆಮ್ಮೆಪಡುತ್ತವೆ. ಆಕ್ಸಿಜನ್ ಜನರೇಟರ್‌ಗಳನ್ನು ನಾವು ಕರ್ನಾಟಕಕ್ಕೆ ನೀಡುತ್ತೇವೆ. 100 ಕ್ಕಿಂತ ಹೆಚ್ಚು ರೋಗಿಗಳಿಗೆ ಸಾಕಾಗುಷ್ಟು ಆಕ್ಸಿಜನ್ ಉತ್ಪಾದಿಸುತ್ತೇವೆ ಎಂದು ಇಸ್ರೇಲ್ ರಾಯಭಾರಿ ಮಾಹಿತಿ ನೀಡಿದ್ದಾರೆ.
#Israel has sent #Oxygen generators to #Karnataka in times of our need. I thank them for this gesture.@Jonathan_Zadka @IsraelBangalore @drashwathcn @indemtel @IsraelinIndia https://t.co/SG73d9C7L3
— CM of Karnataka (@CMofKarnataka) May 11, 2021
ಸಂಕಷ್ಟದ ಸಮಯದಲ್ಲಿ ಇಸ್ರೇಲ್ ಆಕ್ಸಿಜನ್ ಸಿಲಿಂಡರ್‌ಗಳನ್ನು ರಾಜ್ಯಕ್ಕೆ ಕಳುಹಸುತ್ತಿರುವುದಕ್ಕೆ ಧನ್ಯವಾದಗಳು. ಈ ಆಕ್ಸಿಜನ್ ಸಿಲಿಂಡರ್‌ಗಳಿಂದಾಗಿ ರಾಜ್ಯದಲ್ಲಿ ಎದುರಾಗಿರುವ ಆಕ್ಸಿಜನ್ ಕೊರತೆಯ ಸಮಸ್ಯೆ ಕೊಂಚವಾದರೂ ಸುಧಾರಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ.
Proud that #Israel can offer substantial support to #India including by providing #Karnataka with two #Oxygen Generators that can provide relief to over a hundred patients each#StayStrongIndia #IsraelStandsWithIndia@CMofKarnataka @drashwathcn @Gabi_Ashkenazi pic.twitter.com/URuGQ1xNhp
— Jonathan Zadka (@Jonathan_Zadka) May 11, 2021
ಕೊರೊನಾ ಸಂಕಷ್ಟಕ್ಕೆ ಹಲವರು ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಆಕ್ಸಿಜನ್, ಅಸ್ಪತ್ರೆ ಬೆಡ್, ಊಟ, ಆರ್ಥಿಕ ಸಹಾಯ ಹೀಗೆ ಹಲವು ರೀತಿಯಲ್ಲಿ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ.
ಭಾರತವೆಂದರೆ ಇಸ್ರೇಲ್ ಗೆ ಯಾಕೆ ಅಷ್ಟೊಂದು ಪ್ರೀತಿ? ಇದರ ಹಿಂದಿರುವ ರೋಚಕ ಇತಿಹಾಸ ನಿಮಗೆ ಗೊತ್ತೆ?
ಇಸ್ರೇಲ್ ಎಂಬ ರಾಷ್ಟ್ರ ಭಾರತವನ್ನ ಅದ್ಯಾಕೆ ಅಷ್ಟು ಪ್ರೀತಿಸುತ್ತೆ, ಭಾರತವನ್ನ ತನ್ನ ಆತ್ಮೀಯ ಮಿತ್ರ ಅಂತ್ಯಾಕೆ ಕರೆಯುತ್ತೆ?
ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದ್ದರೂ ಇಸ್ರೇಲ್’ಗೆ ಭಾರತದ ಯಾವ ಪ್ರಧಾನಿಯೂ ಭೇಟಿ ನೀಡಿರಲಿಲ್ಲ, ಕಾರಣ ಇಸ್ರೇಲಿಗೆ ಭೇಟಿ ಕೊಟ್ಟರೆ ತಮ್ಮ “ಸೆಕ್ಯೂಲರಿಸಮ್ಮಿಗೆ” ಎಲ್ಲಿ ಧ-ಕ್ಕೆ ಬಂದು ನಮ್ಮ ದೇಶದ ಮು-ಸ-ಲ್ಮಾ-ನ-ರ ಹಾಗು ಅರಬ್ ರಾಷ್ಟ್ರಗಳ ವಿ-ರೋ-ಧ ಕಟ್ಟಿಕೊಳ್ಳಬೇಕಾಗುತ್ತೋ ಅಂತ ಇಸ್ರೇಲ್’ಗೆ ಭಾರತದ ಯಾವ ಪ್ರಧಾನಿಯೂ ಭೇಟಿ ನೀಡಿರಲಿಲ್ಲ. ಆದರೆ 2017 ರಲ್ಲಿ ಇಸ್ರೇಲ್‌ಗೆ ಮೊಟ್ಟಮೊದಲ ಬಾರಿಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದರು
ಆದರೆ ಕಳೆದ 70 ವರ್ಷಗಳಿಂದ ಮಾತ್ರವಲ್ಲ 2000 ವರ್ಷಗಳಿಂದ ಇಸ್ರೇಲ್ ಭಾರತದ ರಾಜನಿಗಾಗಿ ಕಾಯುತ್ತಿತ್ತೆಂದರೆ ನೀವು ನಂಬುತ್ತೀರಾ?
ಅಷ್ಟಕ್ಕೂ ಭಾರತ ಇಸ್ರೇಲ್ ನಂಟಾದರೂ ಏನು? ಇಸ್ರೇಲ್ ಯಾಕೆ ಭಾರತದ ರಾಜನಿಗಾಗಿ ಕಾದು ಕುಳಿತದ್ದು?
ಕಾರಣವಿದೆ ಸ್ನೇಹಿತರೆ…
ಅದು ಕ್ರಿ.ಪೂ.135, ಗ್ರೀಕ್‌ನ ಕ್ರೂ-ರ ರಾಜ ಆ್ಯಂಟಿಯೋಕಸ್ ಎಪಿಫೇನ್ಸ್(Antiochus Epiphanes) ಯ-ಹೂ-ದಿ-ಗಳ ಎರಡನೆಯ Synogogue (ಯಹೂದಿಗಳ ಪವಿತ್ರ ಮಂದಿರ) ನ್ನ ಅ-ಪ-ವಿ-ತ್ರ-ಗೊಳಿಸಿದ್ದ.
ಕ್ರಿ.ಶ. 70, ಟೈಟಸ್(Titus) ಜೇರುಸಲೆಂನ್ನ ವ-ಶ-ಪ-ಡಿ-ಸಿಕೊಂಡು 1 ಲಕ್ಷ ಯಹೂದಿಗಳನ್ನ ಕೊಂ-ದು ಮು-ಗಿ-ಸಿ-ದ್ದ.
ಕ್ರಿ.ಶ. 136, ಬರೊಬ್ಬರಿ ಐದು ಲಕ್ಷ ಎಂಭತ್ತು ಸಾವಿರ ಯಹೂದಿಗಳ ಮಾ-ರ-ಣ-ಹೋ-ಮ ಹಾಗು 985 ನಗರಗಳ ನಾ-ಶ ಮಾಡಿದ್ದ.
ಕ್ರಿ.ಶ.306, ಸ್ಪೇನ್ ಯಹೂದಿಗಳನ್ನ ತನ್ನ ದೇಶದಿಂದ ಓ-ಡಿ-ಸಿ-ತ್ತು.
ಕ್ರಿ.ಶ.325, ಕಾನ್ಸ್ಟಂಟೈನ್(Constantine) ಯಹೂದಿಗಳನ್ನ ಅ-ಸ್ಪೃ-ಶ್ಯ-ರಾಗಿ ಕಾಣೋಕೆ ಶುರು ಮಾಡಿದ್ದು.
ಕ್ರಿ.ಶ. 379, “ಚಿನ್ನದ ನಾಲಿಗೆಯ ಬಿಷಪ್” ಎಂದು ಕರೆಸಿಕೊಳ್ಳುತ್ತಿದ್ದ ಸೇಂಟ್_ಆ್ಯಂಬ್ರೋಸ್(Saint Ambrose) ಯಹೂದಿಗಳ ಪವಿತ್ರ ದೇವಾಲಯವಾದ Synagogue ನ್ನ ಸು-ಟ್ಟು ಹಾ-ಕೋ-ಕೆ ಕ್ರಿಶ್ಚಿಯನ್ನರಿಗೆ ಪ್ರೇರೇಪಿಸಿದ್ದು ಹೇಗೆ ಗೊತ್ತಾ?
ಒಮ್ಮೆ ಆತ ಭಾಷಣ ಮಾಡುತ್ತ ಯಹೂದಿಗಳ ಬಗ್ಗೆ ಹೇಳಿದ್ದು ಹೀಗೆ “ಯಹೂದಿಗಳು ಅ-ತೀ ಕೆ-ಟ್ಟ ಮನುಷ್ಯರು, ಕಾ-ಮು-ಕ-ರು, ಆಸೆಬುರುಕರು, ಸು-ಲಿ-ಗೆ-ಕೋ-ರರು, ಅವರು ನಮ್ಮ ದೇವರಾದ ಏಸು ಕ್ರಿಸ್ತನನ್ನ ಕೊಂ-ದ ಕ್ರೂ-ರಿ-ಗಳು, ಈ ಭೂಮಿಯ ಮೇಲಿರೋ ಯಾವ ಯಹೂದಿಗಳನ್ನೂ ದೇವರು ಪ್ರೀತಿಸುವುದಿಲ್ಲ. ಎಲ್ಲ ಕ್ರಿಶ್ಚಿಯನ್ನರೂ ಯಹೂದಿಗಳನ್ನ ಕಂ-ಠ-ಮ-ಟ್ಟ ದ್ವೇ-ಷಿ-ಸ-ಬೇಕು, ಕಂಡಲ್ಲಿ ಅವರನ್ನ ಕೊ-ಲ್ಲಿ”, ಆತನ ಹೇಳಿಕೆಯ ಪರಿಣಾಮ ಮತ್ತೆ ಲಕ್ಷಾಂತರ ಯಹೂದಿಗಳ ಕ-ಗ್ಗೊ-ಲೆ.
ಕ್ರಿ.ಶ.395, ಸೇಂಟ್_ಗ್ರೆಗೋರಿ (Saint Gregory) ಕೂಡ ಯಹೂದಿಗಳ ವಿ-ರು-ದ್ಧ ಕ್ರಿಶ್ಚಿಯನ್ನರ ಕೆಂ-ಡ-ಕಾ-ರಿ-ಸಿ ಸಾವಿರಾರು ಯಹೂದಿಗಳ ಮಾ-ರ-ಣ-ಹೋ-ಮ-ಕ್ಕೆ ಕಾರಣನಾದನು.
ಕ್ರಿ.ಶ.415, ಬಿಷಪ್ ಸೆವೆರಸ್ #ಮಾಗೋನಾ ದಲ್ಲಿದ್ದ ಯಹೂದಿಗಳ ಪ್ರಾರ್ಥನಾ ಸ್ಥಳಗಳನ್ನ ಸು-ಟ್ಟು, #ಅಲೆಗ್ಸಾಂಡ್ರಿಯಾ ದಿಂದ ಯಹೂದಿಗಳನ್ನ ಹೊ-ರ ಹಾ-ಕಿ ಅನೇಕರನ್ನ ಕೊ-ಲ್ಲಿ-ಸಿ-ದ, ಯಹೂದಿಗಳನ್ನ ಸೆ-ಕ್ಸ್ ಸ್ಲೇ-ವ್ಸ್ ಗಳಾಗಿ ಬಳಸಿಕೊಳ್ಳಲು ಆ ದೇವರು ಕ್ರಿಶ್ಚಿಯನ್ನರಿಗೆ ಆದೇಶಿಸಿದ್ದಾನಂತ ಹೇಳಿ ಅನೇಕ ಯಹೂದಿ ಹೆಣ್ಣುಮಕ್ಕಳ ಮಾ-ನ-ಹ-ರ-ಣ-ಕ್ಕೂ ಕಾರಣನಾಗಿದ್ದ.
ಇದು ಕ್ರಿಶ್ಚಿಯನ್ನರ ಕಾ-ಟ-ವಾದರೆ ಮುಂದೆ ಅಂದರೆ ಕ್ರಿ.ಶ.6 ರಲ್ಲಿ ಪ್ರಾಫೆಟ್ ಮೊಹಮ್ಮದನಿಂದ ಶುರುವಾದ ಇ-ಸ್ಲಾಂ ಕೂಡ ಯಹೂದಿಗಳನ್ನ ಕಂ-ಠ-ಮ-ಟ್ಟ ದ್ವೇ-ಷಿ-ಸು-ವುದನ್ನ ಬಿ-ಡ-ಲಿ-ಲ್ಲ.
ಕ್ರಿ.ಶ.717 ರಲ್ಲಿ ಅಂದರೆ ಇ-ಸ್ಲಾಂ ಹುಟ್ಟಿ 100 ವರ್ಷಗಳ ನಂತರ ಯಹೂದಿಗಳು ಮು-ಸ-ಲ್ಮಾ-ನ-ರು ತೊಡುವ ಉಡುಪಿನ ರೀತಿಯಲ್ಲೇ ಬಟ್ಟೆ ಹಾಕಿಕೊಳ್ಳಬೇಕೆಂಬ ಕಾನೂನು ಮು-ಸ-ಲ್ಮಾ-ನರು ಯಹೂದಿಗಳ ಮೇ-ಲೆ ಹೇ-ರಿ-ದ-ರು.
ಕ್ರಿ.ಶ.1012, ಜರ್ಮನಿಯ ಕಿಂಗ್ ಹೆನ್ರಿ II ಯಹೂದಿಗಳನ್ನ ಜರ್ಮನಿಯಲ್ಲಿ ಸಾ-ಮೂ-ಹಿ-ಕ ಹ-ತ್ಯೆ ಮಾ-ಡಿ-ಸು-ತ್ತಾ-ನೆ.
ಕ್ರಿ.ಶ.1096 ಮೊದಲನೆ #ಕ್ರು’ಸೇಡ್ (ಮು-ಸಲ್ಮಾ-ನರ ಜಿ-ಹಾ-ದ್ ರೀತಿಯಲ್ಲೇ ಕ್ರು’ಸೇಡ್ ಕ್ರಿಶ್ಚಿಯನ್ನರ ಮ-ತಾಂ-ತ-ರದ ಟ್ರಿಕ್-) ನ ಸಂದರ್ಭದಲ್ಲಿ #ರೈನಲ್ಯಾಂಡ ನಲ್ಲಿ
ಲಕ್ಷಾಂತರ ಯಹೂದಿಗಳ ಮಾ-ರ-ಣ-ಹೋ-ಮ ಮಾಡಲಾಯಿತು.
ಕ್ರಿ.ಶ. 1190, 1290 #ಇಂಗ್ಲೆಂಡ್ ನಲ್ಲಿ
ಕ್ರಿ.ಶ.1240, 1306 #ಫ್ರಾನ್ಸ್ ನಲ್ಲಿ
ಕ್ರಿ.ಶ.1298, 1510 #ಜರ್ಮನಿ ಯಲ್ಲಿ
ಕ್ರಿ.ಶ.1389, 1480, 1492 #ಸ್ಪೇನ್ ನಲ್ಲಿ
ಕ್ರಿ.ಶ.1483 #ಪೋರ್ಚುಗಲ್ ನಲ್ಲಿ, ಹೀಗೆ ನೂರಾರು ವರ್ಷಗಳಿಂದ ಯಹೂದಿಗಳ ಹ-ತ್ಯೆ ಮಾ-ಡಲಾ-ಯಿತು ಅವರನ್ನ ಬ-ಲ-ವಂ-ತ-ವಾಗಿ ಮ-ತಾಂ-ತ-ರಿ-ಸಿ ಯಹೂದಿ ಹೆ-ಣ್ಣು-ಮ-ಕ್ಕ-ಳ ಅ-ತ್ಯಾ-ಚಾ-ರ ಮಾಡಲಾಯಿತು.
ಇಷ್ಟೆಲ್ಲ ಘಟನೆಗಳಿಂದ ನೊಂ-ದು ಬೆಂ-ದು ಹೋಗಿದ್ದ ಯಹೂದಿಗಳು ಜರ್ಮನಿಯಲ್ಲಿ ಎರಡನೆಯ ಮ-ಹಾ-ಯು-ದ್ಧ ಶುರುವಾದಾಗ ಹಿಟ್ಲರ್‌ನ ನಾಜೀಸಂ ನ ಕ್ರೌ-ರ್ಯ-ಕ್ಕೆ ಬ-ಲಿ-ಯಾಗಿ ಗ್ಯಾ-ಸ್ ಚೇಂ-ಬ-ರ್’ನಲ್ಲಿ ಲಕ್ಷಾಂತರ ಯಹೂದಿಗಳು ಉ-ಸಿ-ರು-ಗ-ಟ್ಟಿ ಪ್ರಾ-ಣ ಬಿ-ಟ್ಟ-ರು.
ಇಷ್ಟೆಲ್ಲ atr’ocit’ies ಗಳು ಯಹೂದಿಗಳ ಮೇ-ಲಾ-ಗು-ತ್ತಿರುವಾಗ ಅವರು ಒಂದು ರಾಷ್ಟ್ರದಿಂದ ಇನ್ನೊಂದು ರಾಷ್ಟ್ರಕ್ಕೆ ಪ್ರಾ-ಣ-ಭಿ-ಕ್ಷೆ-ಗಾಗಿ ಹೋದರೆ ಹೋದ ರಾಷ್ಟ್ರಗಳಲ್ಲೆಲ್ಲ ಮಾ-ರ-ಣ-ಹೋ-ಮ ಮತ್ತು “ನಮ್ಮ ರಾಷ್ಟ್ರದಲ್ಲಿ ನಿಮಗೆ ಜಾಗವಿಲ್ಲ” ಅನ್ನೋ ಉತ್ತರದಿಂದ ಕಂ-ಗೆ-ಟ್ಟು ಹೋಗಿದ್ದ ಯಹೂದಿಗಳಿಗೆ 1 ರಾಷ್ಟ್ರ ಮಾತ್ರ 2000 ವರ್ಷಗಳಿಂದ ಆಶಾಕಿರಣವಾಗಿ ನಿಂತದ್ದು ಮಾತ್ರ ನನ್ನ ಭಾರತ ಒಂದೇ
ಭಾರತಕ್ಕೆ ಯಹೂದಿಗಳು 2000 ವರ್ಷಗಳ ಹಿಂದೆ ಬಂದಿದ್ದರು ಅನ್ನೋ ಕುರುಹುಗಳು ಭಾರತದಲ್ಲಿ ಸಿಗುತ್ತವೆ, ಯಹೂದಿಗಳಿದ್ದ ದೊಡ್ಡ ಹಡಗು ಭ-ಗ್ನ-ವಾಗಿ ಅ-ಳಿ-ದು-ಳಿ-ದ ಕೆಲ ಯಹೂದಿಗಳು ಮೊದಲು ಬಂದು ಆ-ಶ್ರ-ಯ ಪಡೆದದ್ದು ಭಾರತದಲ್ಲಿ, ಯಾವ ರಾಷ್ಟ್ರದಲ್ಲೂ ಸಿಗದ ಆದರ ಆತಿತ್ಯ ಯಹೂದಿಗಳಿಗೆ ಭಾರತದಲ್ಲಿ ಮಾತ್ರ ಸಿಕ್ಕದ್ದು.
ಜೀ-ವ ರ-ಕ್ಷ-ಣೆ-ಗಾಗಿ ಭಾರತಕ್ಕೆ ಬಂದ ಯಹೂದಿಗಳಿಗೆ ಭಾರತ ಆಶ್ರಯ ನೀಡಿ ಅವರನ್ನ ಸ್ವಂತ ಮಕ್ಕಳಂತೆ ನೋಡಿಕೊಂಡಿತ್ತು.
ಯಾವ ರಾಷ್ಟ್ರಕ್ಕೆ ಹೋದರೂ ತಮ್ಮ ಆಚರಣೆಗಳನ್ನ, ಸಂಸ್ಕೃತಿಯನ್ನ ಹೇ-ರು-ತ್ತಿ-ದ್ದ ರಾಷ್ಟ್ರಗಳ ನಡುವೆ ಭಾರತ ಮಾತ್ರ ಯಹೂದಿಗಳಿಗೆ ತನ್ನ ಆಚರಣೆಯನ್ನ ಪಾಲಿಸಲು ಅವಕಾಶ ನೀಡಿತ್ತು. ಅನೇಕ ಯಹೂದಿಗಳು ಭಾರತದಲ್ಲೇ ಉಳಿದು ಇಲ್ಲಿನ ಆಚಾರ ವಿಚಾರ ಸಂಸ್ಕೃತಿಯನ್ನ ಪಾಲಿಸುತ್ತ “We are Proud Indian” ಅಂತ ಎದೆ ತಟ್ಟಿ ಹೇಳಿಕೊಳ್ಳುತ್ತಾರೆ.
ದೇಶ ದೇಶಗಳನ್ನು ಸುತ್ತಾಡಿ ಪ್ರತಿ ರಾಷ್ಟ್ರದಲ್ಲೂ ಮಾ-ರ-ಣ-ಹೋ-ಮ, ಕೊ-ಲೆ, ಅ-ತ್ಯಾ-ಚಾ-ರ ಕ್ಕೊಳಗಾದ ಯಹೂದಿಗಳಿಗಾಗಿಯೇ 1948 ರಲ್ಲಿ ಇಸ್ರೇಲ್ ಎಂಬ ರಾಷ್ಟ್ರ ಹುಟ್ಟಿಕೊಂಡಿತು.
ನಂತರ ವಿಶ್ವದಾದ್ಯಂತ ಅಳಿದುಳಿದ ಯಹೂದಿಗಳೆಲ್ಲ ಇಸ್ರೇಲಿಗೆ ತೆರಳಿ ತಮ್ಮ ರಾಷ್ಟ್ರದ ಏಕತೆಗೆ ಕಾರಣರಾದರು, ಭಾರತದ ಅನೇಕ ಯಹೂದಿಗಳೂ ಇಸ್ರೇಲ್ ದೇಶದ ಸ್ಥಾಪನೆಯಾದ ನಂತರ ಒಲ್ಲದ ಮನಸ್ಸಿನಿಂದ ಭಾರತದಿಂದ ಹೊರಟು ತಮ್ಮ ತಾಯ್ನಾಡನ್ನ ಸೇರಿದರು.
“ಭಾರತ ನನ್ನ ಮಾತೃಭೂಮಿ, ಇಸ್ರೇಲ್ ನನ್ನ ಧರ್ಮಭೂಮಿ” ಅಂತ ಒಬ್ಬ ಭಾರತೀಯ ಯಹೂದಿ ಇಂಟರ್‌ವ್ಯೂ ಕೊಡುವಾಗ ಭಾರತದ ಬಗ್ಗೆ ಆತ ಹೇಳಿದ್ದನಂತೆ. ಅಂದರೆ ಅವರಿಗೆ ಭಾರತದೆಡೆಗೆ ಪ್ರೀತಿ ಎಷ್ಟಿದೆಯೆಂಬುದನ್ನ ನೀವು ಅಂದಾಜಿಸಬಹುದು.
ವಿಶ್ವದಾದ್ಯಂತ ಮಾ-ರ-ಣ ಹೋ-ಮ-ಕ್ಕೊ-ಳಗಾದ ಯಹೂದಿಗಳು ತಮ್ಮ ಸ್ವಂತ ರಾಷ್ಟ್ರ ಇಸ್ರೇಲ್ ಕಟ್ಟಿಕೊಂಡ ನಂತರ ಯಹೂದಿಗಳು ಬೆಳೆದು ನಿಂತ ರೀತಿ ಮಾತ್ರ ಅದ್ಭುತವೇ ಸರಿ.
ಭಾರತಕ್ಕೆ ಸ್ವಾತಂತ್ರ ಸಿಕ್ಕಿದ್ದು 1947, ಇಸ್ರೇಲ್ ಗೆ ಸ್ವಾತಂತ್ರ್ಯ ಸಿಕ್ಕಿದ್ದು 1948 ರಲ್ಲಿ.
ಭಾರತ ತನ್ನ ಸುತ್ತ ಪಾಕಿಸ್ತಾನ, ಚೀನಾ, ಬಾಂಗ್ಲಾದಂಥ ಶ-ತ್ರು ರಾಷ್ಟ್ರಗಳಿಂದ ಹೇಗೆ ಸು-ತ್ತು-ವರೆದಿದೆಯೋ ಹಾಗೆಯೇ ಇಸ್ರೇಲ್ ಕೂಡ ಸಿರಿಯಾ, ಇರಾಕ್, ಟರ್ಕಿ, ಈಜಿಪ್ಟ್, ಸೌದಿ ಅರೇಬಿಯಾ, ಇರಾನ್, ಪ್ಯಾಲೇಸ್ತೀನ್ ನಂಥ ಶ-ತ್ರು ರಾಷ್ಟ್ರಗಳಿಂದ ಸು-ತ್ತು-ವ-ರೆದಿದೆ.
ಭಾರತದ ಮೇಲೆ ಶ-ತ್ರು ರಾಷ್ಟ್ರ ಪಾ-ಕಿಸ್ತಾ-ನ 4 ಬಾರಿ ಯು-ದ್ಧ-ಕ್ಕೆ ಬಂದು ನಾಲ್ಕು ಬಾರಿಯೂ ಸೋ-ತು ಸುಣ್ಣವಾಗಿದೆ.
ಆದರೆ ನಮ್ಮ ಬೆಂಗಳೂರಿಗಿಂತ ನಾಲ್ಕು ಪಟ್ಟು ದೊಡ್ಡದಿರೋ ಪುಟ್ಟ ರಾಷ್ಟ್ರ ಇಸ್ರೇಲ್ ಮಾತ್ರ ಇಲ್ಲೀವರೆಗೂ 17 ಯು-ದ್ಧ ಕಂಡಿದೆ, ಆ ಎಲ್ಲ ಯು-ದ್ಧ-ಗಳಲ್ಲೂ ಇಸ್ರೇಲ್’ದ್ದೇ ಮೇಲುಗೈ ಅಂದರೆ ನೀವು ನಂಬಲಸಾಧ್ಯ.
ಇಸ್ರೇಲಿನ ಜನಸಂಖ್ಯೆ ಎಷ್ಟು ಗೊತ್ತೇನು? ಕೇವಲ 85 ಲಕ್ಷ ಮಾತ್ರ, ಅಷ್ಟು ಕಡಿಮೆ ಜನಸಂಖ್ಯೆ ಹೊಂದಿರುವ ರಾಷ್ಟ್ರ ಇಂದು ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳ ಸಾಲಿನಲ್ಲಿ ನಿಂತು ಜಗತ್ತಿಗೆ ತನ್ನ ಶ-ಕ್ತಿ ಪದರ್ಶನ ಮಾಡುತ್ತೆ ಅಂದರೆ ಅದಕ್ಕೆ ಕಾರಣ ಇಸ್ರೇಲಿಗರಲ್ಲಿನ ದೇಶಭಕ್ತಿ ಮಾತ್ರ.
“ಯಾರು ಇತಿಹಾಸವನ್ನ ಮರೆಯುತ್ತಾರೊ ಅವರು ಅದೇ ಇತಿಹಾಸಕ್ಕೆ ಬಲಿಯಾಗುತ್ತಾರೆ” ಅನ್ನೋ ಮಾತನ್ನ ಇಸ್ರೇಲಿಗರು ಎಂದೂ ಮರೆಯೋದಿಲ್ಲ.
ಅವರು ತಮ್ಮ ಪೂರ್ವಜರ ಹ-ತ್ಯೆ-ಗಳನ್ನ, ತಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಮರೆತಿದ್ದರೆ ಇಂದು ಜಗತ್ತಿನ ಭೂ-ಪ-ಟ-ದಲ್ಲಿ ಇಸ್ರೇಲ್ ಆಗಲಿ ಅಥವ ಯಹೂದಿ ಜ-ನಾಂ-ಗ-ವಾಗಲಿ ಇರುತ್ತಲೇ ಇರಲಿಲ್ಲ.
ಸುತ್ತಲೂ ಶ-ತ್ರು ರಾಷ್ಟ್ರಗಳಿದ್ದರೂ ಇಸ್ರೇಲಿನ ಮೇಲೆ ಕ-ಣ್ಣು ಹಾಕೋಕೂ ಶ-ತ್ರು ರಾಷ್ಟ್ರಗಳು ನೂರು ಬಾರಿ ಯೋಚಿಸುತ್ತವೆ. ಇಸ್ರೇಲ್’ನ ಒಬ್ಬನನ್ನು ಶ-ತ್ರು-ಗಳು ಕೊಂ-ದ-ರೆ ಅದರ ಬದಲಾಗಿ ಇಸ್ರೇಲ್ 50 ಶ-ತ್ರು-ಗಳನ್ನ ಕೊ-ಲ್ಲು-ತ್ತೆ. ಶ-ತ್ರು ಯಾವ ರಾಷ್ಟ್ರದಲ್ಲೇ ಅ-ಡ-ಗಿ-ದ್ದ-ರೂ ಅವರು ಅ-ಡ-ಗಿ-ರುವ ರಾಷ್ಟ್ರಕ್ಕೆ ಹೋಗಿ ಕೊಂ-ದು ಬರುವ ತಾ-ಕ-ತ್ತು ಇಂದು ಇಸ್ರೇಲಿಗಿದೆಯೆಂದರೆ ಅದಕ್ಕೆ ಕಾರಣ ಅವರ ದೇಶಾಭಿಮಾನ.
ಇಸ್ರೇಲ್’ನ ಪಕ್ಕದ ರಾಷ್ಟ್ರವೇ ಸಿರಿಯಾ, ನಿಮಗೆಲ್ಲ ಗೊತ್ತಿರೋ ಹಾಗೆ ಸಿರಿಯಾದಲ್ಲಿಯೇ ಐ-ಸಿಸ್ ಎಂಬ ಭ-ಯೋ-ತ್ಪಾ-ದ-ಕ ಸಂ-ಘ-ಟ-ನೆ ಹುಟ್ಟಿಕೊಂಡಿದ್ದು ಹಾಗು ಜಗತ್ತಿನ ಅನೇಕ ರಾಷ್ಟ್ರಗಳ ಪ್ರಜೆಗಳನ್ನ ಸಿರಿಯಾದಲ್ಲಿ ಕೊ-ಲ್ಲು-ತ್ತಿ-ರೋ-ದು, ಆದರೆ ಐ-ಸಿಸ್ ಉ-ಗ್ರ-ರು ಇಸ್ರೇಲಿನ ಒಬ್ಬ ಪ್ರಜೆಯನ್ನಾದರೂ ಕೊಂ-ದಿ-ದಾ-ರಾ? ಉಹುಂ, ಇಲ್ಲ ಇಸ್ರೇಲಿನ ಮೇ-ಲೆ ಕ-ಣ್ಣು ಹಾಕೋ ಆ ತಾ-ಕ-ತ್ತು ಐ-ಸಿಸ್ ನಲ್ಲಿಲ್ಲ, ಐ-ಸಿಸ್’ಗೆ ಇಸ್ರೇಲ್ ನ ತಾ-ಕ-ತ್ತು ಗೊತ್ತಿರೋದ್ರಿಂದ ಇಲ್ಲಿವರೆಗೂ ಇಸ್ರೇಲ್’ನ ತಂ-ಟೆ-ಗೆ ಹೋಗಿಲ್ಲ ಮುಂದೆಯೂ ಹೋಗಲ್ಲ.
ಇಸ್ರೇಲ್ ನ ಬಗ್ಗೆ ಕೆಲ ರೋಚಕ ಕಥೆಗಳನ್ನ ನಾವು ಕೇಳಲೇಬೇಕು ಹಾಗು ಭಾರತೀಯರು ಇಸ್ರೇಲಿಗರ ಅಂಥ ಸಾಹಸಗಾಥೆಗಳನ್ನ ನಮ್ಮಲ್ಲೂ ಅನುಸರಿಸಬೇಕು.
1) ಇಸ್ರೇಲ್ ಜಗತ್ತಿನ ಪುಟ್ಟ ರಾಷ್ಟ್ರಗಳ ಸಾಲಿನಲ್ಲಿರೋ ಕೇವಲ 85 ಲಕ್ಷ ಜನಸಂಖ್ಯೆ ಇರೋ ಚಿಕ್ಕ ರಾಷ್ಟ್ರ
2) ಜಗತ್ತಿನಲ್ಲಿ ಒಂದೇ ಒಂದು ಯಹೂದಿ ರಾಷ್ಟ್ರವಿದೆ, ಅದೇ ಇಸ್ರೇಲ್
3) ನಮ್ಮಲ್ಲಿ ಸಂಸ್ಕೃತ ಭಾಷೆ ಹೇಗೋ ಹಾಗೆಯೇ ಇಸ್ರೇಲ್’ನ ಭಾಷೆ ಹಿಬ್ರೂ ಆಗಿತ್ತು, ಮಧ್ಯಕಾಲೀನ ದಲ್ಲಿ ಅ-ಳಿ-ದು ಹೋಗಿದ್ದ ಹಿಬ್ರೂ ಭಾಷೆಯನ್ನ ಇಸ್ರೇಲ್ ದೇಶ ಆಡಳಿತ ಭಾಷೆಯನ್ನಾಗಿ ಮಾಡಿ ಕಳೆದು ಹೋಗಿದ್ದ ಭಾಷೆಗೆ ಮತ್ತೆ ಮ-ರು-ಜೀ-ವ ನೀಡಿತು.
4) ಇಸ್ರೇಲಿನ ಪ್ರತಿಯೊಬ್ಬ ಪ್ರಜೆಯೂ ಇಸ್ರೇಲ್ ಸೈ-ನ್ಯ-ದಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸಲೇಬೇಕು. (ಗಂಡಿಗೆ ಮೂರು ವರ್ಷ ಹಾಗು ಹೆಣ್ಣಿಗೆ ಎರಡು ವರ್ಷ ಸೈ-ನ್ಯ ತರಬೇತಿ ಕಡ್ಡಾಯ)
5) ಇಸ್ರೇಲ್ ಸೈ-ನ್ಯ-ದಲ್ಲಿ 50% ಗಿಂತ ಹೆಚ್ಚು ಆಫೀಸರ್’ಗಳು ಮಹಿಳೆಯರೇ.
6) ಇಸ್ರೇಲ್’ನ ವಾ-ಯು-ಸೇ-ನೆ ಜಗತ್ತಿನ ನಾಲ್ಕನೆಯ ಸ್ಥಾನ ಪಡೆದಿದೆ.
7) ಕೃಷಿಯಲ್ಲಿ ಇಸ್ರೇಲ್ ಮೂರನೆಯ ಸ್ಥಾನದಲ್ಲಿದೆ.
8) ಇಸ್ರೇಲ್’ನಲ್ಲಿ ಮೂರುವರೆ ಸಾವಿರಕ್ಕೂ ಹೆಚ್ಚು ಟೆಕ್ನಾಲಜಿ ಕಂಪನಿಗಳಿವೆ, ಮೊಟೋರೋಲಾ ಪೋನ್ ಮೊಟ್ಟ ಮೊದಲಿಗೆ ಆವಿಷ್ಕಾರಗೊಂಡಿದ್ದೇ ಇಸ್ರೇಲ್’ನಲ್ಲಿ. ಟೆಕ್ನಾಲಜಿಯಲ್ಲಿ ಇಸ್ರೇಲ್ ಜಗತ್ತಿನಲ್ಲಿಯೇ ಎರಡನೇ ಸ್ಥಾನದಲ್ಲಿದೆ.
9) ಪೂರ್ಣ ಪ್ರಮಾಣದ Anti Bal-listic Mi-ssile Def-ense System ಹೊಂದಿರೋ ದೇಶ ಇಸ್ರೇಲ್ ಮಾತ್ರ, ಯಾವ ಶ-ತ್ರು ದೇಶವೂ ಇಸ್ರೇಲ್’ನ ಮೇ-ಲೆ ದಾ-ಳಿ ಮಾಡೋಕೆ ರಾ-ಕೆಟ್ ಬಿಟ್ಟರೂ an-ti ba-llis-tic technology ಯ ಕಾರಣ ಆ ರಾ-ಕೆಟ್ ಗಳು ಮಧ್ಯದಲ್ಲಿಯೇ ಟು-ಸ್ ಆಗ್ತವೆ.
10) ಜಗತ್ತಿನ ಅತೀ ಶ-ಕ್ತಿ-ಶಾ-ಲಿ ಇಂ-ಟೆಲಿ-ಜೆನ್ಸ್ ಏಜೆನ್ಸಿ ಯಾವುದಾದರೂ ಇದ್ದರೆ ಅದು ಇಸ್ರೇಲಿನ ಮೊಸ್ಸಾದ್ (Mossad) ಮಾತ್ರವೇ. ಮೊಸ್ಸಾದ್’ನ್ನ God of Int-ellig-encies ಅಂತಲೂ ಕರೀತಾರೆ.
ಇಸ್ರೇಲಿನ ಬಗ್ಗೆ ಮಾತಾಡಬೇಕೆಂದರೆ ಅಲ್ಲಿನ ಇಂಟೆಲಿಜೆನ್ಸ್ ಏಜೆನ್ಸಿ ಮೊಸ್ಸಾದ್ ನ ಬಗ್ಗೆ ತಿಳಿದುಕೊಳ್ಳಲೇಬೇಕು.
ಮೊಸ್ಸಾದ್’ನ ಅಂ-ಡರ್ ಕ-ವರ್ ಆಪ-ರೇಷನ್’ನ ಬಗ್ಗೆ ತಿಳಿದುಕೊಳ್ಳಬೇಕೆಂದರೆ 1976 ರಲ್ಲಿ ಪ್ಯಾಲೆಸ್ತೇನಿನ ಉ-ಗ್ರ-ಗಾ-ಮಿ-ಗಳು ಏರ್ ಫ್ರಾನ್ಸ್ ವಿಮಾನವನ್ನು ಹೈ-ಜಾ-ಕ್ ಮಾಡಿ ವಿಮಾನದಲ್ಲಿದ್ದ 250 ಪ್ರಯಾಣಿಕರ ಪೈಕಿ ಉಳಿದವರನ್ನೆಲ್ಲ ವಾಪಸ್ ಕಳಿಸಿ ಇಸ್ರೇಲಿನ ಯಹೂದಿಗಳಿದ್ದ 103 ಜನರನ್ನ ಮಾತ್ರ ಒ-ತ್ತೆ-ಯಾ-ಳಾ-ಗಿಟ್ಟುಕೊಂಡು ಇಸ್ರೇಲ್ ಜೈ-ಲಿ-ನಲ್ಲಿದ್ದ ಪ್ಯಾಲೆಸ್ತಿನ್’ನ 43 ಭ-ಯೋ-ತ್ಪಾ-ದ-ಕರ ಬಿ-ಡು-ಗ-ಡೆ-ಗೆ ಬೇಡಿಕೆಯಿಟ್ಟಿದ್ದರು.
ಏರ್ ಫ್ರಾನ್ಸ್ ವಿಮಾನವನ್ನು ಇಸ್ರೇಲ್’ನಿಂದ ಸುಮಾರು 2600 ಮೈಲು ಅಂದರೆ ಬರೋಬ್ಬರಿ 4200 KM ದೂರದ ಉಗಾಂಡಾಕ್ಕೆ ಹೈ-ಜಾ-ಕ್ ಮಾಡಿದ್ದ ಭ-ಯೋ-ತ್ಪಾ-ದ-ಕ-ರನ್ನ ಉಗಾಂಡಾಕ್ಕೆ ಹೊ-ಕ್ಕಿ ತನ್ನ ಎಲ್ಲ ಪ್ರಯಾಣಿಕರನ್ನು ಸು-ರ-ಕ್ಷಿ-ತವಾಗಿ ತಂದ ಇಸ್ರೇಲ್ ಆ-ರ್ಮಿ-ಯ ಆಗ ಹಿಂದೆ ನಿಂತದ್ದೇ ಇಸ್ರೇಲಿನ ಇಂ-ಟೆ-ಲಿ-ಜೆ-ನ್ಸ್ ಏಜೆನ್ಸಿ ಮೊಸ್ಸಾದ್.
ಆ ಆಪರೇಷನ್’ಗೆ ಕೊಟ್ಟ ಹೆಸರೇ ಆಪರೇಷನ್ ಥಂಡರಬೋಲ್ಟ್ ಅಥವ ಆಪರೇಷನ್ ಎಂಟೆಬ್ಬೆ
ಉಗಾಂಡಾ ಇಸ್ರೇಲ್’ನಿಂದ 2600 ಮೈಲು (ಅಂದರೆ 4200 ಕಿಲೋಮೀಟರ್) ದೂರವಿರೋ ಸ್ಥಳವಾಗಿತ್ತು. ಅಷ್ಟು ದೂರ ಹೋಗಿ ತನ್ನ ಪ್ರಜೆಗಳ ರ-ಕ್ಷ-ಣೆ ಮಾಡುವುದು ಅಸಾಧ್ಯದ ಮಾತಾಗಿತ್ತು. ಕಾರಣ ಇಸ್ರೇಲ್’ನಿಂದ ಉಗಾಂಡಾಗೆ ತೆರಳಬೇಕಾದರೆ ಶ-ತ್ರುು ರಾಷ್ಟ್ರಗಳ ಮೂಲಕವೇ ಹಾದುಹೋಗಬೇಕಾಗುವುದು. ಅಷ್ಟು ದೂರದ ಪ್ರಯಾಣಕ್ಕೆ ಪ್ಲೇನ್’ಗೆ ಇಂಧನ ತುಂಬಿಸೋಕೆ ಮಾರ್ಗ ಮಧ್ಯೆ ಲ್ಯಾಂಡಿಂಗ್ ಮಾಡಲೇಬೇಕಾದ ಅನಿವಾರ್ಯತೆ ಇಸ್ರೇಲ್’ಗಿತ್ತು. ಆದರೆ ಯಾವ ರಾಷ್ಟ್ರವೂ ಇದಕ್ಕೆ ತಯಾರಾಗ್ತಿರಲಿಲ್ಲ & infact ಇಸ್ರೇಲ್ ಕೂಡ ಈ ಆಪರೇಷನ್ ವಿಷ್ಯವನ್ನ ಜಗತ್ತಿಗೆ ತಿಳಿಯದ ಹಾಗೆಯೇ ನಡೆಸಬೇಕಾಗಿತ್ತು.
ಇಸ್ರೇಲೀ ಸೈ-ನ್ಯ ನಾಲ್ಕು ವಿಮಾನಗಳ ಮೂಲಕ ಉಗಾಂಡಾದ ಎಂಟೆಬ್ಬೆ ಏರಪೋರ್ಟ್’ಗೆ ಹೊರಟೇ ನಿಂತವು. ನಾಲ್ಕು ಪ್ಲೇನ್’ಗಳ್ಯಾಕೆ?
ಒಂದ್ರಲ್ಲಿ ಇಸ್ರೇಲಿನ ಸೈ-ನಿ-ಕರು, ಎರಡನೆ ಪ್ಲೇನ್’ನಲ್ಲಿ ಉಳಿದ ಪ್ಲೇನ್’ಗಳಿಗೆ ಬೇಕಾದ ಇಂಧನ, ಮೂರನೆ ಪ್ಲೇನ್’ನಲ್ಲಿ ವೈದ್ಯಕೀಯ ತಂಡ ಹಾಗು ನಾಲ್ಕನೇ ಪ್ಲೇನ್’ನಲ್ಲಿ ಕಪ್ಪು ಬಣ್ಣದ ಮರ್ಸಿಡಿಸ್ ಬೆಂಜ್ ಕಾರು ಹಾಗು ಒಂದೆರಡು ಜೀಪ್.
ನಾಲ್ಕನೆಯ ಪ್ಲೇನ್’ನಲ್ಲಿ ಕಪ್ಪು ಮರ್ಸಿಡಿಸ್ ಬೆಂಜ್ ಕಾರ್ ಯಾಕೆ ಅಂತ ಯೋಚಿಸ್ತಿದೀರಾ ತಾನೆ? ಪ್ಲೇ-ನ್ ಹೈ-ಜಾ-ಕ್ ಮಾಡಿದ್ದು ಪ್ಯಾಲೇಸ್ತೇನಿನ ಉ-ಗ್ರ-ರು, ಹೈ-ಜಾ-ಕ್ ಮಾಡಿ ಪ್ರಯಾಣಿಕರನ್ನು ಒ-ತ್ತೆ-ಯಾ-ಳಾ-ಗಿ-ಟ್ಟಿ-ದ್ದು ಉಗಾಂಡಾದ ಎಂಟೆಬ್ಬೆ ಏರಪೋರ್ಟ್’ನಲ್ಲಿ, ಈ ಕೃ-ತ್ಯ-ಕ್ಕೆ ಉಗಾಂಡಾದ ಆಗಿನ ಕ್ರೂ-ರ ಅಧ್ಯಕ್ಷ ಇದಿವಅಮೀನ್ ಸಾಥ್ ನೀಡಿದ್ದ. ಆತ ಪ್ಯಾಲೇಸ್ತೇನಿ ಉ-ಗ್ರ-ರನ್ನ ಭೇಟಿಯಾಗೋಕೆ ಎಂಟೆಬ್ಬೆ ಏರ್ಪೋರ್ಟ್’ಗೆ ಬಂದಾಗ ಆತ ಕಪ್ಪು ಬಣ್ಣದ ಮರ್ಸಿಡಿಸ್ ಬೆಂಜ್ ನಲ್ಲಿ ಬರುತ್ತಿದ್ದನಂತ ಬಿಡುಗಡೆಯಾದ ಬೇರೆ ರಾಷ್ಟ್ರದ ಪ್ರಯಾಣಿಕರಿಂದ ಮಾಹಿತಿ ಪಡೆದುಕೊಂಡ ಇಸ್ರೇಲ್’ನ ಸೈ-ನ್ಯ ಉಗಾಂಡಾದ ಅಧ್ಯಕ್ಷನ ರೀತಿಯಲ್ಲೇ ಥೇಟ್ ಈತ ಉಗಾಂಡಾ ಅಧ್ಯಕ್ಷನೇ ಅನ್ನೋ ರೀತಿಯಲ್ಲಿ ತನ್ನ ಸೈ-ನಿ-ಕ-ನೊಬ್ಬನನ್ನ ರೆಡಿ ಮಾಡಿದ್ದರು.
ಅದು ಜೂನ್ 4, 1976, ಉ-ಗ್ರ-ರು ನೀಡಿದ್ದ ಡೆ-ಡ-ಲೈ-ನ್ ಮುಗಿಯೋ ಹೊತ್ತಾಗಿತ್ತು. ಅದೇ ಸಮಯದಲ್ಲಿ ಎಂಟೆಬ್ಬೆ ಏರಪೋರ್ಟ್ ಮೇ-ಲೆ ಗುಂ-ಡಿ-ನ ಸು-ರಿ-ಮ-ಳೆ, ಗ್ರೇ-ನೇ-ಡ್’ಗಳ ದಾ-ಳಿ-ಯಿಂದ ಪ್ಯಾಲೆಸ್ತೇನಿ ಉ-ಗ್ರ-ರು ಹಾಗು ಉಗಾಂಡಾ ಸೈ-ನಿ-ಕ-ರು ಕಕ್ಕಾಬಿಕ್ಕಿಯಾಗಿದ್ದರು. ನೋಡು ನೋಡುತ್ತಲೇ ಏರಪೋರ್ಟ್ ಒಳಗೆ ನು-ಗ್ಗಿ-ದ ಇಸ್ರೇಲಿ ಸೈ-ನಿ-ಕ-ರು ಒ-ತ್ತೆ-ಯಾ-ಳಾ-ಗಿದ್ದ ತನ್ನೆಲ್ಲ 103 ಪ್ರಯಾಣಿಕರನ್ನ ಸು-ರ-ಕ್ಷಿ-ತ-ವಾಗಿ ವಾಪಸ್ ತನ್ನ ತಾಯ್ನಾಡಿಗೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿತ್ತು. ಈ ಆಪರೇಷನ್ ಮುಂದಾಳತ್ವವಹಿಸಿದ್ದು ಇಸ್ರೇಲ್ ಡಿ-ಫೆ-ನ್ಸ್ ಫೋ-ರ್ಸ್'(IDF)ನ ಅಧಿಕಾರಿ ಯೋನಾಥನ್ ನೇತನ್ಯಾಹು.
ಅದೃಷ್ಟವಶಾತ್ ಇಸ್ರೇಲಿನ ಎಲ್ಲ ಪ್ರಯಾಣಿಕರೂ ತಾಯ್ನಾಡಿಗೆ ವಾಪಸ್ಸಾದರು, ಆಪರೇಷನ್ ಎಂಟೆಬ್ಬೆ ಯಶಸ್ವಿಯಾಗಿತ್ತು ಆದರೆ ಒಬ್ಬ ಇಸ್ರೇಲಿ ಆಫೀಸರ್ ಮಾತ್ರ ಉಗಾಂಡಾದ ಎಂಟೆಬ್ಬೆ ಏರಪೋರ್ಟನಲ್ಲಿ ಶ-ತ್ರು-ಗಳ ಗುಂ-ಡಿ-ಗೆ ಎ-ದೆ-ಯೊ-ಡ್ಡಿ ವೀ-ರ ಮ-ರ-ಣ-ವನ್ನಪ್ಪಿದ್ದ.
ಆತನೇ ಇಡೀ ಕಾ-ರ್ಯಾ-ಚ-ರ-ಣೆಯ ಜವಾಬ್ದಾರಿ ಹೊತ್ತಿದ್ದ ಯೋನಾಥನ್ ನೇತನ್ಯಾಹು
ಈಗಿನ ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಯಾರು ಗೊತ್ತೆ? ಈ ಬೆಂಜಮಿನ್ ನೇತನ್ಯಾಹು ಅಂದು ಆಪರೇಷನ್ ಎಂಟೆಬ್ಬೆಯ ಸಾರಥ್ಯ ವಹಿಸಿದ್ದ ಯೋನಾಥನ್ ನೇತನ್ಯಾಹುವಿನ ತಮ್ಮ.
ಜಗತ್ತಿನ ಇತಿಹಾಸದಲ್ಲಿ ಅಂದು ಇಸ್ರೇಲ್ ನಡೆಸಿದ್ದ ಆಪರೇಷನ್ ಎಂಟೆಬ್ಬೆ ಇಡೀ ವಿಶ್ವದಲ್ಲೇ ಯಾವ ರಾಷ್ಟ್ರವೂ ಹಿಂದೆಯೂ ಮಾಡಿರಲಿಲ್ಲ ಬಹುಷಃ ಮುಂದೆಯೂ ಯಾವ ರಾಷ್ಟ್ರವೂ ಮಾಡಲಾರದೇನೋ.
ತನ್ನ ರಾಷ್ಟ್ರದ ಒಬ್ಬ ಪ್ರಜೆಗೆ ಬೇರೆ ಯಾವ ರಾಷ್ಟ್ರದ ಭ-ಯೋ-ತ್ಪಾ-ದ-ಕ-ರಿಂದ ಕಿಂಚಿತ್ ತೊಂ-ದ-ರೆ-ಯಾದರೂ ಸಹಿಸದ ಇಸ್ರೇಲ್ ಶ-ತ್ರು-ಗಳ 50 ತ-ಲೆ ಕ-ಡಿ-ಯು-ತ್ತೆ.
ಇಡೀ ಜಗತ್ತಿನಲ್ಲಿ ಹೋ-ಲೋ-ಕಾ-ಸ್ಟ್ (ಸಾಮೂಹಿಕ ಮಾ-ರ-ಹೋ-ಣ) ಯಾವ ಜ-ನಾಂ-ಗ-ದ ಮೇಲಾದರೂ ಆಗಿದ್ದರೆ ಅದು ಯಹೂದಿಗಳ ಮೇಲೆ ಮಾತ್ರ, ಯಹೂದಿಗಳೆಂದರೆ ಉರ್ಕೊಂಡು ಸಾ-ಯ್ತಿ-ದ್ದ ಕ್ರಿಶ್ಚಿಯನ್ನರು ಈಗ ಸ್ವಲ್ಪ ಬದಲಾಗಿದ್ದಾರೆ ಆದರೆ ಮು-ಸ-ಲ್ಮಾ-ನ-ರು ಮಾತ್ರ ಇಸ್ರೇಲ್ ಅಂದ್ರೆ ಇನ್ನೂ ಕೆಂ-ಡ ಕಾ-ರು-ತ್ತಾರೆ.
ಅದಕ್ಕೆ ತಾಜಾ ಉದಾಹರಣೆಯೆಂದರೆ ನಮ್ಮ ಕಾಶ್ಮೀರಕ್ಕಾಗಿ ಹೇಗೆ ಪಾಕಿಸ್ತಾನ ಸದಾ ಕ್ಯಾ-ತೆ ತೆಗೆದು ಯು-ದ್ಧಕ್ಕೆ ಬರುತ್ತೋ ಹಾಗೆಯೇ ಇಸ್ರೇಲ್ ಹಾಗು ಪ್ಯಾಲೇಸ್ತಿನ್’ನ ಮಧ್ಯೆ ಇರೋ ಗಾಜಾ ಎಂಬ ಪ್ರದೇಶಕ್ಕಾಗಿ ಪ್ಯಾಲೇಸ್ತೀನ್’ನ ಉ-ಗ್ರ ಸಂ-ಘ-ಟ-ನೆ ಹ-ಮಾ-ಸ್ ಇಸ್ರೇಲ್’ನ ಮೇ-ಲೆ ಕೆಂ-ಡ ಕಾ-ರು-ತ್ತ-ಲೇ ಇರುತ್ತೆ ಹಾಗು ಇಸ್ರೇಲನ್ನ ಸ-ರ್ವ-ನಾ-ಶ ಮಾಡೇ ಮಾಡ್ತೀವಿಯಂತ ಯು-ದ್ಧ-ಕ್ಕೆ ನಿಂತು ಇಸ್ರೇಲಿನ ಕೈಯಲ್ಲಿ ಸೊಂ-ಟ ಮು-ರಿಸಿ-ಕೊಳ್ಳುತ್ತಲೇ ಇರುತ್ತೆ.
ಹ-ಮಾ-ಸ್ ಉ-ಗ್ರ-ರು ಗಾಜಾದಲ್ಲಿ ನಿಂತು ಇಸ್ರೇಲಿನ ಮೇ-ಲೆ ದಾ-ಳಿ ನ-ಡೆಸ-ಲು ಮುಂದಾದಾಗ ಇಸ್ರೇಲ್ ಬಿ-ಟ್ಟ ಕ್ಷಿ-ಪ-ಣಿ-ಗಳು ಗಾಜಾ ನಗರವನ್ನು ಧ್ವಂ-ಸ ಮಾ-ಡಿ-ಬಿ-ಟ್ಟಿ-ದ್ದ-ವು.
ಅದೆಲ್ಲೋ ದೂರದ ಗಾಜಾ, ದೂರದ ಪ್ಯಾಲೇಸ್ತೀನ್ ನಲ್ಲಿ ಇಸ್ರೇಲಿಗರಿಂದ ಮು-ಸ-ಲ್ಮಾ-ನರು ಸ-ತ್ತ-ರೆ ಇಲ್ಲಿ ಭಾರತದಲ್ಲಿ ಮು-ಸ-ಲ್ಮಾ-ನ-ರು ದಂ-ಗೆ-ಯೇಳ್ತಾರೆ, ಮುಂಬೈನಲ್ಲಿ ಹಿಂ-ಸಾ-ತ್ಮ-ಕ ಪ್ರದರ್ಶನ ಮಾಡ್ತಾರೆ, ತಮಗೆಲ್ಲ ತಿಳಿದ ಹಾಗರ ಮುಂಬೈ ಆಜಾದ್ ಮೈದಾನದಲ್ಲಿ Save_Gaza ಅಂತ ಪ್ರೊಟೆಸ್ಟ್ ಮಾಡ್ತಿದ್ದ ಮು-ಸ-ಲ್ಮಾ-ನ-ರೇ ಅಲ್ವ ಅಮರ್_ಜವಾನ್ ಮೆಮೋರಿಯಲ್’ನ್ನ ಧ್ವಂ-ಸ-ಗೊ-ಳಿಸಿದ್ದು.
ಇಂಥ ನಾ-ಲಾ-ಯ-ಕರ ವೋಟಬ್ಯಾಂಕಿಗೋಸ್ಕರವೇ ಕಾಂ-ಗ್ರೆ-ಸ್ 70 ವರ್ಷವಾದರೂ ಇಸ್ರೇಲಿಗೆ ಕಾಲಿಟ್ಟಿರಲಿಲ್ಲ.
ಇನ್ನು ಜಗತ್ತಿನ ಹಲವಾರು ಮು-ಸ್ಲಿಂ ರಾಷ್ಟ್ರಗಳಲ್ಲಿ ಇಸ್ರೇಲ್ ಪಾಸಪೋರ್ಟ್ ಕೆಲಸಕ್ಕೆ ಬರೋದೇ ಇಲ್ಲ. ಪಾಕಿಸ್ತಾನದ ಪಾಸ್ಪೋರ್ಟ್ ಮೇಲಂತು “ಈ ಪಾಸಪೋರ್ಟ್’ಗೆ ಎಲ್ಲ ರಾಷ್ಟ್ರಗಳ ಮಾನ್ಯತೆಯು ಇದೆ ಆದರೆ ಇಸ್ರೇಲ್ ಹೊರತುಪಡಿಸಿ” ಅಂತ ಬರೆದಿರುತ್ತೆ.
ಮು-ಸ-ಲ್ಮಾ-ನ ರಾಷ್ಟ್ರಗಳು ಇಸ್ರೇಲ್ ಹಾಗು ಯಹೂದಿಗಳ ಮೇ-ಲೆ ಕೆಂ-ಡ ಕಾ-ರು-ವ ಕಾರಣ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಸೆಕ್ಯೂಲರಿಸಮ್ಮಿಗೆ ಧ-ಕ್ಕೆ-ಯಾಗುತ್ತೆ, ಅರಬ್ ರಾಷ್ಟ್ರಗಳು ಮುನಿಸಿಕೊಳ್ಳುತ್ತವೆ, ಅರಬ್ ರಾಷ್ಟ್ರಗಳು ಮುನಿಸಿಕೊಂಡರೆ ಇಲ್ಲಿ ನಮ್ಮ ದೇಶದೊಳಗಿನ ಮು-ಸ-ಲ್ಮಾ-ನರು ಮುನಿಸಿಕೊಳ್ತಾರೆ, ಅವರು ಮುನಿಸಿಕೊಂಡರೆ ನಮ್ಮ ವೋಟುಗಳ ಗ-ತಿ-ಯೇನು ಅಂತ ಕಾಂಗ್ರೆಸ್ ಆದಿಯಾಗಿ ಯಾವ ಪಾರ್ಟಿಯ ಪ್ರಧಾನಮಂತ್ರಿಯೂ ಇಸ್ರೇಲ್’ಗೆ ಕಾಲಿಟ್ಟಿರಲಿಲ್ಲ.
2003 ರಲ್ಲಿ ಖುದ್ದು ಇಸ್ರೇಲ್ ಪ್ರಧಾನಿಯೇ ಅಟಲ್ ಬಿಹಾರಿ ವಾಜಪೇಯಿಯವರ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.
ನಮ್ಮ ದೇಶದ ಹೆಮ್ಮೆಯ ಪ್ರಧಾನಿ 2016 ರಲ್ಲಿ ಇಸ್ರೇಲ್ ಗೆ ಹೋಗಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದ್ದರು.
ಪ್ರಧಾನಿ ಮೋದಿ ಇಸ್ರೇಲ್ ಬರುತ್ರಿದ್ದಾರೆಂದು ಇಸ್ರೇಲ್ ಮದುವಣಗಿತ್ತಿಯಂತೆ ಶೃಂಗಾರಗೊಂಡು ಮೋದಿಜೀಯ ಸ್ವಾಗತಕ್ಕೆ ಸಜ್ಜಾಗಿ ನಿಂತಿತ್ತು.
ಅಲ್ಲಿನ ಪಾರ್ಲಿಮೆಂಟಿನ ಮೇಲೆ ಇಸ್ರೇಲ್ ಧ್ವಜದ ಜೊತೆ ಜೊತೆಗೆ ಭಾರತದ ಧ್ವಜವೂ ಹಾರಾಡಿತ್ತು.
ಇಡೀ ಜಗತ್ತೇ ಯಹೂದಿಗಳಿಗೆ ಮೋ-ಸ ಮಾ-ಡಿ ಕೊಂ-ದು ಅವರನ್ನ ರಾಷ್ಟ್ರದಿಂದ ಒ-ದ್ದೋ-ಡಿ-ಸಿದಾಗ ಜಗತ್ತಿನಲ್ಲಿ ಅವರಿಗೆ ಆಶ್ರಯ ನೀಡಿದ್ದು ಒಂದೇ ರಾಷ್ಟ್ರ ಅದುವೇ ನನ್ನ ಭಾರತ.
ಹಾಗಾಗಿ ಪ್ರತಿಯೊಬ್ಬ ಇಸ್ರೇಲಿಯೂ ಭಾರತವನ್ನ ದಿನಂಪ್ರತಿ ನೆನೆಯುತ್ತಾನೆಂದರೆ ಅತಿಶಯೋಕ್ತಿಯೆನ್ನಿಸಬಹುದು.
ಭಾರತದ No Anti-Semitic ನೀತಿ ಹಾಗು ಇಲ್ಲಿನ ಸಂಸ್ಕೃತಿಯ ಕಾರಣವೇ ಇಸ್ರೇಲ್ 1971 ರ ಪಾಕಿಸ್ತಾನದ ವಿ-ರು-ದ್ಧ ಯು-ದ್ದ-ದಲ್ಲಿ ಭಾರತದ ಜೊತೆಗೆ ನಿಂತು ಯು-ದ್ಧ-ಕ್ಕೆ ಬೇಕಾದ ಅ-ಮ್ಯು-ನಿ-ಷ-ನ್ ಒದಗಿಸಿ ಭಾರತ ಯು-ದ್ಧ ಗೆ-ಲ್ಲು-ವಂ-ತೆ ಮಾಡಿತ್ತು.
ಭಾರತದ ಸೈ-ನಿ-ಕ-ರಿಗೆ ಹಾಗು ಬಾಂಗ್ಲಾದ ಮುಕ್ತಿವಾಹಿನಿ ಸಂಘಟನೆಗೆ ರೈ-ಫ-ಲ್’ಗಳನ್ನ ಕೊಟ್ಟು ಅದರ ತರಬೇತಿಯೂ ನೀಡಿ ಪರೋಕ್ಷವಾಗಿ ಅಥವ ಅಪರೋಕ್ಷವಾಗಿ ಬಾಂಗ್ಲಾದೇಶ ಅನ್ನೋ ರಾಷ್ಟ್ರ ಸೃಷ್ಟಿಯಾಗಲು ಭಾರತಕ್ಕೆ ಸಾಧ್ಯವಾದದ್ದೇ ಇಸ್ರೇಲಿನ ಸಹಾಯದಿಂದ.
ಮುಂದೆ 1999 ರಲ್ಲಿ ನಡೆದ ಕಾರ್ಗಿಲ್ ಯು-ದ್ಧ-ದಲ್ಲೂ ಕೂಡ “ನೀವು ಯು-ದ್ಧ ಮಾಡಿ ನಿಮಗೆ ಬೇಕಾದ ಶ-ಸ್ತ್ರ-ಗಳು ನಾವು ಪೂರೈಕೆ ಮಾಡ್ತೀವಿ, ಹಿಸಾಬ್ ಕಿತಾಬ್ ಆಮೇಲೆ ನೋಡೋಣ, ಮೊದಲು ನೀವು ಯು-ದ್ಧ ಗೆ-ಲ್ಲ-ಬೇಕು” ಅಂತ ಇಸ್ರೇಲ್ ಭಾರತಕ್ಕೆ ಬೆನ್ನೆಲುಬಾಗಿ ನಿಂತು ಪಾಕಿಸ್ತಾನದ ಹೆ-ಡೆ-ಮು-ರಿ ಕಟ್ಟೋದ್ರಲ್ಲಿ ಸಹಾಯ ಮಾಡಿತ್ತು.
ಪೋಕ್ರಾನ್ ಅ-ಣು ಪರೀಕ್ಷೆ ಸಂದರ್ಭದಲ್ಲೂ ಭಾರತದ ಜೊತೆಗೆ ಯಾವ ಅಮೇರಿಕಾ ಕೂಡ ನಿಲ್ಲಲಿಲ್ಲ ಆಗ ಭಾರತದ ನೆರವಿಗೆ ಬಂದದ್ದು ಇದೇ ಇಸ್ರೇಲ್.
ಭಾರತವೆಂದರೆ ಇಸ್ರೇಲಿಗೆ ಯಾಕೆ ಅಷ್ಟು ಪ್ರೀತಿ ಅನ್ನೋದು ಅರ್ಥವಾಯಿತು ಅನಿಸುತ್ತೆ.
ಭಾರತವೂ ಕೂಡ ಇಸ್ರೇಲಿನ ರೀತಿಯಲ್ಲಿ wa-r strategies ಗಳನ್ನ ಹಾಗು ಭ-ಯೋ-ತ್ಪಾ-ದ-ಕರ ವಿ-ರು-ದ್ಧ-ದ ಅವರ ಮನೆ ಹೊ-ಕ್ಕಿ ದಾ-ಳಿ ನಡೆಸುವಂತಹ ಕಾರ್ಯಶೈಲಿಯನ್ನ ತನ್ನದಾಗಿಸಿಕೊಳ್ಳಲಿ. ದೇಶದ ಹೊರಗಷ್ಟೇ ಅಲ್ಲ ದೇಶದೊಳಗಿನ ದ್ರೋ-ಹಿ-ಗಳನ್ನೂ ಮ-ಟ್ಟ ಹಾಕಲಿ
– Vinod Hindu Nationalist