1942 ರಲ್ಲಿ ಹಿಟ್ಲರ್ ದಾ-ಳಿ ಮಾಡಿದ್ದ ಹಾಗು 78 ವರ್ಷಗಳಿಂದ ಸಮುದ್ರದಾಳದಲ್ಲಿದ್ದ ಹಡಗು ಪತ್ತೆ: ಹಡಗಿನಲ್ಲಿ ಸಿಕ್ಕ ನಿಧಿಯೆಷ್ಟು ಗೊತ್ತಾ?

in Kannada News/News 135 views

ನವದೆಹಲಿ: ಚಿನ್ನದ ಹಕ್ಕಿಯೆಂದೇ ಕರೆಯಲ್ಪಡುತ್ತಿದ್ದ ಭಾರತವನ್ನ ಬ್ರಿಟಿಷರು ತಮ್ಮ ಆಳ್ವಿಕೆಯ ಸಮಯದಲ್ಲಿ ಅದೆಷ್ಟು ಲೂ-ಟಿ ಮಾಡಿದ್ದರು ಎಂಬುದಕ್ಕೆ ಉದಾಹರಣೆ ಎಸ್ ಎಸ್ ಗೈರಸೊಪ್ಪಾ (SS Gairsoppa) ಹಡಗು ಪತ್ತೆಯಾಗಿದ್ದರಿಂದ ಅಂದಾಜು ಮಾಡಬಹುದು ನೋಡಿ. 2011 ರಲ್ಲಿ, ಪುರಾತತ್ತ್ವಜ್ಞರು ಸಮುದ್ರದಲ್ಲಿ ಮುಳುಗಿದ್ದ ಐತಿಹಾಸಿಕ ಎಸ್ ಎಸ್ ಗೈರಸೊಪ್ಪಾ (SS Gairsoppa) ಹಡಗನ್ನು ಪ-ತ್ತೆ ಮಾಡಿದ್ದರು.

Advertisement

ಇತಿಹಾಸಕಾರರು ಹಾಗು ಪುರಾತತ್ವ ಅಧಿಕಾರಿಗಳ ಪ್ರಕಾರ ಬ್ರಿಟಿಷರ ಆಡಳಿತದ ಸಮಯದಲ್ಲಿ ಬ್ರಿಟಿಷರು ಭಾರತದಿಂದ ಹಣವನ್ನ ಲೂ-ಟಿ ಮಾಡಿ ಬ್ರಿಟನ್‌ಗೆ ಕಳಿಸುತ್ತಿದ್ದರು. ಇದೇ ರೀತಿಯಾಗಿ ವಿ-ಶ್ವ-ಯು-ದ್ಧ-2 ಸಮಯದಲ್ಲೂ ಬ್ರಿಟಿಷರು ಕೋಲ್ಕತ್ತಾ ಸಮುದ್ರ ತಟದಿಂದ 14 ಬಿಲಿಯನ್ ರೂಪಾಯಿ ಅಂದರೆ ಬರೋಬ್ಬರಿ 1400 ಕೋಟಿ ಬೆಲೆಬಾಳುವ ಬೆಳ್ಳಿಯಿಂದ ತುಂಬಿದ್ದ ಎಸ್ ಎಸ್ ಗೈರಸೊಪ್ಪಾ (SS Gairsoppa) ಹಡಗನ್ನ ಕಳಿಸಿದ್ದರು. ಕಾರಣ ಇದನ್ನ ವಿ-ಶ್ವ-ಯು-ದ್ಧ-ದ ಸಮಯದಲ್ಲಿ ಬ್ರಿಟನ್‌ನ ಆಗಿನ ಪ್ರಧಾನಮಂತ್ರಿ ವಿನ್ಸ್ಟಲ್ ಚರ್ಚಿಲ್ ಈ ಸಂಪತ್ತನ್ನ ಬಳಸಿಕೊಂಡು ತನ್ನ ಶ-ತ್ರು-ರಾಷ್ಟ್ರವಾದ ಜರ್ಮನಿಯ ವಿ-ರು-ದ್ಧ ಉಪಯೋಗಿಸಿಕೊಳ್ಳುವುದಾಗಿತ್ತು.‌ ಆದರೆ ಜರ್ಮನಿಯ ಸ-ರ್ವಾ-ಧಿ-ಕಾ-ರಿ ಹಿಟ್ಲರ್ ಗೆ ಈ ಹಡಗಿನ ಬಗ್ಗೆ ಮಾಹಿತಿ ಸಿಕ್ಕಿತು ಹಾಗು 1400 ಕೋಟಿ ಬೆಲೆಬಾಳುವ ಹಡಗಿನ ಮೇ-ಲೆ ದಾ-ಳಿ ಮಾಡಿಬಿಟ್ಟ. ಬನ್ನಿ ಹಾಗಿದ್ದರೆ ಈ ಇಡೀ ಘಟನೆಯ ಬಗ್ಗೆ ತಿಳಿದುಕೊಳ್ಳೋಣ…

ಯಾವಾಗ ಗೈರಸೊಪ್ಪಾ ಹಡಗು ಭಾರತದಿಂದ ಬೆಳ್ಳಿಯನ್ನ ಹೊತ್ತುಕೊಂಡು ಐರ್ಲ್ಯಾಂಡ್ ಕಡೆಗೆ ಹೋಗುತ್ತಿತ್ತೋ ಆಗ ಮಾರ್ಗ ಮಧ್ಯದಲ್ಲೇ ಹಡಗಿನ ಇಂಧನ ಖಾಲಿಯಾಯಿತು ಅದೇ ಸಂದರ್ಭದಲ್ಲಿ ಈ ವಿಷಯ ತಿಳಿದುಕೊಂಡ ಒಂದು ಜರ್ಮನ್ ಟಾರಪೀಡೋ ಇದರ ಮೇ-ಲೆ ದಾ-ಳಿ ಮಾಡಿತು. ಪುರಾತತ್ವ ಅಧಿಕಾರಿಗಳು ಹಾಗು ಇತಿಹಾಸಕಾರರ ಪ್ರಕಾರ ದಾ-ಳಿ-ಯಲ್ಲಿ ಹಡಗು ಸಂಪೂರ್ಣವಾಗಿ ನ-ಷ್ಟ-ವಾಯಿತು ಹಾಗಯ ಅದರಲ್ಲಿದ್ದ 85 ಜನ ಕೂಡ ಸಾ-ವನ್ನ-ಪ್ಪಿದ-ರು.‌ ಇದರ ಜೊತೆ ಜೊತೆಗೆ 1400 ಕೋಟಿ ಬೆಲೆ ಬಾಳುವ ಬೆಳ್ಳಿ ಕೂಡ ಹಡಗಿನ ಜೊತೆ ಸಮುದ್ರದಲ್ಲಿ ಮು-ಳು-ಗಿ-ಹೋಯಿತು.

ಈ ಬೆಳ್ಳಿ ತುಂಬಿದ್ದ ಹಡಗನ್ನ ಪ-ತ್ತೆ ಹಚ್ಚಿರುವ ಓಡೆಸ್ಸಿ ಮರೈನ್ ಗ್ರೂಪ್ ಶೋಧಕರ್ತರು ಹೇಳುವ ಪ್ರಕಾರ ಸದ್ಯ ಈ ಹಡಗಿನಿಂದ 99% ಬೆಳ್ಳಿಯನ್ನ ಹೊರತೆಗೆಯಲಾಗಿದೆ. ಈ ದಳದ ಮುಖ್ಯ ಅಧಿಕಾರಿ ಗ್ರೇಗ್ ಸ್ಟೆಮ್ ಹೇಳುವ ಪ್ರಕಾರ ಸಮುದ್ರದಲ್ಲಿ ಮುಳುಗಿರುವ ಹಡಗಿನಿಂದ ಬೆಳ್ಳಿ ತೆಗೆಯುವ ಕೆಲಸ ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಹಡಗಿನಲ್ಲಿ ಬೆಳ್ಳಿಯನ್ನ ಒಂದು ಸಣ್ಣ ಕಂಪಾರ್ಟಮೆಂಟ್ ನಲ್ಲಿ‌ ಸುರಕ್ಷಿತವಾಗಿ ಇಡಲಾಗಿತ್ತು, ಅಂಥದ್ರಲ್ಲಿ ಸಮುದ್ರದಾಳಕ್ಕೆ ಹೋಗಿ ಮುಳುಗಿರುವ ಹಡಗಿನಲ್ಲಿ ಆ ಕಂಪಾರ್ಟಮೆಂಟ್ ತಲುಪಿ ಬೆಳ್ಳಿ ಹೊರತೆಗೆಯುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು ಎನ್ನುತ್ತಾರೆ.

ಸಮುದ್ರದಲ್ಲಿ ಟೈಟಾನಿಕ್ ಗಿಂತಲೂ ಅಧಿಕ ಆಳದಲ್ಲಿ ಬಿದ್ದಿದ್ದ ಗೈರಸೊಪ್ಪಾ ಹಡಗು

ಓಡೆಸ್ಸಿ ಮರೈನ್ ಗ್ರೂಪ್ ಅಧ್ಯಕ್ಷ ಮಾರ್ಕ್ ಗಾರ್ಡನ್ ಮಾತನಾಡುತ್ತ ಸಮುದ್ರದಲ್ಲಿ ಇಷ್ಟು ಆಳಕ್ಕೆ ಬಿ-ದ್ದ ಯಾವ ಹಡಗನಿಂದಲೂ ಖಜಾನೆಯನ್ನ ಹೊರತೆಗೆದಿರಲಿಲ್ಲ. ಇದು ಒಂದು ರೆಕಾರ್ಡ್ ಎಂದೇ ಹೇಳಬಹುದು. ಗಾರ್ಡನ್ ಮುಂದೆ ಮಾತನಾಡುತ್ತ 2013 ರಲ್ಲಿ ನಾರ್ತ್ ಅಟ್ಲಾಂಟಿಕ್ ನಲ್ಲಿ ನಾಜಿಗಳಿಂದ ಮುಳುಗಿಸಲ್ಪಟ್ಟ ಒಂದು ಹಡಗಿನಿಂದ 2.3 ಮಿಲಿಯನ್ ಪೌಂಡ್ ಬೆಲೆಬಾಳುವ ಖಜಾನೆಯನ್ನ ಹೊರತೆಗೆಯಲಾಗಿತ್ತು. ಆದರೆ ಈ ಗೈರಸೊಪ್ಪಾ ಹಡಗು ಸಮುದ್ರದಲ್ಲಿ 3000 ಫೀಟ್ ಆಳಕ್ಕೆ‌ ಹೋಗಿತ್ತು, ಇದು ಟೈಟಾನಿಕ್ ಗಿಂತಲೂ ಅಧಿಕ ಆಳದಲ್ಲಿತ್ತು. ಈ ಖಜಾನೆ 70 ವರ್ಷಗಳ ಕಾಲ ಸಮುದ್ರದಲ್ಲೇ ಮುಳುಗಿತ್ತು ಎಂದು ತಿಳಿಸಿದ್ದಾರೆ.

Advertisement
Share this on...