ಬೆಂಗಳೂರಿನಲ್ಲಿ ಪ್ರಾ-ಣ ಕಳೆದುಕೊಂಡ ರಾಯಚೂರಿನ ಇಬ್ಬರು ಯುವಕರು: ಕಾರಣ ಮಾತ್ರ ಭಯಾನಕ

in Kannada News/News 576 views

ಬೆಂಗಳೂರು:

Advertisement
ಸಾ ವು ಯಾವಾಗ? ಯಾವ ರೂಪದಲ್ಲಿ ಬರುತ್ತೆ? ಎಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂಬುದಕ್ಕೆ ಈ ದು ರಂ ತ ಪ್ರ ಕ ರ ಣ ವೇ ಜೀವಂತ ಸಾಕ್ಷಿ. ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು ಅಣಿಯಾದ ಯುವಕರಿಬ್ಬರು ಮೂ ತ್ರ ವಿ ಸರ್ಜ ನೆ ಮಾಡುವಾಗಲೇ ಮೃ ತ ಪ ಟ್ಟ ಘಟನೆ ನಗರದಲ್ಲಿ ಸಂಭವಿಸಿದೆ.

ಕರಿಯಪ್ಪ(22) ಮತ್ತು ನಾಗರಾಜು(19) ಮೃ ತ ದು ದೈ ವಿ ಗಳು, ಇವರಿಬ್ಬರೂ ಮೂಲತಃ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನವರು. ಕೆಲಸಕ್ಕಾಗಿ ಕಳೆದ ವರ್ಷ ಬೆಂಗಳೂರಿಗೆ ಬಂದಿದ್ದರು.

ಬಿಬಿಎಎಂಪಿಯ ರಾಜಕಾಲುವೆ ಸ್ವಚ್ಛತಾ ಕಾಮಗಾರಿ ಕೆಲಸ ಮಾಡುತ್ತಿದ್ದ ಕರಿಯಪ್ಪ ಮತ್ತು ನಾಗರಾಜು ಇಬ್ಬರೂ ಸಾ ವಿ ಗೂ ಮುನ್ನ ಟಿ. ದಾಸರಹಳ್ಳಿ ಬಳಿ ಮಲ್ಲಸಂದ್ರ ರಾಜಕಾಲುವೆ ಬಳಿ ಕೆಲಸ ಮಾಡಿದ್ದರು. ಕೆಲಸ ಮುಗಿಯುತ್ತಿದ್ದಂತೆ ತಾವು ವಾಸವಿದ್ದ ಎಚ್​ಎಸ್ಆರ್ ಲೇಔಟ್​ಗೆ ಹೋಗಲೆಂದು ಅಲ್ಲೇ ಕೆಲಸ ಮಾಡುತ್ತಿದ್ದ ಸಂಗಡಿಗರನ್ನ ಕರೆದೊಯ್ಯಲು ಬಂದಿದ್ದರು. ಈ ವೇಳೆ ಮೂ ತ್ರ ವಿ ಸ ರ್ಜಿ ಸ ಲೆಂ ದು ನಾಲಾ ರಸ್ತೆಯ ರಾಜಕಾಲುವೆ ಬಳಿ ಹೋಗಿದ್ದು, ವಿ ದ್ಯು ತ್​ ರೂಪದಲ್ಲಿ ಕಾಯುತ್ತಿದ್ದ ಜ ವ ರಾ ಯ ಇವರಿಬ್ಬರ ಪ್ರಾ ಣ ಹೊ ತ್ತೊ ಯ್ದಿ ದ್ದಾ ನೆ.

ಕಾಲುವೆಗೆ ಅಳವಡಿಸಿದ ಮೇಷ್​ಗೆ ವಿ ದ್ಯು ತ್ ಪ್ರ ವ ಹಿ ಸಿ ದ್ದು, ಇದ್ಯಾವುದರ ಪರಿವೇ ಇಲ್ಲ ಯುವಕರು ಮೂ ತ್ರ ವಿ ಸ‌ ರ್ಜ ನೆ ಮಾಡಲು ಹೋದಾಗ ವಿ ದ್ಯು ತ್​ ಶಾ ಕ್​ ಹೊ ಡೆ‌ದು ಸ್ಥಳದಲ್ಲೇ ಮೃ ತ ಪ ಟ್ಟಿ ದ್ದಾ ರೆ. ಬೆಸ್ಕಾಂ ಅಧಿಕಾರಿಗಳ ವಿ ರು ದ್ಧ ಕೇ ಸ್​ ದಾಖಲಾಗಿದೆ.

ಇದನ್ನೂ ಓದಿ: ಸಾ ವಿ ನಲ್ಲೂ ಒಂದಾದ ತಂದೆ ಮಗಳು

ಮಂಡ್ಯ: ಖಾಸಗಿ ಕಾಲೇಜಿಗೆ ಸೇರಿಸಲಿಲ್ಲ ಎಂಬ ಕಾರಣಕ್ಕೆ ಖಿ ನ್ನ ತೆ ಗೆ ಒಳಗಾಗಿದ್ದ ಯುವತಿ ಭಾನುವಾರ ನಸುಕಿನಲ್ಲಿ ನೇ ಣು ಹಾ ಕಿ ಕೊಂ ಡು ಆ ತ್ಮ ಹ ತ್ಯೆ ಮಾಡಿಕೊಂಡಿದ್ದಾರೆ. ಮಗಳ ಸಾ ವಿ ನಿಂದ ನೊಂ ದ ತಂದೆ ಕೆಲವೇ ಗಂಟೆಗಳಲ್ಲಿ ಹೃ ದ ಯಾ ಘಾ ತ ದಿಂದ ಮೃ ತ ಪ ಟ್ಟಿ ದ್ದಾ ರೆ.

ಈ ಮನಕಲಕುವ ಘಟನೆ ಮಳವಳ್ಳಿ ತಾಲ್ಲೂಕು, ತಳಗವಾದಿ ಗ್ರಾಮದಲ್ಲಿ ನಡೆದಿದೆ. ಟಿ.ಆರ್‌.ಬಾಂಧವ್ಯ (17), ತಂದೆ ಕೆ.ರಾಜು (65) ಮೃತಪಟ್ಟ ತಂದೆ–ಮಗಳು. ತಂದೆಯ ದಿನವೇ ಈ ಘಟನೆ ನಡೆದಿದ್ದು ಇಡೀ ಗ್ರಾಮದಲ್ಲಿ ಶೋ ಕ ಮ ಡು ಗ ಟ್ಟಿ ದೆ.

ರೈತರಾಗಿದ್ದ ಕೆ.ರಾಜು ಅವರಿಗೆ ಐವರು ಮಕ್ಕಳು, ನಾಲ್ವರು ಪುತ್ರಿಯರು, ಒಬ್ಬ ಪುತ್ರ. ಕಿರಿಯ ಪುತ್ರಿ ಬಾಂಧವ್ಯ ತಂದೆಯ ಪ್ರೀತಿಯ ಪುತ್ರಿಯಾಗಿದ್ದರು. ಪ್ರತಿಭಾವಂತೆಯಾಗಿದ್ದ ಈಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 93 ಅಂಕ ಗಳಿಸಿದ್ದರು. ಮೈಸೂರು ಜಿಲ್ಲೆ, ಬನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಮುಗಿಸಿದ್ದರು, ಈಗ ದ್ವಿತೀಯ ಪಿಯುಸಿಗೆ ದಾಖಲಾಗಬೇಕಾಗಿತ್ತು.

ಕೆ.ರಾಜು ಎಲ್ಲಾ ಮಕ್ಕಳನ್ನು ಖಾಸಗಿ ಶಾಲೆ, ಕಾಲೇಜುಗಳಲ್ಲೇ ಓದಿಸಿದ್ದರು. ಓದಿನಲ್ಲಿ ಮುಂದಿದ್ದ ಬಾಂಧವ್ಯ ದ್ವಿತೀಯ ಪಿಯುಸಿಗೆ ಉತ್ತಮ ಖಾಸಗಿ ಕಾಲೇಜಿಗೆ ಸೇರಿಸುವಂತೆ ತಂದೆಯನ್ನು ಕೇಳಿಕೊಂಡಿದ್ದರು. ಆಕೆ ವೈದ್ಯೆಯಾಗುವ ಕನಸು ಹೊಂದಿದ್ದರು. ಆದರೆ, ಇದೊಂದು ವರ್ಷ ಸರ್ಕಾರಿ ಕಾಲೇಜಿನಲ್ಲೇ ಓದು ಮುಗಿಸುವಂತೆ ತಂದೆ ತಿಳಿಸಿದ್ದರು. ಇದರಿಂದ ಖಿ ನ್ನ ತೆ ಗೆ ಒಳಗಾಗಿದ್ದ ಬಾಂಧವ್ಯ ಭಾನುವಾರ ನಸುಕಿನಲ್ಲಿ ಫ್ಯಾ ನ್‌ ಗೆ ನೇ ಣು ಹಾ ಕಿ ಕೊಂ ಡು ಆ ತ್ಮ ಹ ತ್ಯೆ ಮಾ ಡಿ ಕೊಂಡಿದ್ದಾರೆ.

ಮಗಳ ಅಂ ತ್ಯ ಕ್ರಿ ಯೆ ಗೆ ಸಿದ್ಧತೆ ನಡೆಸುವಾಗ ಕೆ.ರಾಜು ಅಸ್ವಸ್ಥರಾದರು. ಮಳವಳ್ಳಿ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊ ನೆ ಯು ಸಿ ರೆಳೆದರು. ಮಳವಳ್ಳಿ ಪಟ್ಟಣ ಠಾ ಣೆ ಯಲ್ಲಿ ಪ್ರ ಕ ರ ಣ ದಾಖಲಾಗಿದೆ.

Advertisement
Share this on...