“4 ರಿಂದ 7 ದಿನಗಳ ಕಾಲ ಪೆಪ್ಸಿ, Mountain Dew ನಲ್ಲಿ ಇಲಿಯನ್ನ ಮುಳುಗಿಸಿದರೆ ಅದು….” ನ್ಯಾಯಾಲಯದಲ್ಲಿ PEPSI ಬಿಚ್ಚಿಟ್ಟ ಸ್ಪೋಟಕ ಮಾಹಿತಿ

in Uncategorized 799 views

ಕೇಂದ್ರ ಸರ್ಕಾರ ನಡೆಸಿದ ತನಿಖೆಯಲ್ಲಿ, ಅನೇಕ ಕಂಪನಿಗಳು ತಂಪು ಪಾನೀಯಗಳಲ್ಲಿ ಅ-ಪಾ-ಯ-ಕಾ-ರಿ ಅಂಶಗಳಿವೆ ಎಂಬ ವರದಿಗಳು ಬಂದಿವೆ. ಆ‌್ಯಂಟಿಮೋನಿ, ಲೀಡ್ (ಸೀಸ), ಕ್ರೋಮಿಯಂ, ಕ್ಯಾಡ್ಮಿಯಮ್ ಮತ್ತು ಕಾಂಪೌಂಡ್ ಡಿಹೆಚ್‌ಪಿ ಮುಂತಾದ ವಿಷಕಾರಿ ಪದಾರ್ಥಗಳು ಪೆಪ್ಸಿಕೋ ಮತ್ತು ಕೋಕಾ-ಕೋಲಾದಂತಹ ಕಂಪನಿಗಳ ಕೋಲ್ಡ್‌ ಡ್ರಿಂಕ್ ಗಳಲ್ಲಿ ಕಂಡುಬಂದಿವೆ. ಆರೋಗ್ಯ ಸಚಿವಾಲಯದ ಡ್ರ-ಗ್ಸ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ (ಡಿಟಿಎಬಿ) ತನಿಖೆಯಲ್ಲಿ ಪೆಪ್ಸಿ, ಕೋಕಾ-ಕೋಲಾ, ಮೌಂಟೇನ್ ಡ್ಯೂ, ಸ್ಪ್ರೈಟ್ ಮತ್ತು 7UP ಕೋಲ್ಡ್ರಿಂಕ್‌ಗಳ ಮಾದರಿಗಳನ್ನು ಒಳಗೊಂಡಿತ್ತು.

Advertisement

7UP ಮತ್ತು ಮೌಂಟೇನ್ ಡ್ಯೂ ಪೆಪ್ಸಿಕೋ ಉತ್ಪನ್ನಗಳಾದರೆ, ಸ್ಪ್ರೈಟ್ ಕೋಕಾ-ಕೋಲಾ ಕಂಪನಿಯ ಡ್ರಿಂಕ್ ಆಗಿದೆ. ಈ ವರದಿಯ ನಂತರ, ಮನುಷ್ಯರಿಗೆ ಈ ತಂಪು ಪಾನೀಯಗಳು ಸುರಕ್ಷಿತವೇ? ಎಂಬ ಪ್ರಶ್ನೆಗಳು ಉದ್ಭವಿಸಿದ್ದರೂ, ಕಾರ್ಪೊರೇಟ್ ಕಂಪೆನಿಗಳು ಕೆಮಿಕಲ್ ಬಳಸಿ ಜನರ ಪ್ರಾ-ಣ-ದ ಜೊತೆ ಆಟವಾಡುತ್ತಿವೆ. ಆ-ಘಾ-ತ-ಕಾ-ರಿ ಸಂಗತಿಯೆಂದರೆ, ಕೋಲ್ಡ್ ಡ್ರಿಂಕ್ ತಯಾರಕರಾದ ಪೆಪ್ಸಿಕೋ ತನ್ನ ಉತ್ಪನ್ನ ‘ಮೌಂಟೇನ್ ಡ್ಯೂ ನಲ್ಲಿ ಇ-ಲಿಯನ್ನು ಮುಳುಗಿಸಿಟ್ಟರೆ ಅದು 30 ದಿನಗಳಲ್ಲಿ ಕರಗಿಬಿಡುತ್ತದೆ ಎಂದು ನ್ಯಾಯಾಲಯದಲ್ಲಿ ಸ್ವತಃ ತಾನೇ ಹೇಳಿಕೆಯನ್ನ ನೀಡಿದೆ.

ಈ ಪ್ರಕರಣ 2009 ದ್ದಾಗಿದೆ. ಆಗ ಅಮೆರಿಕಾದ ಮ್ಯಾಡಿಸನ್ ಕೌಂಟಿ ನಿವಾಸಿಯಾದ ರೊನಾಲ್ಡ್ ಬಾಲ್ ಅವರು ಆಫೀಸಿನಿಂದ ಮೌಂಟೇನ್ ಡ್ಯೂನ ಕ್ಯಾನ್‌ನ ಖರೀದಿಸಿದ್ದರು ಹಾಗು ಅದರ ರುಚಿ ತುಂಬಾ ಕೆಟ್ಟದಾಗಿದೆ ಎಂದು ಹೇಳಿದ್ದರು. ಅವರು ಆ ಮೌಂಟೇನ್ ಡ್ಯೂ ಕುಡಿದಾಗ ಅವರು ಅ-ನಾ-ರೋ-ಗ್ಯ-ಕ್ಕೆ ಒಳಗಾಗಿದ್ದರು ಮತ್ತು ಅವರು ತಕ್ಷಣ ವಾಂ-ತಿ ಮಾಡಲು ಪ್ರಾರಂಭಿಸಿದರು ಎಂದು ಅವರು ನ್ಯಾಯಾಲಯದಲ್ಲಿ ಹೇಳಿದ್ದರು. “ಮೌಂಟನ್ ಡ್ಯೂನ ಕ್ಯಾನ್ ನಿಂದ ಪಾನೀಯವನ್ನ ಕಪ್ ಗೆ ಹಾಕಿದಾಗ ಅದರಲ್ಲಿ ಸ-ತ್ತ ಇ-ಲಿ-ಯೊಂದು ಕಂಡುಬಂದಿತು” ಎಂದು ಬಾಲ್ ಆರೋಪಿಸಿದ್ದರು. ಬಾಲ್ ಪೆಪ್ಸಿಕೋಗೆ ಇಲಿಯ ವಾಸನೆಯಿರುವ ಕೋಲ್ಡ್  ಡ್ರಿಂಕ್ ಮಾದರಿಯನ್ನ ತಮ್ಮ ಪತ್ರದೊಂದಿಗೆ ಕಳುಹಿಸಿದರು. ಅವರು ಹೇಳುವ ಪ್ರಕಾರ ಕೋಲ್ಡ್ ಡ್ರಿಂಕ್ ನಲ್ಲಿ ಇಲಿಯ ದೇ-ಹ ಸಂಪೂರ್ಣವಾಗಿ ಸು-ಟ್ಟು ಹೋಗಿತ್ತು ಎಂದು ಹೇಳಿದ್ದರು.

ಆದರೆ ಪೆಪ್ಸಿಕೋ ಕಂಪೆನಿ ಬಾಲ್ ರವರ ಆ-ರೋ-ಪ-ಗಳನ್ನ ಸಾರಾಸಗಟಾಗಿ ತಿರಸ್ಕರಿಸಿತು ಹಾಗು ತಮ್ಮ ಕಂಪೆನಿಯ ವಿ-ರು-ದ್ಧ ದಾಖಲಾದ ಮೊಕದ್ದಮೆಯನ್ನ ರ-ದ್ದು-ಗೊಳಿಸಿವಂತೆ ಒಂದು ಅಫಿಡೆವಿಟ್ ಹಾಕಿತು. ಇದರಲ್ಲಿ ಕಂಪೆನಿಯು, “ಬಾಲ್ ಅದನ್ನ ತಂದು ಎಷ್ಟು ದಿನಗಳವರೆಗಿಟ್ಟು ಅದನ್ನ ಕುಡಿಯೋಕೆ ಪ್ರಯತ್ನಿಸಿದ್ದರೋ ಅಷ್ಟು ದಿನಗಳೊಳಗೆ ಆ ಇ-ಲಿ ಪಾನೀಯದಲ್ಲಿ ಕರಗಿಹೋಗಿರುತ್ತದೆ” ಎಂದು ಹೇಳಿತ್ತು.

ವೆಟೆರಿಯನ್ ಲಾರೆನ್ಸ್ ಮ್ಯಾಕ್‌ಗಿಲ್ ರವರು ಹೇಳುವ ಪ್ರಕಾರ “ಏಪ್ರಿಲ್ 2008 ರಲ್ಲಿ ಕ್ಯಾನ್‌ನ್ನ ಸೀಲ್ ಮಾಡಿ ಕಳಿಸಿದ್ದರು, ಆಗಿನಿಂದ ಒಂದು ವೇಳೆ ಅದರಲ್ಲಿ ನಿಜವಾಗಿಯೂ ಇ-ಲಿ ಬಿ-ದ್ದಿ-ದ್ದರೆ ಅದು 30 ದಿನಗಳ ಬಳಿಕ ಅದು ಕರಗಿಹೋಗಿರುತ್ತಿತ್ತು” ಎಂದಿದ್ದರು.‌ ಅವರ ಮಾತಿನ ಅರ್ಥವೇನೆಂದರೆ “ನಾನು ಆ್ಯ-ಸಿ-ಡ್ ದ್ರವ್ಯದ ಪ್ರಭಾವವನ್ನ‌ಅರಿತಿದ್ದೇನೆ. ಮೌಂಟೆನ್ ಡ್ಯೂ ನಂತಹ ಸೋಡಾ ಡ್ರಿಂಕ್ಸ್ ನಲ್ಲಿ ಇದು ಸರ್ವೇ ಸಾಮಾನ್ಯ ವಿಷಯವಾಗಿದೆ‌. ಇದರಿಂದ ಇ-ಲಿ ಹಾಗು ಇತರ ಪ್ರಾಣಿಗಳ ಮೇಲೂ ಪ್ರಭಾವ ಬೀರುತ್ತದೆ”

ಅವರು ನ್ಯಾಯಾಲಯದಲ್ಲಿ ಮಾತನಾಡುತ್ತ, “ಒಂದು ವೇಳೆ ಇ-ಲಿ-ಯನ್ನ ಮೌಂಟೆನ್ ಡ್ಯೂ ನಲ್ಲಿ ನಾಲ್ಕರಿಂದ ಆರು ದಿನಗಳ ಕಾಲ ಮುಳುಗಿಸಿಟ್ಟರೆ ಅದರ ಎಲುಬುಗಳಲ್ಲಿನ ಕ್ಯಾಲ್ಶಿಯಂ ಉಳಿಯೋದೇ ಇಲ್ಲ” ಎಂದಿದ್ದರು. ಮ್ಯಾಕ್‌ಗಿಲ್ ಹೇಳುವ ಅರ್ಥವೇನೆಂದರೆ ಇ-ಲಿ-ಯ ಇಡೀ ಶ-ರೀ-ರ ಕರಗಿ ಕೇವಲ ಬಾಲ ಮಾತ್ರ ಉಳಿಯುತ್ತೆ ಎಂಬುದಾಗಿದೆ

ನ್ಯಾಯಾಲಯದಲ್ಲಿ ಕಂಪನಿಯು ಮಾತನಾಡುತ್ತ “ಬಾಲ್ ಯಾವ ಮೌಂಟೆನ್ ಡ್ಯೂ ಕ್ಯಾನ್ ಓಪನ್ ಮಾಡಿದ್ದರೋ ಅದನ್ನ 74 ದಿನಗಳ ಹಿಂದೆ ಸೆಂಟ್ ಲೂಯಿಸ್ ನಲ್ಲಿ ಪ್ಯಾಕ್ ಮಾಡಲಾಗಿತ್ತು‌. ಬಾಲ್ ಆ ಕ್ಯಾನ್ ನಲ್ಲಿ ಇ-ಲಿ-ಯಿತ್ತು ಅಂತ ಹೇಳಿದ್ದಾರೆ ಆದರೆ ಅದಕ್ಕೆ ಸಾಕ್ಷಿ ಕೊಟ್ಟಿಲ್ಲ” ಎಂದು ಹೇಳಿತ್ತು. ಬಾಲ್ ತನಗೆ 50,000 ಡಾಲರ್ ಪರಿಹಾರ ಕೊಡಬೇಕೆಂಬ ದಾ-ವೆ ಹೂಡಿದ್ದರು ಆದರೆ ಪೆಪ್ಸಿಕೋ ಬಾಲ್‌ ಆ-ರೋ-ಪ ಸುಳ್ಳೆಂದು ಸಾಬೀತು ಮಾಡಿತ್ತು. ಇದರರ್ಥ ಪೆಪ್ಸಿಕೋ ಕಂಪೆನಿಯ ಯಾವುದೇ ಕೋಲ್ಡ್ ಡ್ರಿಂಕ್ಸ್ ನಲ್ಲಿ ಇ-ಲಿ ಬಿದ್ದರೂ ಅದು 30 ದಿನಗಳೊಳಗಾಗಿ ಕರಗಿ ಹೋಗುತ್ತೆ ಅನ್ನೋದನ್ನ ಪರೋಕ್ಷವಾಗಿ ಕಂಪೆನಿ ತಾನೇ ಖುದ್ದು ನ್ಯಾಯಾಲಯದಲ್ಲಿ ಹೇಳಿತ್ತು. ಈಗ ನೀವು ಈ ಕೋಲ್ಡ್ ಡ್ರಿಂಕ್ಸ್ ಗಳನ್ನ ಕುಡಿದರೆ ನಿಮ್ಮ ದೇಹದಲ್ಲಿ ಏನೆಲ್ಲಾ ಆಗಬಹುದು ಅನ್ನೋದನ್ನ ಯೋಚಿಸಿ.

Advertisement
Share this on...