ಈ ಮುಸ್ಲಿಂ ರಾಷ್ಟ್ರದ ಕಡಿದಾದ ಬೆಟ್ಟದ ಮೇಲೆ ಪತ್ತೆಯಾದವು 4000 ಸಾವಿರ ವರ್ಷಗಳಷ್ಟು ಪುರಾತನವಾದ ಶ್ರೀರಾಮ, ಆಂಜನೇಯನ ಕೆತ್ತನೆಗಳು: ತಜ್ಞರಿಂದ ಮುಂದುವರೆದ ಶೋಧಕಾರ್ಯ, ದಂಗಾದ ಇಸ್ಲಾಮಿಕ್ ಜಗತ್ತು

in Uncategorized 14,077 views

ರಾಮಾಯಣ ಕೇವಲ ಹಿಂದೂ ಧಾರ್ಮಿಕ ಕೃತಿಯಾಗಿ ಉಳಿದಿಲ್ಲ. ರಾಮಾಯಣದ ಕಥೆ ವಿವಿಧ ರೂಪಾಂತರಗಳ ಮೂಲಕ ಇಡೀ ದೇಶಗಳಿಗೂ ಹಬ್ಬಿತ್ತು.! ಆಧುನಿಕ ಪುರಾತತ್ವ ಶಾಸ್ತ್ರದ ಪ್ರಮುಖ ವಿಷಯವೆಂದರೆ ಉರ್ ಲಿಯೋನಾರ್ಡ್ ವೊಲ್ಲೆಯವರ ಸಂಶೋಧನೆಗಳಿಂದ ರಾಮನ ಕೆತ್ತನೆಗಳು ಪತ್ತೆಯಾಗಿದ್ದರೂ ಉಲ್ಲೇಖಗಳು ದೊರೆತಿದ್ದರೂ ಇದು ಯಾರಿಗೂ ತಿಳಿದಿಲ್ಲ. ಉರ್ ಅವೇಷಗಳ ಮಧ್ಯೆ ಅವರು ರಾಮನ ಮೂರ್ತಿಯನ್ನು ಪತ್ತೆಹಚ್ಚಿದ್ದಾರೆ. ಆದರೆ ಇದು ವಿಶ್ವದ ಇತಿಹಾಸದಲ್ಲಿ ಅದರ ಪ್ರಸ್ತುತತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿತ್ತು. ಈ ನಿರ್ಣಾಯಕ ಸಂಶೋಧನೆಯು ಭಾರತೀಯ ಸಂಪ್ರದಾಯ ಮತ್ತು ಪುತಾತತ್ವ ಶಾಸ್ತ್ರದ ನಡುವಿನ ವಿಶಾಲ ಅಂತರವನ್ನು ಪಡೆಯುವಂತಾಯಿತು. ಇವರ ಸಂಶೋಧನೆಯ ಪ್ರಕಾರ ಪ್ರಾಚೀನ ಐತಿಹಾಸಿಕ ಭಾರತ, ಇರಾನ್ ಮತ್ತು ಸುಮೇರ್ ಈ ಮೂರೂ ದೇಶಗಳು ಐತಿಹಾಸಿಕ ಬಂಧನಗಳನ್ನು ಮತ್ತು ಒಂದಕ್ಕೊಂದು ಕೊಂಡಿಯನ್ನು ಹೊಂದಿತ್ತು ಎಂದು ಉಲ್ಲೇಖಗಳ ಪ್ರಕಾರ ತಿಳಿದು ಬರುತ್ತದೆ.

Advertisement

ರಾಮ್-ಸಿನ್(ಲಾರ್ಸಾ) ಯಾರ ನೆನಪಿಗಾಗಿ ಮೂರ್ತಿಯನ್ನು(ಚಾಪೆಲ್)ನು ಸಮರ್ಪಣೆ ಮಾಡಿದ್ದಾನೆ ಎಂದರೆ ರಾಮನಾಗಿದ್ದಂತಹ ವಾಲ್ಮಿಕಿಗೆ ಎಂದು ತಿಳಿದು ಬರುತ್ತದೆ. ಲಾರ್ಸಾದ ಅರರಾಮನನ್ನು ರಾಮನ ಪ್ರತಿದ್ವನಿ ಎಂದು ಕರೆಯುತ್ತಾರೆ. ಉರ್ ಎಂಬಲ್ಲಿ ರಾಮನ ಆರಂಭಿಕ ಸ್ಮಾರಕವನ್ನು ನಿರ್ಮಿಸಿದ್ದು, ಹತ್ತಿರದಲ್ಲೇ ನೆಲೆಸಿದ್ದ ದಿಲ್ಮನ್ ವ್ಯಾಪಾರಿಗಳಿಂದ ನಿರ್ಮಿಸಲ್ಪಟ್ಟಿದೆ. ದಿಲ್ಮನ್ ವ್ಯಾಪಾರಿಗಳಿಂದ ನಿರ್ಮಿಸಲ್ಪಟ್ಟ ಈ ರಾಮನ ಗುಡಿಯ ಬಗ್ಗೆ ಸುಮಾರಿಯನ್ ಗ್ರಂಥದಲ್ಲಿ ಕೂಡಾ ಉಲ್ಲೇಖಿಸಲಾಗಿದೆ. ಮೆಗಾನ್ ಮತ್ತು ಮೆಲುಕ್ಕಾನ್ ಈ ಮೂರು ರಾಜ್ಯಗಳು ಯಾವಾಗಲೂ ಒಂದಕ್ಕೊಂದು ಸಂಬಂಧ ಹೊಂದಿದ್ದವು ಎಂದು ಇದರ ಬಗ್ಗೆ ಬರೆದಿರುವುದರಿಂದ ಈ ಮೂರು ರಾಜ್ಯಗಳಿಗೆ ಒಂದಕ್ಕೊಂದು ಕೊಂಡಿಯಿತ್ತು ಎಂಬುವುದು ತಿಳಿದು ಬರುತ್ತದೆ.

ಈ ಕಾರಣದ ಹಿಂದೆ ಮಾಧ್ಯಮ ಮತ್ತು ಲಿಬರಲ್ ಇಂಡಿಯಾ ವಿಭಾಗಗಳು ಈ ವಿಷಯದ ಬಗ್ಗೆ ಸಂಪೂರ್ಣವಾಗಿ ಮೂಕ ಪ್ರೇಕ್ಷಕರಂತಾಗಿದ್ದಾರೆ.!! ಏಕೆಂದರೆ ಅವುಗಳಲ್ಲಿ ಬಹುಪಾಲು ಸೌದಿ ಅರೇಬಿಯಾದ ರಾಡಿಕಲ್ ಶೇಖ್ ಲಾಬಿಯಿಂದ ಹಣವನ್ನು ಭಾರತಕ್ಕೆ ಮಧ್ಯಪ್ರಾಚೀನ್ಯಕ್ಕೆ ತಿರುಗಿಸಲು ಬಯಸುವ ಮತ್ತು ಮಾಕ್ರ್ಸ್‍ವಾದಿ ಕಮ್ಯುನಿಸ್ಟ್ ಚೀನೀ ಹೂಡಿಕೆದಾರರು ನಮಗೆ ಆಳುವ ಸಲುವಾಗಿ ನಮ್ಮ ರಾಷ್ಟ್ರದ ಗುರುತನ್ನು ಮತ್ತು ಸಾಂಸ್ಕøತಿಕ ಗುರುತುಗಳನ್ನು ಎಲ್ಲವನ್ನು ನಾಶಮಾಡಿದ್ದಾರೆ ಎಂದು ತಿಳಿದುಬರುತ್ತದೆ.

ಸುಮೇರಾದಲ್ಲಿ ರಾಮ, ಭರತ ಮತ್ತು ಲಕ್ಷ್ಮಣ: ಕ್ರೇಂಬ್ರಿಡ್ಜ್ ಪ್ರಾಚೀನ ಇತಿಹಾಸದ ಮೂಲ ಪುಸ್ತಕವೆಂದು ಪರಿಗಣಿಸಲ್ಪಡದ ರೊಮಿಲ್ಲಾ ಥಾಪರ್‍ರಂತಹ ಲೇಖಕರು ಭಾರತಿಯ ಪುರಾತನ ಇತಿಹಾಸಕ್ಕೆ ಸಂಬಂಧಿಸಿದ ಅಮೂಲ್ಯವಾದ ಮಾಹಿತಿಯನ್ನು ಒಳಗೊಂಡಿದೆ. ಅತ್ಯಂತ ಅಧಿಕೃತ ಸುಮೇರಿಯಾದ ರಾಜ ಪಟ್ಟಿಯಲ್ಲಿ ಅಂತಹ ಪವಿತ್ರ ಹೆಸರುಗಳು ಭಾರತ(ವಾರದ್) ಸಿನ್ ಮತ್ತು ರಾಮ ಸಿನ್ ಎಂದು ಕಾಣಿಸುತ್ತದೆ.

ಚಂದ್ರ ದೇವರು ರಾಮ ಚಂದ್ರ ಅಂದರೆ ರಾಮನಂತೆ ಕಾಣುತ್ತಾನೆ. ಭರತ ಸಿನ್ 12 ವರ್ಷಗಳ ಕಾಲ ರಾಜ್ಯವನ್ನು ಆಳಿದನು ಎಂದು ದಶರಥನ ಜಾತಕದಲ್ಲಿ ಕಾಣಬಹುದು. ಅಂದರೆ 1834 ರಿಂದ 1822 ಬಿ.ಸಿ ಯಲ್ಲಿ ಭರತ ಸಿನ್ ರಾಜ್ಯವನ್ನು ಆಳಿದನು ಎಂದು ಉಲ್ಲೇಖದಲ್ಲಿ ಉಲ್ಲೇಖಿಸಲಾಗಿದೆ. ರಾಮನು ಸುಮಾರು ಅರವತ್ತು ವರ್ಷಗಳ ಕಾಲ ರಾಜ್ಯವನ್ನು ಆಳ್ವಿಕೆ ಮಾಡಿದಕ್ಕೆ ಉಲ್ಲೇಖಗಳು ಕೂಡಾ ನಮಗೆ ದೊರೆತಿದೆ. ಯಾಕೆಂದರೆ ಅನೇಕರು ಇದನ್ನು ನಂಬಲು ತಯಾರಿಲ್ಲದಾಗ ಇಂತಹ ಉಲ್ಲೇಖಗಳು ಅವರಿಗೆ ಸ್ಪಷ್ಟನೆಯನ್ನು ನೀಡುತ್ತದೆ.

ಸಿನ್ ಆಳ್ವಿಕೆ ನಡೆಸಿದ ಮೆಸೊಪೊಟೊಮಿಯಾ ದಲ್ಲಿನ ಸಿನ್ ಅತೀ ಪ್ರಬುದ್ಧ ರಾಜನಾಗಿದ್ದಾನೆ. ವರಾದ್ ಸಿನ್ ಮತ್ತು ರಾಮ್ ಸಿನ್‍ರವರ ಶಾಸನಗಳಲ್ಲಿ ತಂದೆಯ ಉಲ್ಲೇಖವು ಗಮನಾರ್ಹವಾಗಿದೆ ಮತ್ತು ಇಡೀ ಅರಮನೆಯ ಒಳ ಸಂಚನ್ನು ಕೂಡಾ ಸೂಚಿಸುತ್ತದೆ. ಜೋನ್ ಓಟ್ಸ್ ರಾಮಾಯಣದ ಬಗ್ಗೆ ತಿಳಿದಿಲ್ಲ ಆದರೆ ಮಹಾನ್ ಒಳ ನೋಟವನ್ನು ಬರೆಯುತ್ತಾನೆ. ಮೆಸೊಪಟ್ಯಾಮಿಯಾದಲ್ಲಿ ರಾಜಕುಮಾರನು ಸಾಮಾನ್ಯವಾಗಿ ತನ್ನ ತಂದೆಯ ಮರಣದ ನಂತರ ರಾಜನಾಗುತ್ತಾನೆ. ಲಕ್ಷ್ಮಣನು ಬೈಬಲ್ ಅನ್ನು ಲಖಾಮರ್ ಎಂದು ಪ್ರಸ್ತಾಪಿಸಿದನು. ಲಕ್ಷ್ಮಣ ಕೂಡಾ ಒಬ್ಬ ಮಹಾನ್ ರಾಜನಾಗಿ ರಾಜ್ಯವನ್ನು ಆಳ್ವಿಕೆ ಮಾಡುತ್ತಾನೆ ಎಂದು ಉಲ್ಲೇಖಿಸಲಾಗಿದೆ.

ರಾಮಾಯಣ ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು. ರಾಮಾಯಣವನ್ನು ತತ್ಪುರುಷ ಸಮಾನವಾಗಿ ವಿಭಜಿಸಿದರೆ ರಾಮನ ಕಥೆ ಎಂದು ಅರ್ಥ ಬರುತ್ತದೆ. ರಾಮ ನಡೆದು ಹೋದ ಸ್ಥಳಗಳಿಗೆ ತೀರ್ಥಯಾರ್ತಿಗಳು ಭೇಟಿ ಮಾಡುವುದುಂಟು. ರಾಮಾಯಣ ಕೇವಲ ಸಾಹಿತ್ಯ ಕೃತಿಯಾಗಿರದೆ ಹಿಂದೂ ಧರ್ಮದ ಒಂದು ಭಾಗವೇ ಆಗಿದೆ. ಹಿಂದೂ ಧರ್ಮದಲ್ಲಿ ಅದಕ್ಕೆ ಸಲ್ಲುವ ಗೌರವ ಎಷ್ಟೆಂದರೆ ರಾಮಾಯಣ ಅಥವಾ ಅದರ ಕೆಲವು ಭಾಗಗಳನ್ನು ನಿಷ್ಠೆಯಿಂದ ಓದಿ ಅಥವಾ ಕೆಳಿದಲ್ಲಿ ಪಾಪಗಳಿಂದ ಮುಕ್ತಿ ದೊರಕುತ್ತದೆ ಎಂಬ ನಂಬಿಕೆಯೂ ಇದೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ ರಾಮ ಹಿಂದೂ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ಅವತಾರ. ರಾಮನ ಅವತಾರದ ಉದ್ಧೇಶ ಭೂಮಿಯಲ್ಲಿ ದರ್ಮವನ್ನು ಸ್ಥಾಪಿಸುವುದು. ರಾಮನ್ನು ನಂಬಿದವರಿಗೆ ಎಮದೂ ಅನ್ಯಾಯ ಆಗದು ಎಂಬ ನಂಬಿಕೆಯೂ ಇದೆ. ರಾಮ ರಾಮಾಯಣದ ನಾಯಕ. ರಾಮನನ್ನು ದೇವರ ಅವತಾರವೆಂದು ಚಿತ್ರಿಸಲಾಗಿದೆ. ರಾಮನ ಅಯೋಧ್ಯೆಯ ಪ್ರಜೆಗಳೆಲ್ಲಾ ರಾಮನ್ನು ಕಂಡರೆ ಬಹಳ ಪ್ರೀತಿ.

ರಾಮಯಣದಲ್ಲಿ ರಾಮನ ಮೂಲಕ ಮಾನವನ ಬಾಳುವೆಯ ರೀತಿಯ ಕುರಿತು ತನ್ನ ನೀತಿಯನ್ನು ವ್ಯಕ್ತ ಪಡಿಸಿದ್ದಾನೆ. ಜೀವನವು ಕ್ಷಣ ಭಂಗುರವಾಗಿದ್ದು ಭೋಗಲಾಲಸೆಯ ನೀತಿಯು ಅರ್ಥಹೀನವಾದದ್ದು. ಆದರೆ ಹಾಗೆಂದು ಯಾವುದೇ ವ್ಯಕ್ತಿಯು ಪುರಾತನ ಶಾಸ್ತ್ರಗಳಲ್ಲಿ ಹೇಳಿದ ಹಕ್ಕು ಬಾಧ್ಯತೆಗಳಿಗೆ ವಿಮುಖನಾಗಬಾರದು. ವೇದಗಳಲ್ಲಿ ಉಕ್ತವಾದದ್ದೇ ಧರ್ಮ ವ್ಯಕ್ತಿಯು ಧರ್ಮವನ್ನು ಧರ್ಮಕ್ಕಾಗಿ ಪಾಲಿಸಬೇಕೇ ಹೊರತು ಅದರಿಂದ ಉಂಟಾಗುವ ಲಾಭ ನಷ್ಟಗಳಿಗಾಗಿ ಅಲ್ಲ ಎಂಬುವುದು ರಾಮ ದೇವರ ಅಭಿಪ್ರಾಯ. ಒಟ್ನಲ್ಲಿ ರಾಮನೂ ಇಲ್ಲ ಯಾರೂ ಇಲ್ಲ ಎಂದು ವಾದ ಮಾಡುವ ಬುದ್ಧಿ ಜೀವಿಗಳಿಗೆ ಈ ಉಲ್ಲೇಖದಿಂದ ಸ್ಪಷ್ಟಪಡಿಸಿಕೊಳ್ಳಬಹುದು.

Advertisement
Share this on...