ಭಾರತೀಯ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳು, ಜನರ ಜೀವನ ಪದ್ಧತಿಯ ಬಗ್ಗೆ ಅತ್ಯಂತ ಸುಂದರವಾಗಿ ಮನಮುಟ್ಟುವಂತೆ ತಿಳಿಸುತ್ತವೆ. ಈ ಮಹಾಕಾವ್ಯಗಳು ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿವೆ.
ಮಹಾಭಾರತವು ಸಹೋದರರ ಸಂ-ಘ-ರ್ಷ, ದ್ವೇ-ಷ, ರಾಜಕೀಯ, ಚತುರತೆ, ಭಗವದ್ಗೀತೆಯ ಸಾರವನ್ನೆಲ್ಲ ಶ್ರುತಪಡಿಸುತ್ತದೆ. ರಾಮಾಯಣದಂತೆ ಮಾನವೀಯ ಮೌಲ್ಯಗಳ ಜತೆಗೆ ಮನುಷ್ಯ ಸಹಜವಾದ ರಾಗ-ದ್ವೇ-ಷ, ಪ್ರೀತಿ- ಪ್ರೇಮ, ಗಂಡು-ಹೆಣ್ಣಿನ ನಡುವಿನ ಸಂ-ಘ-ರ್ಷ-ಗಳು ಸೇರಿದಂತೆ, ಮನುಷ್ಯನೊಬ್ಬನೊಳಗೆ ಆಂತರಿಕವಾಗಿ ಘಟಿಸುವ ಎಲ್ಲ ತುಮುಲಗಳನ್ನು ಕಟ್ಟಿಕೊಡುತ್ತದೆ.
ಆದರೆ ನಮ್ಮ ದೇಶದಲ್ಲಿ ನಡೆದ ರಾಮಾಯಣ, ಮಹಾಭಾರತವನ್ನ ನಮ್ಮ ದೇಶವಷ್ಟೇ ಯಾಕೆ ಇಡೀ ಪ್ರಪಂಚವೇ ನಂಬುತ್ತದೆ ಆದರೆ ನಮ ದೇಶದಲ್ಲಿನ ಕೆಲ ಬುದ್ಧಿಜೀವಿಗಳು, ಪ್ರಗತಿಪರ, ಸೆಕ್ಯೂಲರ್ ಎಂದು ಬೋರ್ಡ್ ನೇತಾಕ್ಕೊಂಡು ಓಡಾಡು ಜನ ಮಾತ್ರ ರಾಮಾಯಣ, ಮಹಾಭಾರತ ಸು-ಳ್ಳು, ಅದೆಲ್ಲಾ ಕಟ್ಟುಕಥೆ ಎಂದು ಸಾರಾಸಗಟಾಗಿ ತಳ್ಳಿ ಹಾಕಿ ಹಿಂ-ದೂ-ಗಳ ಭಾವನೆಗಳಿಗೆ ಧ-ಕ್ಕೆ ತರುವ ಪ್ರಯತ್ನವನ್ನ ಮಾಡುತ್ತಲೇ ಇದ್ದರು ಈಗಲೂ ಮಾಡುತ್ತಿದ್ದಾರೆ.
ಆದರೆ ಈಗ ನಾವು ನಿಮಗೆ ಹೇಳಲೊರಟಿರುವ ಮಹಾಭಾರತದ ಕುರಿತಾದ ಈ ಸುದ್ಧಿಯನ್ನ ಓದಿದರೆ ಆ ಬುದ್ಧಿಜೀವಿಗಳು ಎ-ದೆ ಬ-ಡಿದುಕೊಂ-ಡು ಗೋ-ಳಾಡಿ ಅಳೋದಂತೂ ಸತ್ಯ. ಅಷ್ಟಕ್ಕೂ ಆ ಸುದ್ದಿಯಾದರೂ ಏನು ಗೊತ್ತಾ?
ಮಹಾಭಾರತ ಯುದ್ಧ ನಡೆದ ಕಾಲದ ಅವಶೇಷಗಳು ಪತ್ತೆ:
ಮಹಾಭಾರತ ಯಾವಾಗ ನಡೆದಿತ್ತು ಅದರ ಕಾಲಖಂಡವೇನು? ಅದು ನಿಜವಾಗಿಯೂ ನಡೆದಿತ್ತಾ? ಹಾಗಾದರೆ ಅದಕ್ಕೆ ಪುರಾವೆಗಳೇನಾದರೂ ಇವೆಯೆ? ಇಂತಹ ಪ್ರಶ್ನೆಗಳು ಸಾಮಾನ್ಯವಾಗಿ ಎಲ್ಲರ ತಲೆಯಲ್ಲೂ ಒಮ್ಮೆಲೆ ಹಾದು ಹೋಗುತ್ತೆ, ಅದರಲ್ಲೂ ಬಹಳ ದ್ಧಿಜೀವಿಗಳು ಈ ಪ್ರಶ್ನೆಗಳನ್ನ ಕೇಳದೆಯೇ ರಾಮಾಯಣ ಮಹಾಭಾರತ ಕ-ಟ್ಟು-ಕ-ಥೆ ಎಂದು ತಮ್ಮ ತೀರ್ಪು ಕೊಟ್ಟೇ ಬಿಡ್ತಾರೆ.
ಆದರೆ ಮಹಾಭಾರತ ನಡೆದದ್ದು ಸತ್ಯ ಅನ್ನೋಕೆ ನಮಗೀಗ ಮತ್ತೊಂದು ಪುರಾವೆ ಸಿಕ್ಕಿದೆ. ಮಹಾಭಾರತ ಕಾಲದ ಯು-ದ್ಧ-ದ ರಥವನ್ನು ಇದೀಗ ಉತ್ತರಪ್ರದೇಶದ ಬಾಗ್ಪತ್ ಜಿಲ್ಲೆಯಲ್ಲಿ ಪತ್ತೆ ಮಾಡಲಾಗಿದೆ. ಮಹಾಭಾರತ ಯು-ದ್ಧ-ದ-ಲ್ಲಿ ಬಳಸಲಾದ ರಥ ಇದು ಅನ್ನೋದು ಹಲವಾರು ವಾದವಾಗಿದ್ದು ಮಹಾಭಾರತ ನಂತರ ಅವಧಿಯ ಅನೇಕ ಸತ್ಯಗಳು ಮತ್ತು ರ-ಹ-ಸ್ಯ-ಗಳನ್ನು ಭೂ-ಗ-ರ್ಭ-ದಲ್ಲಿ ಹು-ದು-ಗಿ-ಹೋಗಿದ್ದ ಸತ್ಯವನ್ನ ಇದೀಗ ಪ-ತ್ತೆ ಹಚ್ಚಲಾಗಿದೆ.
ವಾಸ್ತವವಾಗಿ, ಯುಪಿ ನ ಬಾಗ್ಪತ್ ಜಿಲ್ಲೆಯಲ್ಲಿ ಸಿಕ್ಕಿರುವ 5000 ವರ್ಷಗಳಷ್ಟು ಹಳೆಯ ಸಮಾಧಿಗಳ ಬಗ್ಗೆ ಪುರಾತತ್ತ್ವಜ್ಞರಲ್ಲಿ ಇದೀಗ ಚರ್ಚೆ ಹಾಗು curiousity ಯನ್ನ ಹುಟ್ಟು ಹಾಕಿದೆ. ಕೆಲವರು ಇದನ್ನ ಮಹಾಭಾರತದ ಅವಧಿಗೆ ಸೇರಿದ್ದು ಅಂತ ಹೇಳುತ್ತಿದ್ದರೆ ಇನ್ನು ಕೆಲವರು ಇವುಗಳನ್ನ ಐರನ್ ಏಜ್ ಮತ್ತು ಕಂಚಿನ ಯುಗದ್ದಿರಬಹುದು ಎಂದು ಹೇಳುತ್ತಿದ್ದಾರೆ ವಿಜ್ಞಾನಿಗಳು.
ಬಾಗ್ಪತ್ ಜಿಲ್ಲೆಯ ಸನೋಲಿ ಗ್ರಾಮದ 5 ಸಾವಿರ ಸಾವಿರ ವರ್ಷಗಳ ಹಿಂದಿನ ಪ್ರಾಚೀನ ರಥ ಮತ್ತು ಆಗಿನ ಕಾಲದ ಕೆಲ ಶ-ಸ್ತ್ರಾ-ಸ್ತ್ರ-ಗಳನ್ನ ಉತ್ಖನನ ಮಾಡಿದಾಗ ಪ-ತ್ತೆ-ಯಾಗಿದ್ದನ್ನ ನೋಡಿದರೆ ಹಿಂದಿನ ಯುಗಗಳ, ಮಹಾಭಾರತ ಕಾಲದ ಹಲವಾರು ರಹಸ್ಯಗಳು ಇದೀಗ ಬಯಲಾಗುವ ಎಲ್ಲಾ ಲಕ್ಷಣಗಳೂ ಇದೀಗ ಗೋಚರಿಸುತ್ತಿವೆ. ಸನೋಲಿ ಗ್ರಾಮದಲ್ಲಿ ಇದೀಗ ಪುರಾತತ್ವ ಇಲಾಖೆ ಉ-ತ್ಖ-ನ-ನವನ್ನ ಮುಂದುವರೆಸಿದ್ದು ಇನ್ನೂ ಹಲವು ವಸ್ತುಗಳು ಅಲ್ಲಿ ಸಿಗಬಹುದು ಎಂದು ಅಂದಾಜಿಸಲಾಗಿದೆ.
ಸನೋಲಿ ಗ್ರಾಮದ ಈಗಿರುವ ಸ್ಮ-ಶಾ-ನ-ಕ್ಕಿಂತ ಮೊದಲು ಅಂದರೆ ಕಬ್ಬಿಣ ಯುಗ ಅಥವಾ ಕಂಚಿನ ಯುಗದ ರಥವೊಂದು ಈಗಲ್ಲಿ ಪ-ತ್ತೆ-ಯಾಗಿವೆ. ಇದಕ್ಕೂ ಮುನ್ನ ರಾಖಿಗಢಿ, ಕಾಲಿಬಂಗನ್ ಮತ್ತು ಲೋಥಾಲ್ ಈ ಸ್ಮ-ಶಾ-ನ-ದಲ್ಲಿ ಉತ್ಖನನ ಮಾಡುವಾಗ ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಇದೀಗ ಸಿಕ್ಕಿರುವ ಅಲ್ಲಿನ ರಥದ ಅವಶೇಷ ನೋಡಿದರೆ ಅದು ಮಹಾಭಾರತ ಅಥವ ಹರಪ್ಪ ನಾಗರೀಕತೆಯಲ್ಲಿ ಕುದುರೆಗಳಿದ್ದವಾ ಅನ್ನೋ ವಿದೇಶಿ ವಿಜ್ಞಾನಿಗಳ ವಾದವನ್ನ ತಲೆಕೆಳಗೆ ಮಾಡಿ ಆರ್ಯ ದ್ರಾವಿಡ ಎಂದು ಅವರು ಹ-ಬ್ಬಿ-ಸಿ-ದ್ದ ಹಸಿ ಹಸಿ ಸು-ಳ್ಳು ಬಯಲಾಗುವ ಕಾಲ ಸನ್ನಿಹಿತವಾಗಿದೆ ಎಂದೇ ಹೇಳಬಹುದು.
ಮಹಾಭಾರತದ ಕೃಷ್ಣನ ದ್ವಾರಕಾ ನಗರ ಪ-ತ್ತೆ ಮಾಡಿದ್ದ ವಿಜ್ಞಾನಿಗಳು:
ಮಹಾಭಾರತದ ಮೌಸಲ ಪರ್ವದಲ್ಲಿ ದ್ವಾರಕಾ ನಗರಿಯ ವರ್ಣನೆಯಿದೆ. ಅಲ್ಲದೇ ಈ ಕೃಷ್ಣಪುರಿ, ಪ್ರಭಾಸ ಸಮುದ್ರದಲ್ಲಿ ಮು-ಳು-ಗಿ ಅಂತ್ಯಕಂಡ ಉಲ್ಲೇಖವೂ ಇದೆ. ಮೌಸಲ ಪರ್ವ ಮತ್ತು ಮಹಾಭಾರತ ಕುರಿತಾದ ಇನ್ನಿತರ ಪುಸ್ತಕಗಳು ವಿದ್ವಾಂಸರ ಗಮನ ಸೆಳೆಯಲು ಯಶಸ್ವಿಯಾಗಿದ್ದವು. ಈ ನಗರಿ ಈಗಿನ ಗುಜರಾತ್ ಅಥವಾ ಮಹಾರಾಷ್ಟ್ರದಲ್ಲಿದ್ದರಬಹುದೆಂಬ ಎಣಿಕೆಗಳೂ ಸೃಷ್ಟಿಯಾಗಿದ್ದವು. ಸಮುದ್ರತಳ ಸೇರಿದ ದ್ವಾರಕೆಯನ್ನು ಹುಡುಕಬೇಕೆಂಬ ಪುರಾತತ್ವ ಇಲಾಖೆಯ ಮಹೋನ್ನತ ಆಸೆಯಿಂದ ಪುರಾತತ್ವ ಇಲಾಖೆ ಮತ್ತು ರಾಷ್ಟ್ರೀಯ ಸಮುದ್ರವಿಜ್ಞಾನ ಇಲಾಖೆ 1955 ರಿಂದ ದ್ವಾರಕೆಯ ಸಂಶೋಧನೆಯಲ್ಲಿ ನಿರತವಾದವು.
ಅದರಲ್ಲೂ ಈ ಪ್ರಯತ್ನದಲ್ಲಿ ಮೇಲುಗೈ ಸಾಧಿಸಿದ್ದು ಭಾರತದ ಖ್ಯಾತ ಪುರಾತತ್ವ ಶಾಸ್ತ್ರಜ್ಞ, ಕನ್ನಡಿಗ ಡಾ. ಶಿಕಾರಿಪುರ ರಂಗನಾಥ್ ರಾವ್ ನೇತೃತ್ವದ ತಂಡದ. ದ್ವಾರಕಾಧೀಶ ಮಂದಿರದ ಉಪಸ್ಥಿತಿಯಿಂದ ಪ್ರೇರಣೆಗೊಂಡಿದ್ದ ಮೇಲಿನ ಎರಡೂ ಇಲಾಖೆಗಳು ‘ಸಾಗರ ಪುರಾತತ್ವಶಾಸ್ತ್ರ ಘಟಕ’ವನ್ನು ಸ್ಥಾಪಿಸಿದವು. ಅತ್ಯುತ್ತಮ ಈಜುಗಾರರು, ಫೋಟ್ರೋಗ್ರಾಫರ್‌ಗಳು, ಸಂಶೋಧಕರನ್ನೊಳಗೊಂಡ ತಂಡದ ನೇತೃತ್ವ ರಾವ್ ಅವರ ಹೆಗಲಿಗೇರಿತು. ಪ್ರತಿಧ್ವನಿ ಸಂಕೇತ ಸಾಧನಗಳು, ನೀರೊಳಗಿನ ಲೋಹ ಶೋಧಕಗಳು ಇತ್ಯಾದಿ ಉಪಕರಣಗಳು ಈ ತಂಡಕ್ಕೆ ಆಸರೆಯಾದವು. ಸಮುದ್ರ ಶೋಧದಲ್ಲಿ ಇವರಿಗೆ ಸಿಕ್ಕ ವಸ್ತುಗಳನ್ನು ಕಾರ್ಬನ್ ಡೇಟಿಂಗ್, ಥರ್ಮೋ ಲ್ಯೂಮಿನಿನ್ಸ್ ಮತ್ತು ಇನ್ನಿತರ ಆಧುನಿಕ ತಂತ್ರಜ್ಞಾನಗಳಿಂದ ಪರೀಕ್ಷಿಸಲಾಯಿತು. 1983 ಮತ್ತು 1990ರಲ್ಲಿ ಅರ್ಧ ಮೈಲು ವ್ಯಾಪ್ತಿಯ ಪುರಾಣಪ್ರಸಿದ್ಧ ದ್ವಾರಕಾನಗರಿಯ ಪತ್ತೆಯಾಯಿತು. ಹೀಗೆ ದೊರೆತ ಅವಶೇಷಗಳು, ಇಂದಿನ ದ್ವಾರಕಾ ನಗರವನ್ನು ತಾಕುವ ಸಮುದ್ರದ ಒಡಲಲ್ಲೇ ಇವೆ.
ಇದೆಲ್ಲಾ ನೋಡಿದ ಮೇಲೆ ರಾಮಾಯಣ, ಮಹಾಭಾರತ ಸು-ಳ್ಳು ಅಂತ ಹೇಳುವ ಮಂದಿಗೆ, ಬುದ್ಧಿಜೀವಿಗಳಿಗೆ, ಸೆಕ್ಯೂಲರ್ ಗಳಿಗಂತೂ ಈ ಸುದ್ದಿ ಕ-ಪಾ-ಳ-ಮೋ-ಕ್ಷ-ವಾ-ದಂತಿದೆ ನೋಡಿ.
– Team Vinod Hindu Nationalist