ಪ್ರಶಾಂತ್ ಸಂಬರಗಿ ಅವ್ರಿಗೆ ಹೀಗೊಂದು ಪ್ರಶ್ನೆ..

in ಸಿನಿಮಾ 254 views

ಒಂದು ವಾರದ ಹಿಂದೆ ಮಾಧ್ಯಮದ ಮುಖಾಂತರ ಮಾತನಾಡಿದ್ರಿ ನಾನು ಪ್ರತಿಯೊಬ್ಬರ ಡೀಟೇಲ್ಸ್ ಕೊಡುತ್ತೇನೆ ಎಂದು ಇಂದು ಎಲ್ಲಿಗೆ ಹೋದ್ರಿ? ಸೋಮವಾರ ವಿಧಾನಸಭಾ ಕಲಾಪ ಇರತ್ತೆ ಅವತ್ತು ನಾನು ಕೊಡೊ ಡೀಟೇಲ್ಸ್ ಅಲ್ಲಿ ಮಾತೆತ್ತಬೇಕು ಇಡಿ ರಾಜ್ಯಕ್ಕೆ ಗೊತ್ತಾಗ್ಬೇಕು ಎಷ್ಟು ಜನ ಇದಾರೆ ಅಂತಾ ! ಅಲ್ಲದೆ ಎಷ್ಟೋ ಹೆಸರುಗಳನ್ನ ಹೇಳದೆ ವಯಸ್ಸು, ಅಷ್ಟು ಫಿಲಂ, ಇಷ್ಟು ಫಿಲಂ ಅಂತಾ ಮಾಡಿದ್ದಾರೆ ಅಂತಾ ಹೇಳಿ  ಮಾತಾಡಿದ್ದೀರಿ. ಆದ್ರೆ ಎಲ್ಲಿದೀರಿ ಇವತ್ತು? ಮೊದಲೇ ನಮ್ಮ ಕನ್ನಡ ಚಿತ್ರ ರಂಗ ಕೊರೊನದಿಂದ ದಿವಾಳಿ ಆಗಿದೆ.. ಇನ್ನು ದಿವಾಳಿ ಮಾಡಬೇಕು ಅಂತಾ ನೀವು ಯೋಚನೆ ಮಾಡಿದ್ರಿ.. ನೀವು ನಿಜವಾದ ಸಮಾಜ ಸುಧಾರಕರು  ಆದ್ರೆ ಅವ್ರು ಏನ್ ಮಾಡಿದ್ದಾರೆ ಅನ್ನೋದು ಬಿಟ್ಟು ಅವರಿಂದ ಜನಕ್ಕೆ ಏನು ಸಿಗ್ಬೇಕು ಅದರ ಬಗ್ಗೆ ಹೋರಾಡಿದ್ರೆ ಎಷ್ಟೋ ಜನಕ್ಕೆ ಅನ್ನನಾದ್ರು ಸಿಕ್ಕಿರೋದು ಅಲ್ವಾ..

Advertisement

ಈಗ ಯಾರು ಸಿಕ್ಕ ಹಾಕೊಂಡಿದರೋ ಅವರೆಲ್ಲ ಅವರ ಲಾಯೆರ್ ಕೊಡೊ ದುಡ್ಡು ಬಡ ಜನರಿಗೆ ಬಡ ಮಕ್ಕಳಿಗೆ ಊಟ ಆದ್ರೂ ಆಗಿರೋದು ನಮ್ಮ ಸಮಜಾನೆ ಇಷ್ಟೇ ಏನೋ ದೊಡ್ಡದು ಮಾಡಲಿಕ್ಕೆ ಹೋಗಿ ಇನ್ನೇನೊ ಮಾಡ್ತಾರೆ ಅಲ್ವಾ.. ಇಲ್ಲಾ ನೀವೇ ಹೇಳಿದ ಹಾಗೆ ಕಲಾಪದಲ್ಲಿ ಮಾತೆತ್ತಬೇಕು ಅನ್ನೋ ವಿಷ್ಯ, ವಿಚಾರ, ಆ ವೇಳೆ ಎಲ್ಲಾ ಎಲ್ಲಿ ಹೋಯಿತು ಸರ್ ನಮ್ಮ ಜನ ನಿಮಗೋಸ್ಕರ ಕಾಯುತ್ತಿದ್ದಾರೆ.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...