ನವದೆಹಲಿ: ಸಾ-ವು ಖಡಾ ಖಂಡಿತವಾಗಿಯೂ ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ದಿನ ಬಂದೇ ಬರುತ್ತದೆ ಮತ್ತು ಮನುಷ್ಯನಾಗಲಿ ಅಥವ ಯಾವುದೇ ಜೀವಿಗಳ ಜೀವನವನ್ನು ಶಾಶ್ವತವಾಗಿ ಕೊನೆಗೊಳಿಸುತ್ತದೆ. ಆದರೆ ಸಾ-ವಿ-ನ ನಂತರವೂ ವ್ಯಕ್ತಿಯು ಸ-ತ್ತಿ-ಲ್ಲ ಎಂಬ ಘಟನೆ ಸಂಭವಿಸಬಹುದೇ? ಮೃ-ತ ದೇ-ಹ-ದ ಗುರುತು ಎಂದರೆ ದೇ-ಹ-ದ ಎಲ್ಲಾ ಚಲನೆಯು ಸಾ-ವಿ-ನೊಂದಿಗೆ ಕೊನೆಗೊಳ್ಳುತ್ತದೆ. ಆದರೆ ಈಗ ನಿಮಗೆ ತಿಳಿಸಲು ಹೊರಟಿರುವ ಈ ಸುದ್ದಿಯನ್ನ ಓದಿದಾಗ ನಿಮಗೆ ಆಶ್ಚರ್ಯವಾಗುತ್ತದೆ. ನೀವು ಅದನ್ನು ಮೊದಮೊದಲಿಗೆ ನಂಬದಿರಬಹುದು, ಆದರೆ ಇದು ನಿಜ ಸಂಗತಿಯಾಗಿದೆ.
ಈ ಘಟನೆ ಇಟಲಿಯಲ್ಲಿ ಸಿಸಿಲಿಯ ಬಳಿಯ ಪಾಲಮೆರೊದಲ್ಲಿ ನಡೆದಿದೆ. ಇಲ್ಲಿ ವಾಸಿಸುತ್ತಿದ್ದ ಬಾಲಕಿಯೊಬ್ಬಳು 100 ವರ್ಷಗಳ ಹಿಂದೆ ನಿಮೋನಿಯಾ ಕಾ-ಯಿ-ಲೆ-ಯಿಂದ ಸಾ-ವ-ನ್ನ-ಪ್ಪಿ-ದ್ದಳು. ಆದರೆ ಆಕೆಯ ಮೃ-ತ ದೇ-ಹ-ವನ್ನು ಇಲ್ಲಿಯವರೆಗೆ ಸಂರಕ್ಷಿಸಿಡಲಾಗಿದೆ. ಮಗುವಿನ ತಂದೆ ಲೊಂಬಾರ್ಡೊ ತನ್ನ ಮಗಳನ್ನ ಸಂರಕ್ಷಿಸುವಂತೆ ಕೇಳಿಕೊಂಡಿದ್ದ. ಮಗುವಿನ ದೇ-ಹ-ದ ಆಂತರಿಕ ಭಾಗಗಳು ಇಂದಿಗೂ ಉತ್ತಮವಾಗಿವೆ ಎಂದು ನಿಮಗೆ ತಿಳಿದರೆ ನೀವು ನಂಬಲಿಕ್ಕೆ ಸಾಧ್ಯವಾಗುವುದಿಲ್ಲ.
ವಿಶೇಷವೆಂದರೆ ಈ ಹುಡುಗಿ ಇನ್ನೂ ಕಣ್ಣು ಮಿಟುಕಿಸುತ್ತಾಳೆ. ಈ ಹುಡುಗಿ 1920 ರಲ್ಲಿ ನಿ-ಧ-ನ-ಳಾಗಿದ್ದಳು, ಆ ಸಮಯದಲ್ಲಿ ಈ ಹುಡುಗಿಯ ವಯಸ್ಸು ಕೇವಲ 2 ವರ್ಷವಾಗಿತ್ತು. ಈ ಹುಡುಗಿಯ ಶ-ವ-ವನ್ನು ಎಲ್ಲಿ ಇರಿಸಲಾಗಿದೆಯೋ ಅದರೊಂದಿಗೆ ಇತರ 8000 ಮೃ-ತ ದೇ-ಹ-ಗಳನ್ನು ಅದೇ ಜಾಗದಲ್ಲಿ ಸಂರಕ್ಷಿಸಿಡಲಾಗಿದೆ. ಈ ಬಾಲಕಿಯ ಹೆಸರು ರೊಸಾಲಿಯಾ ಲೋಂಬಾರ್ಡೋ ಎಂಬುದಾಗಿತ್ತು.
ಕೆಲವು ದಿನಗಳ ಹಿಂದೆ, ಬಾಲಕಿಯ ಮೃ-ತ ದೇ-ಹ-ವನ್ನು ಒಂದು ಶ-ವ ಪೆಟ್ಟಿಗೆಯಿಂದ ಇನ್ನೊಂದಕ್ಕೆ ಸ್ಥಳಾಂತರಿಸುವಾಗ, ಕೆಲಸಗಾರರು ಆಕೆ ಕಣ್ಣು ಮಿಟುಕಿಸುವುದನ್ನು ಗಮನಿಸಿದರು. ಆರಂಭದಲ್ಲಿ ಜನರು ಬೆಳಕಿನಿಂದಾಗಿ ಭ್ರಮೆಯಾಗಿರಬಹುದು ಎಂದು ಭಾವಿಸಿದ್ದರು. ಆದರೆ ಆಕೆ ನಿಜವಾಗಿಯೂ ಕಣ್ಣು ಮಿಟಿಕಿಸಿದ್ದಾ ಎಂದು ಪರೀಕ್ಷಿಸಲು ಆಕೆಯ ದೇ-ಹ-ವನ್ನು ಗಾಜಿನ ಶ-ವ ಪೆಟ್ಟಿಗೆಯಲ್ಲಿ ಇರಿಸಲಾಯಿತು, ಆಗ ಆಕೆಯ ಕಣ್ಣುಗಳು ಅರ್ಧ ತೆರೆದಿರುವುದು ಸ್ಪಷ್ಟವಾಯಿತು.
ಬಳಿಕ ಈ ಸುದ್ದಿಯನ್ನ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟಿಸಲಾಯಿತು. ಈಗ ಈ ಬಾಲಕಿಯ ಶ-ವ-ವನ್ನ ನೋಡಲು ಹೆಚ್ಚಿನ ಸಂಖ್ಯೆಯ ಜನರು ಬರುತ್ತಿದ್ದಾರೆ. ಇದಕ್ಕೆ ಸ್ಲೀಪಿಂಗ್ ಬ್ಯೂಟಿ ಎಂದು ಹೆಸರಿಡಲಾಗಿದೆ. ಈಗ ಹೆಚ್ಚಿನ ಸಂಖ್ಯೆಯ ಜನರು ಈ ಹುಡುಗಿ ಸ-ತ್ತ ಬಳಿಕವೂ ತನ್ನ ಕಣ್ಣ ರೆಪ್ಪೆಗಳನ್ನ ಮಿಟುಕಿಸುತ್ತಾಳೆ ಎಂದು ನಂಬುತ್ತಿದ್ದಾರೆ.