ಮ’ರಣದಂಡ’ನೆಯ ಕೆಲವೇ ಕ್ಷಣದ ಮುನ್ನ ಖೈದಿಯ ಕಿವಿಯಲ್ಲಿ ಹೇಳುವ ಆ ರಹಸ್ಯ ಮಾತೇನು ಗೊತ್ತಾ

in Kannada News/News/Story/ಕನ್ನಡ ಮಾಹಿತಿ 1,444 views

ಸಾಮಾನ್ಯವಾಗಿ ಖೈ-ದಿ-ಗಳಿಗೆ ಮ-ರಣ ದಂ-ಡ-ನೆ ನೀಡುವುದು ಹಲವಾರು ಸಿನೆಮಾಗಳಲ್ಲಿ ನೋಡಿರುತ್ತೆವೆ ಆದರೆ ಸಿನೆಮಾ ಬೇರೆ ನಿಜ ಜೀವನ ಬೇರೆ, ಸಿನೆಮಾದಲ್ಲಿ ಸಂಕ್ಷಿಪ್ತವಾಗಿ ನೇ-ಣು-ಗಂ-ಬಕ್ಕೆ ಏರಿಸಿ ಬಿಡುತ್ತಾರೆ ಆದರೆ ನಿಜ ಜೀವನದಲ್ಲಿ‌ ಮ-ರ-ಣ-ದಂ-ಡ-ನೆಗೆ ಅದರದೆ ಆದ ರೀತಿ ನೀತಿಗಳಿವೆ, ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ನಿಯಮಗಳ ಪ್ರಕಾರ ಖೈ-ದಿ-ಗೆ ನೇ-ಣು-ಗಂ-ಬ-ಕ್ಕೆ ಹಾಕಬೇಕು.

ಇನ್ನೂ ಇದರ ಆಳಕ್ಕೆ ಇಳಿಯುವುದಾದರೆ ಮ-ರ-ಣ-ದಂ-ಡ-ನೆಗೆ ಬಳಸುವ ಈ ಹ-ಗ್ಗ-ವನ್ನು ಕೈಯಿಂದಲೆ ಹೊಸೆದು ಮಾಡಿರಬೇಕಂತೆ, ಆ ಹ-ಗ್ಗ-ದ ಅಳತೆ ನಿರ್ದಿಷ್ಟ ಸೈಜ್ ಹೊಂದಿರಬೇಕಂತೆ, ನೇ-ಣು ಹಾಕುವ ವ್ಯಕ್ತಿ ಆ ಒಂದು ಸಮುದಾಯದವನಾಗಿರಬೇಕಂತೆ ಹಾಗೂ ಒಮ್ಮೆ ನೇ-ಣು ಹಾಕಿದಾಗ ಅಪ್ಪಿ ತಪ್ಪಿ ಆ ವ್ಯಕ್ತಿ ಬ-ದು-ಕಿ-ದ-ರೆ ಆತನನ್ನು ಮುಂದೆ ಯಾವತ್ತಿಗೂ ನೇ-ಣು ಹಾಕಬಾರದಂತೆ ಈ ರೀತಿಯ ನಿಯಮಗಳು ನಮ್ಮ ಕಾನೂನಿನಲ್ಲಿವೆ.

Advertisement

ನೇ-ಣು ಹಾಕುವ ಮೊದಲು ಕೈ-ದಿ-ಯ ಬಾ-ಯಿ-ಯನ್ನು ಕಪ್ಪು ಬಟ್ಟೆಯಿಂದ ಮುಚ್ಚಲಾಗುತ್ತದೆ ನಂತರ ಮ-ರ-ಣ-ದಂ-ಡ-ನೆಕಾರನು ಕೈ-ದಿ-ಯ ಕಿವಿಯಲ್ಲಿ ಏನೊ ಒಂದು ಮಾತನ್ನು ಹೇಳುತ್ತಾನೆ ನಿರ್ಭಯಾ ಕೇ-ಸ ಅ-ಪ-ರಾ-ಧಿ-ಗಳ ಕಿವಿಯಲ್ಲಿಯೂ ಸಹ ಆ ಒಂದು ಮಾತು ಹೇಳಲಾಗಿತ್ತು, ನಿರ್ಭಯಾ ಹಂ-ತ-ಕ-ರನ್ನು ಮಾರ್ಚ್ 20ರಂದು ಸಂಜೆ 5:30 ಕ್ಕೆ ಗ-ಲ್ಲಿ-ಗೇ-ರಿ-ಸಲಾಗುವುದು ಎಂಬ ಅಂತಿಮ ತೀರ್ಮಾನ ಹೊರಬಂದಿತ್ತು.

ಆದರೆ ಮ-ರ-ಣ-ದಂ-ಡ-ನೆ ಕೈ-ದಿ-ಯ ಕಿವಿಯಲ್ಲಿ ಹೇಳುವ ಆ ಒಂದು ಮಾತು ಏನು ಎನ್ನುವುದು ತುಂಬಾ ಜನಕ್ಕೆ ಗೊತ್ತಿರಲು ಸಾಧ್ಯವೇ ಇಲ್ಲ. ಇಂದು ಆ ಮಾಹಿತಿಯ ಬಗ್ಗೆ ನಾವು ನಿಮಗೆ ಹೇಳಲಿದ್ದೆವೆ. ಅ-ಪರಾ-ಧ ಮಾಡಿದ ಕೈ-ದಿ-ಗೆ ಬೆಳಿಗ್ಗೆ ನಾಲ್ಕು ಗಂಟೆಗೆ ಅಂದರೆ ಸೂರ್ಯ ಉದಯಿಸುವುದಕ್ಕೂ ಮೊದಲು ಸ್ನಾನ ಮಾಡಿಸಿ ಭಗವದ್ಗೀತೆ ಅಥವಾ ಕುರಾನ್ ಅಥವ ಕೈ-ದಿ-ಯ ಧ-ರ್ಮ-ದ ಅನುಗುಣವಾಗಿ ಧ-ರ್ಮ-ಗ್ರಂ-ಥ-ಗಳ ಪಠಣಗಳನ್ನು ಪಠಿಸಲಾಗುತ್ತದೆ ನಂತರ ಆ ವ್ಯಕ್ತಿಗೆ ಗ-ಲ್ಲು ಶಿ-ಕ್ಷೆ-ಯಾಗುವ ಸ್ಥಳಕ್ಕೆ ಕರೆದೊಯ್ದು ಅವನ ಬಾ-ಯಿ-ಯ ಮೇಲೆ ಕಪ್ಪು ಬಟ್ಟೆಯನ್ನು ಕಟ್ಟಲಾಗುತ್ತದೆ ಮತ್ತು ಅವನ ಕು-ತ್ತಿ-ಗೆ-ಗೆ ನೇ-ಣು ಹ-ಗ್ಗ ಹಾಕಿ ನಿಲ್ಲಿಸುತ್ತಾರೆ.

ಇದಾದ ನಂತರ ಅಲ್ಲಿರುವ ಮ-ರ-ಣ-ದಂ-ಡ-ನೆಗೆ ಸಿದ್ಧವಾದ ಅ-ಪ-ರಾ-ಧಿ-ಯ ಕಿವಿಯಲ್ಲಿ ಮ-ರ-ಣ-ದಂ-ಡ-ನೆ ನೀಡುವ ಅಧಿಕಾರಿ ಬಂದು ನಿಮಗೆ ನನ್ನ ವಂದನೆ ನಾನು ನನ್ನ ಕರ್ತವ್ಯಕ್ಕೆ ಬದ್ಧನಾಗಿರುತ್ತೆನೆ ಹಾಗೂ ನಾನು ಸತ್ಯದ ಮಾರ್ಗವನ್ನು ಅನುಸರಿಸುತ್ತೇನೆ ಹೀಗಾಗಿ ಈ ಕೆಲಸ ಮಾಡುತ್ತಿದ್ದೆನೆ ಎಂದು ಹೇಳುತ್ತಾನೆ ಇದಾದ ತತ್‌ಕ್ಷಣವೇ ಪಕ್ಕದಲ್ಲಿದ್ದ ನೇ-ಣಿ-ನ ಕು-ಣಿ-ಕೆ ಎ-ಳೆಯು-ವ ಮೂಲಕ ನೇ-ಣು ಹಾಕುತ್ತಾರೆ.

Advertisement
Share this on...