ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ರ‌್ಯಾಲಿಯಲ್ಲಿ ಜನಸಮೂಹವನ್ನು ಸೇರಿಸುವ ಬಗ್ಗೆ ಇದೀಗ ವಿ-ವಾ-ದ ಸೃಷ್ಟಿಯಾಗಿದ್ದು ಮ-ಸೀ-ದಿ-ಯಿಂದ ಫ-ತ್ವಾ ಹೊರಡಿಸುವ ಮೂಲಕ ರ‌್ಯಾಲಿಗೆ ಹೋಗಲು ಜನರನ್ನು ಆಗ್ರಹಿಸಲಾಗುತ್ತಿದೆ ಎಂಬ ಆ-ರೋ-ಪ ಕೇಳಿಬಂದಿದೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ರಾಹುಲ್ ಅವರ ರ‌್ಯಾಲಿಯಲ್ಲಿ ಮು-ಸ್ಲಿಮ-ರು ಭಾಗವಹಿಸಲೇಬೇಕು ಎಂದು ಮೌ-ಲಾ-ನಾ ಮ-ಸೀ-ದಿ-ಯಿಂದ ಫ-ತ್ವಾ ಹೊರಡಿಸುತ್ತಿದ್ದಾನೆ. ಇದರಲ್ಲಿ ಎಲ್ಲಾ ಮು-ಸ್ಲಿಮ-ರು ಮನೆಯಿಂದ ಹೊರಬಂದು ಸೀದಾ ರಾಹುಲ್ ಗಾಂಧಿಯವರ ಸಭೆಗೆ ಹೋಗಬೇಕು ಎಂದು ಮೌ-ಲಾ-ನಾ ಹೇಳುತ್ತಿದ್ದಾನೆ. ಈ ವೈರಲ್ ವಿಡಿಯೋ ರಾಜಸ್ಥಾನದ ಮಕ್ರಾನಾದ ಸುನ್ನಿ ಜಾಮಾ ಮ-ಸೀ-ದಿ ಹಾಗು ಅಲ್ಲಿನ ಮೌ-ಲಾ-ನಾ-ದ್ದೆಂದು ಹೇಳಲಾಗುತ್ತಿದೆ.
ಮೌ-ಲಾ-ನಾ ಕಾದ್ರಿ ಮಾತನಾಡುತ್ತ, ‘ಹೀಗೆ ಅನೌನ್ಸ್ ಮಾಡೋದು ತಪ್ಪು ಅಂತ ಯಾರಾದ್ರೂ ಹೇಳಿದರೆ ಆಗ ನಾನು ಅವರಿಗೆ ನೀವು ಮಂದಿರ ಕಟ್ಟಬಹುದಾ? ಎಂದು ಕೇಳುತ್ತೇನೆ. ಸರಿ ನೀವು ಅದಕ್ಕಾಗಿ ಕೆಲಸ ಮಾಡ್ತಿದೀರ ತಾನೆ? ಏನುತ್ತರ ಕೊಡ್ತೀರ? ನಾನು ಅನೌನ್ಸ್ ಮಾಡೋದೂ ಇ-ಸ್ಲಾಂ ಪರವಾಗೇ ಇದೆ’ ಎನ್ನುತ್ತಾನೆ.
#TaalThokKe : अब फतवे से जुटेगी राहुल के लिए भीड़?@AmanChopra_ #MasjidKeDarrjeevi pic.twitter.com/yR3V8ba9DK
— Zee News (@ZeeNews) February 19, 2021
ಇದಲ್ಲದೆ, ಮೌ-ಲಾ-ನಾ ತನ್ನ ಫ-ತ್ವಾ-ದಲ್ಲಿ ಬಿಜೆಪಿಯ ಬಗ್ಗೆ ಜನರ ಮನಸ್ಸಿನಲ್ಲಿ ಭ-ಯ ಹು-ಟ್ಟಿ-ಸು-ತ್ತ, ‘ನಮ್ಮ ದೇಶದಲ್ಲಿ ಬಿಜೆಪಿ ಸರ್ಕಾರ ಕೇಂದ್ರದಲ್ಲಿದೆ ಎಂದು ನಿಮಗೆ ತಿಳಿದಿದೆ. ಕೆಲಸ ಮಾಡುತ್ತಿರುವ ಜನರು ಮು-ಸ್ಲಿಂ-ರು ಎಲ್ಲಿಂದ ದುಡಿದು ತಿನ್ನುತ್ತಿದ್ದಾರೆ ಮತ್ತು ಹೇಗೆ ವಾಸಿಸುತ್ತಿದ್ದಾರೆ ಎಂಬುದರ ಮೇಲೆ ಕಣ್ಣಿಟ್ಟಿದೆ. ನಾವು ದುಡಿದು ತಿನ್ನುವ ಎಲ್ಲ ಮಾರ್ಗಗಳನ್ನೂ ಮುಚ್ಚುವ ದು-ಷ್ಕೃ-ತ್ಯ-ಗಳು ನಡೆಯುತ್ತಿವೆ’ ಎನ್ನುತ್ತಿದ್ದಾನೆ.
#TaalThokKe : किसान सभा के लिए मस्जिदों से फतवा ?@AmanChopra_ #MasjidKeDarrjeevi pic.twitter.com/eCKNnv0kDa
— Zee News (@ZeeNews) February 19, 2021
ಈ ವೀಡಿಯೊ ವೈರಲ್ ಆದಾಗ, ಝೀ ನ್ಯೂಸ್ ಡಿಬೇಟ್ ಆಯೋಜಿಸಿತು. ಈ ಡಿಬೇಟ್ ನಲ್ಲಿ “ರಾಹುಲ್ ಗಾಂಧಿಯ ರ‌್ಯಾಲಿಯಲ್ಲಿ ಜನರನ್ನ ಸೇರಿಸಲು ಮ-ಸ್ಜಿ-ದ್ ಗಳನ್ನ ಬಳಸಿಕೊಳ್ಳಲಾಗುತ್ತಿದೆಯೇ? ರಾಹುಲ್ ಗಾಂಧಿ ಈಗ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳೋಕೆ ಫ-ತ್ವಾ-ಗಳ ಸಹಾಯ ಪಡೆಯುತ್ತಿದ್ದಾರಾ?” ಎಂಬ ಪ್ರಶ್ನೆ ಕೇಳಲಾಯಿತು.