ನಮ್ಮ ಆರೋಗ್ಯವೇ ನಮ್ಮ ಭಾಗ್ಯ. ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವುದರಿಂದ ನಮ್ಮ ದೇಹ ಮನಸ್ಸು ಎರಡು ಸಂತೋಷವಾಗಿರುತ್ತದೆ. ಈಗಿನ ಕಾಲದಲ್ಲಿ ನಾವು ಪಾಲಿಸುವ ಆಹಾರ ಪದ್ಧತಿಗಳು ಮತ್ತು ಕ್ರಮಗಳು ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುವಂಥವಲ್ಲ. ಅವುಗಳಿಂದಾಗಿ ದೇಹಕ್ಕೆ ಬೇಕಾದ ಪೌಷ್ಟಿಕ ಅಂಶಗಳು ಸಹ ದೊರೆಯುತ್ತಿಲ್ಲ. ಈ ರೀತಿ ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕ ಅಂಶಗಳು ಸರಿಯಾಗಿ ಸಿಗದೆ ಇದ್ದಾಗ ದೇಹದಲ್ಲಿ ಅನೇಕ ರೀತಿಯ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈಗ ನಾವು ಸೇವಿಸುತ್ತಿರುವ ಆಹಾರ ಕ್ರಮದಲ್ಲಿ ನಮ್ಮ ದೇಹಕ್ಕೆ ಹೆಚ್ಚಾಗಿ ಸಿಗುತ್ತಿರುವುದು ಕೊಲೆಸ್ಟ್ರಾಲ್ ಅಂದರೆ ಕೊಬ್ಬಿನ ಅಂಶ.
ದೇಹಕ್ಕೆ ಕೊಬ್ಬಿನ ಅಂಶ ಸಿಗಬೇಕು ಅಂದರೆ ಕೊಬ್ಬಿನ ಅಂಶ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಾದರೆ ಅದು ನಮ್ಮ ಆರೋಗ್ಯದ ಅನಾವೃಷ್ಟಿಗೆ ಕಾರಣವಾಗುತ್ತದೆ. ಇದರಿಂದಾಗಿ ನಮ್ಮ ದೇಹದ ತೂಕ ಹೆಚ್ಚಲು ಶುರುವಾಗುತ್ತದೆ, ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳಲು ಆರಂಭವಾಗುತ್ತದೆ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಇದರಿಂದ ನಮ್ಮ ದೇ-ಹವನ್ನು ರ’ಕ್ಷಿಸಿಕೊಳ್ಳಲು ಒಂದು ಸುಲಭವಾದ ಅಭ್ಯಾಸ ಮಾಡಿಕೊಂಡರೆ ಸಾಕು. ಆ ಅಭ್ಯಾಸ ಏನು ಎಂದು ತಿಳಿಯಲು ಮುಂದೆ ಓದಿ..
ಪ್ರತಿದಿನ ಬೆಳಗ್ಗೆ ನೀವು ಎದ್ದ ತಕ್ಷಣ, ಖಾಲಿ ಹೊಟ್ಟೆಗೆ ಬಿಸಿ ನೀರು ಕುಡಿಯಬೇಕು. ಇದು ಜಪಾನಿಗರು ಪಾಲಿಸುವ ಪದ್ಧತಿ. ಇದರಿಂದಾಗಿ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಪ್ರತಿದಿನ ನಾವು ಎದ್ದ ತಕ್ಷಣ ಬಿಸಿನೀರು ಸೇವಿಸಬೇಕು ಈ ಅಭ್ಯಾಸಕ್ಕೆ ನೀವು ಬ್ರಶ್ ಮಾಡಿರಬೇಕು ಅಥವಾ ಮುಖ ತೊಳೆದಿರಬೇಕು ಎನ್ನುವ ಅವಶ್ಯಕತೆ ಸಹ ಇಲ್ಲ. ಇದರಿಂದಾಗಿ ನಮ್ಮ ಆರೋಗ್ಯಕ್ಕೆ ಬಹಳ ಲಾಭವಾಗುತ್ತದೆ ಜೊತೆಗೆ ಬಿಸಿನೀರು ಕುಡಿಯುವುದರಿಂದ ದೇಹದಲ್ಲಿರುವ ಕೊಲೆಸ್ಟ್ರಾಲ್ ಅಂಶ ಕರಗುತ್ತದೆ ಮತ್ತು ಕೆಂಪು ರಕ್ತ ಶುದ್ಧಿ ಆಗುವ ಹಾಗೆ ಮಾಡುತ್ತದೆ.
ಇದರಿಂದಾಗಿ ಹೆ’ಣ್ಣು ಮ-ಕ್ಕಳಿಗೆ ಮುಖದ ಮೇಲೆ ಇರುವ ಮೊಡವೆ ಸಮಸ್ಯೆಗಳು ಸಹ ಕಡಿಮೆ ಆಗುತ್ತದೆ. ಇದರಿಂದಾಗಿ ದೇಹದ ಆರೋಗ್ಯ ವೃದ್ಧಿಸುತ್ತದೆ. ಹಾಗಾಗಿ ನೀವು ಇನ್ನು ಈ ಅಭ್ಯಾಸ ಶುರು ಮಾಡದೆ ಇದ್ದಲ್ಲಿ, ತಪ್ಪದೆ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಬಿಸಿನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಈ ಅಭ್ಯಾಸವನ್ನು ವಯಸ್ಸಾದವರು ಮತ್ತು ಮಕ್ಳಳು ಸಹ ಶುರು ಮಾಡಬಹುದು. ಆಯುರ್ವೇದದಲ್ಲಿ ಸಹ ಬಿಸಿನೀರು ಸೇವನೆಗೆ ಬಹಳ ಪ್ರಾಮುಖ್ಯತೆ ಇದೆ. ಹಾಗಾಗಿ, ನೀವು ಪ್ರತಿದಿನ ಉತ್ತಮ ಆಹಾರ ಸೇವನೆ ಮಾಡುವುದರ ಜೊತೆಗೆ ಪ್ರತಿದಿನ ಬಿಸಿನೀರು ಕುಡಿಯುವುದರಿಂದ ಆರೋಗ್ಯವನ್ನು ಇನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು.
ಇದಲ್ಲದೆ ಪ್ರತಿ ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಸೇವಿಸಿದ್ರೆ, ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ. ದಯವಿಟ್ಟು ನಿಮ್ಮ ವೈದ್ಯರ ಸಲಹೆಯ ಮೇರೆಗೆ ಇದನ್ನು ಪಾಲಿಸಿ. ಇಂತಹ ಮತ್ತಷ್ಟು ಉಪಯುಕ್ತ ಅರೋಗ್ಯ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.