ಈ ರೀತಿಯಾಗಿ ಮಾಡಿದ ತುಳಸಿ, ಅರಿಶಿಣದ ಚಹಾ ಕುಡಿದರೆ ಕೊರೋನಾ ನಿಮ್ಮ ಹತ್ತಿರವೂ ಸುಳಿಯಲ್ಲ

in Helath-Arogya/Kannada News/News/ಕನ್ನಡ ಮಾಹಿತಿ 188 views

(Video courtesy – arogya mitra)ನಿಮಗೆ ಗೊತ್ತಿರೋ ಹಾಗೆ ಎಲ್ಲೆಡೆ ಕರೋ-ನ ಜಾಸ್ತಿ ಆಗುತ್ತಿದ್ದು, ನಾವು ಪ್ರತಿ ನಿತ್ಯ ಇದನ್ನು ನ್ಯೂಸ್ ಮಾಧ್ಯಮಗಳಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತೇವೆ. ಸಾಕಷ್ಟು ಜನ ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕರೋ-ನ ರೋ’ಗದಿಂದ ಬ’ಳಲುತ್ತಿದ್ದು, ಸರಿಯಾದ ಚಿ’ಕಿತ್ಸೆ ಸಿಗದೇ, ಒಕ್ಸಿ-ಜನ್ ಸಿಗದೇ, ಆ-ಸ್ಪತ್ರೆಗಳಲ್ಲಿ ಬೆ-ಡ್ಡುಗಳು ಸಿಗದೇ ಪರದಾಡುತ್ತಿದ್ದಾರೆ. ನಮ್ಮ ಆಯುರ್ವೇದ ದಲ್ಲಿ ತುಳಸಿ ಹಾಗು ಅರಿಶಿನಕ್ಕೆ ಬಹಳ ಮಹತ್ವವಿದ್ದು, ತುಳಸಿ ಹಾಗು ಅರಿಶಿನ ಬಳಸಿ ಚಹಾವನ್ನು ಮಾಡಿ ಕುಡಿದರೆ, ಕ-ರೋನ ನಿಮ್ಮ ಹತ್ರ ಕೂಡ ಬರಲ್ಲ! ಅಷ್ಟಕ್ಕೂ ಇದು ಸಾಧ್ಯನಾ, ಇದರ ಬಗ್ಗೆ ಆಯುರ್ವೇದದಲ್ಲಿ ಏನು ಉಲ್ಲೇಖವಾಗಿದೆ ಗೊತ್ತಾ, ಈ ಕೆಳಗಿನ ವಿಡಿಯೋ ನೋಡಿ ಹಾಗು ಇಷ್ಟವಾಗಿದ್ದಲ್ಲಿ ತಪ್ಪದೆ ಇದನ್ನು ಶೇರ್ ಮಾಡಿ

Advertisement

ಮುಂದಿನ ಅರೋಗ್ಯ ಸುದ್ದಿ – ಮೆಂತ್ಯೆ ಕಾಳುಗಳು, ಇದು ಪ್ರತಿದಿನ ನಮ್ಮ ಅಡುಗೆ ಮನೆಯಲ್ಲಿ ಕಾಣಸಿಗುವ ಪದಾರ್ಥ. ಮೆಂತ್ಯ ಕಾಳುಗಳನ್ನು ಅಡುಗೆ ಮಾಡಲು ಬಳಸುತ್ತಾರೆ. ಈ ಕಾಲುಗಳಿಂದ ಆರೋಗ್ಯ ವರ್ಧನೆಯ ಪ್ರಯೋಜನಗಳು ಸಾಕಷ್ಟಿವೆ. ಮೆಂತ್ಯೆ ಕಾಳಿನ ಸೇವನೆಯಿಂದ ದೇಹಕ್ಕೆ ಏನೆಲ್ಲಾ ಒಳಿತಾಗಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿ..ಮೊದಲಿಗೆ ಮೆಂತ್ಯೆ ಕಾಳಿನ ಮನೆಮದ್ದನ್ನು ತಯಾರಿಸುವ ವಿಧಾನ ಹೇಗೆ ಎಂದು ತಿಳಿಯೋಣ. ಪ್ರತಿದಿನ ರಾತ್ರಿ ನೀವು ಮಲಗುವ ಮೊದಲು ಒಂದು ಲೋಟ ನೀರಿಗೆ ಒಂದು ಚಮಚ ಮೆಂತ್ಯೆ ಕಳನ್ನು ಹಾಕಿ ಇಡೀ ರಾತ್ರಿ ನೆನೆಯಲು ಬಿಡಿ. ಬೆಳಗ್ಗೆ ಎದ್ದ ನಂತರ ಮೆಂತ್ಯೆ ಕಾಳನ್ನು ನೀರಿನಿಂದ ಬೇರ್ಪಡಿಸಿ ನೀರನ್ನು ಸೇವಿಸಿ. ಸಾಧ್ಯವಾದರೆ ನೆನೆದಿರುವ ಮೆಂತ್ಯೆ ಕಾಳನ್ನು ಕೂಡ ಜಗಿದು ತಿನ್ನಿ. ಈ ರೀತಿ ಮಾಡುವುದರಿಂದ ನಿಮ್ಮ ದೇಹಕ್ಕೆ ಬಹಳ ಒಳ್ಳೆಯದು.

ರಾತ್ರಿ ಪೂರ್ತಿ ಮೆಂತ್ಯೆ ಕಾಳು ನೀರಿನಲ್ಲಿ ನೆನೆದಿರುವುದರಿಂದ ಮೆಂತ್ಯೆ ಕಾಳಿನಲ್ಲಿರುವ ಎಲ್ಲಾ ಅಂಶಗಳು ಕೂಡ ನೀರಿನಲ್ಲಿ ಮಿಶ್ರಿತವಾಗಿರುತ್ತದೆ. ಇದರಿಂದ ಆ ನೀರು ದೇಹದಲ್ಲಿ ಅಡಗಿರುವ ಹಲವಾರು ರೋಗಗಳನ್ನು ದೂರ ಮಾಡುತ್ತದೆ. ಮೆಂತ್ಯೆ ಕಾಳಿನಲ್ಲಿ Anti-inflammatory ಮತ್ತು Antioxidant ಅಂಶಗಳು ಇರುವುದರಿಂದ ದೇಹದ ಹಲವಾರು ರೋಗ ರೂಜಿನಗಳನ್ನು ದೂರ ಮೂಡಲು ಸಹಾಯ ಮಾಡುತ್ತದೆ. ಏನೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಈ ಮೆಂತ್ಯೆ ನೀರು ಪರಿಹಾರ ಎಂಬುದನ್ನು ತಿಳಿಯಲು ಮುಂದೆ ಓದಿ..

ಮೆಂತ್ಯೆ ಕಾಳುಗಳಲ್ಲಿ ಇರುವ ಫೈಬರ್ ಅಂಶಗಳು ಹೇಗಿವೆ ಎಂದರೆ, ಇವುಗಳು ಕೆಂಪು ರಕ್ತ ಕಣದಲ್ಲಿ ಗ್ಲೂಕೋಸ್ ಲೆವೆಲ್ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ, ಹಾಗಾಗಿ ಗ್ಲೂಕೋಸ್ ಲೆವೆಲ್ ಕಂಟ್ರೋಲ್ ನಲ್ಲಿ ಇರುವ ಕಾರಣ ಡಯಾಬಿಟಿಸ್ ಬರುವುದಿಲ್ಲ. ಈಗಾಗಲೇ ನಿಮಗೆ ಡಯಾಬಿಟಿಸ್ ಶುರುವಾಗಿದ್ದಲ್ಲಿ ಇಂದಿನಿಂದಲೇ ನೀವು ಮೆಂತ್ಯೆ ನೀರನ್ನು ಕುಡಿಯಲು ಆರಂಭ ಮಾಡಿದರೆ, ನಿಮ್ಮ ಬ್ಲಡ್ ಶುಗರ್ ಲೆವೆಲ್ ನಿಯಂತ್ರಣದಲ್ಲಿ ಇರುತ್ತದೆ. ಮೆಂತ್ಯೆ ನೀರಿನ ಜೊತೆ ನೆನೆದಿದ್ದ ಮೆಂತ್ಯೆ ಕಾಳುಗಳನ್ನು ಜಗಿದು ತಿಂದರೆ ಬೇಗ ಹಸಿವಾಗುವುದಿಲ್ಲ, ಇದರಿಂದ ನ್ಯಾಚುರಲ್ ಆಗಿ ನೀವು ದೇಹದ ತೂಕವನ್ನು ಕಡಿಮೆ ಮಾಡಬಹುದು. ಜೊತೆಗೆ ಸತತವಾಗಿ ಒಂದು ತಿಂಗಳ ಕಾಲ ಪ್ರತಿದಿನ ಬೆಳಗ್ಗೆ ಮೆಂತ್ಯೆ ನೀರನ್ನು ಸೇವಿಸಿದರೆ ಕಿಡ್ನಿ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಹಾಗೂ ಕಿಡ್ನಿ ತನ್ನ ಕೆಲಸವನ್ನು ಸರಿಯಾಗಿ ಮಾಡಲು ಸಹಾಯ ಮಾಡುತ್ತದೆ.

ಮೆಂತ್ಯೆ ಕಾಳಿನಲ್ಲಿ ಪೊಟ್ಯಾಶಿಯಂ ಅಂಶ ಇರುತ್ತದೆ. ಹಾಗಾಗಿ ಮೆಂತ್ಯೆ ನೀರನ್ನು ಸೇವಿಸುವುದರಿಂದ ನಿಮ್ಮ ಬ್ಲಡ್ ಪ್ರೆಶರ್ ಲೆವೆಲ್ ಅನ್ನು ಕೂಡ ನಿಯಂತ್ರಣ ದಲ್ಲಿ ಇಡಬಹದು. ಜೊತೆಗೆ, ಮೆಂತ್ಯೆ ನೀರನ್ನು ಬಿಡದೆ ಪ್ರತಿದಿನ ಸೇವಿಸುವುದರಿಂದ ಹಾರ್ಟ್ ಪ್ರಾಬ್ಲಮ್ ಬರುವುದಿಲ್ಲ. ಹಾಗೂ ಮೂಳೆಗೆ ಸಂಬಂಧಿಸಿದ ತೊಂದರೆಗಳು ಕೂಡ ಬರುವುದಿಲ್ಲ. ಇದರಲ್ಲಿ antioxidant ಮತ್ತು anti inflammatory ಅಂಶಗಳು ಹೆಚ್ಚಾಗಿ ಇರುವುದರಿಂದ ಮೂಳೆಗಳಲ್ಲಿ ಕಾಣಿಸಿಕೊಳ್ಳುವ ನೋವಿನಿಂದ ಪರಿಹಾರ ಸಿಗುತ್ತದೆ.

ಮೆಂತ್ಯೆ ಕಾಳಿನಲ್ಲಿ ಫೈಬರ್ ಅಂಶ ಹೆಚ್ಚಾಗಿ ಇರುವುದರಿಂದ ಇದು ದೇಹದಲ್ಲಿನ ಟಾಕ್ಸಿನ್ ಗಳನ್ನು ಹೊರಗೋಡಿಸಲು ಸಹಾಯ ಮಾಡುತ್ತದೆ. ಮೆಂತ್ಯೆ ನೀರನ್ನು ಸೇವಿಸುವುದರಿಂದ ಹೊಟ್ಟೆ ಸಂಬಂಧಿತ ಕ್ಯಾನ್ಸರ್ ಇಂದಲೂ ಪಾರಾಗಬಹುದು. ಮೆಂತ್ಯೆ ಸೇವಿಸುವುದರಿಂದ ದೇಹದಲ್ಲಿನ ಬ್ಯಾಡ್ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ಹಾಗೂ ಇದರಿಂದ ಹಾರ್ಟ್ ಅಟ್ಯಾಕ್ ಮತ್ತು ಸ್ಟ್ರೋಕ್ ಆಗುವುದನ್ನು ಮೆಂತ್ಯೆ ಕಾಳು ತಪ್ಪಿಸುತ್ತದೆ. ಮೆಂತ್ಯೆ ನೀರನ್ನು ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ವಯಸ್ಸಾಗುವ ಮೊದಲೇ ಮುಖದಲ್ಲಿ ಕಾಣಿಸಿಕೊಳ್ಳುವ ಸುಕ್ಕು ಕಡಿಮೆಯಾಗುತ್ತದೆ. ಚರ್ಮದ ಎನರ್ಜಿ ಹೆಚ್ಚಾಗುತ್ತದೆ. ಜೊತೆಗೆ ಕೂದಲಿನ ಸಮಸ್ಯೆಗಳಾದ ಉದುರುವಿಕೆ ಮತ್ತು ಡ್ಯಾಂಡ್ರಫ್ ಸಮಸ್ಯೆಗೂ ಒಳ್ಳೆಯ ಮದ್ದು ಮೆಂತ್ಯೆ ನೀರು. ಹಾಗೂ ಮೆಂತ್ಯೆ ನೀರನ್ನು ಸೇವಿಸುವುದರಿಂದ ಕೂದಲಲ್ಲಿ ಮೆಲನಿನ್ ಅಂಶ ಹೆಚ್ಚಾಗಿ ಕೂದಲು ಕಪ್ಪಾಗುತ್ತದೆ. ಮೆಂತ್ಯೆಯಿಂದ ಏನೆಲ್ಲಾ ಪ್ರಯೋಜನಗಳು ಇದೆ ಎಂಬುದನ್ನು ಈಗ ತಿಳಿದುಕೊಂಡಿದ್ದೀರಿ ಇನ್ನೇಕೆ ತಡ.. ಇಂದಿನಿಂದಲೇ ಮೆಂತ್ಯೆ ನೀರು ಕುಡಿಯುವುದನ್ನು ಆರಂಭಿಸಿ..

Advertisement
Share this on...