ನಮ್ಮ ದೇಶದಲ್ಲಿ ಇದುವರೆಗೂ ಒಂದೇ ಒಂದು ಕೊರೋನಾ ಕೇಸ್ ಪತ್ತೆಯಾಗಿಲ್ಲ ಎಂದ ಈ ದೇಶ: ಶಾಕ್ ಆದ WHO, ಯಾವುದೀ ದೇಶ ಗೊತ್ತಾ? ಚೀನಾ ಅಂತೂ ಅಲ್ವೇ ಅಲ್ಲ

in Helath-Arogya/Kannada News/News 273 views

ಪ್ಯೋಂಗ್ಯಾಂಗ್: ನಮ್ಮ ದೇಶದಲ್ಲಿ ಇಂದಿಗೂ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲ ಎಂದು ಒಂದು ದೇಶ ವಿಶ್ವಸಂಸ್ಥೆಗೆ ಮಾಹಿತಿ ನೀಡಿದೆ.

Advertisement

ಅರೆ ಇದೇನಿದು.. ಇಡೀ ಜಗತ್ತೇ ಮಾ ರ ಕ ಕೊರೋನಾ ವೈರಸ್ ಸೋಂಕಿನಿಂದ ತ-ತ್ತ-ರಿಸುತ್ತಿದ್ದು, ಸೋಂಕಿತರ ನಿರ್ವಹಣೆ ಸಾಧ್ಯವಾಗದೇ ಪರದಾಡುತ್ತಿದೆ. ಅಂತಹುದರಲ್ಲಿ ಈ ದೇಶದಲ್ಲಿ ಒಂದೇ ಒಂದು ಸೋಂ ಕು ಪ್ರಕರಣವಿಲ್ಲವೇ… ಇಂತಹುದೊಂದು ಪ್ರಶ್ನೆ ಮೂಡುವುದು ಸಹಜ.. ಆದರೆ ಸ ರ್ವಾ ಧಿ ಕಾ ರಿ ಕಿಮ್  ಜಾಂಗ್ ಉನ್ ಆಡಳಿತವಿರುವ ಉತ್ತರ ಕೊರಿಯಾದಲ್ಲಿ ಒಂದೇ ಒಂದು ಕೊರೋನಾ ಸೋಂ ಕು ಪ್ರಕರಣ ದಾಖಲಾಗಿಲ್ಲವಂತೆ. ಈ ಬಗ್ಗೆ ಉತ್ತರ ಕೊರಿಯಾ ಸರ್ಕಾರವೇ ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಿದೆ.

ಏಪ್ರಿಲ್ ನಿಂದ ಈ ವರೆಗೂ ಉತ್ತರ ಕೊರಿಯಾದಲ್ಲಿ 25,986 ಜನರನ್ನು ಕೊರೋನಾ ವೈರಸ್ ಸೋಂ ಕು ಪರೀಕ್ಷೆಗೊಳಪಡಿಸಲಾಗಿದ್ದು, ಈ ವರೆಗೂ ಒಂದೇ ಒಂದು ಸೋಂ ಕು ಪ್ರಕರಣ ಪತ್ತೆಯಾಗಿಲ್ಲ. ಏಪ್ರಿಲ್ 23-29ರ ಅವಧಿಯಲ್ಲಿ ಪರೀಕ್ಷಿಸಲಾದ 751 ಜನರ ಪೈಕಿ 139 ಜನರಿಗೆ ಇನ್ಫ್ಲುಯೆನ್ಸ ತರಹದ ಕಾಯಿಲೆಗಳು ಅಥವಾ ತೀ ವ್ರ ಉ ಸಿ ರಾ ಟ ದ ಸೋಂ ಕು ಇರುವುದು ಪತ್ತೆಯಾಗಿತ್ತು. ಆದರೆ ಇದು ಕೊರೋನಾ ಸೋಂ ಕು ಅಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ ಎಂದು ಉತ್ತರ ಕೊರಿಯಾ ವಿಶ್ವಸಂಸ್ಥೆಗೆ ಮಾಹಿತಿ ನೀಡಿದೆ.

ಉತ್ತರ ಕೊರಿಯಾ ಮಾಹಿತಿ ಮೇಲೆ ಜಾಗತಿಕ ಅ ನು ಮಾ ನ

ಇನ್ನು ಒಂದೇ ಒಂದು ಕೊರೋನಾ ಸೋಂ ಕು ಇಲ್ಲ ಎಂಬ ಉತ್ತರ ಕೊರಿಯಾದ ಮಾಹಿತಿಯನ್ನು ಜಗತ್ತು ಅನುಮಾನದಿಂದ ನೋಡುತ್ತಿದ್ದು, ಉತ್ತರ ಕೊರಿಯಾ ಚೀನಾದೊಂದಿಗೆ ಆರೋಗ್ಯ ಮೂಲಸೌಕರ್ಯ ಹಂಚಿಕೊಂಡಿದೆ. ಜಗತ್ತಿನಲ್ಲಿ ಮೊದಲು ಕೊರೋನಾ ವೈರಸ್ ಸೋಂ ಕು ಕಾಣಿಸಿಕೊಂಡಿದ್ದೇ ಚೀನಾದಲ್ಲಿ.  ಹೀಗಿರುವಾಗ ಉತ್ತರ ಕೊರಿಯಾದಲ್ಲಿ ಸೋಂ ಕಿ ತ ರು ಇಲ್ಲ ಎಂಬ ಕಿಮ್ ಜಾಂಗ್ ಉನ್ ಸರ್ಕಾರದ ಹೇಳಿಕೆ ಅ ನು ಮಾ ನ ಕ್ಕೀ ಡಾ ಗಿ ದೆ.

ಇನ್ನು ಜಗತ್ತಿನಲ್ಲಿ ಕೊವಿಡ್ ಸೋಂ ಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಉತ್ತರ ಕೊರಿಯಾ ವಿದೇಶಗರಿಗೆ ತನ್ನ ದೇಶದ ಪ್ರವೇಶಕ್ಕೆ ನಿ ರ್ಬಂ ಧ ಹೇರಿತ್ತು. ಅಲ್ಲದೆ ಪ್ರವಾಸೋದ್ಯಮ ಬಂ ದ್ ಮಾಡಿತ್ತು. ಅಲ್ಲದೆ ಈ ಹಿಂದೆ ರೋ ಗ ಲಕ್ಷಣಗಳಿರುವ ತನ್ನದೇ ದೇಶದ ಪ್ರಜೆಗಳನ್ನೂ ಕೂಡ ದೇಶ ಪ್ರವೇಶಕ್ಕೆ ಸ ರ್ವಾ ಧಿ ಕಾ ರಿ ಸರ್ಕಾರ  ನಿ ರ್ಬಂ ಧ ಹೇ ರಿ ದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಇದನನೂ ಓದಿ: ಈ ಕೊರೋನಾ, ಲಾಕ್‌ಡೌನ್ ಸಮಸ್ಯೆಗಳೆಲ್ಲಾ ಯಾವಾಗ ಮುಗಿಯುತ್ತೆ? ಸದ್ಗುರು ಕೊಟ್ಟ ಉತ್ತರವೇನು ಗೊತ್ತಾ?

(ಸುದ್ದಿ ಹಾಗು ವಿಡಿಯೋ ಕೃಪೆ – Sadguru Talking Channel) ನಿಮಗೆ ತಿಳಿದಿರೋ ಹಾಗೆ ಇಡೀ ದೇಶದಲ್ಲಿ ಅದರಲ್ಲೂ ಮಹಾರಾಷ್ತ್ರ, ಡೆಲ್ಲಿ, ಕರ್ನಾಟಕ, ಸೇರಿದಂತೆ ಹಲವಾರು ರಾಜ್ಯಗಳು ಈ ಕ-ರೋನ ಹಾ-ವಳಿ ಯಿಂದ ಪ-ರದಾಡುತ್ತಿದೆ. ನಮ್ಮ ಬೆಂಗಳೂರಿನಲ್ಲಿ ಕೂಡ ಸಾಕಷ್ಟು ಜನರು ಕ-ರೋನ ದಿಂದ ಪ-ರದಾಡುತ್ತಿದ್ದು, ಆಸ್ಪತ್ರೆಯಲ್ಲಿ ಸರಿಯಾದ ಚಿ-ಕಿತ್ಸೆ ಸಿಗದೇ, ಆಕ್ಸಿಜನ್ ಸಿಗದೇ, ಬೆಡ್ಡುಗಳು ಸಿಗದೇ ಜನರು ಸಾ#ಯುತ್ತಿದ್ದಾರೆ. ಬಹಳಷ್ಟು ಜನರು, ಇವೆಲ್ಲ ಯಾವಾಗ ಮುಗಿಯುತ್ತೆ, ಯಾವಾಗ ನೆಮ್ಮದಿ ಬರುತ್ತೆ ಎಂದು ಕಾಯುತ್ತಿದ್ದಾರೆ. ಇವೆಲ್ಲದರ ನಡುವೆ ಬಹಳ ಫೇಮಸ್ ಆಗಿರುವ ಸದ್ಗುರು ಅವರು ಕ-ರೋನ ಯಾವಾಗ ಹೋಗುತ್ತೆ ಎಂದು ಭವಿಷ್ಯ ನುಡಿದ್ದಾರೆ! ಅಷ್ಟಕ್ಕೂ ಸದ್ಗುರು ಅವರು ಹೇಳಿದ್ದೇನು, ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ

ಪ್ರತಿ ನಿತ್ಯ ಕರ್ನಾಟಕ ಸೇರಿದಂತೆ, ಮಹಾರಾಷ್ತ್ರ, ತಮಿಳುನಾಡು, ಡೆಲ್ಲಿ ರಾಜ್ಯಗಳಲ್ಲಿ ಕ-ರೋನ ಅಟ್ಟಹಾಸ ಮೆರೆಯುತ್ತಿದ್ದು, ಪ್ರತಿ ದಿನ ಸಾವಿರಾರು ಜನ ಸಾ-ವನ್ನಪ್ಪುತ್ತಿದ್ದಾರೆ. ಸಾಕಷ್ಟು ಒಳ್ಳೆಯ ಸಂದೇಶಗಳು, ಜೀವನದ ಮೌಲ್ಯಗಳ ಬಗ್ಗೆ, ಜೀವನಕ್ಕೆ ಬೇಕಾದ ಉತ್ತರಗಳು ಎಲ್ಲವನ್ನು ಸದ್ಗುರು ಅವರು ಅದ್ಭುತವಾಗಿ ಹೇಳುತ್ತಾರೆ. ನೆನ್ನೆ ಸದ್ಗುರು ಅವರು ಲೈವ್ ಬಂದು ಈ ಕ-ರೋನ ಮಹಾಮಾ-ರಿ ಯಾವಾಗ ಮುಗಿಯುತ್ತೆ, ಇದಕೆಲ್ಲ ಕೊನೆ ಯಾವಾಗ ಎಂದು ಭವಿಷ್ಯ ಅವರು ಹೇಳಿದ್ದಾರೆ! ಸದ್ಗುರು ಅವರು ಹೇಳಿದ್ದೇನು ಗೊತ್ತಾ, ಈ ಕೆಳಗಿನ ವಿಡಿಯೋ ನೋಡಿ ಹಾಗು ನಿಮ್ಮ ಅನಿಸಿಕೆ ತಿಳಿಸಿರಿ

 

Advertisement
Share this on...