ಕೊರೋನಾ ಮಹಾಮಾರಿ ಅಲ್ಲ, ಮಹಾ ಷಡ್ಯಂತ್ರ: ಇದರ ಟಾರ್ಗೇಟ್ ಭಾರತ, ಅಮೇರಿಕಾ ಮಾತ್ರ‌‌‌… ಇಲ್ಲಿದೆ ಅದರ ಸಂಪೂರ್ಣ ವರದಿ

in Kannada News/News/ಕನ್ನಡ ಮಾಹಿತಿ 1,279 views

ಚೀನಾದ ವುಹಾನ್ ಲ್ಯಾಬ್ ನಲ್ಲಿ ಕೊರೋನಾ ವೈರಸ್ ಮೊದಲು ಹುಟ್ಟಿತ್ತು. ವೈರಸ್ ಹೇಗೋ ಹೊರಗಡೆ ಬಂತು, ಅಲ್ಲಿ ಈವರೆಗೆ ಸುಮಾರು 145 ಕೋಟಿ ಜನಸಂಖ್ಯೆ ಇದೆ, ವೈರಸ್ ಸೋಂಕು ತಗಲಿದ್ದು ಕೇವಲ 90 ಸಾವಿರ ಮೇಲ್ಪಟ್ಟು, ಗರಿಷ್ಟ 1 ಲಕ್ಷ ಅಷ್ಟೇ. ಸತ್ತವರ ಸಂಖ್ಯೆ ಕೇವಲ 5000

Advertisement
ಮಾತ್ರ, ಚೀನಾದ ಯಾವ ನಗರಕ್ಕೂ ಹರಡಲಿಲ್ಲ. ಜನರನ್ನು ಹಿಡಿದು ಹಿಡಿದು ಮನೆಗಳಲ್ಲಿ ಕಟ್ಟಡಗಳಲ್ಲಿ ಬಂದ್ ಮಾಡಿದ್ದರು. ಅಂದರೆ ಚೀನಾಗೆ ವೈರಸ್ ಪರಿಣಾಮ, ಹರಡುವಿಕೆಯ ಪ್ರಮಾಣ, ನಿಯಂತ್ರಣ ಮಾಡೋದು ಹೇಗೆ ಎಂದು ಅವರಿಗೆ ಮೊದಲೇ ಗೊತ್ತಿತ್ತು ಎನ್ನುವದು ಸಾಬೀತಾಗುತ್ತದೆ.

ಚೀನಾ /ಅಮೇರಿಕಾಗಳ ಮಧ್ಯೆ ಸೂಪರ್ ಪವರ್ ಆಗುವ ಪೈಪೋಟಿ ಹೆಚ್ಚಾಗಿತ್ತು, ಚೀನಾದ ಅತಿ ದೊಡ್ಡ ಆರ್ಥಿಕತೆ, ಭಾರತ ಮತ್ತು ಅಮೇರಿಕಾಗಳ ಮೇಲೆ ಅವಲಂಬನೆ ಆಗಿತ್ತು. ಮೋದಿ ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ,ಚೀನಾ ಅವಲಂಬನೆ ಕಡಿಮೆ ಗೊಳಿಸುವ ನಿಟ್ಟಿನಲ್ಲಿ ಅನೇಕ ಬದಲಾವಣೆಗಳಾದವು. ಇದರಿಂದ ಯು#ದ್ಧದ ಸ್ಥಿತಿಗಳು ನಿರ್ಮಾಣವಾದವು.

ಈಗಿನ ಕಾಲದಲ್ಲಿ ಮಿಲಿಟರಿ ಶಕ್ತಿಗಳಿಂದ ಯು#ದ್ಧ ಗೆಲ್ಲುವದು ಕಷ್ಟ ಎಂದು, ಇದರಿಂದ ದೇಶಗಳ ಆರ್ಥಿಕ ಬೆನ್ನುಮೂಳೆ ಮುರಿಯಲು ಸಾಧ್ಯವಿಲ್ಲ, ಜನರನ್ನು ದೀರ್ಘಕಾಲದ ವರೆಗೆ ನರಳುವಂತೆ ಮಾಡಲು ಸಾಧ್ಯವಿಲ್ಲವೆಂದು, ವಿಶ್ವದ 16 ದೇಶಗಳು ಜೈವಿಕ ಅ#ಸ್ತ್ರ ಬಳಸುವದರ ಕಡೆಗೆ ಗಮನ ಹರಿಸಲು ಆರಂಭಿಸಿದರು. ಅದರಲ್ಲಿ ಅಮೇರಿಕಾ ಸಾಚಾ ಎಂದು ಹೇಳಲಾಗದು.

ನವೆಂಬರ್ 2019 ರಲ್ಲಿ ಕೊರೋನಾ ಭಾರತ ಪಾಕಿಸ್ತಾನಕ್ಕೆ ಕೊರೋನಾ ಬಂದಿತ್ತು, ಇನ್ನೂ ಅಮೇರಿಕಾಗೆ ತಲುಪಿರಲಿಲ್ಲ. ಟ್ರಂಪ್ ಭಾರತಕ್ಕೆ ಬಂದಾಗ ಕೊರೋನಾ ವಿಷಯದಲ್ಲಿ ಇಡೀ ವಿಶ್ವಕ್ಕೆ ಅಮೇರಿಕಾ ಸಹಾಯ ಮಾಡುವಾದಾಗಿ ಭಾರವಸೆಯನ್ನು ಕೊಟ್ಟಿದ್ದರು. ವಾಪಸ್ ಹೋದ ಮೇಲೆ ಅಮೇರಿಕಾದಲ್ಲಿ ಲಕ್ಷ ಕೇಸ್ ಒಂದು ದಿನಕ್ಕೆ ಬರಲಾಭಿಸಿದಾಗ  ತಮ್ಮ ಜನರ ಕಷ್ಟ ನೋಡಿ ಕಂಗೆಟ್ಟು ಹೋಗಿದ್ದರು. ಆರಂಭದಲ್ಲಿ ಭಾರತದಲ್ಲಿ ದೇಶದೆಲ್ಲಡೆ ಕೆಲವೇ ಸಾವಿರಗಳಿದ್ದಿದ್ದು, ಗರಿಷ್ಟ ಒಂದು ದಿನಕ್ಕೆ ನಾಲ್ಕು ಲಕ್ಷಕ್ಕೆ ಹೋಗಿದ್ದು ನೋಡಿದ್ದೇವೆ.

ಅತೀ ಹೆಚ್ಚು ಕೇಸ್ ಮತ್ತು ಸಾವು ಅಮೇರಿಕಾ ಭಾರತದ ಹೆಸರಿಗೆ ದಾಖಲಾಗುತ್ತಿವೆ. ಇಡೀ ಜಗತ್ತಿನಲ್ಲಿ 16 ಕೋಟಿ ಜನರಿಗೆ ಸೋಂಕು ತಗುಲಿದರೆ 33 ಲಕ್ಷ ಜನ ಬಲಿಯಾಗಿದ್ದಾರೆ. ಅಮೇರಿಕಾದ 38 ಕೋಟಿ ಜನಸಂಖ್ಯೆಯಲ್ಲಿ 3.30 ಕೋಟಿ ಜನ ಸೊಂಕಿಗೆ ತುತ್ತಾದರೆ, ಭಾರತದಲ್ಲಿ ಸುಮಾರು 2.30 ಕೋಟಿ ಜನ ಸೊಂಕಿಗೆ ತುತ್ತಗಿದ್ದಾರೆ. ಒಟ್ಟು ಸೊಂಕೀತರು ಸಾರಾಸರಿ 35% ಜನ ಈ ಎರಡು ದೇಶದವರು. ಮಿಕ್ಕ ಟಾರ್ಗೆಟೆಡ್ ದೇಶಗಳು ಅಮೇರಿಕಾ ಬೆಂಬಲಿತ ಯುರೋಪ್ ದೇಶಗಳಾದ ಬ್ರೇಜಿಲ್, ಇಟಲಿ, ಫ್ರಾನ್ಸ್, ಸ್ಪೇನ್, ಬ್ರಿಟನ್, ದೇಶಗಳು. ಅಮೇರಿಕಾ ಸಾ*ವಿನ ಸಂಖ್ಯೆ 5.75 ಲಕ್ಷ, ಭಾರತ 2.5 ಲಕ್ಷ. ಜಗತ್ತಿನ ಒಟ್ಟು 25% ಸಾವು ಕೇವಲ ಈ ಎರಡು ದೇಶಗಳಲ್ಲಿ ಆಗಿದೆ. ಚೀನಾ ನೇರವಾಗಿ ಭಾಗಿ ಎನ್ನಲು ಸಾಕ್ಷಿ ಇಲ್ಲವೆಂದು ಹೇಳುತ್ತಾರೆ. ಮೂರನೇ ಜಾಗತಿಕ ಮ*ಹಾಯು#ದ್ಧ ಜೈವಿಕ ಅ#ಸ್ತ್ರ ಯು#ದ್ಧ*ವನ್ನಾಗಿ ಮಾರ್ಪಡಿಸಲು 2015 ರಿಂದ ಚೀನಾ ತಯಾರಿ ನಡೆಸಿದೆಯೆಂದು, ಕೊರೋನಾವನ್ನು ಪ್ರಯೋಗರ್ಥ ಆಯುಧವನ್ನಾಗಿ ಚೀನಾ ಪ್ರಯೋಗ ಮಾಡಿದೆ.

ಜೈವಿಕ ಅ#ಸ್ತ್ರ*ದ 2015 ರ ಯೋಜನೆ ಬಗ್ಗೆ CIA ಡಾಕ್ಯುಮೆಂಟ್ ಡೊಸಿಯರ್ ಅನ್ನು ಆಸ್ಟ್ರೇಲಿಯಾದ ಪತ್ರಿಕೆ ದಿ ವೀಕೆಂಡ್ ಪ್ರಕಟಿಸಿದೆಯಂತೆ. ಅದರಲ್ಲಿ ಪೀಪಲ್ಸ್ ಲಿಬೆರೇಷನ್ ಆರ್ಮಿ (PLA )ಯ 18 ಜನ ಖ್ಯಾತ ರಕ್ಷಣಾ ತಜ್ಞರು, ವೆಪನ್ ವಿಶೇಷ ತಜ್ಞರು, ಟೆಸ್ಟಿಂಗ್ ವೆಪನ್, ಅದರ ಪ್ರಭಾವ, ಹೇಗೆ ಬಿಡುಗಡೆ ಮಾಡಬೇಕು, ಯಾವಾಗ ಬಿಡಬೇಕು ಎನ್ನುವದನ್ನು ಜಿನ್‌ಪಿಂಗ್ ಗೆ ವರದಿ ಸಲ್ಲಿಸಿದ್ದರಂತೆ. ಮಿಲಿಟರಿ ವಿಕಲ್ಪವಾಗಿ ನವೆಂಬರ್ ಮೊದಲವಾರವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತಂತೆ. ಇದನ್ನು ವೀಕೆಂಡ್ ಪತ್ರಿಕೆ ವರದಿ ಮಾಡಿದೆಯಂತೆ.

ಈ ತರದ ದಾಳಿಗಳಿಂದ ಸರಕಾರಗಳು ತನ್ನ ಪ್ರಜೆಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತದೆ, ಆರ್ಥಿಕತೆ ಕುಸಿಯುತ್ತದೆ, ಮಾನಸಿಕವಾಗಿ ಜನ ಕುಗ್ಗಿ ಹೋಗುತ್ತಾರೆ, ಜನ ದಂ#ಗೆ ಏಳುತ್ತಾರೆ, ಸರಕಾರದ ಮೇಲೆ ಒತ್ತಡ ಜಾಸ್ತಿ ಆಗುತ್ತದೆ, ರಾಷ್ಟ್ರವಾದಿ ಸರಕಾರಗಳು ಹೋಗಿ ಕುಣಿಸಿದಂತೆ ಕುಣಿಯುವ ಸರಕಾರಗಳು ಬರುತ್ತವೆ ಇದು ಚೀನಾ ಉದ್ದೇಶ.

ಫೆಬ್ರವರಿ 21 ರ ವರೆಗೆ ಎಲ್ಲವೂ ಸರಿಯಿತ್ತು, 172 ದೇಶಗಳಿಗೆ ಭಾರತದ ಕೊರೋನಾ ಲಸಿಕೆ ತಯಾರಿಸಿ ಕಳಿಸಿಕೊಟ್ಟಿದೆ, ಕೃತಿಯಲ್ಲಿ ವಿಶ್ವಗುರು ಆಗಲು ಹೊರಟ ಭಾರತಕ್ಕೆ ಎರಡೇ ಶಾಕ್ ಚೀನಾದಿಂದ 2 ನೇ ಅಲೆಯ ರೂಪದಲ್ಲಿ ಬಂದಿದೆ.

ವಿಪರ್ಯಾಸ ಅಂದರೆ ಈಗ ಎರಡನೆಯ ಅಲೆ ಭಾರತದಲ್ಲೇ ತುಂಬಾ ಸದ್ದು ಮಾಡುತ್ತದೆ. ಅಪಾರ ಸಾ#ವು ಸಂಭವಿಸುತ್ತಿವೆ. ನಮ್ಮ ಸುತ್ತಮುತ್ತಲಿನ ಯಾವ ದೇಶಗಳಲ್ಲಿ ಯಾವ ಅಲೆಯಿಲ್ಲ, ತಮಗೇ ತಿನ್ನಲು ಆಹಾರವಿಲ್ಲದ ದೇಶಗಳು ಭಾರತದ ಬಗ್ಗೆ ಅನುಕಂಪ ತೋರುವಂತಾಗಿದೆ.

ಇಡೀ ವಿಶ್ವಕ್ಕೆ ಲಸಿಕೆ ಪೂರೈಸಿದ ಫಲವಾಗಿ ಭಾರತಕ್ಕೆ ಸಹಾಯದ ಮಹಾಪೂರವೇ ಹರಿದು ಬರುತ್ತಿದೆ.
ಇವತ್ತಿನ ಸುದ್ಧಿ: ಚೀನಾ ಸಂಶಯಾಸ್ಪದ ಬೀಜಗಳನ್ನು ಅನೇಕ ದೇಶಗಳಿಗೆ ಕಳಿಸುತ್ತಿದೆಯಂತೆ, ಈ ಬೀಜಗಳನ್ನು ಬಿತ್ತುವದರಿಂದ ಸಂಪೂರ್ಣ ಬೆಳೆಗಳು ಹಾಳಾಗುವ ಸಾಧ್ಯತೆಯಿದೆಯಂತೆ. ಅಮೇರಿಕಾದ ಕೃಷಿ ಪ್ರಧಾನ 28 ಜಿಲ್ಲೆಗಳಿಗೆ ರವಾನೆ ಆಗಿದೆಯಂತೆ. ವಿಶ್ವದೆಲ್ಲಡೆ ಲಾಗಿಸ್ಟಿಕ್ ಕಂಪನಿ ಮೂಲಕ ಜೈವಿಕ ಉ%ಗ್ರ ಬೀಜಗಳು ರವಾಣೆಯಾಗಿದೆ. ಯಾವುದೇ ಪಾರ್ಸೆಲ್ಗಳೊಂದಿಗೆ ಬೀಜದ ಪಾಕೆಟ್ ಬಂದ್ರೆ ದಯವಿಟ್ಟು ಯಾರೂ ಓಪನ್ ಮಾಡಬೇಡಿ ಎಂದು ಮನವಿ.

PLA ತಜ್ಞರ ಪ್ರಕಾರ ವೈರಸ್ ಬಿಡುಗಡೆ ಮಾಡದಿರಲು ಈ ಸಲಹೆ ಕೊಟ್ಟಿದ್ದಾರಂತೆ. ಹಗಲೊತ್ತು, ಸೂರ್ಯ ಪ್ರಖರವಾಗಿದ್ದಾಗ, ಮಳೆ ಬೀಳುತ್ತಿರುವಾಗ, ಜೋರು ಗಾಳಿ ಬೀಸುವಾಗ, ಮಂಜು ಬೀಳುವಾಗ, ಅದಕ್ಕಾಗಿ ನವೆಂಬರ್ ತಿಂಗಳನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ವೀಕೆಂಡ್ ವರದಿ ಮಾಡಿದೆ. ಈ ತರಹದ ಜೈವಿಕ ಅ%ಸ್ತ್ರ ಬಳಸುತ್ತಿರುವದು ಇದೇ ಮೊದಲೆನಲ್ಲ. ಮೊದಲ ಮ*ಹಾಯು#ದ್ಧದ ಸಮದಯಲ್ಲಿ ಕುಡಿಯೋ ನೀರಿನ ಬಾವಿ ಕೆರೆ ನದಿಗಳಲ್ಲಿ ವಿ#ಷ ಬೆರೆಸಿ ಶ#ತ್ರು*ಗಳನ್ನು ಸಾ-ಯಿ-ಸು-ತ್ತಿದ್ದರಂತೆ.

ಎರಡನೇ ಮ#ಹಾಯು*ದ್ಧದ ಸಮಯ 1939-45 ರಲ್ಲಿ ರಷ್ಯಾ ದೇಶದ ಕುಡಿಯುವ ನೀರಿನಲ್ಲಿ ಟೈಫಾಯಿಡ್ ಬ್ಯಾಕ್ಟಿರಿಯಾ ಬಿಟ್ಟಿತ್ತಂತೆ.

1980 ರಲ್ಲಿ ಇರಾಕ್ ಕುರ್ದಿಶ್ ಜನರನ್ನು ಸಾ#ಯಿ*ಸಲು ವಿಷಾನೀಲ ಬಿಟ್ಟಿತ್ತಂತೆ, ಇರಾನ್-ಇರಾಕ್ ಯು#ದ್ಧದ ಸಮಯದಲ್ಲಿ.

2013 ರಲ್ಲಿ ಸಿರಿಯಾದಲ್ಲಿ ಜೈವಿಕ ಅ#ಸ್ತ್ರ ಬಳಸಿತ್ತು ಎಂದು ಹೇಳುತ್ತಾರೆ. 2014 -2017 ರ ವರೆಗೆ  ವತಿಯಿಂದ ಜೈವಿಕ ಅ#ಸ್ತ್ರ%ದ ಬಳಕೆಯಾಗಿತ್ತು, ಅಲ್ಲಿಯ ಸಾವಿರಾರು ನಾಗರಿಕರು ಉ-ಸಿ-ರು-ಗ-ಟ್ಟಿ ಸಾ#ವನ&ಪ್ಪಿದ್ದರು. ರಷ್ಯಾ ಬೆಂಬಲದಿಂದ ಸರಕಾರ ಗೆರಿಲ್ಲಾ ಯು#ದ್ಧ%ದಲ್ಲಿ ಬಳಸಿತ್ತಂತೆ. 2017 ರಲ್ಲಿ ಅಫಘಾನಿಸ್ತಾನದಲ್ಲಿ ಬಳಸಲಾಗಿತ್ತಂತೆ.

ಜೈವಿಕ ಅ%ಸ್ತ್ರ#ಗಳನ್ನ ಬಳಸುವ ದೇಶಗಳ ಪಟ್ಟಿಯಲ್ಲಿ ಒಟ್ಟು 16 ದೇಶಗಳಿವೆ. ಇಸ್ರೇಲ್, ಜಪಾನ್, ಬ್ರಿಟನ್, ಫ್ರಾನ್ಸ್, ಅಮೇರಿಕಾ, ಜರ್ಮನಿ, ಕೆನಡಾ, ಸೌತ್ ಆಫ್ರಿಕಾ, ತೈವಾನ್, ಚೀನಾ ದೇಶಗಳ ಹೆಸರಿವೆ.

ಚೀನಾ ಟೆಸ್ಟಿಂಗ್ ವೆಪನ್ ಪ್ರಯೋಗವನ್ನು ಎರಡು ದೊಡ್ಡ ಶ%ತ್ರು ದೇಶಗಳ ಮೇಲೆ ಪ್ರಯೋಗಿಸಿದೆ. ಅಮೇರಿಕಾ 38 ಕೋಟಿ ಭಾರತ 138ಕೋಟಿ ಟಾರ್ಗೆಟ್. ಈ ಎರಡು ದೇಶಗಳಲ್ಲಿ ಮಾತ್ರ ಮಹಾಮಾರಿ ಜಾಸ್ತಿ ಆಗಿದ್ದರೆ 145 ಕೋಟಿ ಜನಸಂಖ್ಯೆಯ ಚೀನದಲ್ಲಿ ಮಹಾಮಾರಿ ಯಾಕೆ ಹಬ್ಬಿಲ್ಲ? 145 ಕೋಟಿಯಲ್ಲಿ ಕೇವಲ 85 ಸಾವಿರ ಸೊಂಕಿತರು, ಕೇವಲ 5 ಸಾವಿರ ಸಾ%ವು? ಯಾಕೆ ದೇಶವ್ಯಾಪಿ ಹಬ್ಬಿಲ್ಲ? ಯಾಕೆ ಎರಡನೆಯ ಅಲೆಯಿಲ್ಲ. ಮನೆಯಲ್ಲಿ ಜನರನ್ನು ಕೂಡಿ ಹಾಕಿದ್ದು, ಮೊದಲೇ ಅಲ್ಲಿಯ ಜನಕ್ಕೆ ಲಸಿಕೆ ಕೊಟ್ಟಿದ್ದು ಪೂರ್ವ ನಿಯೋಜಿತ ಅನಿಸುವದಿಲ್ಲವೇ ಮಹಾಮಾರಿಯಾಗಿದ್ದರೆ ಹೊಸ ಕಾಯಿಲೆ ಆಗಿದ್ದರೆ ಅಲ್ಲಿಯೂ ಸೊಂಕೀತರ ಸಂಖ್ಯೆ ಜಾಸ್ತಿ ಇರಬೇಕಲ್ಲವೇ? ಇದು ಮಹಾಮಾರಿಯಲ್ಲ ಮಹಾ ಷ#ಡ್ಯಂ%ತ್ರ ಎನ್ನುವದು ಇದರಿಂದ ಸಾಬೀತಾಗುತ್ತದೆ.

✍️ Satish Munnur

Advertisement
Share this on...