ವಾಟ್ಸ್ಯಾಪ್ ನಲ್ಲಿ ಬಂದ ಮೆಸೇಜೊಂದನ್ನ ಫಾರ್ವರ್ಡ್ ಮಾಡಿದ್ದಕ್ಕೆ ಸಾ ವಿ ಗೀ ಡಾ ದ ವ್ಯಕ್ತಿ: ಆ ಮೆಸೇಜಿನಲ್ಲಿ ಇದ್ದದ್ದಾದರೂ ಏನು?

in Kannada News/News 543 views

ವಿಜಯವಾಡ​: ವಾಟ್ಸ್​ಆ್ಯಪ್​ನಲ್ಲಿ ಬಂದು ಸಂದೇಶವೊಂದನ್ನು ಫಾರ್ವಡ್​ ಮಾಡಿದ್ದೇ ವ್ಯಕ್ತಿಯೊಬ್ಬನ ದು#ರಂ-ತ ಸಾ-ವಿ-ಗೆ ಕಾರಣವಾಗಿದೆ. ಪೊ-ಲೀಸ್​ ತ#ನಿಖೆ-ಯ ಭ-ಯ-ದಿಂದಲೇ ತೆಲಂಗಾಣದ ನಾರಾಯಣ ಪೇಟೆಯ ನಿವಾಸಿ ಗುತ್ತಲ ಶ್ರೀನಿವಾಸ್​ (38) ಆಂಧ್ರ ಪ್ರದೇಶದ ಪೂರ್ವ ಗೋದಾವರಿಯ ಅಮಲಾಪುರಂನಲ್ಲಿ ದು-ರಂ-ತ ನಡೆದಿದೆ.

ಶುಕ್ರವಾರ (ಮೇ 14) ತೀವ್ರ ಅ#ನಾ&ರೋ-ಗ್ಯದಿಂದ ಶ್ರೀನಿವಾಸ್​ ಮೃ-ತ-ಪ-ಟ್ಟಿದ್ದು, ಮೃ-ತ-ನ ಪತ್ನಿ ಪದ್ಮಾ ಅವರು ತನ್ನ ಗಂಡನ ಸಾ-ವಿ-ಗೆ ಪೊ-ಲೀ-ಸರ ಕಿರು#ಕು-ಳವೇ ಕಾರಣ ಎಂದು ಸ್ಥಳೀಯ ಪೊ-ಲೀಸ್​ ಠಾ ಣೆ ಗೆ ದೂ-ರು ನೀಡಿದ್ದಾರೆ.

Advertisement

ಪೂರ್ವ ಗೋದಾವರಿಯ ಅಮಲಾಪುರದ ಅಕ್ವಾ ಕಂಪನಿಯಲ್ಲಿ ಶ್ರೀನಿವಾಸ್ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಶ್ರೀನಿವಾಸ್​ ಮೊಬೈಲ್​ಗೆ ವಾಟ್ಸ್​ಆ್ಯಪ್​ ಸಂದೇಶವೊಂದು ಬಂದಿತ್ತು. ಅದರಲ್ಲಿ ಕೋ-ಳಿ-ಗಳಲ್ಲೂ ಕೊರೋನಾ ಸೋಂ-ಕು ಕಂಡುಬಂದಿದೆ ಎಂಬ ಸಂದೇಶವಿತ್ತು. ಇದು ದು-ರು-ದ್ದೇ-ಶದ ಸಂದೇಶವಾಗಿದ್ದು, ಸ್ವಲ್ಪವೂ ಯೋಚಿಸದೇ ಶ್ರೀನಿವಾಸ್​ ಬೇರೆ ಗ್ರೂಪ್​ಗಳಿಗೆ ಅದನ್ನು ಫಾರ್ವರ್ಡ್​ ಮಾಡಿದ್ದರು. ​

ಇದಾದ ಬೆನ್ನಲ್ಲೇ ಹೈದರಾಬಾದ್​ ಪೊ-ಲೀ-ಸ-ರು ಶ್ರೀನಿವಾಸ್​ಗೆ ಕರೆ ಮಾಡಿ ವಾಟ್ಸ್​ಆ್ಯಪ್​ ಸಂದೇಶದ ಬಗ್ಗೆ ಪ್ರ-ಶ್ನಿ-ಸಿದ್ದರು. ಆದರೆ, ಆ ಬಗ್ಗೆ ನನಗೇನು ತಿಳಿದಿಲ್ಲ ಎಂದು ಉತ್ತರಿಸಿದ್ದರು. ಆದರೆ, ಪೊ-ಲೀ-ಸ-ರು ಮತ್ತೆ ಕರೆ ಮಾಡಬಹುದು, ತ-ನಿ-ಖೆ ಮಾಡಬಹುದು ಎಂಬ ಭ-ಯ-ದಿಂದ ಕು-ಸಿ#ದು-ಬಿ-ದ್ದಿ-ದ್ದ. ತಕ್ಷಣ ಆತನನ್ನು ಅಮಲಾಪುರದ ಕಿಮ್ಸ್​ ಆ-ಸ್ಪ-ತ್ರೆ-ಗೆ ದಾಖಲಿಸಲಾಗಿತ್ತು. ಆದರೆ, ಆ-ಸ್ಪ-ತ್ರೆ-ಗೆ ದಾಖಲಾದ ಒಂದೇ ಗಂಟೆಯಲ್ಲಿ ಶ್ರೀನಿವಾಸ್​ ಕೊ#ನೆ-ಯು-ಸಿರೆ-ಳೆ-ದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಶ್ರೀನಿವಾಸ್​ ಪತ್ನಿ ಪದ್ಮಾ, ಪೊ-ಲೀ-ಸ-ರು ಫೋನ್​ನಲ್ಲಿ ಬೆ-ದ-ರಿ-ಸಿ, ಇದು ದೊ-ಡ್ಡ ಕೇ-ಸ್​ ಆಗಲಿದೆ ಎಂದು ಬೆ-ದ-ರಿ-ಸಿ-ದರು. ಇದರಿಂದ ಹೆ-ದ-ರಿ ನನ್ನ ಪತಿ ಮೃ#ತ-ಪ-ಟ್ಟಿ-ದ್ದಾರೆ. ಸೈ-ಬರ್​ ಕ್ರೈ-ಮ್​ ಸಿಐ ರಾಜೇಶ್​, ಎಸ್​ಐ ರಂಜಿತ್​ ಕುಮಾರ್​ ಪತಿ ಮಾ-ನ-ಸಿಕ ಕಿ-ರು-ಕು-ಳ ನೀಡಿದರು ಎಂದು ಆ-ರೋ-ಪಿ-ಸಿದ್ದಾರೆ.

ಪತಿಯನ್ನು ಕ#ಳೆದು-ಕೊಂ-ಡಿರುವ ಪದ್ಮಾ ಇದೀಗ 9 ವರ್ಷದ ಮಗ ಮತ್ತು 7 ವರ್ಷದ ಮಗಳ ಜವಾಬ್ದಾರಿಯನ್ನು ಹೊ-ತ್ತು-ಕೊಳ್ಳಬೇಕಾಗಿದ್ದು, ಕುಟುಂಬದಲ್ಲಿ ಆ-ಕ್ರಂ-ದನ ಮ-ಡುಗ-ಟ್ಟಿದ್ದು ನೀರವ ಮೌನ ಆವರಿಸಿದೆ.

Advertisement
Share this on...