ನಿಮ್ಮ ಲಂಗ್ಸ್ (ಶ್ವಾಸಕೋಶಗಳು) ಹೇಗಿವೆ? ಸ್ಟ್ರಾಂಗಾ ಅಥವ ವೀಕಾ? ಈ ವಿಡಿಯೋ ನೋಡುತ್ತ ಕೆಲವೇ ಸೆಕೆಂಡುಗಳಲ್ಲಿ ಟೆಸ್ಟ್ ಮಾಡಿಕೊಳ್ಳಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 1,104 views

ನವದೆಹಲಿ: ನಿಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಪರೀಕ್ಷಿಸಲು ತ್ವರಿತ ಹಾಗೂ ಸುಲಭದ ಮಾರ್ಗ ಇಲ್ಲಿದೆ.

ಜೈಡಸ್ ಆಸ್ಪತ್ರೆಯು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ನೀವು ಸ್ಪಿನ್‌ಗಳ ಸಂಖ್ಯೆಯನ್ನು ಎಣಿಸುವಾಗ ನಿಮ್ಮ ಉಸಿರನ್ನು ಬಿಗಿಹಿಡಿದುಕೊಳ್ಳಬೇಕು ಹಾಗೂ ಕೆಂಪು ಬಾಲ್ ಸ್ಪಿನ್ ಆಗುವುದನ್ನು ನೋಡಿ, ನಿಮ್ಮ ಉಸಿರಾಟವನ್ನು ಎಷ್ಟು ಸಮಯದವರೆಗೆ ಹಿಡಿದಿಟ್ಟುಕೊಳ್ಳುತ್ತೀರೋ ನಿಮ್ಮ ಶ್ವಾಸಕೋಶದ ಆರೋಗ್ಯ ಅಷ್ಟು ಉತ್ತಮವಾಗಿದೆ ಎಂದರ್ಥ.

Advertisement

ಜೈಡಸ್ ಆಸ್ಪತ್ರೆಯಲ್ಲಿ ವರ್ಲ್ಡ್ ಕ್ಲಾಸ್ ಲಿವರ್ ಕೇರ್ ಫೆಸಿಲಿಟಿಯೂ ಕೂಡ ಇದೆ. ಕೊರೊನಾ ಸೋಂಕಿಗೆ ಒಳಗಾದವರಿಗೆ ಮೊದಲು ಕಾಡುವುದೇ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹೀಗಾಗಿ ಈ ವಿಡಿಯೋ ನಿಮಗೆ ಸಹಾಯಕವೆನಿಸಬಹುದು.

ಕೋವಿಡ್ 2ನೇ ಅಲೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಒಂದು ವಾರದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಸಾ-ವಿ-ನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಒಂದು ವಾರದಲ್ಲಿ 28 ಸಾವಿರ ಜನರು ಮೃ#ತ-ಪಟ್ಟಿ-ದ್ದಾರೆ.

ಭಾನುವಾರದ ತನಕ ದೇಶದಲ್ಲಿ 24 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಹೊಸ ಪ್ರಕರಣಗಳಲ್ಲಿ ಶೇ 16ರಷ್ಟು ಕಡಿಮೆಯಾಗಿದೆ. ಕಳೆದ ವಾರ ಹೊಸ ಪ್ರಕರಣಗಳ ಸಂಖ್ಯೆ 27.4 ಲಕ್ಷ ಆಗಿತ್ತು.

ಇದನ್ನು ವರ್ಷಕ್ಕೆ ಒಮ್ಮೆ ಸೇವಿಸಿದ್ರೆ, ನಿಮಗೆ ಯಾವ ಕೊರೋನ ಬರಲ್ಲ, ಶ್ವಾಸ ಕೋಶ ತೊಂದರೆ ಕೊಡಲ್ಲ! ವಿಡಿಯೋ ನೋಡಿ

ವಿಡಿಯೋ ಹಾಗು ಸುದ್ದಿ ಕೃಪೆ – ಫಸ್ಟ್ ನ್ಯೂಸ್ ಕನ್ನಡ. ನಿಮಗೆ ಗೊತ್ತಿರೋ ಹಾಗೆ ಎಲ್ಲೆಡೆ ಕರೋ-ನ ಜಾಸ್ತಿ ಆಗುತ್ತಿದ್ದು, ನಾವು ಪ್ರತಿ ನಿತ್ಯ ಇದನ್ನು ನ್ಯೂಸ್ ಮಾಧ್ಯಮಗಳಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತೇವೆ. ಕರ್ನಾಟಕದ ಹೆಮ್ಮೆಯ ಆಯುರ್ವೇದ ವೈದ್ಯರಾದ ಡಾ ಗಿರಿಧರ್ ಕಜೆ ಅವರು ಕ-ರೋನ ಬಗ್ಗೆ, ಅದರ ನಿಯಂತ್ರಣ ಬಗ್ಗೆ ಅದ್ಭುತವಾಗಿ ಮಾತಾಡಿದ್ದಾರೆ. ಕ-ರೋನ ಬರದಿದ್ದಂತೆ ಏನು ಮಾಡಬೇಕು, ಕ-ರೋನ ಬಂದರೆ ಏನು ಮಾಡಬೇಕು, ಇವೆಲ್ಲದರ ಬಗ್ಗೆ ಗಿರಿಧರ್ ಕಜೆ ಅವರು ಅದ್ಭುತವಾಗಿ ಮಾತಾಡಿದ್ದಾರೆ. ಅಷ್ಟಕ್ಕೂ ಗಿರಿಧರ್ ಕಜೆ ಅವರು ಹೇಳಿದ್ದೇನು ಗೊತ್ತಾ, ದ-ಯವಿಟ್ಟು ಈ ಕೆಳಗಿನ ವಿಡಿಯೋ ನೋಡಿ ನಿಮಗೆ ಇಷ್ಟ ವಾಗಿದ್ದಲ್ಲಿ ತಪ್ಪದೆ ಇದನ್ನು ಶೇರ್ ಮಾಡಿ (ವಿಡಿಯೋ ಕೃಪೆ – ಫಸ್ಟ್ ನ್ಯೂಸ್)

ಮುಂದಿನ ಹೆಲ್ತ್ ಟಿಪ್: ಡಯಾಬಿಟಿಸ್ ಅಥವಾ ಸಕ್ಕರೆ ಖಾಯಿಲೆ, ಈ ಆರೋಗ್ಯ ಸಮಸ್ಯೆ ಈಗ ನಾವು ಪ್ರತಿದಿನ ಕೇಳುವ ಒಂದು ಪದದಂತೆ ಆಗಿದೆ. ಪ್ರತಿಯೊಂದು ಮನೆಯಲ್ಲೂ ಈಗ ಸಕ್ಕರೆ ಖಾಯಿಲೆ ಇರುವ ಒಬ್ಬ ವ್ಯಕ್ತಿಯಾದರೂ ಇರುತ್ತಾರೆ. ಹಿಂದಿನ ದಿನಗಳಲ್ಲಿ ಸಕ್ಕರೆ ಖಾಯಿಲೆ ಎನ್ನುವುದು ವಯಸ್ಸಾದವರಿಗೆ ಮಾತ್ರ ಬರುತ್ತಿತ್ತು ಆದರೆ ಈಗ ಚಿಕ್ಕ ವಯಸ್ಸಿನವರಿಗೂ ಸಕ್ಕರೆ ಖಾಯಿಲೆ ಸಮಸ್ಯೆ ಇರುವುದನ್ನು ನೋಡಿರುತ್ತೇವೆ ಹಾಗೂ ಕೇಳಿರುತ್ತೇವೆ. ಸಾಮಾನ್ಯವಾಗಿ ಸಕ್ಕರೆ ಖಾಯಿಲೆ ಇರುವವರು ಹೆಚ್ಚಾಗಿ ಸಕ್ಕರೆಯನ್ನು ಸೇವಿಸಬಾರದು ಎನ್ನುತ್ತಾರೆ. ಹಾಗೆಂದು ಸಿಹಿಯನ್ನೇ ತಿನ್ನದೆ ಇರಲು ಸಾಧ್ಯವೇ. ಸಕ್ಕರೆ ಖಾಯಿಲೆ ಗುಣವಾಗದ ಸಮಸ್ಯೆ ಏನಲ್ಲ. ಮನೆಯಲ್ಲಿಯೇ ನಾವು ಕೆಲವೊಂದು ತರಕಾರಿಗಳನ್ನು ಸೇವಿಸುತ್ತಾ ಬಂದರೆ ದೇಹದ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಡಬಹುದು. ಹಾಗಿದ್ದರೆ ಯಾವ ತರಕಾರಿಗಳನ್ನು ಸೇವಿಸುವುದರಿಂದ ಈ ಉಪಯೋಗ ಸಿಗುತ್ತದೆ ಎಂದು ತಿಳಿಯಲು ಮುಂದೆ ಓದಿ…

ಮೊಟ್ಟೆಯ ಬಿಳಿ ಭಾಗ, ಇದರಲ್ಲಿ ಪ್ರೊಟೀನ್ ಅಂಶ ಹೆಚ್ಚಾಗಿ ಇರುವುದರಿಂದ ಮೊಟ್ಟೆಯ ಬಿಳಿ ಭಾಗವನ್ನು ಸೇವಿಸಿದರೆ ದೇಹಕ್ಕೆ ಪ್ರೊಟೀನ್ ಅಂಶ ಸಿಗುವುದರ ಜೊತೆಗೆ ಸಕ್ಕರೆ ಖಾಯಿಲೆಯ ಸಮಸ್ಯೆ ಕೂಡ ನಿಯಂತ್ರಣಕ್ಕೆ ಬರುತ್ತದೆ. ಸೌತೆಕಾಯಿ, ಇದನ್ನು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ಸೌತೆಕಾಯಿ ಎಲ್ಲರಿಗೂ ಹೇಳಿಮಾಡಿಸಿದ್ದು. ಸೌತೆಕಾಯಿಯನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹಕ್ಕೆ ನೀರಿನ ಅಂಶ ಹೆಚ್ಚಾಗಿ ಸಿಗುತ್ತದೆ. ಇದನ್ನು ಹೆಚ್ಚಾಗಿ ಸೇವಿಸುವುದರಿಂದ ಸಕ್ಕರೆ ಖಾಯಿಲೆ ಇರುವವರಿಗೆ ಬಹಳ ಸಹಾಯ ಆಗುತ್ತದೆ.

ಬೆಂಡೆಕಾಯಿ, ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಅಡುಗೆಗೆ ಬೆಂಡೆಕಾಯಿ ಉಪಯೋಗಿಸುತ್ತಾರೆ, ಬೆಂಡೆಕಾಯಿಯಲ್ಲಿ ಸಾಂಬಾರ್, ಪಲ್ಯ ಹಾಗೂ ಇನ್ನಿತರ ಅಡುಗೆಗಳನ್ನು ತಯಾರಿಸುತ್ತಾರೆ. ಬೆಂಡೆಕಾಯಿಯಲ್ಲಿರುವ ಅಂಶಗಳು ದೇಹದಲ್ಲಿ ಸಕ್ಕರೆ ಖಾಯಿಲೆ ವಿರುದ್ಧ ಹೋರಾಡುತ್ತವೆ ಹಾಗೂ ಸಕ್ಕರೆ ಖಾಯಿಲೆ ಇರುವ ವ್ಯಕ್ತಿಗಳಿಗೆ ಅದನ್ನು ನಿಯಂತ್ರಿಸುವಂತೆ ಸಹಾಯ ಮಾಡುತ್ತದೆ. ಹಾಗಾಗಿ ಸಕ್ಕರೆ ಖಾಯಿಲೆ ಇರುವವರು ಬೆಂಡೆಕಾಯಿ ಸೇವಿಸುವುದು ಒಳ್ಳೆಯದು.

ಟೊಮ್ಯಾಟೋ, ಈ ತರಕಾರಿ ಇಲ್ಲದೆ ನಮ್ಮ ದಿನನಿತ್ಯದ ಅಡುಗೆ ಕಷ್ಟಸಾಧ್ಯ. ಪ್ರತಿಯೊಂದು ರೆಸಿಪಿಗಳಿಗೂ ಟೊಮ್ಯಾಟೋ ಬಹಳ ಮುಖ್ಯವಾದುದು. ಟೊಮ್ಯಾಟೋ ನಲ್ಲಿ ಬಹಳಷ್ಟು ಪ್ರೊಟೀನ್ ಅಂಶಗಳು ಇರುವುದರಿಂದ ಇದು ಕೂಡ ಸಕ್ಕರೆ ಖಾಯಿಲೆಯನ್ನು ನಿಯಂತ್ರಣ ಮಾಡುವಲ್ಲಿ ಸಹಾಯ ಮಾಡುತ್ತದೆ. ಈ ಎಲ್ಲಾ ತರಕಾರಿಗಳನ್ನು ಸೇವಿಸುವುದರಿಂದ ಸಕ್ಕರೆ ಖಾಯಿಲೆಯನ್ನು ನಿಯಂತ್ರಣ ಮಾಡಬಹುದು. ಏನೇ ಇದ್ದರೂ, ವೈದ್ಯರ ಸಲಹೆ ಪಡೆದು ಮುಂದು ವರೆಯಿರಿ! ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

Advertisement
Share this on...