2004 ರ ಸುನಾಮಿಯಲ್ಲಿ ಎಲ್ಲವೂ ಕೊಚ್ಚಿಕೊಂಡು ಹೋಗಿತ್ತು ಆದರೆ ಈ ಮಂದಿರದಿಂದ ಸಮುದ್ರ ಮಾತ್ರ ಒಂದೂವರೆ ಕಿಮೀ ದೂರ ಸರಿದಿತ್ತು: ಏನಿದರ ಹಿಂದಿನ ರಹಸ್ಯ?

in Kannada News/News 189 views

 

2004ರಲ್ಲಿ ಸುನಾಮಿ ಆದಾಗ, ಇಡೀ ಬಂಗಾಳಕೊಲ್ಲಿ ಕರಾವಳಿ ತೀರ ಪ್ರದೇಶವೇ ಹಾನಿಯಾಗಿ, ಚ-ರ್ಚ್, ಮ-ಸೀ-ದಿ ಎಲ್ಲ ಮುಳುಗಡೆ ಆಗಿ ಭೂಭಾಗವೆಲ್ಲ ಮುಳುಗಡೆ ಆದ್ರು, ಇಲ್ಲಿ (ತಿರುಚಂದೂರ್ ದೇವಸ್ಥಾನ, ತಮಿಳುನಾಡಿನ ತೂತುಕುಡಿ ಜಿಲ್ಲೆ) ಮಾತ್ರ ಸಮುದ್ರ ಭೂಭಾಗದ ಕಡೆ ಬರದೆ ಸಮುದ್ರದಲ್ಲೇ ಹಿಂದೆ 1/2 km ಹೋಯ್ತು, ಈ ದೇವಸ್ಥಾನಕ್ಕಾಗಲಿ, ಊರಿಗಾಗಲಿ ಯಾವುದೇ ಹಾ-ನಿ, ಜೀ-ವ ಹಾ-ನಿ ಆಗಲಿಲ್ಲ, ಇಲ್ಲಿಂದವರಲ್ಲೇ ಸೇಫ್ ಆದ್ರು, ಇದೊಂದು ಪ-ವಾ-ಡ-ವೆ ಅನ್ನಬಹುದು.

Advertisement

ಪ-ವಾ-ಡ ಅನ್ನೋದಕ್ಕಿಂತ ನಮ್ಮ Ancient Builders (ಪ್ರಾಚೀನ ಶಿಲ್ಪಕಾರರು, ಆಗಿನ ಕಾಲದ ಇಂಜಿನಿಯರ್ ಗಳು) ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡೇ, ವೈಜ್ಞಾನಿಕವಾಗಿ ನಿರ್ಮಿಸಿದ್ದ ದೇವಾಲಯಗಳಿವು ಅನ್ನಬಹುದು. ಆಗಮ ಶಾಸ್ತ್ರದ ಆಧಾರದ ಮೇಲೆ ನಿರ್ಮಿಸಿದ ಮಂದಿರಗಳಿವು.‌.. ಈಗಿನವರು ಈಗ ನಿರ್ಮಿಸಿದ ಕಟ್ಟಡಗಳು ಈ ವೈಜ್ಞಾನಿಕತೆ, ಖಗೋಳ ಶಾಸ್ತ್ರ, ಸಮುದ್ರದ ಮೇಲೆ ಸೂರ್ಯ ಚಂದ್ರನ ಎಫೆಕ್ಟ್ ಹೇಗಿರುತ್ತೆ ಅನ್ನೋದನ್ನ ಅರ್ಥ ಮಾಡಿಕೊಳ್ಳಲೂ ಸಾಧ್ಯವಾಗದೆ ನಿರ್ಮಿಸಿದ್ದಾಗಿವೆ. Obviously ಸುನಾಮಿ ಅಥವ ಚಂಡಮಾರುತ ಬಂದರೂ ಉ-ರು-ಳಿಬೀಳುತ್ವೆ, ಮು-ಳು-ಗಿ ಹೋಗುತ್ತವೆ

ಒಂದೊಂದು ಪ್ರಾಚೀನ ಮಂದಿರಗಳೂ ನಮ್ಮ ದೇಶದ ವಿಶ್ವವಿದ್ಯಾಲಯಗಳಿದ್ದಂತೆ, ಅವುಗಳ ರಚನೆ, ಅಲ್ಲಿನ ಒಂದೊಂದು ಕೆತ್ತನೆಗಳನ್ನ ಅರ್ಥ ಮಾಡಿಕೊಂಡರೆ ಮುಂದಿನ ಸಾವಿರಾರು ವರ್ಷಗಳ ಕಾಲ ಕಳೆದರೂ ಭಾರತ ಅಡ್ವಾನ್ಸ್ಡ್ ಟೆಕ್ನಾಲಜಿ ಹೊಂದಿರೋ ಏಕೈಕ ದೇಶವಾಗಿ ಹೊರಹೊಮ್ಮುತ್ತೆ.

ಹೌದು ನಮ್ಮಲ್ಲಿ ಅಪಾರ ಜ್ಞಾನ ಸಂಪತ್ತು ಇದೆ, ಆದರೆ ಈಗ ಇದರ ಸದ್ಬಳಕೆ ಆಗ್ತಿಲ್ಲ…ಸದ್ಬಳಕೆ ಆಗೋದು ದೂರದ ಮಾತು, ಅದರ ಬಗ್ಗೆ ರಿಸರ್ಚ್ ಮಾಡೋಕೂ ಬಿಡ್ತಿಲ್ಲ, ಎಷ್ಟೋ ಕಡೆ ಬಾಗಿಲು ಹಾಕಿರ್ತಾರೆ, ಕೆಲ ಜಾಗಗಳನ್ನ ಸೀಲ್ ಮಾಡಿರ್ತಾರೆ… ನಮ್ಮ ಪೂರ್ವಜರು ಹೀಗೆ ವೈಜ್ಞಾನಿಕವಾಗಿ ಮಾಡಿರ್ತಾರೆ, ಅಡ್ವಾನ್ಸ್ಡ್ ಟೆಕ್ನಾಲಜಿ ಬಳಸಿರ್ತಾರೆ ಅಂತ ಹೇಳದ್ರೆ ಈಗಿನ ಇತಿಹಾಸಕಾರರು, ಪುರಾತತ್ವ ವಿಭಾಗದವರು ಸಾರಾಸಗಟಾಗಿ ತ-ಳ್ಳಿ-ಹಾಕ್ತಾರೆ.

Hammers (ಸುತ್ತಿಗೆ), chisels (ಉಳಿ) ನಿಂದ ಅದೂ sl’aves (ಗು-ಲಾ-ಮ-ರನ್ನ) ಗಳನ್ನ‌ ಬಳಸಿಕೊಂಡು ಕಟ್ಟಿದಾರೆ ಅಂತ ಸು-ಳ್ಳು ಹೇಳ್ತಾರೆ. Sl’aves ಗಳನ್ನ ಬಳಸಿಕೊಂಡು ಅಷ್ಟು ಬೃಹತ್, ಸುಂದರ ದೇವಾಲಯ, ಅವುಗಳ ಗೋಡೆಗಳ ಮೇಲಿನ ಅತ್ಯದ್ಭುತ ‌ಕೆತ್ತನೆಗಳನ್ನ ಮಾಡೋಕೆ ಸಾಧ್ಯವೇ ಇಲ್ಲ ಅನ್ನೋದು ಅವರ ತಲೇಲಿ ಬರೋದೇ ಇಲ್ಲ. ಬಂದ್ರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ.

ನಮ್ಮ ಇತಿಹಾಸದ ಬಗ್ಗೆ ನಮ್ಮವರೇ ಕಡೆಗಣನೆ ಮಾಡ್ತಿದಾರೆ… ಆದರೆ ಕಾಲ ಹೀಗೇ ಇರಲ್ಲ ಮುಂದೊಂದು ದಿನ ಇವೆಲ್ಲಾ ಬೆಳಕಿಗೆ ಬಂದೇ ಬರುತ್ತೆ.

ಅವರನ್ನ ಬಿಡಿ ನಮ್ಮ ಧಾ-ರ್ಮಿ-ಕ ಮುಖ್ಯಸ್ಥರು, ಮಠಾಧೀಶರು ಕೂಡ ಧರ್ಮದ ಬಗ್ಗೆ, ನಮ್ಮ ಆಚರಣೆ, ಪದ್ಧತಿ, ಸಂಸ್ಕೃತಿ,‌ ಪುರಾಣಗಳಲ್ಲಿ ಅಡಗಿರೋ ವಿಷಯಗಳನ್ನ ಜನರಿಗೆ ತಿಳಿಸೋ ಗೋಜಿಗೆ ಹೋಗ್ತಿಲ್ಲ.

ಬರೀ ಪೂಜೆ ಮಾಡಿ ಹುಂಡಿಗೆ ಹಣ ಹಾಕಿ ಹೋಗಿ ಅಂತಿದಾರೆ ಹೊರತು ಆ ಪೂಜೆಯಿಂದ ಏನುಪಯೋಗ? ಯಾಕ್ ಮಾಡಬೇಕು ಅನ್ನೋದನ್ನ ಮಾತ್ರ ಹೇಳಲ್ಲ

ಇದನ್ನೇ ದಾಳವಾಗಿ ಬಳಸ್ಗೊಂಡು ಅ-ನ್ಯಮ-ತೀಯ-ರು ನಮ್ಮ ಧ-ರ್ಮ-ದ ಬಗ್ಗೆ ಪ್ರಶ್ನೆ ಮಾಡೋದು, ಪುರಾಣ, ರಾಮಾಯಣ, ಮಹಾಭಾರತ ಸು-ಳ್ಳು ಅಂತ ಬೊ-ಗ-ಳೋ-ದು

ನಮ್ಮವರು ಸರಿಯಾಗಿದ್ರೆ ಯಾರ್ ಬಂದ್ರೂ ನಮ್ಮನ್ನ ನಮ್ಮ ನಂಬಿಕೆಯನ್ನ ಅಲ್ಲಾಡಿಸೋಕೆ ಆಗಲ್ಲ. ನೀವೇನಂತೀರ?

– Vinod Hindu Nationalist

Advertisement
Share this on...