ಕೊರೋನಾ ಹಾಗು ಬ್ಲ್ಯಾಕ್ ಫಂಗಸ್ ಗೆ ಮನೆಯಲ್ಲೇ ಇದೆ ಚಿಕಿತ್ಸೆ: ಡಾ. ರಾಜು ರವರ ಹೊಸ ವಿಡಿಯೋ ಆಯ್ತು ಸಖತ್ ವೈರಲ್

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 1,983 views

ಬೆಂಗಳೂರು: ಕೊರೊನಾ ಸೋಂ ಕು ಹಾಗೂ ಬ್ಲ್ಯಾಕ್ ಫಂಗಸ್ ನಿಂದ ರಕ್ಷಿಸಿಕೊಳ್ಳಲು ಆಸ್ಪತ್ರೆಗಳಿಗೆ ಅಲೆದಾಡುವ, ಸಿಕ್ಕ ಸಿಕ್ಕ ಔಷಧಿಗಳನ್ನು ನುಂಗುವ ಅಗತ್ಯವೇ ಇಲ್ಲ. ಸುರಕ್ಷಿತವಾದ ಹಾಗೂ ಪರಿಣಾಮಕಾರಿಯಾದ ಔಷಧ ನಿಮ್ಮ ಮನೆಗಳಲ್ಲೇ ಇದೆ ಎಂದು ಡಾ.‌ ರಾಜು ಮಹತ್ವದ ಸಲಹೆಯೊಂದನ್ನು ತಮ್ಮ ಹೊಸ ವಿಡಿಯೋದಲ್ಲಿ ನೀಡಿದ್ದಾರೆ.

Advertisement

ಹಲವು ಗಾ ಯ, ಸೋಂ ಕು ಗಳಿಗೆ ರಾಮಬಾಣ ಎಂದೇ ಹೇಳುವ ಕೊಬ್ಬರಿ ಎಣ್ಣೆ ಕೊರೊನಾ ವೈ ರ ಸ್ ವಿ ರು ದ್ಧ ಹೋ ರಾ‌ ಡ ಲು ಪರಿಣಾಮಕಾರಿ. ಕೊಬ್ಬರಿ ಎಣ್ಣೆ ಕೊರೊನಾ ಸೋಂ ಕು ಮಾತ್ರವಲ್ಲ ಬ್ಲ್ಯಾಕ್ ಫಂಗಸ್ ಹಾಗೂ ಹೆಚ್ಐವಿ ವಿ ರು‌ ದ್ಧ ಹೋರಾಡಲು ದಿವ್ಯೌಷಧ ಎಂದರೂ ತಪ್ಪಲ್ಲ. ಕೊಬ್ಬರಿ ಎಣ್ಣೆಯಲ್ಲಿ ಲಾರಿಕ್ ಆ ಸಿ ಡ್ ಎಂಬ ಫ್ಯಾಟಿ ಆಸಿಡ್ ಇದ್ದು ಇದು ವೈರಸ್ ಗಳನ್ನು ಕೊ ಲ್ಲು ವ ಶಕ್ತಿಯನ್ನು ಹೊಂದಿದೆ.

ಹಾಗಾದರೆ ಕೊಬ್ಬರಿ ಎಣ್ಣೆ ನಮ್ಮ ದೇಹದಲ್ಲಿ ವೈ ರ ಸ್ ಕೊ‌ ಲ್ಲು ವ ನಿಟ್ಟಿನಲ್ಲಿ ಯಾವ ರೀತಿ ಕೆಲಸ ಮಾಡುತ್ತೆ. ಕೊಬ್ಬರಿ ಎಣ್ಣೆಯನ್ನು ಹೇಗೆ ಉಪಯೋಗಿಸಬೇಕು ಎಂಬ ಬಗ್ಗೆ ವೈಜ್ಞಾನಿಕವಾಗಿ ವಿವರಣೆ ನೀಡಿದ್ದಾರೆ ಡಾ.ರಾಜು. ಕೊರೊನಾ ಸೋಂ ಕಿ ನಿಂದ ಸುಲಭವಾಗಿ ರಕ್ಷಿಸಿಕೊಳ್ಳಲು ಡಾ. ರಾಜು ಅವರ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

 ಮುಂದಿನ ಹೆಲ್ತ್ ಟಿಪ್: ನಿಮ್ಮ ರೋಗ ನಿರೋಧಕ ಶಕ್ತಿಯನ್ನ ಹೀಗೆ ಹೆಚ್ಚಿಸಿಕೊಳ್ಳಿ

ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುರ್ವೇದ ಪ್ರಮುಖ ಪಾತ್ರವಹಿಸುತ್ತದೆ. ಗಿಡ ಮೂಲಿಕೆಯ ಔಷಧಿಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ವ್ಯಕ್ತಿ ಆರೋಗ್ಯಕರವಾಗಿರುವಂತೆ ಮಾಡುತ್ತದೆ.

ಬಿಸಿ ಬಿಸಿಯಾದ ನೀರು ಕುಡಿಯಿರಿ. ದಿನಾ 30 ನಿಮಿಷ ಯೋಗಾಸನ, ಪ್ರಾಣಯಾಮ, ಧ್ಯಾನ ಮಾಡಿ. ಆಹಾರದಲ್ಲಿ ಅರಿಶಿಣ, ಜೀರಿಗೆ, ಕೊತ್ತಂಬರಿ ಬೀಜ ಮತ್ತು ಬೆಳ್ಳುಳ್ಳಿ ಬಳಸಿ.
ಹರ್ಬಲ್ ಟೀ ಕುಡಿಯಿರಿ, ಕಷಾಯ ಮಾಡಿ ಕುಡಿಯಿರಿ.
ನಿಂಬೆ ಪಾನೀಯ ಮಾಡಿ ಕುಡಿಯಿರಿ. ಮೂಗಿಗೆ ಎಳ್ಳೆಣ್ಣೆ ಅಥವಾ ತುಪ್ಪವನ್ನು ಬೆಳಗ್ಗೆ ಹಾಗೂ ಸಂಜೆ ಸವರಿ. ಆಯಿಲ್‌ ಪುಲ್ಲಿಂಗ್‌ ಅಂದ್ರೆ 1 ಚಮಚ ಎಣ್ಣೆ ಹಾಕಿ ಬಾಯಿ ಮುಕ್ಕಳಿಸಿ. ಇದರಿಂದ ಬಾಯಿಯಲ್ಲಿರುವ ಕೀಟಾಣುಗಳನ್ನು ಕೊ-ಲ್ಲ-ಬಹುದು. ಇದರಲ್ಲಿ ಒಂದು ಚಮಚ ಎಣ್ಣೆ ಬಾಯಿಗೆ ಹಾಕಿ ಬಾಯಿ ಮುಕ್ಕಳಿಸಬೇಕು, ಆದ್ರೆ ನುಂಗಬಾರದು. 2-3 ನಿಮಿಷ ಬಾಯಿ ಮುಕ್ಕಳಿಸಿ. ನಂತರ ಬಾಯಿಗೆ ನೀರು ಹಾಕಿ, ಬಾಯಿ ಮುಕ್ಕಳಿಸಿ. ಈ ರೀತಿ ದಿನದಲ್ಲಿ ಒಂದು ಬಾರಿ ಮಾಡಿ.

ಕುದಿಯುವ ನೀರಿಗೆ ಪುದೀನಾ ಎಲೆ ಅಥವಾ ಅಜ್ವೈನ್ ಹಾಕಿ ಹಬೆ ತೆಗೆದುಕೊಳ್ಳಿ, ಈ ರೀತಿ ದಿನದಲ್ಲಿ ಒಮ್ಮೆ ಮಾಡಿ. ಒಣಕೆಮ್ಮು, ಗಂಟಲು ಕೆರೆತ ಇದ್ರೆ ಲವಂಗ ಪುಡಿಯನ್ನು ಒಂದು ಚಮಚ ಜೇನಿನಲ್ಲಿ ಮಿಶ್ರ ಮಾಡಿ ದಿನದಲ್ಲಿ ಒಮ್ಮೆ ತೆಗೆದುಕೊಳ್ಳಿ.
ಕಷಾಯ ಮಾಡುವುದು ಹೇಗೆ? ಒಂದು ಲೀಟರ್ ನೀರಿಗೆ ಜೀರಿಗೆ, ಚಕ್ಕೆ, ಲವಂಗ, ಒಣ ಶುಂಠಿ, ಒಣ ದ್ರಾಕ್ಷಿ, ಬೆಲ್ಲ ಹಾಕಿ ಅದು ಅರ್ಧ ಲೀಟರ್ ಆಗುವಷ್ಟು ಕುದಿಸಿ, ಅದಕ್ಕೆ ಸ್ವಲ್ಪ ನೀಂಬೆ ರಸ ಸೇರಿಸಿ ಮನೆಯವರು ಒಂದೊಂದು ಲೋಟ ಕುಡಿಯರಿ.

Advertisement
Share this on...