ರೈಲು ಅಪಘಾತದಲ್ಲಿ 11 ವರ್ಷಗಳ ಹಿಂದೆ ತೀರಿಕೊಂಡಿದ್ದ ವ್ಯಕ್ತಿ ಈಗ ದಿಢೀರ್ ಪ್ರತ್ಯಕ್ಷ

in Kannada News/News 664 views

ಕೋಲ್ಕತಾ:

Advertisement
2010ರಲ್ಲಿ ನಡೆದ ಭೀ ಕ ರ ರೈಲು ಅ‍ ಪ ಘಾ ತ ದಲ್ಲಿ ಮೃ ತ ಪ ಟ್ಟಿ ದ್ದ ಎನ್ನಲಾದ ವ್ಯಕ್ತಿಯೊಬ್ಬ ದಿಢೀರ್‌ ಪ್ರತ್ಯಕ್ಷನಾಗಿ ಈಗ ಭಾರಿ ಕೋಲಾಹಲ ಸೃಷ್ಟಿಸಿದ್ದಾನೆ.

ಪಶ್ಚಿಮಬಂಗಾಳದಲ್ಲಿ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ ರೈಲು ಗೂಡ್ಸ್ ರೈಲು ಡಿ ಕ್ಕಿ ಹೊ ಡೆ ದು 148 ಮಂದಿ ಮೃ ತ ಪ ಟ್ಟಿ ದ್ದ ರು. ಆಗ ಈ ಪ್ರದೇಶ ಮಾವೋವಾದಿಗಳ ಹಿಡಿತಕ್ಕೆ ಒಳಪಟ್ಟಿತ್ತು. ಈ ವಿ ಧ್ವಂ ಸ ಕ ಕೃ ತ್ಯ ವನ್ನು ಮಾವೋವಾದಿಗಳು ನಡೆಸಿದ್ದಾರೆ ಎನ್ನಲಾಗಿದೆ.

ಮೃ ತ ಪ ಟ್ಟ ವರಲ್ಲಿ ಅಮೃತವನ್‌ ಚೌಧರಿ ಕೂಡ ಒಬ್ಬರು ಎನ್ನಲಾಗಿತ್ತು. ಎಲ್ಲರ ಡಿಎನ್‌ಎ ಪರೀಕ್ಷೆ ಮಾಡಿ ಕುಟುಂಬಸ್ಥರಿಗೆ ಶ ವ ಗಳನ್ನು ನೀಡಲಾಗಿತ್ತು. ಅದೇ ರೀತಿ, ಚೌಧರಿ ಅವರ ಮೃ ತ ದೇ ಹ ಎನ್ನಲಾದ ಶ ವ ದ ಡಿಎನ್‌ಎ ಪರೀಕ್ಷೆ ಮಾಡಿ ಅವರ ಕುಟುಂಬಸ್ಥರಿಗೆ ನೀಡಲಾಗಿತ್ತು. ಆ ವ್ಯಕ್ತಿಯ ಶ ವ ಸಂಸ್ಕಾರ ನಡೆದಿತ್ತು.

ಇದೀಗ ಘಟನೆ ನಡೆದು 11 ವರ್ಷಗಳ ಬಳಿಕ ಅಮೃತವನ್‌ ಚೌಧರಿ ಜೀ ವಂ ತ ಇರುವುದು ಪೊಲೀಸರಿಗೆ ತಿಳಿದಿದೆ. ಇದು ತಿಳಿಯುತ್ತಲೇ ಈ ವಿಷಯವನ್ನು ತ ನಿ ಖೆ ಗೆ ವಹಿಸಲಾಗಿದೆ. ಇದಕ್ಕೆ ಕಾರಣ ಎಂದರೆ, ಈ ವ್ಯಕ್ತಿ ಮೃ ತ ಪ ಟ್ಟಿ ದ್ದಾರೆ ಎಂದು ಕುಟುಂಬಕ್ಕೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡಲಾಗಿತ್ತು. ಮಾತ್ರವಲ್ಲದೇ 27 ವರ್ಷದವರಾಗಿದ್ದ ಅಮೃತವನ್‌ ಅವರ ತಂಗಿಗೆ ರೈಲ್ವೆಯಲ್ಲಿ ಉದ್ಯೋಗ ನೀಡಲಾಗಿದ್ದು, ಅವರು ಉನ್ನತ ಹುದ್ದೆಯಲ್ಲಿದ್ದಾರೆ.

ಡಿಎನ್‌ಎ ಪರೀಕ್ಷೆಯಲ್ಲಿ ಗೋಲ್‌ಮಾಲ್‌ ಆಗಿದ್ದು ಹೇಗೆ? ಈ ವ್ಯಕ್ತಿ 10 ವರ್ಷ ಎಲ್ಲಿದ್ದ? ಇದರ ಹಿಂದಿರುವ ಕೈ‌ ವಾ ಡ ಯಾರದ್ದು? ಆತನ ತಂಗಿ ಮತ್ತು ತಂದೆಗೆ ಈ ವಿಷಯ ಗೊತ್ತಿರಲಿಲ್ಲವೆ ಅಥವಾ ಮೋ ಸ ಮಾಡಲಾಗಿದೆಯೆ ಎಂಬಿತ್ಯಾದಿಯಾಗಿ ತ ನಿ ಖೆ ನಡೆಸಲಾಗುತ್ತಿದೆ.

ಮುಂದಿನ ಸುದ್ದಿ: ಮದುವೆ ಆದ ದಿನವೇ ವರನ ದು ರಂ ತ ಸಾ-ವು, ಅಷ್ಟಕ್ಕೂ ಮೊದಲ ರಾತ್ರಿ ನಡೆದದ್ದೇನು?

ಹೈದರಾಬಾದ್​: ಮದುವೆ ಮಾಡಿದ ಸಂಭ್ರಮದಲ್ಲಿ ವರ ಮತ್ತು ವಧುವಿನ ಕುಟುಂಬಸ್ಥರು ಸಂಭ್ರಮದಲ್ಲಿ ಮು ಳು ಗಿದ್ದರು. ಅತ್ತ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವೇ ನವವಿವಾಹಿತ ದು ರಂ ತ ಅಂ ತ್ಯ ಕಂಡಿದ್ದಾನೆ.

ಸೂರ್ಯ ಬಾಬು ಮೃ ತ ದು ದೈ ರ್ವಿ. ಇವನ ಮದುವೆ ಭಾನುವಾರ ಸಂಜೆ ನಡೆದಿತ್ತು. ಮದ್ವೆಯಾದ ಐದೇ ತಾಸಿಗೆ ಅಂದರೆ ಆ ದಿನದ ರಾತ್ರಿಯೇ ಮದುಮಗ ಮನೆಯ ಕೋಣೆಯಲ್ಲಿ ನೇ ಣು ಬಿ ಗಿ ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ಇದು ಆ ತ್ಮ ಹ ತ್ಯೆ ಯೋ, ಕೊ ಲೆ ಯೋ ಎಂಬುದು ತಿಳಿದು ಬಂದಿಲ್ಲ. ಮದುಮಗಳು ಮತ್ತು ಕುಟುಂಬಸ್ಥರ ಆ ಕ್ರಂ ದ ನ ಮುಗಿಲು ಮುಟ್ಟಿದೆ.

ಇಂತಹ ಘಟನೆ ಭಾನುವಾರ ಮಧ್ಯರಾತ್ರಿ ತೆಲಂಗಾಣದ ಜೋಗುಲಾಂಬ ಗಡ್ವಾಲಾ ಜಿಲ್ಲೆಯ ವದ್ದೇಪಳ್ಳಿಯಲ್ಲಿ ಸಂಭವಿಸಿದ್ದು, ಮದುಮಗ ಸ ತ್ತ ರಾತ್ರಿ ಮೃ ತ ನ ಕುಟುಂಬಸ್ಥರು ಮತ್ತು ವಧುವಿನ ಕಡೆಯವರ ನಡುವೆ ದೊಡ್ಡ ಗ ಲಾ ಟೆ ಯೂ ನಡೆದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊ ಲೀ ಸ ರು ಪರಿಶೀಲನೆ ನಡೆಸಿ ಪ್ರ ಕ ರ ಣ ದಾಖಲಿಸಿಕೊಂಡಿದ್ದಾರೆ. ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದು, ಸಾ ವಿ ನ ಬಗ್ಗೆ ತ ನಿಖೆ ಮುಂದುವರಿಸಿದ್ದಾರೆ.

Advertisement
Share this on...