ಚಂಡೀಗಢ: ಮದುವೆಯಾಗಿ ಗಂಡನ ಮನೆ ಸೇರಿದ್ದ ಮಗಳು ತವರಿಗೆ ಬಂದ ನಂತರ ಮಾಡಿದ ಕೆಲಸಕ್ಕೆ ಪೂರ್ತಿ ಕುಟುಂಬವೇ ಕಣ್ಣೀರು ಹಾಕುತ್ತಿರುವ ಘಟನೆ ಪಂಜಾಬ್ನ ಮುಕ್ತಸರ್ ಸಾಹಿಬ್ನ ಕಿಲಿಯನ್ವಾಲಿ ಗ್ರಾಮದಲ್ಲಿ ನಡೆದಿದೆ.
19 ವರ್ಷದವಳಾಗಿದ್ದ ಆ ಹೆಣ್ಣು ಮಗಳಿಗೆ ಮದುವೆ ಮಾಡಿ ಕೇವಲ 9 ದಿನಗಳು ಕಳೆದಿತ್ತು. ತವರಿನಲ್ಲಿ ಒಂದೆರೆಡು ದಿನ ಇದ್ದು ಹೋಗುವುದಕ್ಕಾಗಿ ಆಕೆ ತವರಿಗೆ ಬಂದಿದ್ದಳು. ಅದೊಂದು ದಿನ ಒಂದಿಷ್ಟು ಸಾಮಾನು ತರುವುದಿದೆ, ಅಂಗಡಿಗೆ ಹೋಗಿ ಬರ್ತೀನಿ ಎಂದು ಹೊರ ಹೋದವಳು ಮತ್ತೆ ಮನೆಗೆ ಬರಲೇ ಇಲ್ಲ. ಎಷ್ಟು ಹುಡುಕಿದರೂ ಸಿಗದ ಮಗಳು ಕೊನೆಗೆ ನೀರಿನ ಟ್ಯಾಂಕ್ನಲ್ಲಿ ಹೆ ಣ ವಾ ಗಿ ಬಿ ದ್ದಿ ರು ವ ವಿಚಾರ ಕೇಳಿ ಪೂರ್ತಿ ಕುಟುಂಬವೇ ಗೋಳಿಡಲು ಆರಂಭಿಸಿದೆ.
ಅಂದ ಹಾಗೆ ನವವಿವಾಹಿತೆ ಈ ಹಿಂದೆ ಆಕೆಯದ್ದೇ ಗ್ರಾಮದ ಬೇರೊಬ್ಬ ಯುವಕನನ್ನು ಪ್ರೀತಿಸಿದ್ದಳಂತೆ. ಆ ವಿಚಾರವನ್ನು ಮನೆಯಲ್ಲಿ ಹೇಳಬೇಕು ಎನ್ನುವಷ್ಟರಲ್ಲಿ ಕುಟುಂಬದವರು ಅವಳಿಗೆ ಗಂಡೊಂದನ್ನು ಗೊತ್ತು ಮಾಡಿ ಮದುವೆ ಮಾಡಿಬಿಟ್ಟಿದ್ದರು. ಪ್ರೀತಿಯನ್ನು ಮನೆಯವರ ಮುಂದೆ ಹೇಳಿಕೊಳ್ಳಲಾಗದ ಆಕೆ ಕೊರಗಲಾರಂಭಿಸಿದ್ದಳು. ತವರಿಗೆ ಬಂದಾಗ ತನ್ನ ಲವರ್ ಅನ್ನು ಮತ್ತೆ ಭೇಟಿ ಮಾಡಿದ್ದಾಳೆ. ಇಬ್ಬರೂ ಒಟ್ಟಿಗೆ ಬದುಕುವುದಕ್ಕಂತೂ ಸಾಧ್ಯವಿಲ್ಲ, ಹಾಗಾಗಿ ಇಬ್ಬರೂ ಒಟ್ಟಿಗೆ ಸಾ ಯೋ ಣ ಎಂದು ನಿರ್ಧಾರ ಮಾಡಿದ್ದಾರೆ. ಅದರಂತೆ ಇಬ್ಬರೂ ನೀರಿನ ಟ್ಯಾಂಕ್ಗೆ ಬಿ ದ್ದು ಪ್ರಾ ಣ ಬಿ ಟ್ಟಿ ದ್ದಾ ರೆ. ಸಾ ಯು ವುದಕ್ಕೂ ಮುನ್ನ ತಾನು ಮದುವೆಗೆ ತೊಟ್ಟಿದ್ದ ಬಳೆಯನ್ನು ಸಂಪೂರ್ಣವಾಗಿ ಪು ಡಿ ಪು ಡಿ ಮಾಡಿದ್ದಾಳೆ. ಈ ವಿಚಾರ ತಿಳಿದ ಕುಟುಂಬ, ಮಗಳಿಗಾದ ಅ ನ್ಯಾ ಯ ನೆನೆದು ಕಣ್ಣೀರು ಹಾಕುತ್ತಿದೆ. ಪೊ ಲೀ ಸ ರಿ ಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರುವ ಅವರು ಶ ವ ಗ ಳ ನ್ನು ಮ ರ ಣೋ ತ್ತ ರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಮದುವೆಯಾಗಿ ಕೇವಲ ಮೂರೇ ತಿಂಗಳಾಗಿದ್ದರೂ ಈ ಮಹಾಶಯ ಹೀಗೆ ಮಾಡೋದಾ?
ತಿರುವನಂತಪುರಂ: ಅ ಪ್ರಾ ಪ್ತೆ ಯನ್ನು ಲೈಂ ಗಿ ಕ ವಾಗಿ ಬಳಸಿಕೊಂಡು ಗ ರ್ಭಿ ಣಿ ಮಾಡಿದ ಆ ರೋ ಪ ದ ಮೇಲೆ 21 ವರ್ಷದ ಯುವಕನನ್ನು ಕೇರಳದ ಕಜಕ್ಕೂಟಮ್ ಪೊ ಲೀ ಸ ರು ಶುಕ್ರವಾರ ಬಂ ಧಿ ಸಿ ದ್ದಾರೆ.
ಚಾರಿಟಿ ಕೆಲಸದ ಮೇಲೆ ಇನ್ಸ್ಟಾಗ್ರಾಂ ಮೂಲಕ ಬಾಲಕಿಯನ್ನು ಆ ರೋ ಪಿ ಸಂಪರ್ಕಿಸಿದ್ದ. ಬಂ ಧಿ ತ ನನ್ನು ಅಖಿನೇಶ್ ಅಶೋಕ್ ಎಂದು ಗುರುತಿಸಲಾಗಿದೆ. ಈತ ಮುತ್ತಾಥರಾ ನಿವಾಸಿ.
ಆರೋಪಿ ಅಶೋಕ್ ಮೂರು ತಿಂಗಳ ಹಿಂದೆಯೇ ಬೇರೊಂದು ಮದುವೆ ಆಗಿದ್ದಾನೆ. ಆದರೆ, ಆನ್ಲೈನ್ ಮೂಲಕ ಮತ್ತೊಂದು ಯುವತಿಯ ಸಂಪರ್ಕವನ್ನು ಅಶೋಕ್ ಸಾಧಿಸಿದ್ದ ಎಂದು ಪೊ ಲೀ ಸ ರು ತಿಳಿಸಿದ್ದಾರೆ.
2020ರ ಸೆಪ್ಟೆಂಬರ್ನಿಂದ ಅನೇಕ ಬಾರಿ ಅ ಪ್ರಾ ಪ್ತೆ ಯನ್ನು ಆ ರೋ ಪಿ ತನ್ನ ಕಾ ಮ ತೃ ಷೆ ಗೆ ಬಳಸಿಕೊಂಡಿದ್ದಾನೆ. ಇದೀಗ ಆರು ತಿಂಗಳ ಗ ರ್ಭಿ ಣಿ ಆಗಿರುವ ಅ ಪ್ರಾ ಪ್ತೆ ಯನ್ನು ಆಶ್ರಯ ಮನೆಯಲ್ಲಿಟ್ಟು ನೋಡಿಕೊಳ್ಳಲಾಗುತ್ತಿದೆ.
ಅ ಪ್ರಾ ಪ್ತೆ ಯು ತನ್ನ ತಾಯಿ, ಮಲತಂದೆ ಮತ್ತು ಅಜ್ಜಿಯ ಜತೆ ವಾಸವಿದ್ದಳು. ಆಕೆಯ ತಾಯಿ ಕುಟುಂಬವನ್ನು ಬಿಟ್ಟು ಬೇರೋಬ್ಬನನ್ನು ಮದುವೆಯಾಗಿದ್ದಾರೆ. ಅಜ್ಜಿ ಮನೆಯಲ್ಲಿ ಇರುವಾಗ ಆಕೆ ಮೇ ಲೆ ಲೈಂ ಗಿ ಕ ದೌ ರ್ಜ ನ್ಯ ನಡೆದಿದೆ ಎನ್ನಲಾಗಿದೆ.