Alankrita sahai: ಅಲಂಕೃತ ಸಹೈ ಪಂಜಾಬಿ ಸಿನಿಮಾದಲ್ಲಿ ನಟಿಸಲು ಇಷ್ಟಪಟ್ಟಿದ್ದರು. ತಮ್ಮ ಮೊದಲ ಪಂಜಾಬಿ ಸಿನಿಮಾ ‘ಫಫಾದ್ ಜಿ’ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದರು.
‘ನಮಸ್ತೆ ಇಂಗ್ಲೆಂಡ್’ ಸಿನಿಮಾದಲ್ಲಿ ನಟಿಸಿದ ನಟಿ ಅಲಂಕೃತ ಸಹೈ ಅಘಾತಕಾರಿ ಹೇಳಿಕೊಂದನ್ನು ನೀಡಿದ್ದಾರೆ. ಇತ್ತೀಚೆಗೆ ನಟಿ ಪಂಜಾಬಿ ಸಿನಿಮಾದ ಚಿತ್ರೀಕರಣ ವೇಳೆ ತನಗಾದ ಕೆ ಟ್ಟ ಅನುಭವವನ್ನು ಬಹಿರಂಗ ಪಡಿಸಿದ್ದರು. ಅಲಂಕೃತ ಸಹೈ ಹೇಳುವಂತೆ ನಿರ್ಮಾಪಕ ತನ್ನೊಂದಿಗೆ ಕೆ ಟ್ಟ ದಾಗಿ ವ ರ್ತಿ ಸಿದ್ದನು. ಅ ಸ ಭ್ಯ ವರ್ತನೆ ತೋರಿಸಿದ್ದನು ಈ ಕಾರಣಕ್ಕಾಗಿ ಸಿನಿಮಾದಿಂದ ಹೊರಬಂದಿದ್ದೇನೆ ಎಂದು ಹೇಳಿದ್ದಾರೆ.
ಅಲಂಕೃತ ಸಹೈ ಪಂಜಾಬಿ ಸಿನಿಮಾದಲ್ಲಿ ನಟಿಸಲು ಇಷ್ಟಪಟ್ಟಿದ್ದರು. ತಮ್ಮ ಮೊದಲ ಪಂಜಾಬಿ ಸಿನಿಮಾ ‘ಫಫಾದ್ ಜಿ’ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈ ವೇಳೆ ಕೆಲವು ಅನುಭವಗಳು ಆಯಿತು. ನಿರ್ಮಾಪಕ ಅ ಸ ಭ್ಯ ವರ್ತನೆ ತೋರಿಸಿದ್ದಾನೆ. ಹಾಗಾಗಿ ಸಿನಿಮಾದಿಂದ ಹೊರಬಂದೆ ಎಂದಿದ್ದಾರೆ.
ಮಾಧ್ಯಮಗಳ ಜತೆಗೆ ಮಾತನಾಡಿದ ನಟಿ ಅಲಂಕೃತ ಸಹೈ, ನಾನು ಹಲವಾರು ನಿರ್ಮಾಪಕರ ಜತೆಗೆ ಮತ್ತು ಜನರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಇಂತಹ ಅನುಭವ ಆಗಿಲ್ಲ. ಯಾರು ಕೂಡ ಗ ಡಿ ಯನ್ನು ದಾಟಬಾರದು. ನಾನು ಸ್ವಾಭಿಮಾನಿ, ನನಗೆ ನನ್ನ ಮೇಲೆ ಗೌರವವಿದೆ ಮತ್ತು ನನ್ನನ್ನು ನಾನು ರಕ್ಷಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ನಂತರ ಮಾತು ಮುಂದುವರಿಸಿದ ಅವರು, ನಿರ್ಮಾಪಕ ನನಗೆ ಕಿ ರು ಕು ಳ ನೀಡಿದ್ದಾನೆ. ಅವರು ನನ್ನ ಜೀವನವನ್ನು ಶೋ ಚ ನೀ ಯ ಗೊಳಿಸಿದರು. ಇದರಿಂದ ನಿರ್ಮಾಪಕನು ಒಂದು ಪಾಠ ಕಲಿಯುತ್ತಾನೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಅಲಂಕೃತ ಸಹೈ ಅವರು 2018ರಲ್ಲಿ ವಿಕ್ಕಿ ಕೌಶಲ್ ಜತೆಗೆ ’ಲವ್ ಪರ್ ಸ್ಕ್ವಾರ್ ಫೂಟ್‘ನಲ್ಲಿ ನಟಿಸಿದ್ದರು. ಆ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಅದಾದ ಬಳಿಕ ‘ನಮಸ್ತೆ ಇಂಗ್ಲೆಂಡ್’ ಸಿನಿಮಾದಲ್ಲಿ ಮಿಂಚಿದ್ದರು. ಇದೀಗ ಪಂಜಜಾಬಿ ಸಿನಿಮಾದಲ್ಲಿ ನಟಿಸುವ ವೇಳೆ ನಿರ್ಮಾಪಕ ವರ್ತನೆಯಿಂದಾಗಿ ‘ಫಫಾದ್ ಜಿ’ ಸಿನಿಮಾದಿಂದ ಹೊರಬಂದಿದ್ದಾರೆ.
ಇದನ್ನೂ ಓದಿ: “ನನ್ನ ಜೊತೆ ಮ ಲ ಗಿ ದರೆ ನೀನೇನ್ ಕೇಳದ್ರೂ ಕೊಡ್ತೀನಿ” ಖ್ಯಾತ ನಟಿಗೆ ಸೆ#ಕ್ಸ್ ಆಫರ್ ಕೊಟ್ಟ ಪ್ರೊಫೆಸರ್
ಚೆನ್ನೈ: ಇಂದು ಪ್ರತಿಯೊಬ್ಬರಿಗೂ ಸಹ ಸಾಮಾಜಿಕ ಜಾಲತಾಣ ಪ್ರವೇಶ ಮುಕ್ತವಾಗಿದೆ. ಹೀಗಾಗಿ ಸಣ್ಣ ತಪ್ಪು ಮಾಡಿದರೂ ಸೆಲೆಬ್ರಿಟಿಗಳು ಟ್ರೋಲ್ ಆಗುವುದು ಸಾಮಾನ್ಯವಾಗಿದೆ. ಅಲ್ಲದೆ, ಕೆಲವೊಮ್ಮೆ ನೆಟ್ಟಿಗರಿಂದ ಮುಜುಗರ ಸಹ ಅನುಭವಿಸುತ್ತಾರೆ. ಇಂಥಹ ಸನ್ನಿವೇಶಗಳನ್ನು ಸೆಲೆಬ್ರಿಟಿಗಳು ಹಂಚಿಕೊಳ್ಳುವುದು ಸಹ ಇದೇ ಜಾಲತಾಣ ವೇದಿಕೆಯಲ್ಲೆ.
ತಮಿಳು ನಟಿ ಸೌಂದರ್ಯ ನಂದಕುಮಾರ್ ಅವರು ಪ್ರಾಧ್ಯಾಪಕರೊಬ್ಬರಿಂದ ಕಿ ರು ಕು ಳ ಅನುಭವಿಸಿದ್ದಾರೆ. ತಾನೊಬ್ಬ ಲೆಕ್ಚರರ್ ಎಂದು ಇನ್ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಕೆ ಟ್ಟ ದಾಗಿ ಮಾತನಾಡುವ ಮೂಲಕ ನಟಿಗೆ ಕಿರುಕುಳ ನೀಡಿದ್ದಾರೆ.
ನೀನು ನನ್ನೊಂದಿಗೆ ಮಲಗುವೆಯಾ? ಮಲಗುವುದಾದರೆ ನೀನು ಏನು ಕೇಳಿದರೂ ಕೊಡುತ್ತೇನೆ. ನೀನು ನನ್ನೊಂದಿಗೆ ಮಲಗಬೇಕು ಎಂದು ಲೆಕ್ಚರರ್ ಮೆಸೇಜ್ ಮಾಡಿರುವುದಾಗಿ ನಟಿ ಸೌಂದರ್ಯ ತಿಳಿಸಿದ್ದಾರೆ. ಅಂತಹ ಸಂದರ್ಭದಲ್ಲಿ ನನಗೆ ಏನು ಪ್ರತಿಕ್ರಿಯೆ ನೀಡಬೇಕೆಂದು ತಿಳಿಯಲಿಲ್ಲ ಎಂದಿದ್ದಾರೆ,
ಆದಾಗ್ಯೂ ಕೊನೆಯಲ್ಲಿ ಆತನ ನಡೆಯನ್ನು ಖಂ ಡಿ ಸಿ ರುವ ನಟಿ ಸೌಂದರ್ಯ ಪೊ ಲೀ ಸ ರು ಇಂತವರ ವಿ ರು ದ್ಧ ದೂರು ದಾಖಲಿಸಿಕೊಳ್ಳಬೇಕು. ಸಮಾಜದಲ್ಲಿ ಗೌರವಾನ್ವಿತ ವೃತ್ತಿಯಲ್ಲಿರುವವರನ್ನು ಪೊ ಲೀ ಸ ರು ಬಿಡಬಾರದು ಎಂದು ಒತ್ತಾಯಿಸಿದ್ದಾರೆ.
ಉಪನ್ಯಾಸಕರು ತಾವು ಕೆಲಸ ಮಾಡುವ ಕಾಲೇಜಿನಲ್ಲಿಯೂ ಇದನ್ನೇ ಹೇಳುತ್ತಾರೆಂದು ತಿಳಿದಾಗ ಸೌಂದರ್ಯ ನಂದಕುಮಾರ್ ಶಾಕ್ ಆಗಿದೆ. ಜವಬ್ದಾರಿಯುತ ವೃತ್ತಿಯಲ್ಲಿರುವ ವ್ಯಕ್ತಿ ಮಹಿಳೆಯರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯೇ? ಎಂದು ಪ್ರಶ್ನಿಸಿರುವ ಸೌಂದರ್ಯ, ಆತ ಮಾಡಿರುವುದು ದೊಡ್ಡ ತಪ್ಪು ಎಂದಿದ್ದಾರೆ. ಅನೇಕ ಸಿನಿಮಾ ಮತ್ತು ಟಿವಿ ಸೀರಿಯಲ್ಗಳಲ್ಲಿ ಸೌಂದರ್ಯ ನಟಿಸಿದ್ದಾರೆ.