ಮೈಸೂರು: ಹೋಟೆಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹ-ಲ್ಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಸಿಬ್ಬಂದಿಯೇ ಸ್ಪಷ್ಟನೆ ನೀಡಿದ್ದು, ದರ್ಶನ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ ಎಂದು ಹೇಳಿದ್ದಾರೆ.
ದರ್ಶನ್ ರಿಂದ ಹ-ಲ್ಲೆ-ಗೊಳಗಾಗಿದ್ದಾರೆ ಎನ್ನಲಾದ ಮೈಸೂರಿನ ಸಂದೇಶ್ ಹೋಟೇಲ್ ಸಿಬ್ಬಂದಿ ಗಂಗಾಧರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಆ ದಿನ ದರ್ಶನ್ ರ‌್ಯಾಶ್ ಆಗಿ ಮಾತನಾಡಿದ್ದರು ಹೊರತು ಹ-ಲ್ಲೆ ನಡೆಸಿಲ್ಲ. ಊಟ ನೀಡಲು ಸ್ವಲ್ಪ ತಡವಾಗಿತ್ತು. ಅದಕ್ಕೆ ಕೋಪದಿಂದ ಮಾತನಾಡಿದ್ದಾರೆ ಅಷ್ಟೇ ಯಾವುದೇ ಹ-ಲ್ಲೆ ನಡೆಸಿಲ್ಲ ಎಂದರು.
ನನ್ನ ಕಣ್ಣಿಗೂ ಯಾವುದೇ ಗಾ-ಯ-ಗಳಾಗಿಲ್ಲ, ದೃಷ್ಟಿಯೂ ಸರಿಯಾಗಿದೆ. ಇನ್ನು ನಾನು ದ ಲಿ ತ ಸಮುದಾಯದವನಲ್ಲ, ಬ್ರಾ ಹ್ಮ ಣ ಸಮುದಾಯದವನು. ಇಂದ್ರಜಿತ್ ಲಂಕೇಶ್ ಮಾಡಿರುವ ಆ ರೋ ಪ ಗಳು ಸು-ಳ್ಳು ಎಂದು ಹೇಳಿದ್ದಾರೆ.
ಘಟನೆ ಬಳಿಕ ಯಾರು ಪೊರಕೆ ತಂದರು ಎಂಬುದು ನನಗೆ ಗೊತ್ತಿಲ್ಲ. ಹೋಟೆಲ್ ಬಳಿ ಕಸ ಗುಡಿಸುವವರು ಪೊರಕೆ ತಂದಿರಬಹುದು ಅದನ್ನು ಇಂದ್ರಜಿತ್ ಅವರು ತಪ್ಪಾಗಿ ತಿಳಿದುಕೊಂಡು ಹೇಳಿರಬಹುದು. ನನಗೆ ಯಾವುದೇ ಕುಟುಂಬ ಇಲ್ಲ. ನಾನು ಬ್ಯಾಚುಲರ್. ನನಗೆ ಮದುವೆಯೇ ಆಗಿಲ್ಲ. ಇಂದ್ರಜಿತ್ ಲಂಕೇಶ್ ಮಾಡುತ್ತಿರುವ ಆ ರೋ ಪ ಗಳೆಲ್ಲ ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದ್ದಾರೆ.
ಹ-ಲ್ಲೆ ಮಾಡಿದ್ದರೆ ಸಾಬೀತುಪಡಿಸಲಿ ಎಂದ ದರ್ಶನ್
ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿ ರು ದ್ಧ ಕಿ ಡಿ ಕಾ ರಿ ರುವ ಚಾಲೇಂಜಿಂಗ್ ಸ್ಟಾರ್ ದರ್ಶನ್, ಹ-ಲ್ಲೆ ಪ್ರಕರಣವನ್ನು ಮೊದಲು ಸಾಬೀತು ಪಡಿಸಲಿ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ಹೋಟೆಲ್ ನಲ್ಲಿ ಸಪ್ಲೈಯರ್ ಮೇಲೆ ಹ-ಲ್ಲೆ ಆ ರೋ ಪ ಕ್ಕೆ ಪ್ರತಿಕ್ರಿಯಿಸಿ, ಊಟಕೊಡಲು ತಡವಾಗಿದ್ದಕ್ಕೆ ಪ್ರಶ್ನಿಸಿದ್ದೆ ಹೊರತು ಹ-ಲ್ಲೆ ನಡೆಸಿಲ್ಲ. ಇಂದ್ರಜಿತ್ ಮಾಡುತ್ತಿರುವುದು ಆ ರೋ ಪ ಅಷ್ಟೇ. ಆ ರೋ ಪ ಸಾಬೀತುಪಡಿಸಲಿ ಎಂದರು.
ಮಾತೆತ್ತಿದರೆ ಸೆಲೆಬ್ರಿಟಿಗಳು ಎಂದು ಹೇಳುತ್ತಾರೆ. ಸೆಲೆಬ್ರಿಟಿ ಎನ್ನುವುದನ್ನು ಪಕ್ಕಕ್ಕಿಡಿ. ನಾನೊಬ್ಬ ಹ್ಯೂಮನ್ ಬಿಯಿಂಗ್. ನೀವು ರಫ್ ಆಗಿ ಮಾತಾಡಿದರೆ ನಾನೂ ರಫ್ ಆಗಿ ಮಾತಾಡುತ್ತೇನೆ. ಇನ್ನು ಸೆಲೆಬ್ರಿಟಿ ಎನ್ನುವುದನ್ನು ಇಟ್ಟುಕೊಂಡು ನಾನು ಮಾತನಾಡುವುದಾದರೆ ಈಗಲೂ ಮೇಕಪ್ ಹಾಕಿ ನಾಟಕ ಮಾಡಿಕೊಂಡು ಇರಬೇಕಾಗುತ್ತೆ. ಇಂದ್ರಜಿತ್ ಹೇಳಿಕೆಗಳು ಆ ರೋ ಪ ಮಾತ್ರ. ಹ ಲ್ಲೆ ಮಾಡಿದ್ದರೆ ಸಾಬೀತುಪಡಿಸಲಿ ಎಂದು ಆ ಕ್ರೋ ಶ ವ್ಯಕ್ತಪಡಿಸಿದರು.
ಇನ್ನು 25 ಕೋಟಿ ವಂ ಚ ನೆ ಯತ್ನ ಪ್ರಕರಣ ವಿಚಾರದಲ್ಲಿ ಅರುಣಾ ಕುಮಾರಿ ಜೂನ್ 16ರಂದು ಬಂದಿದ್ದರು. ಅಂದೇ ಅವರಿಗೆ ಹೇಳಿ ಕಳುಹಿಸಿದ್ದೆ. ಇದರಲ್ಲಿ ನಿಮ್ಮದೇನೂ ತಪ್ಪಿಲ್ಲ ಎಂದು. ಪ್ರಕರಣದ ಬಗ್ಗೆ ಎಫ್ ಐ ಆರ್ ದಾಖಲಾಗಿದೆ. ತನಿಖೆ ನಡೆಯುತ್ತಿದೆ. ತನಿಖೆಗೆ ಪೊಲೀಸರಿಗೂ ಸ್ವಲ್ಪ ಸಮಯ ನೀಡಬೇಕು. ಹಾಗಾಗಿ ನಾವೂ ಕಾಯುತ್ತಿದ್ದೇವೆ ಹೊರತು ಪ್ರ ಕ ರ ಣ ಮುಚ್ಚಿ ಹಾಕುತ್ತಿಲ್ಲ. ಇಂದ್ರಜಿತ್ ದೊಡ್ದ ಇನ್ವೆಸ್ಟಿಗೇಟರ್. ಅವರಿಗೆ ದೊಡ್ಡ ದೊಡ್ಡ ಕಾಂಟ್ಯಾಕ್ಟ್ ಇದೆ ಹಾಗಾಗಿ ಅದೇನು ಇನೆಸ್ಟಿಗೇಟ್ ಮಾಡುತ್ತಾರೆ ಮಾಡಿಕೊಳ್ಳಲಿ. ನಾಳೆ ಈ ಪ್ರಕರಣದ ಬಗ್ಗೆ ಹೆಳಿಕೆ ಕೊಡಲು ಇನ್ನಷ್ಟು ಜನ ಸೇರಿಕೊಳ್ಳಬಹುದು. ಯಾರು ಯಾರು ಬರ್ತಾರೆ ಬರಲಿ. ಆದರೆ ಊಹಾಪೋಹಗಳನ್ನು ನಂಬುವ ಅಗತ್ಯವಿಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದರು.