ಬಾಂಗ್ಲಾದೇಶದ ಕ-ಟ್ಟ-ರ-ಪಂ-ಥೀ-ಯ ಇ-ಸ್ಲಾಮಿ-ಕ್ ಬೋಧಕ ರಫಿಕುಲ್ ಇ-ಸ್ಲಾಂ ಮದಾನಿಯನ್ನು ಇತ್ತೀಚೆಗೆ ರ‌್ಯಾಪಿಡ್ ಆಕ್ಷನ್ ಬೆಟಾಲಿಯನ್ (RAB) ಬಂ-ಧಿ-ಸಿ-ತ್ತು. ಇ-ಸ್ಲಾಂ ಹೆಸರಿನಲ್ಲಿ ಜನರನ್ನ ಪ್ರ-ಚೋ-ದಿ-ಸು-ವ ಮದನಿಯ ಮೊಬೈಲ್‌ನಲ್ಲಿ ಅಡಲ್ಟ್ ಕಂಟೆಂಟ್ ಸಿಕ್ಕಿವೆ. ಈ ಬಗ್ಗೆ ಮಾಹಿತಿ ನೀಡಿದ RAB ಈತನನ್ನ ‘ಫ್ರಾಡ್’ ಬೋಧಕ ಎಂದು ಹೇಳಿದೆ.
ಮಾರ್ಚ್ 12 ರಂದು ಜನ್ನತ್ ಟಿವಿ 24 ಗೆ ಅಪ್‌ಲೋಡ್ ಮಾಡಿದ ವಿಡಿಯೋಕ್ಕಾಗಿ ಆತನನ್ನು ಬಂ-ಧಿ-ಸ-ಲಾಗಿತ್ತು. ಇದರಲ್ಲಿ, ಅಲ್ಲಾಹನ ನಿಯಮಗಳನ್ನು ಅನುಸರಿಸುವ ಹೆಸರಿನಲ್ಲಿ ಸಂವಿಧಾನ ಮತ್ತು ಕಾನೂನನ್ನು ಅ-ವ-ಹೇ-ಳ-ನ ಮಾಡುತ್ತ ಅದನ್ನ ಪಾಲಿಸಬೇಡಿ ಎಂದು ಈತ ತನ್ನ ಅನುಯಾಯಿಗಳಿಗೆ ಹೇಳುತ್ತಿದ್ದನು.
ಆತ ಮುಂದೆ ಮಾತನಾಡುತ್ತ, “ಇದಕ್ಕಾಗಿ ನೀವು ನನ್ನನ್ನು ಕೊಲ್ಲಬಹುದು, ನನ್ನನ್ನು ಸೆ-ರೆ-ಹಿ-ಡಿ-ಯಬಹುದು ಅಥವಾ ಅದಕ್ಕಾಗಿ ನನ್ನನ್ನು ಗ-ಲ್ಲಿ-ಗೇ-ರಿ-ಸ-ಲೂಬಹುದು. ನೀವು (ಪ್ರಧಾನಿ ಮತ್ತು ರಾಷ್ಟ್ರಪತಿಯನ್ನು ಉಲ್ಲೇಖಿಸಿ) ನಿಮ್ಮ ಕಾನೂನು ಅಥವಾ ಸಂವಿಧಾನವು ಏನು ಹೇಳುತ್ತೋ ಅದನ್ನು ಮಾಡಿ ಮತ್ತು ನನ್ನ ಅ-ಲ್ಲಾ-ಹ-ನು ಹೇಳುವದನ್ನೇ ನಾನು ಮಾಡುತ್ತೇನೆ. ಅ-ಲ್ಲಾ-ಹ್ ಮತ್ತು ಇ-ಸ್ಲಾಂ ಗೌರವಿಸಿದಾಗ ಮಾತ್ರ ನಾನು ರಾಷ್ಟ್ರಪತಿಯನ್ನು ಗೌರವಿಸುತ್ತೇನೆ” ಎಂದಿದ್ದನು.
ಈ ತಥಾಕಥಿತ ಇ-ಸ್ಲಾಮಿ-ಕ್ ಬೋಧಕನು ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಾರ್ಟಿಗೆ ಬೆ-ದ-ರಿ-ಕೆ ಹಾಕುತ್ತಾ, “ನೀವು ನಮ್ಮ ಮೇಲೆ ಕ-ಲ್ಲು ಎ-ಸೆ-ದ-ರೆ, ಇಟ್ಟಿಗೆಗಳನ್ನು ನಿಮ್ಮ ಮೇಲೆ ಎ-ಸೆ-ಯ-ಲಾಗುತ್ತದೆ ಅನ್ನೋದನ್ನ ಅರಿತುಕೊಳ್ಳಿ. ನೀವು ಇದರಿಂದ ಪಾಠ ಕಲಿಯದಿದ್ದರೆ, ನೀವು ಅ-ಪಾ-ಯ-ಕಾ-ರಿ ಪರಿಸ್ಥಿತಿಯನ್ನ ಎದುರಿಸುತ್ತೀರ. ನಾವು ನಿಮಗೆ ವಿ-ರೋ-ಧಿ-ಯಲ್ಲ. ನಮ್ಮ ಫೋಲ್ಡ್‌ಗೆ ಹಿಂತಿರುಗಿ” ಎಂದಿದ್ದಾನೆ.
ವಿಡಿಯೋನಲ್ಲಿ ಆತ ಮಾತನಾಡುತ್ತ, “ಅ-ಲ್ಲಾ-ಹ-ನ ಭೂಮಿಯಲ್ಲಿ ಸರ್ಕಾರಿ ಆಡಳಿತಾತ್ಮಕ ಆದೇಶಗಳಿಲ್ಲ. ಅದಕ್ಕಾಗಿಯೇ ನಾನು ಯಾವುದೇ ಆದೇಶವನ್ನು ಅನುಸರಿಸುವುದಿಲ್ಲ. ಅವರು ಇ-ಸ್ಲಾಂ ಧ-ರ್ಮ-ದ ವಿ-ರು-ದ್ಧ ಹೋದರೆ ನನ್ನ ಡಿಕ್ಷನರಿ ಅಥವಾ ಸಂವಿಧಾನವು ಯಾವುದೇ ಪ್ರಧಾನಿ, ರಾಷ್ಟ್ರಪತಿ ಅಥವಾ ಸಂಸದರಿಗೆ ಮಾನ್ಯತೆ ನೀಡುವುದಿಲ್ಲ. ಆಗ ನೀವು ಏನು ಮಾಡುತ್ತೀರಿ?” ಎನ್ನುತ್ತಿದ್ದಾನೆ.
ಇದಷ್ಟೇ ಅಲ್ಲದೆ, ಅವಾಮಿ ಲೀಗ್ ಸ್ಟೂಡೆಂಟ್ಸ್ ಯೂನಿಯನ್ ತನ್ನನ್ನು ಮತ್ತು ಇತರ ಪ್ರಚಾರಕರನ್ನು ಕೊ-ಲ್ಲು-ತ್ತ-ದೆ ಎಂದು ಆ-ರೋ-ಪಿ-ಸಿ ತನ್ನ ಅನುಯಾಯಿಗಳನ್ನು ಭಡಕಾಯಿಸಿದನು. ಎಲ್ಲಾ ಬಂ-ಡಾ-ಯ ಧರ್ಮಗುರುಗಳು ಬಾಂಗ್ಲಾದೇಶದ ಗು-ಪ್ತ-ಚ-ರ ಸಂಸ್ಥೆಗಳ ಕ-ಣ್ಗಾ-ವ-ಲಿ-ನಲ್ಲಿದ್ದಾರೆ ಎಂದು ರಫಿಕುಲ್ ಇ-ಸ್ಲಾಂ ಮದನಿ ಹೇಳಿದ್ದಾನೆ. “ಇಂದು, ನಾನು ಜಿ-ಹಾ-ದ್ ಮಾಡಲು ಸಾಧ್ಯವಿಲ್ಲ. ಅವರು ನನ್ನನ್ನು ಹಿಂ-ಸಿ-ಸ-ಬಹುದು, ನಡು ಬೀದಿಯಲ್ಲಿ ನನ್ನ ಮೇ-ಲೆ ದಾ-ಳಿ ಮಾಡಬಹುದು ಅಥವಾ ನನ್ನನ್ನು ಕೊ-ಲ್ಲ-ಬಹುದು. ನಾನು ವ್ಯರ್ಥವಾಗಿ ಸಾ-ಯ-ಲು ಬಯಸುವುದಿಲ್ಲ” ಎಂದಿದ್ದಾನೆ.
“ಅ-ಲ್ಲಾ-ಹು-ವಿ-ನ ಆಹ್ವಾನದ ಮೇರೆಗೆ ಸರಿಯಾದ ಕಾರಣಕ್ಕಾಗಿ ನಾನು ಹು-ತಾ-ತ್ಮ-ನಾಗಲು ಬಯಸುತ್ತೇನೆ. ನಾನು ಅನಗತ್ಯವಾಗಿ ಸಾ-ಯ-ಲು ಬಯಸುವುದಿಲ್ಲ. ಹಾಗಾಗಿ ಸುರಕ್ಷಿತವಾಗಿರಲು ಪ್ರಯತ್ನಿಸುತ್ತೇನೆ. ನಾವು ಸಾ-ಯ-ಲು ಬಯಸಿದ್ದರೂ, ಹಾಗೆ ಮಾಡಲು ಯಾವುದೇ ಪ್ಲ್ಯಾಟಫಾರಂ ನಮಗಿಲ್ಲ. ನಾವು ಸಾ-ಯ-ಲು ಬಯಸುತ್ತೇವೆ ನಾವು ನಮ್ಮ ಜೀವನವನ್ನು ಶಹೀದ್ ಮಾಡಲು ಬಯಸುತ್ತೇವೆ. ಈ ದೇಶದಲ್ಲಿ (ಇ-ಸ್ಲಾಂ-ಗಾಗಿ) ಲಕ್ಷಾಂತರ ಜನರು ಸಾ-ಯ-ಲು ಸಿದ್ಧರಾಗಿದ್ದಾರೆ. ನೀವು ಯಾರಿಗೆ ಹೆ-ದ-ರು-ತ್ತೀರಿ?” ಎಂದಿದ್ದಾನೆ.
ಪ್ರಧಾನಿ ಮೋದಿಯವರ ಇತ್ತೀಚಿನ ಬಾಂಗ್ಲಾದೇಶ ಭೇಟಿಯನ್ನು ವಿ-ರೋ-ಧಿ-ಸಿ ರಫೀಕುಲ್ ಇ-ಸ್ಲಾಂ ಮದನಿ ವಿಡಿಯೋ ಮೆಸೇಜ್ ಒಂದನ್ನ ರಿಲೀಸ್ ಮಾಡಿದ್ದ. “ನಾವು ಮೋದಿಯನ್ನು ಬಾಂಗ್ಲಾದೇಶದ ನೆಲದಲ್ಲಿ ಕಾಲಿಡಲು ಅನುಮತಿಸುವುದಿಲ್ಲ. ನಮ್ಮ ಎಲ್ಲಾ ಉಲೇಮಾಗಳು ಅದನ್ನು ನಾಳೆ ಸಾಬೀತುಪಡಿಸುತ್ತಾರೆ” ಎಂದು ಎ-ಚ್ಚ-ರಿ-ಕೆ ನೀಡಿದ್ದನು. ಶೇಖ್ ಮುಜಿಬುರ್ ರಹಮಾನ್ ಅವರನ್ನು ಉಲ್ಲೇಖಿಸಿ, 18 ಕೋಟಿ ಬಾಂಗ್ಲಾದೇಶ ಮು-ಸ್ಲಿ-ಮ-ರು ಶಕ್ತಿಶಾಲಿಯೋ ಅಥವಾ ಮೋದಿಯೋ?… ಇದು ಮೋದಿಯ ಭೇಟಿಯ ಸಮಯದಲ್ಲಿ ಸಾಬೀತಾಗುತ್ತದೆ ಎಂದಿದ್ದನು.
ಆತ ಮುಂದೆ ಮಾತನಾಡುತ್ತ, “ಬಾಂಗ್ಲಾದೇಶ ಸರ್ಕಾರವು ಇನ್ನು ಮುಂದೆ ತನ್ನದೇ ಆದ ನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ನೀವು ನಂಬಲು ಸಾಧ್ಯವಿಲ್ಲ. ಹಿಂ-ದು-ತ್ವ ಮತ್ತು ಮೋದಿಯವರ ಆಜ್ಞೆಯ ಮೇರೆಗೆ ಇದು ನಡೆಯುತ್ತಿದೆ. ಮೋದಿ ಏನು ಬಯಸಿದರೂ ಅದು ಈ ದೇಶದಲ್ಲಿ ನಡೆಯುತ್ತದೆ. ಅವಾಮಿ ಲೀಗ್, ಚತ್ರಾ ಲೀಗ್ ಮತ್ತು ಶೇಖ್ ಹಸೀನಾ ಅವರ ವಿಷಯವೂ ಇದೇ ಆಗಿದೆ. ಇಂದು, ಎಲ್ಲಾ ದೇವಾಲಯಗಳನ್ನು ನವೀಕರಿಸಲಾಗುತ್ತಿದೆ ಮತ್ತು ಇಲ್ಲಿನ ಮ-ಸೀ-ದಿ-ಗಳು ಸಾಯುತ್ತಿವೆ. ಇದರರ್ಥ ಮೋದಿಯ ವಿ-ರು-ದ್ಧ ಮಾತನಾಡುವ ಯಾರೇ ಆದರೂ ಚಿ-ತ್ರ-ಹಿಂ-ಸೆ-ಗೊಳಗಾಗಿ ಜೈ-ಲು ಪಾಲಾಗುತ್ತಾರೆ. ಲಾಕ್‌ಡೌನ್ ಹೆಸರಿನಲ್ಲಿ, ಅವರು ಮ-ಸೀ-ದಿ-ಗ-ಳು ಮತ್ತು ಮ-ದ-ರ-ಸಾ-ಗಳನ್ನು ಮುಚ್ಚುತ್ತಾರೆ. ನಾವು ಏನನ್ನೂ ನಂಬುವುದಿಲ್ಲ… ಈ ದೇಶ ನಿಜವಾದ ಇ-ಸ್ಲಾ-ಮಿ-ಕ್ ಗಣರಾಜ್ಯವಾಗಬೇಕೆಂದು ನಾವು ಬಯಸುತ್ತೇವೆ” ಎಂದಿದ್ದನು.
ಮದನಿಗೆ 26 ವರ್ಷ. ಆದರೆ ಅವರನ್ನು ‘ಶಿಶು ಬೊಕ್ತಾ’ ಎಂದು ಕರೆಯಲಾಗುತ್ತದೆ. ಕಾರಣ ಆತನ ಎತ್ತರ. ಈತ 3 ಅಡಿ 4 ಇಂಚುಗಳಷ್ಟು ಇದ್ದರೂ ದೇಶಾದ್ಯಂತ ವಿ-ಷ-ವನ್ನ ಮಾತ್ರ ಕ-ಕ್ಕು-ತ್ತಾ-ನೆ. ಈತ ಸರ್ಕಾರ, ಪ್ರಧಾನಿ, ಮಂತ್ರಿಗಳು ಮತ್ತು ದೇಶಾದ್ಯಂತ ಪ್ರಸಿದ್ಧ ಜನರ ವಿ-ರು-ದ್ಧ ವಿ-ಷ-ವನ್ನು ಕ-ಕ್ಕು-ತ್ತ ಓಡಾಡುತ್ತಾನೆ. ಈತ ಬಾಂಗ್ಲಾದೇಶದಲ್ಲಿ ಇ-ಸ್ಲಾ-ಮಿ-ಕ್ ಆಡಳಿತವನ್ನು ಪ್ರತಿಪಾದಿಸುತ್ತಾನೆ. ಈತ ಮೂ-ಲ-ಭೂ-ತ-ವಾ-ದಿ ಸಂಘಟನೆಯಾದ ಹಿಫಾಜತ್-ಎ-ಇಸ್ಲಾಂನೊಂದಿಗೆ ಸಂಬಂಧ ಹೊಂದಿದ್ದಾನೆ. ಮೋದಿಯ ಭೇಟಿಯನ್ನು ವಿ-ರೋ-ಧಿ-ಸಿ ಬಾಂಗ್ಲಾದೇಶದಲ್ಲಿ ನಡೆದ ಹಿಂ-ಸಾ-ಚಾ-ರ-ಕ್ಕೆ ಈ ಸಂಸ್ಥೆ ಕಾರಣವಾಗಿತ್ತು.