“ದೇಶ ನಡ್ಸೋದು ದೂರದ ಮಾತು, ನನ್ನ ಮನೆ ನಡೆಸೋಕೇ ಆಗ್ತಿಲ್ಲ ಒಂದಿಷ್ಟು ಹಣ ಇದ್ರೆ ಸಾಲದ ರೂಪದಲ್ಲಿ ಕೊಡಿ ಪ್ಲೀಸ್…”: ಇಮ್ರಾನ್ ಖಾನ್

in Kannada News/News 408 views

ನವದೆಹಲಿ: ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅವರ ಸರ್ಕಾರ ರಚನೆಯಾದಾಗಿನಿಂದ, ಒಂದಿಲ್ಲೊಂದು ಕಾರಣಕ್ಕಾಗಿ, ಅದು ವಿವಾದಗಳಿಂದ ಸುತ್ತುವರೆದಿರುತ್ತದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಹಾಸ್ಯಾಸ್ಪದ ಹೇಳಿಕೆಗಳು ಮತ್ತು ವರ್ತನೆಗಳಿಂದ ಬ್ರೇಕಿಂಗ್ ನ್ಯೂಸ್ ಆಗಿ ಉಳಿದಿದ್ದಾರೆ. ಅಷ್ಟೇ ಅಲ್ಲ, ಭ ಯೋತ್ಪಾ ದನೆಯ ಭದ್ರಕೋಟೆ ಎನಿಸಿರುವ ಪಾಕಿಸ್ತಾನಕ್ಕೆ ಭಾರತ ಸೇರಿದಂತೆ ಇಡೀ ವಿಶ್ವವೇ ಈ ರಾಷ್ಟ್ರ ಸುಳ್ಳು ಹೇಳುತ್ತಲೇ ಇರುತ್ತದೆ ಅಂತ ಉಗಿಸಿಕೊಳ್ಳುತ್ತಲೇ ಇರುತ್ತೆ. ಅದೇ ಸಮಯದಲ್ಲಿ, ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಚಿತ್ರ ವಿಚಿತ್ರ ವರ್ತನೆ, ಹೇಳಿಕೆಗಳಿಂದ ಅವಮಾನವನ್ನು ಅನುಭವಿಸುತ್ತಲೇ ಇರುತ್ತಾರೆ. ಏತನ್ಮಧ್ಯೆ, ಇಮ್ರಾನ್ ಖಾನ್ ಅವರ ಮಾಜಿ ನಾಯಕರೊಬ್ಬರು ಕಂಗಾಲಾಗಿರುವ ಪಾಕಿಸ್ತಾನದ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ವಾಸ್ತವವಾಗಿ, ನಿವೃತ್ತ ನ್ಯಾಯಮೂರ್ತಿ ವಜಿಹುದ್ದೀನ್ ಅಹ್ಮದ್, ಪಾಕಿಸ್ತಾನದ ಆಡಳಿತ ಪಕ್ಷ ಪಿಟಿಐನ ಮಾಜಿ ನಾಯಕ, ಪಾಕಿಸ್ತಾ ಹಾಗು ಇಮ್ರಾನ್ ಖಾನ್ ಬಗ್ಗೆ ದೊಡ್ಡ ಹೇಳಿಕೆಯೊಂದನ್ನ ನೀಡಿದ್ದಾರೆ. ಅವರ ಈ ಹೇಳಿಕೆಯ ನಂತರ ಇದೀಗ ಪಾಕಿಸ್ತಾನದ ಇಮ್ರಾನ್ ಸರ್ಕಾರವು ಸಂಕಷ್ಟಕ್ಕೆ ಸಿಲುಕಬಹುದು ಎಂದು ಹೇಳಲಾಗುತ್ತಿದೆ.

Advertisement

ವಾಸ್ತವವಾಗಿ, ಪಕ್ಷದಿಂದ ಈಗ ಬೇರ್ಪಟ್ಟಿರುವ ನಾಯಕ ಜಹಾಂಗೀರ್ ಖಾನ್ ಅವರು ಪ್ರಧಾನಿ ಇಮ್ರಾನ್ ಖಾನ್ ಅವರ ಮನೆಯ ವೆಚ್ಚಕ್ಕಾಗಿ ತಿಂಗಳಿಗೆ 50 ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದರು ಎಂದು ಮಾಜಿ ಪಿಟಿಐ ನಾಯಕ ವಾಜಿಹುದ್ದೀನ್ ಅಹ್ಮದ್ ಹೇಳಿದ್ದಾರೆ. ಇಮ್ರಾನ್ ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸಿದ ಅವರು, ಪಕ್ಷದ ಅನೇಕ ಜನರು ಪಾಕಿಸ್ತಾನದ ಪ್ರಧಾನಿಯ ಮನೆ ನಡೆಸಲು ಹಣವನ್ನು ಸಹ ನೀಡುತ್ತಿದ್ದರು ಎಂದು ಹೇಳಿದ್ದಾರೆ.

ಪಾಕಿಸ್ತಾನದ ಟಿವಿ ಕಾರ್ಯಕ್ರಮವೊಂದರಲ್ಲಿ ವಾಜಿಹುದ್ದೀನ್ ಅಹ್ಮದ್ ಈ ವಿಷಯಗಳನ್ನು ಹೇಳಿದ್ದಾರೆ. ಇಮ್ರಾನ್ ಖಾನ್ ಪ್ರಾಮಾಣಿಕ ವ್ಯಕ್ತಿ ಎಂದು ಭಾವಿಸುವುದು ಸಂಪೂರ್ಣವಾಗಿ ತಪ್ಪು ಎಂದು ಅವರು ಹೇಳಿದರು. ಅವರು ವರ್ಷಗಳ ಕಾಲ ಅವರ ಸ್ವಂತ ಮನೆಯನ್ನೇ ನಡೆಸಲಾಗಲಿಲ್ಲ ಆರಂಭದಲ್ಲಿ ಜಹಾಂಗೀರ್ ತರೀನ್ ಅವರಂತಹವರು ಅವರ ಮನೆ ನಡೆಸಲು 30 ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದರು ಎಂದು ಹೇಳಿದ್ದಾರೆ.

ಆದಾಗ್ಯೂ ಈ ಬಗ್ಗೆ ಚರ್ಚೆ ಹಾಗು ಅವರ ಹೇಳಿಕೆ ವೈರಲ್ ಆದ ನಂತರ, ಜಹಾಂಗೀರ್ ಖಾನ್ ತರೀನ್ ಅವರು ವಾಜಿಹುದ್ದೀನ್ ಅಹ್ಮದ್ ಅವರ ಎಲ್ಲಾ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ. ಮನೆ ನಡೆಸಲು ಇಮ್ರಾನ್ ಖಾನ್‌ಗೆ ಒಂದು ರೂಪಾಯಿಯನ್ನೂ ನಾನು ನೀಡಿಲ್ಲ ಎಂದು ಅವರು ಹೇಳಿದ್ದಾರೆ.

“ಈ ಬೆಹನ್‌ಚೋ*# ಇಮ್ರಾನ್‌ನ್ನ ನಾನೇ ಪಿಎಂ ಮಾಡಿದ್ದೆ, ಆದರೆ ಈಗ ಈ ನಾಯಿ ನನ್ ಮಗ ತನ್ನನ್ನ ತಾನು ಅಲ್ಲಾಹ್ ಅಂದುಕೊಳ್ಳುತ್ತಿದ್ದಾನೆ”: ಜಾವೇದ್ ಮಿಯಾಂದ್,‌ ಪಾಕ್ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್

ಪಾಕಿಸ್ತಾದ ಮಾಜಿ ಕ್ರಿಕೆಟ್ ಆಟಗಾರ ಜಾವೇದ್ ಮಿಯಂದಾದ್ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಕುರಿತಾಗಿ ಅತೀ ಕೆಟ್ಟ ಶಬ್ದಗಳಲ್ಲಿ ಮಾತನಾಡಿದ್ದಾರೆ ಹಾಗು ಇಮ್ರಾನ್‌ನ್ನ ನಾ ಯಿ ನನ್ ಮಗ ಅಂತೂ ಬೈದಿದ್ದಾರೆ.

ಜಾವೇದ್ ಮಿಯಾಂದಾದ್ ಅವರು ಇಮ್ರಾನ್ ಖಾನ್ ಮೇಲೆ ಬಹಿರಂಗವಾಗಿ ಕೋಪ ವ್ಯಕ್ತಪಡಿಸಿದ್ದಾರೆ ಮತ್ತು ಮಾತನಾಡುತ್ತ – ಚುನಾವಣೆಯ ಸಮಯದಲ್ಲಿ ಈ ಇಮ್ರಾನ್ ಖಾನ್ ನನ್ನ ಬಳಿ ಬಂದು ದಯವಿಟ್ಟು ನನ್ನ ಪರ ಕ್ಯಾಂಪೇನ್ ಮಾಡಿ ವೋಟ್ ಕೇಳಿ ಎಂದಿದ್ದ.

ಜಾವೇದ್ ಮಿಯಾಂದಾದ್ ಹೇಳುವ ಪ್ರಕಾರ ಚುನಾವಣೆಯ ಸಂದರ್ಭದಲ್ಲಿ ಇಮ್ರಾನ್ ಖಾನ್ ನನ್ನೆದುರು ಬಂದು ಗೋಗರೆದು ಸಹಾಯ ಮಾಡಿ ಅಂತ ಕೇಳಿದ್ದ. ನಾನು ಈತನ ಮಾತನ್ನೂ ಕೇಳಿದೆ ಹಾಗು ಇವನ ಪರವಾಗಿ ಕ್ಯಾಂಪೇನ್ ಮಾಡಿ ಮತಯಾಚನೆ ಕೂಡ ಮಾಡಿದೆ. ನನ್ನ ಸಹಾಯದಿಂದಲೇ ಇವನು ಪಾಕಿಸ್ತಾನದ ಪ್ರಧಾನಿಯಾದ ಎಂದಿದ್ದಾರೆ.

ಅವರು ಮುಂದೆ ಮಾತನಾಡುತ್ತ, “ಈ ಬೆಹನ್‌ಚೋ*# ಇಮ್ರಾನ್‌ನ್ನ ನಾನೇ ಪಿಎಂ ಮಾಡಿದ್ದೆ, ಆದರೆ ಈಗ ಈ ನಾ-ಯಿ ನನ್ ಮಗ ತನ್ನನ್ನ ತಾನು ಅಲ್ಲಾಹ್ ಅಂದುಕೊಳ್ಳುತ್ತಿದ್ದಾನೆ” ಎಂದಿದ್ದಾರೆ.

“ಪಾಕಿಸ್ತಾನದಲ್ಲಿ ಕ್ರಿಕೆಟ್‌ನ ಸ್ಥಿತಿ ಬಹಳ ಗಂಭೀರವಾಗಿದೆ, PCB (ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್) ನಲ್ಲಿ ಕ ಳ್ಳ ಕಾಕರನ್ನ ಭರ್ತಿ ಮಾಡಲಾಗಿದೆ, PCB ಯಲ್ಲಿ ನಾನು ಒಳ್ಳೆಯ ವ್ಯಕ್ತಿಗಳನ್ನ ನಿಯುಕ್ತಿ ಮಾಡ್ತೇನೆ ಅಂತ ಹೇಳಿದಾಗ ಇಮ್ರಾನ್ ನನ್ನ ಮಾತ‌ನ್ನ ಕೇಳಿಸಿಕೊಳ್ಳುವ ಸೌಜನ್ಯವೂ ಅವನಿಗಿರಲಿಲ್ಲ, ಅಷ್ಟೇ ಅಲ್ಲ ನನ್ನನ್ನ ಭೇಟಿಯಾಗೋಕೂ ಅವನು ಸಮಯ ನೀಡಲಿಲ್ಲ” ಎಂದಿದ್ದಾರೆ.

ಅವರಿ ಮುಂದೆ ಮಾತನಾಡುತ್ತ “ಪಿಸಿಬಿ ಯಲ್ಲಿ ಕ್ರಿಕೆಟ್ ಬಗ್ಗೆ ಗಂಧಗಾಳಿಯೂ ಗೊತ್ತಿಲ್ಲದ ನಾಲಾಯಕರನ್ನ ಭರ್ತಿ ಮಾಡಲಾಗಿದೆ, ನನಗೆ ಕ್ರಿಕೆಟ್ ಬಗ್ಗೆ ಎಲ್ಲವೂ ಗೊತ್ತು, ನಾನು ಇಮ್ರಾನ್‌ನ್ನ ಭೇಟಿಯಾಗಬೇಕೆಂದಿದ್ದೆ ಆದರೆ ಇಮ್ರಾನ್ ಈಗ ನನ್ನನ್ನ ಭೇಟಿ ಆಗಲೂ ನಿರಾಕರಿಸುತ್ತಿದ್ದಾನೆ”

“ಚುನಾವಣೆಯ ಸಮಯದಲ್ಲಿ ಇಮ್ರಾನ್ ಖಾನ್ ನನ್ನೆದುರು ಬಂದು ಕೈ ಕಾಲು ಹಿಡಿದು ಬೇಡಿಕೊಳ್ಳುತ್ತಿದ್ದ, ನಾನು ಈ ಬೆಹನ್‌ಚೋ*# ನ್ನ ಪ್ರಧಾನಿಯಾಗಿ ಮಾಡ್ದೆ ಆದರೆ ಈ ನಾ-ಯಿ ನನ್ ಮಗ ಈಗ ತಾನೇ ಅಲ್ಲಾಹ್ ಎಂಬಂತೆ ವರ್ತಿಸುತ್ತಿದ್ದಾನೆ” ಎಂದು ಇಮ್ರಾನ್ ಖಾನ್‌ನ್ನ ಹಿ-ಗ್ಗಾ-ಮು-ಗ್ಗಾ ಝಾ-ಡಿ-ಸಿದ್ದಾರೆ.

Advertisement
Share this on...