ಮೊನ್ನೆ ಮೊನ್ನೆಯಷ್ಟೆ ಗೋಮಂತ(ಗೋವಾ)ಕ್ಕೆ ಹೋಗಿದ್ದೆ, ಗೋವಾಕ್ಕೆ ಹೊಸವರ್ಷ, ಕ್ರಿಸ್ಮಸ್ ಅಥವ ಬೀಚ್ ಪಾರ್ಟಿ ಮಾಡಬೇಕೆಂದೇನೂ ಹೋದವನಲ್ಲ, ಅಚಾನಕ್ಕಾಗಿ ಕೆಲಸದ ನಿಮಿತ್ತ ತೆರಳಿದ್ದೆ.
ಮೊದಲ ಬಾರಿಗೆ ಗೋವಾಕ್ಕೆ ಭೇಟಿ ನೀಡಿದ್ದರಿಂದ ಸಹಜವಾಗಿಯೇ ಗೋವಾ ಸುತ್ತಾಡಿ ಬಂದೆ, ಗೋವಾದಲ್ಲಿ ಅನೇಕ ಜನ ಬೀಚ್, ಪಾರ್ಟಿ, ಗುಂಡು, ತುಂಡು, ಕ್ರಿಸ್ಮಸ್, ನ್ಯೂಯೀಯರ್ ಅಂತಲೇ ಹೋಗೋದು ಹೆಚ್ಚು.
ಅದರಲ್ಲೂ ಓಲ್ಡ್ ಗೋವಾನಲ್ಲಿರೋ ಕ್ಸೇವಿಯರ್ ಚರ್ಚ್ ಗೆ ಹೋಗಿ ಅಲ್ಲಿ 500 ವರ್ಷಗಳಿಂದ ಸಂರಕ್ಷಿಸಿಟ್ಟಿರೋ ಕೊ-ಳೆ-ತ ಕ್ಸೇವಿಯರನ ಹೆ-ಣ ನೋಡೋಕೂ ಅಜ್ಞಾನಿ ಹಿಂ-ದು-ಗಳು ಕ್ರಿಶ್ಚಿಯನ್ನರಿಗಿಂತಲೂ ಹೆಚ್ಚು ಭೇಟಿ ಕೊಡುತ್ತಾರೆ.
ಆದರೆ ಗೋವೆಯ ಇತಿಹಾಸ, ಕೊ-ಲೆ-ಗ-ಡು-ಕ ಕ್ಸೇವಿಯರನ ಬಗ್ಗೆ ಗೊತ್ತಿರದ ನಮ್ಮ ಅಜ್ಞಾನಿ ಹಿಂ-ದು-ಗಳು ಅಲ್ಲಿಗೆ ಹೋಗಿ ಕ್ಯಾಂಡಲ್ ಹಚ್ಚಿ ಆತನನ್ನ ದೇವರೆಂದು ನಂಬಿ “ತಮ್ಮ ಕಷ್ಟಕಾರ್ಪಣ್ಯ ನೀಗಿಸು ತಂದೆ” ಅಂತ ಬೇಡಿಕೊಂಡು ಬರೋದನ್ನ ನೋಡಿದರೆ ಹೊಟ್ಟೆ ಉರಿಯುತ್ತೆ.
ಅಷ್ಟಕ್ಕೂ ಗೋವೆಯಲ್ಲಿ ಕೊ-ಲೆ-ಗ-ಡು-ಕ ಕ್ಸೇವಿಯರನ ಹೆ-ಣ ಸಂರಕ್ಷಿಸಿಟ್ಟಿರೋದಾದರೂ ಯಾಕೆ?
ಒಂದು ಸಾಮ್ರಾಜ್ಯಶಾಹಿ (Imperialism)
ರಾಷ್ಟ್ರದ ಪ್ರತಿನಿಧಿಗಳು ಇನ್ನೊಂದು ನೆಲದ ನಂಬಿಕೆ, ಧರ್ಮ ಶ್ರದ್ಧೆಗಳನ್ನು ಅಗೌರವ ತೋರುವುದು, ನೆ-ತ್ತ-ರ ಹರಿಸಿ, ಮ-ತಾಂ-ತ-ರದಿಂದ ತಮ್ಮ ಧರ್ಮಸ್ಥಾಪನೆ ಮಾಡಿದುದರಿಂದ ಮುಂದೆ ಆತ ಅದೇ ದೇಶದ ನೆಲದಲ್ಲಿ ಮಹಾನ್ ಸಂತ, ದೇವತಾ ಪುರುಷನೆಂಬ ಗೌರವಾದರಗಳಿಗೆ ಪಾತ್ರನಾಗುತ್ತಾನೆಂದರೆ, ಆ ನೆಲದ ರಾಷ್ಟ್ರೀಯ ಸ್ವಾಭಿಮಾನಕ್ಕೆ ಎಷ್ಟರ ಮಟ್ಟಿಗೆ ಅವಮಾನ ಅಂತ ನೀವೇ ಯೋಚನೆ ಮಾಡಿ.
ಪೋರ್ಚುಗೀಸರಿಂದ ಮತ್ತು ಕ್ರೈಸ್ತರಿಂದ ಗೋವಾದ ದೇವರು (ಗೋಂಯ್ಚೊ ಸಾಯ್ಬ್) ಎಂದು ವರ್ಣಿಸುತ್ತಾರೆ.
1543 ರಲ್ಲಿ ಭಾರತಕ್ಕೆ ಬಂದು ಮ-ತಾಂ-ತ-ರ ಸಹಿತ ಕ್ರೈಸ್ತ ಮತ (religion) ಪ್ರಚಾರ ಮಾಡಿದ ಕ್ಯಾಥೋಲಿಕ್ ಮತಪ್ರಚಾರಕ ಫ್ರಾನ್ಸಿಸ್ ಕ್ಸೇವಿಯರ್‌ನ ಶವದರ್ಶನ ಆರಾಧನೆ ಕಾರ್ಯಕ್ರಮ (ಪ್ರತಿ 10 ವರ್ಷಗಳಿಗೊಮ್ಮೆ) ಗೋವಾದ ಕ್ಯಾಥಡ್ರಲ್ ಚರ್ಚ್‌ನಲ್ಲಿ ನವೆಂಬರ್ 22 ರಿಂದ ಜನವರಿ 4 ರವರೆಗೆ ನಡೆಯುತ್ತದೆ.
ಅಮಾಯಕ(ಅಜ್ಞಾನಿ) ಹಿಂ-ದು-ಗಳು ಸೇರಿದಂತೆ ಎಲ್ಲರೂ ಆತನ ಕ್ರೂ-ರ-ತ್ವ-ದ ಅರಿವಿಲ್ಲದೇ ಅವನ ಆರಾಧನೆಯಲ್ಲಿ ಪಾಲ್ಗೊಂಡು ತಮ್ಮ ಕಷ್ಟನಷ್ಟ ಸರಿಪಡಿಸು ತಂದೆಯೇ ಎಂದು ಆತನ ಶ-ವ-ದ ಮುಂದೆ ಕ್ಯಾಂಡಲ್ ಹಚ್ಚಿ ಹರಕೆ ಹೊತ್ತು ಪ್ರಾರ್ಥಿಸುತ್ತಾರೆ.
ಕ್ಯಾಥೋಲಿಕ್ ಮತ ಪ್ರಚಾರಕನಾಗಿದ್ದ ಕ್ಸೇವಿಯರ್ ಸಂತನಂತೆ ಮುಖವಾಡ ಧರಿಸಿ 1543 ರಲ್ಲಿ ಪೋರ್ಚುಗೀಸ್ ವೈಸ್‌ರಾಯ್ ಜತೆ ಭಾರತಕ್ಕೆ ಬಂದು, ಗೋವಾದಲ್ಲಿ ಕ್ರೈಸ್ತ ಮತ ಪ್ರಚಾರ ನಡೆಸಿದ. ಆ ಸಮಯದಲ್ಲಿ ಬ್ರಾ-ಹ್ಮ-ಣ-ರು, ಪುರೋಹಿತರು, ವಿದ್ವಾಂಸರು, ಧರ್ಮಾಧಿಕಾರಿ, ಗಣ್ಯ ವ್ಯಾಪಾರಸ್ಥ ಹೀಗೆ ಎಲ್ಲರಿಂದ ಗೌರವ ಗಳಿಸಿ ಧರ್ಮದ ರಕ್ಷಕರೆನಿಸಿಕೊಂಡಿದ್ದ.
ಮ-ತಾಂ-ತ-ರ-ದ ರೂವಾರಿ, ಕ್ರೌ-ರ್ಯ-ದ ಪಿತಾಮಹ
ಭಾರತ ದೇಶದಲ್ಲಿ ಆಳವಾಗಿ ಜರನರಲ್ಲಿ ಬೇರುಬಿಟ್ಟ ಸನಾತನ ಧರ್ಮ ವಿಗ್ರಹಾರಾಧನೆಯನ್ನು ಭಾರತದ ನೆಲದಿಂದ ಬುಡಸಹಿತ ಕಿ-ತ್ತು ಕ್ರೈಸ್ತ ಮತವನ್ನು ಬೇರೂರಿಸುವ ಉದ್ದೇಶದಿಂದ ಕೇವಲ 36 ವಯಸ್ಸಿನ ಕ್ಸೇವಿಯರ್ ಇಲ್ಲಿನ ಜಾತಿ, ಮತ, ಧರ್ಮವನ್ನು ಕೂಲಂಕುಶವಾಗಿ ಅಧ್ಯಯನ ನಡೆಸಿ ತಿಳಿದುಕೊಂಡಿದ್ದ.
ಬ್ರಾ-ಹ್ಮ-ಣ-ರು ಆ ಸಮಯದಲ್ಲಿ ಪ್ರಭಾವಿಗಳಾಗಿದ್ದರು, ಹೀಗಾಗಿ ಬ್ರಾ-ಹ್ಮ-ಣ-ರನ್ನ ನಮ್ಮ ಧರ್ಮಕ್ಕೆ ಮ-ತಾಂ-ತ-ರ-ಗೊಳಿಸಬಹುದೆಂಬ ನೆಲೆಯಲ್ಲಿ ಕ-ಪ-ಟಿ ಕ್ಸೇವಿಯರನು ಅನೇಕ ಯೋಜನೆಗಳನ್ನು ವೈಸ್‌ರಾಯ್‌ನ ಬೆಂಬಲದೊಂದಿಗೆ ರೂಪಿಸಿದ. ಇದರ ಪರಿಣಾಮವೇ ವ್ಯಾಪಕ ಮ-ತಾಂ-ತ-ರ, ದ-ಬ್ಬಾ-ಳಿ-ಕೆ, ಧಾರ್ಮಿಕ ಹಿಂ-ಸಾ-ಚಾ-ರ ಮಾಡಿದ.
ಬ್ರಾ-ಹ್ಮ-ಣ ವರ್ಗವನ್ನು ದಮನಿಸಲು ಪೋರ್ಚುಗಲ್ ರಾಜನಿಗೆ ಪತ್ರ ಬರೆದು ಭಾರತಕ್ಕೆ ಜಲಮಾರ್ಗವಾಗಿ ಕ್ರೈಸ್ತ ಪಾದ್ರಿಗಳನ್ನ ಹಿಂಸೆ ನೀಡಲು ಜನರ ಸಮೂಹವನ್ನೇ ಕರೆಸಿಕೊಂಡನು. ವೈಸ್‌ರಾಯ್‌ನಿಂದ ಆದೇಶ ಪಡೆದು ಬ್ರಾ-ಹ್ಮ-ಣ-ರ ಗಮನ ಕೇಂದ್ರೀಕರಿಸಿ ಈ ಕೆಳಗಿನ ಕಾನೂನುಗಳನ್ನು ಜಾರಿಗೂ ತಂದನು.
1. ಯಾರೂ ಕೂಡಾ ತಲೆಗೆ, ಜುಟ್ಟು ಇಟ್ಟುಕೊಳ್ಳಬಾರದು.
2. ಮನೆ ಮುಂದೆ ತುಳಸಿಕಟ್ಟೆ ನಿಷಿದ್ಧ
3. ಜನಿವಾರ ಧರಿಸಬಾರದು
4. ದೇವರ ಪ್ರತಿಮೆ ಇಟ್ಟು ಪೂಜೆ, ಯಜ್ಞ ಮಾಡುವ ಹಾಗಿಲ್ಲ.
5. ವೇದಗಳನ್ನು ಓದಬಾರದು, ತಾಳೆಗರಿಯನ್ನು ಸುಟ್ಟು ಹಾಕಬೇಕು. ಜ್ಯೋತಿಷ್ಯ ಹೇಳಬಾರದು.
6. ಮದುವೆ, ಉಪನಯನ ಸಂಸ್ಕಾರ ಏರ್ಪಡಿಸಬಾರದು…
ಎಂಬಿತ್ಯಾದಿ ಕಾನೂನುಗಳಿಂದ ಸಂತ್ರಸ್ತರಾದ ಬ್ರಾ-ಹ್ಮ-ಣ-ರು ಮೊದಲು ಪ್ರತಿಭಟಿಸಿದರೂ ಅಮಾನವೀಯ ಕ್ಸೇವಿಯರನ ಕ್ರೂ-ರ ಪ್ರತಿಕ್ರಿಯೆಯಿಂದಾಗಿ ಹೆದರಿದ ಬ್ರಾ-ಹ್ಮ-ಣ-ರು ಮುಂತಾದವರಲ್ಲಿ ಕೆಲವರು ತಮ್ಮ ಸ್ಥಾನ, ಮಾನ, ಪ್ರಾಣ ಉಳಿಸಿಕೊಳ್ಳಲು ರಾಜ್ಯ ಬಿಟ್ಟು ಪಕ್ಕದ ರಾಜ್ಯಗಳಿಗೆ ಪಲಾಯನ ಮಾಡಬೇಕಾಯಿತು. ಬಹುತೇಕರು ಕಾನೂನನ್ನು ಒಪ್ಪಿ ಅಲ್ಲಿರಬೇಕಾಯಿತು. ಉಳಿದ ಶ್ರೀಮಂತರು ತಮ್ಮ ಆಸ್ತಿ ರಕ್ಷಣೆಗಾಗಿ ಕ್ರೈ-ಸ್ತ ಮತಕ್ಕೆ ಮ-ತಾಂ-ತ-ರ-ಗೊಳ್ಳಬೇಕಾಯಿತು.
ಇವರಿಗೆ ದನದ ಮಾಂ-ಸ, ಹಂ-ದಿ ಮಾಂ-ಸ ತಿನ್ನುವಂತೆ ಪ್ರೇರೇಪಿಸಿ ಧರ್ಮ ಭ್ರ-ಷ್ಟ-ರನ್ನಾಗಿ ಮಾಡಿಸುವಲ್ಲಿ “ಸಂತ” ಫ್ರಾನ್ಸಿಸ್ ಕ್ಸೇವಿಯರ್ ಯಶಸ್ವಿಯಾದ. ಇವನ ದ-ಬ್ಬಾ-ಳಿ-ಕೆಯಿಂದ ಮ-ತಾಂ-ತ-ರ-ಗೊಂಡರೂ, ಕ್ರಿಶ್ಚಿಯನ್‌ರಂತೆ ನಟಿಸಿದರೂ ಹಿಂ-ದು-ಗಳು ಮನೆಯಲ್ಲಿ ಗುಟ್ಟಾಗಿ ನಾಮ ಬಳಿದುಕೊಳ್ಳದೇ ಸಂಧ್ಯಾವಂದನೆ ಮಾಡಿ ಗಂಟೆ ಜಾಗಟೆ ಶಬ್ದವಿಲ್ಲದೇ ಪೂಜೆ, ಜಪ, ತಪವನ್ನು ಆಚರಿಸಿಕೊಳ್ಳುತ್ತಿದ್ದರು.
ಇದನ್ನು ತನ್ನ ಗು-ಪ್ತ-ಚ-ರರಿಂದ ತಿಳಿದುಕೊಂಡ ಕಪಟಿ ಸಂತನು ಕೋ-ಪ-ಗೊಂಡು ಅಂತಹವರನ್ನು ಹಿಡಿದು ಕ್ರೂ-ರ ಶಿ-ಕ್ಷೆ-ಯನ್ನು ವಿಧಿಸಿದನು. (ಇತಿಹಾಸದಲ್ಲಿ ಇದು ‘Br-utal In-qu-isit-ion’ ಎಂದೇ ದಾಖಲಾಗಿದೆ).
ಮಂತ್ರ, ಧಾರ್ಮಿಕ ಪ್ರವಚನ ನೀಡಿದ ನಾಲಿಗೆಯನ್ನು ಕ-ತ್ತ-ರಿ-ಸುವುದು,
ಕಾ&ದ ಕಬ್ಬಿಣದಿಂದ ಕ-ಣ್ಣು ಕು-ರು-ಡಾ-ಗಿಸಿ ಧರ್ಮ ಗ್ರಂಥಗಳನ್ನು ಓದದಂತೆ ಮಾಡುವುದು,
ಉಗುರುಗಳನ್ನು ಕಿ-ತ್ತು ಬೆರಳಿಗೆ ಖಾ-ರ ಎ-ರ-ಚು-ವುದು,
ಸೂಜಿ ಚು-ಚ್ಚು-ವುದು, ಸು-ಡು-ವುದು, ನಾಮವಿದ್ದ ಚ-ರ್ಮ ಸು-ಲಿ-ಯು-ವುದು,
ಆರೋಪಿಯ ಹೊ-ಟ್ಟೆ ಹ-ರಿ-ದು ಕರುಳು ಹೊ-ರ-ಗೆ-ಳೆ-ಯುವುದು, ಈಟಿಯಿಂದ ಹೆಂಗಸರ ಎ-ದೆ ಭಾಗವನ್ನು ತಿ-ವಿ-ಯುವುದು ಮೈ ಮೇ-ಲೆ ಆ್ಯ-ಸಿ-ಡ್ ಸಿಂಪಡಿಸುವುದು,
ಮೊಳೆ ಹೊ-ಡೆ-ದ ಬೂಟುಗಳಿಂದ ಬ್ರಾ-ಹ್ಮ-ಣ-ರ ದೇಹವನ್ನು ತಿ-ವಿ-ದು ತಿ-ವಿ-ದು ಮೂಳೆಗಳನ್ನು ಪು-ಡಿ-ಗ-ಟ್ಟುತ್ತಿದ್ದ.
ಹೀಗೆ ಮನಬಂದಂತೆ ಶಿ-ಕ್ಷಿ-ಸಿ ವಿ-ಕೃ-ತಾನಂದ ಪಡುತ್ತಿದ್ದವನು ಕ್ಸೇವಿಯರ್
ಸೂಚನೆ: ಭಾರತದಲ್ಲಿ ಕ್ರೂ-ರಿ ಪೋರ್ಚುಗೀಸರಿಗೆ ಸಂಬಂಧಿಸಿದ ಈ ದಾಖಲೆಗಳು ಲಿಸ್ಬನ್ನಿನ ಪತ್ರಾಗಾರ ಇಲಾಖೆ ಪ್ರಕಟಿಸಿದ ‘The Agents of Portugues Diplomacy in India’ ಎಂಬ ಆಕರ ಗ್ರಂಥದಲ್ಲಿ ಸಿಗುತ್ತದೆ (ಪ್ರಕಟಣೆ 1952- ಗೋವಾ).
ಇದ್ಯಾವುದರ ಮಾಹಿತಿಯ ಅರಿವಿಲ್ಲದ ಅಜ್ಞಾನಿ ಹಿಂ-ದು-ಗಳು ಕ್ಸೇವಿಯರನ ಶ-ವ-ದರ್ಶನ ಮಾಡಿ ಕ್ಯಾಂಡೆಲ್ ಹಚ್ಚಿ ಪ್ರಾರ್ಥಿಸುತ್ತಾರೆ! ನಮ್ಮ ಇತಿಹಾಸದ ಅರಿವಿಲ್ಲದಿದ್ದರೆ ಇಂತಹ ಕೃತ್ಯಗಳು ನಡೆಯುತ್ತಲೇ ಇರುತ್ತವೆ.
ಇಷ್ಟಕ್ಕೂ ತೃಪ್ತಿಗೊಳ್ಳದ ಕ್ರೂ-ರಿ ಕ್ಸೇವಿಯರನು, ಮುಂದಿನ ಹಂತವಾಗಿ ಸ್ಥಳೀಯ ಹಿಂ-ದು ಅರಸರೊಳಗೆ ಐಕ್ಯತೆ ಇಲ್ಲದ್ದನ್ನು ದುರುಪಯೋಗಪಡಿಸಿಕೊಂಡು ಗೋವಾವನ್ನು ಸಂಪೂರ್ಣವಾಗಿ ಗೆದ್ದು ಹಿಂ-ದು ಆಲಯಗಳನ್ನು, ದೈವಜ್ಞ ಬ್ರಾಹ್ಮಣರ ಮೂಲ ಕುಲದೇವರುಗಳ ದೇವಸ್ಥಾನಗಳನ್ನೂ ನಾ-ಶ ಮಾ-ಡಿ ಮೂರ್ತಿ ಭಂ-ಗ ಮಾಡಲು ಆಜ್ಞೆಯನ್ನು ಹೊರಡಿಸಿದನು. ಗೋಮಂತಕ ಪ್ರದೇಶದಲ್ಲೆಡೆ ದೇವಳ, ಧರ್ಮಗ್ರಂಥ, ತಾಳೆಗರಿ ದಾಖಲೆಗಳು, ವೇದ ಮಂತ್ರ ಸಾಹಿತ್ಯಗಳನ್ನು ಮನೆ – ಮಂದಿರದೊಳಕ್ಕೆ ನು-ಗ್ಗಿ ನಿರಂತರ ನಾ-ಶ ಮಾಡಲಾಯಿತು.
ಸೈ-ತಾ-ನ-ನಾಗಿದ್ದ ಸಂತ ಫ್ರಾನ್ಸಿಸ್ ಕ್ಸೇವಿಯರನಿಗೆ ಫೋರ್ಚುಗಲ್ ಅರಸ, ಸ್ಥಳೀಯ ಪಾದ್ರಿ, ಆರ್ಚ್ ಬಿಷಪರ ಪ್ರೋತ್ಸಾಹವಿತ್ತು.
ಬ್ರಾ-ಹ್ಮ-ಣ-ರು ಹಾಗೂ ಇತರ ಜಾತಿಯ ಹಿಂ-ದು-ಗಳು ತಮ್ಮ ಕುಲದೇವರ ದೇವಾಲಯಗಳ ನಾ-ಶ-ವನ್ನು ಕಣ್ಣಾರೆ ಅಸಹಾಯಕರಾಗಿ ನೋಡಬೇಕಾಯಿತು. ಮೂಲ ಕುಲದೇವರ ಮೂರ್ತಿಗಳನ್ನು ಗುಪ್ತವಾಗಿ ಬೇರೆಡೆಗೆ ಸಾಗಿಸಿ ಪ್ರತಿಷ್ಠಾಪಿಸಿದರು. ಈ ಬಗ್ಗೆ ವಿವರಿಸಲು ಇಲ್ಲಿ ಪುಟಗಳೇ ಸಾಲದು.
ಈ ಸಂತ ಸೈ-ತಾ-ನ ಬಿತ್ತಿದ ಮ-ತಾಂ-ತ-ರದ ದೌ-ರ್ಜ-ನ್ಯ-ದ ವಿ-ಷ-ಬೀ-ಜವು ಕ್ಸೇವಿಯರನ ಮ-ರ-ಣಾ-ನಂತರವೂ ಬಂದ ಆಡಳಿತ ಮುಖ್ಯಸ್ಥರಿಂದ ಕ್ರಿ.ಶ. 1810 ರಲ್ಲಿ ಬ್ರಿಟಿಷರು ಬರುವವರೆಗೂ ಮುಂದುವರೆಯಿತು.
ಇಂತಹ ರ-ಕ್ತ ಚ-ರಿ-ತ್ರೆ ಹೊಂದಿರುವ ಈತನನ್ನು ‘ಗೋವಾದ ದೇವರು – ಮಹಾನ್ ಸಂತ’ ಎಂದು ವೈಭವೀಕರಿಸುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಹುಟ್ಟುತ್ತದೆ.
ಹೀಗೆ ಹಿಂ-ದು-ಗಳ ರ-ಕ್ತ-ದ ಕೋ-ಡಿ ಹರಿಸಿ ಮ-ತಾಂ-ತ-ರಿ-ಸಿದವನು ಪೋರ್ಚುಗೀಸರಿಗೆ ದೇವರಾಗೇ ಕಾಣುತ್ತಾನಲ್ಲವೇ? ಆತ ಹರಿಸಿದ್ದ ಹಿಂ-ದು-ಗಳ ರ-ಕ್ತ ಪೋರ್ಚುಗೀಸ್ ಕ್ರಿಶ್ಚಿಯನ್ನರಿಗೆ pride ಎಂದೇ ಹೇಳಬಹುದು ಆದ್ದರಿಂದಲೇ ಆತನನ್ನ ಸಂತ(Saint) ಅಂತ ಕರೆದು ಆತನ ಶ-ವ-ವನ್ನ ಭಾರತ ಬಿಟ್ಟು ಹೋಗುವಾಗ ಇಲ್ಲೇ ಗೋವೆಯಲ್ಲಿ ಬಿಟ್ಟು ಹೋದರು.
ಗೋವಾದಲ್ಲಿ ಪೋರ್ಚುಗೀಸರ ಆಳ್ವಿಕೆ ಈಗಿಲ್ಲ. ಮ-ತಾಂ-ತ-ರಿ ಕ್ಸೇವಿಯರ್‌ನ ಕೊ-ಳೆ-ತ ಪಾರ್ಥಿವ ಶರೀ-ರದ ಶ-ವ-ವನ್ನು ಗೋವಾದಲ್ಲಿಟ್ಟಿರುವುದು ದೇಶದ ಹಾಗೂ ನಮ್ಮಂತಹ ಸಂತ್ರಸ್ತರ ಸ್ವಾಭಿಮಾನಕ್ಕೆ ಧಕ್ಕೆ ತರುವಂತದ್ದು. ಹಾಗಾಗಿ ಆ ಪಾ-ಪಿ-ಯ ಶ-ರೀ-ರ-ವನ್ನು ಫ್ರಾನ್ಸ್ ಗೆ ಕಳುಹಿಸಬೇಕೆಂದು ಹೇಳುವ “ಫ್ರಾನ್ಸಿಸ್ ಕ್ಸೇವಿಯರ್ ಸಂತ್ರಸ್ತರ ಹೋರಾಟ ಸಮಿತಿ”ಯ ಅಕ್ಷೇಪ ನ್ಯಾಯಯುತವಾಗಿದೆ.
ಈತನೊಬ್ಬನೇ ಈ ರೀತಿಯಾದ ಕ್ರೌ-ರ್ಯ-ವೆ-ಸಗಿಲ್ಲ, ಭಾರತವನ್ನಾಳಲು ಬಂದ ಎಲ್ಲ ವಿದೇಶಿ ಮು-ಸ್ಲಿಂ ಕ್ರಿ-ಶ್ಚಿ-ಯ-ನ್ ಹಿಂ-ದು-ಗಳ ಮೇಲೆ ಇದೇ ರೀತಿಯ ನ-ರ-ಸಂ-ಹಾ-ರ, ಮಾ-ನಹರ-ಣ, ಮ-ತಾಂ-ತ-ರ ಮಾಡಿದವರೇ!!
ಆದರೆ ಇಂತಹ ಸೈ-ತಾ-ನ-ರ ಇತಿಹಾಸದ ಅರಿವಿಲ್ಲದ ಅಜ್ಞಾನಿ ಹಿಂ-ದು-ಗಳು ಕ್ರಿಸ್ಮಸ್, ಹೊಸವರ್ಷ, ಪೀರ್, ದರ್ಗಾ ಅಂತ ಅಲ್ಲಿಗೆ ಹೋಗಿ ಕ್ಯಾಂಡಲ್ ಹಚ್ಚೋದು, ಚಾದರ್ ಸಮರ್ಪಿಸೋದನ್ನ ನೋಡಿದರೆ ಹಿಂ-ದು-ಗಳು ಯಾಕೆ ಇಂದಿಗೂ ಭಾರತದಲ್ಲಿ ಗು-ಲಾ-ಮ-ರಾಗಿ ಸೆಕ್ಯೂಲರಿಸಮ್ಮಿನ ಹೆಸರಮೇಲೆ ಶೋ-ಷ-ಣೆ-ಗೊಳಗಾಗುತ್ತಿದ್ದಾರೆ ಅನ್ನೋದು ಅರ್ಥವಾಗುತ್ತೆ.
– Vinod Hindu Nationalist