ಔರಂಗಬೇಬ್‌ನ ಅಸ್ತಿತ್ವವನ್ನೇ ಅಳಿಸಿಹಾಕಲು ಮುಂದಾದ ಯೋಗಿ ಆದಿತ್ಯನಾಥ್: ಕಾಶಿಯಲ್ಲಿನ ಜ್ಞಾನವಾಪಿ ಮಸ್ಜಿದ್ ನಿಂದಲೇ ಕೆಲಸ ಶುರು, ಖುಷ್ ಆದ ಹಿಂದುಗಳು

in Kannada News/News 586 views

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರಪ್ರದೇಶ ರಾಜ್ಯದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೂ ಯೋಗಿ ಆದಿತ್ಯನಾಥರಿಗೆ ಸಾಥ್  ನೀಡುತ್ತಿದ್ದಾರೆ. ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಗಂಗಾ ಎಕ್ಸ್‌ಪ್ರೆಸ್‌ವೇಗೆ ಶಂಕುಸ್ಥಾಪನೆ ಮಾಡಿದರು. ಇದರಿಂದ ಉತ್ತರಪ್ರದೇಶದ ಜನ ಸಂತಸಗೊಂಡಿದ್ದಾರೆ. ಒಂದು ಕಾಲದಲ್ಲಿ ಔರಂಗಜೇಬನು ಹಿಂದೂ ದೇವಾಲಯಗಳ ಮೇಲೆ ದಾ ಳಿ ಮಾಡಿ ಸಾವಿರಾರು ಜನ ಹಿಂದುಗಳ ಮಾರಣಹೋಮ ಮಾಡಿದ್ದ. ಇದೀಗ ಉತ್ತರಪ್ರದೇಶ ಸರ್ಕಾರವು ಆ ದೇವಾಲಯಗಳನ್ನು ದುರಸ್ತಿ ಕಾರ್ಯ ಮಾಡುತ್ತಿದೆ. ಬನ್ನಿ ಈ ಬಗ್ಗೆ ನಿಮಗೆ ಸುದ್ದಿಯನ್ನು ವಿವರವಾಗಿ ತಿಳಿಸುತ್ತೇವೆ.

Advertisement

ಜ್ಞಾನವಾಪಿ ಮಸೀದಿಯಿಂದಲೇ ಆರಂಭ

ನಿಮಗೆಲ್ಲಾ ತಿಳಿದಿರುವಂತೆ ಔರಂಗಜೇಬ್ ನಮ್ಮ ದೇಶದ ಹಿಂದೂಗಳ ಮಾ ರ ಣಹೋಮ ಮಾಡಿ, ಅನೇಕಾನೇಕ ಹಿಂದೂ ಮಂದಿರಗಳನ್ನ ಧ್ವಂ ಸಗೊಳಿಸಿದ್ದ. ಈ ಹಿನ್ನೆಲೆಯಲ್ಲಿ ಇದೀಗ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೆಲಸ ಆರಂಭಿಸಿದ್ದಾರೆ. ಇತ್ತೀಚಿಗೆ, ನೀವು ಸೋಶಿಯಲ್ ಮೀಡಿಯಾಗಳಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಜ್ಞಾನವಾಪಿ ಮಸೀದಿಯ ಅಳಲು ತೋಡಿಕೊಳ್ಳುತ್ತ, ಕಾಶಿ ಮಂದಿರವನ್ನ ಭವ್ಯವಾಗಿ ಮಾಡಿ ಜ್ಞಾನವಾಪಿ ಮಸ್ಜಿದ್‌ನ್ನ ಯಾರಿಗೂ ಕಾಣದಂತೆ ಮಾಡಲಾಗಿದೆ ಎಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ವೀಡಿಯೊವನ್ನು ನೀವು ನೋಡಿರಬೇಕು.

ಅಷ್ಟೇ ಅಲ್ಲ ಜ್ಞಾನವಾಪಿ ಮಸೀದಿಯಿಂದಲೇ ಜ್ಞಾನವಾಪಿ ಆರಂಭವಾಗಲಿದೆ ಎಂಬ ಮಾಹಿತಿಯೂ ಸಿಗುತ್ತಿದೆ. ಹೀಗಾಗಿ ಅದರ ಭದ್ರತೆಯನ್ನೂ ಹೆಚ್ಚಿಸಲಾಗಿದೆ.

ಪ್ರಧಾನಿ ಮೋದಿ ಯೋಚಿಸೋದನ್ನ ಸಿಎಂ ಯೋಗಿ ಮಾಡಿ ತೋರಿಸಲಿದ್ದಾರೆ

ನಮ್ಮ ದೇಶದ ಕೋಟ್ಯಂತರ ಹಿಂದುಗಳು ರಾಮಮಂದಿರದ ಬಗ್ಗೆ ಜಪ ಮಾಡುತ್ತಿದ್ದ ಕಾಲವೊಂದಿತ್ತು. ರಾಮಮಂದಿರ ನಿರ್ಮಾಣಕ್ಕಾಗಿ ಹಲವಾರು ಜನ ನಿರಂತರವಾಗಿ ಶ್ರಮಿಸುತ್ತಿದ್ದರು. ಆದರೆ ಕೆಲಸದಲ್ಲಿ ಯಶಸ್ವಿಯಾಗಲು ಸಾಧ್ಯವಾಗಿರಲಿಲ್ಲ.

ಆದರೆ ಯೋಗಿ ಆದಿತ್ಯನಾಥ್ ಸರ್ಕಾರ ರಚನೆಯಾದ ನಂತರ ಉತ್ತರ ಪ್ರದೇಶದಲ್ಲಿ ಕೆಲಸ ಆರಂಭವಾಗಿವೆ‌. ಪ್ರಧಾನಿ ನರೇಂದ್ರ ಮೋದಿ ಕೂಡ ಹಲವು ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈಗ ಆ ಎಲ್ಲಾ ಯೋಜನೆಗಳನ್ನು ಸಿಎಂ ಯೋಗಿ ಆದಿತ್ಯನಾಥ್ ಪೂರ್ಣಗೊಳಿಸುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿಯನ್ನು ನೀವು ಒಟ್ಟಿಗೆ ನೋಡುತ್ತಿದ್ದೀರ.

ಕಾಶಿ ವಿಶ್ವನಾಥ ಯೋಜನೆಯ ಕುರಿತು 52 ಪುಟಗಳ ಕಿರುಪುಸ್ತಕವನ್ನು ಸಿದ್ಧಪಡಿಸಲಾಗಿದೆ

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಕಾಶಿ ವಿಶ್ವನಾಥ ಧಾಮ ಯೋಜನೆಗೆ ಸಂಬಂಧಿಸಿದಂತೆ ಇತ್ತೀಚೆಗೆ 52 ಪುಟಗಳ ಕಿರುಪುಸ್ತಕವನ್ನು (52 page booklet on the Kashi Vishwanath Dham project) ಸಿದ್ಧಪಡಿಸಲಾಗಿದೆ. ಔರಂಗಜೇಬ್, ಮೊಹಮ್ಮದ್ ಘೋರಿ ಮತ್ತು ಸುಲ್ತಾನ್ ಮೊಹಮ್ಮದ್ ಷಾ ಕಾಶಿ ವಿಶ್ವನಾಥ ದೇವಾಲಯವನ್ನು ಹೇಗೆ ಮತ್ತು ಎಷ್ಟು ಬಾರಿ ಧ್ವಂ ಸ ಗೊಳಿಸಿ ಕಳಂಕಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಈ ಪುಸ್ತಕವು ವಿವರಿಸುತ್ತದೆ. ಅಷ್ಟೇ ಅಲ್ಲ ಜ್ಞಾನವಾಪಿ ಮಸೀದಿ ನಿರ್ಮಾಣವೂ ದೇವಸ್ಥಾನದ ಗರ್ಭಗುಡಿಯಲ್ಲೇ ಆಗಿದೆ ಎಂಬ ಮಾಹಿತಿಯನ್ನೂ ಇದರಲ್ಲಿ ನೀಡಲಾಗಿದೆ. ಈ ಪುಸ್ತಕದ ಹೆಸರು ‘ಶ್ರೀ ಕಾಶಿ ವಿಶ್ವನಾಥ ಧಾಮದ ವೈಭವದ ಇತಿಹಾಸ ಮತ್ತು ಪ್ರಸ್ತುತ ಭವ್ಯ ರೂಪ (‘श्री काशी विश्वनाथ धाम का गौरवशाली इतिहास और वर्तमान भव्य स्वरूप’) ಎಂಬುದಾಗಿದೆ.

Advertisement
Share this on...