ಮುಸಲ್ಮಾನರಿಗೆ ಪೌರತ್ವ ಬಿಡಿ ಬಾಡಿಗೆಗೆ ಮನೆಯೂ ಕೊಡದ ಜಗತ್ತಿನ ಏಕೈಕ ದೇಶವಿದು: ಯಾವುದು ಈ ದೇಶ? ಇದರ ವಿಶೇಷತೆಗಳೇನು ನೋಡಿ

in Kannada News/News 19,976 views

ಜಪಾನ್ ಕುರಿತಾಗಿ ನೀವು ತಿಳಿಯಲೇಬೇಕಾದ ಒಂದಿಷ್ಟು ವಿಷಯಗಳಿವೆ, “ಶಿಂಟೋ” ಎಂಬ ಧರ್ಮವನ್ನ ಪಾಲಿಸುವ ಜಪಾನ್ ದೇಶವು ಸರಿಸುಮಾರು 6800 ದ್ವೀಪಗಳಿಂದ ಕೂಡಿದ ಒಂದು ದೇಶವಾಗಿದೆ. ಈ ದೇಶವು ಜಗತ್ತಿನ ಅನ್ಯರಾಷ್ಟ್ರಗಳಿಗಿಂತಲೂ ಭಿನ್ನವಾಗಿ ಏನಾದರೂ ಮಾಡಲೇಬೇಕು ಎಂಬ ಹಂಬಲವನ್ನ ಸದಾ ಹೊಂದಿರುತ್ತದೆ. ಹಾಗು ಜಗತ್ತಿನ ಎಲ್ಲ ರಾಷ್ಟ್ರಗಳಿಗಿಂತಲೂ ಮುಂದೆಯೇ ಇರುತ್ತೆ.

Advertisement

ಜಪಾನಿನ ಜನ ಶ್ರಮಜೀವಿಗಳಾಗಿದ್ದಾರೆ, ಇದಕ್ಕೆ ಉದಾಹರಣೆಯೆಂದರೆ ಎರಡನೆಯ ಮ-ಹಾ-ಯು-ದ್ಧ-ದಲ್ಲಿ ಅಮೇರಿಕಾದಂತಹ ರಾಷ್ಟ್ರಗಳೂ ಜಪಾನಿನ ಮೇಲೆ ಮುಗಿಬಿದ್ದಿದ್ದವು. ಆದರೆ ಜಪಾನ್ ಮಾತ್ರ ಹಿಂದೆ ಸರಿಯಲಿಲ್ಲ ಹಾಗು ತನ್ನ ಸೋಲನ್ನ ಒಪ್ಪಿಕೊಳ್ಳಲೇ ಇಲ್ಲ. ಬನ್ನಿ ಇಂದು ನಾವು ನಿಮಗೆ ಜಪಾನಿನ ಬಗ್ಗೆ ನಿಮಗೆ ಗೊತ್ತಿರದ ಕೆಲ ರೋಚಕ ವಿಷಯಗಳನ್ನ ತಿಳಿಸುತ್ತೇವೆ

1. ಜಪಾನ್ ನಲ್ಲಿ ಪ್ರತಿ ವರ್ಷ ಸರಿಸುಮಾರು 1,500 ಭೂಕಂಪಗಳಾಗುತ್ತವೆ, ಇದರರ್ಥ ದಿನವೊಂದಕ್ಕೆ ಸರಾಸರಿ 4 ಭೂಕಂಪಗಳು

2. ಮುಸಲ್ಮಾನರಿಗೆ “ಪೌರತ್ವ” ನೀಡದ ಜಗತ್ತಿನ ಏಕೈಕ ರಾಷ್ಟ್ರ ಅದು ಜಪಾನ್. ಪೌರತ್ವ ಅಷ್ಟೇ ಅಲ್ಲದೆ ಮುಸಲ್ಮಾನರಿಗೆ ಜಪಾನ್ ನಲ್ಲಿ ಬಾಡಿಗೆಗೆ ಮನೆ ಕೂಡ ಕೊಡಲಾಗುವುದಿಲ್ಲ.

3. ಜಪಾನಿನ ಯಾವ ವಿಶ್ವವಿದ್ಯಾಲಯಯಗಳಲ್ಲೀ ಅರೇಬಿಕ್ ಅಥವ ಇನ್ಯಾವುದೇ ಇಸ್ಲಾಮಿಕ್ ಭಾಷೆಗಳನ್ನ ಕಲಿಸಲಾಗುವುದಿಲ್ಲ

4. ನಾ-ಯಿ-ಯನ್ನ ಸಾಕುವ ಪ್ರತಿಯೊಬ್ಬ ಜಪಾನಿಯೀ ಕೂಡ ನಾ-ಯಿ-ಯನ್ನ ವಾಕಿಂಗ್ ಮಾಡಿಸುವಾಗ ತನ್ನ ಜೊತೆಯಲ್ಲಿ ವಿಶೇಷವಾದ ಬ್ಯಾಗ್ ಒಂದನ್ನ ಇಟ್ಟುಕೊಂಡೇ ಹೋಗುತ್ತಾ‌ನೆ. ಒಂದಯ ವೇಳೆ ತನ್ನ ನಾ-ಯಿ ಮಲ ಮೂ-ತ್ರ ಮಾಡಿದರೆ ಅದನ್ನ ತನ್ನ ಬ್ಯಾಗಿನಲ್ಲೇ ಹಾಕಿಕೊಂಡು ತನ್ನ ದೇಶವನ್ನ ಶುಚಿಯಾಗಿಡುತ್ತಾನೆ ಜಪಾನಿ ಪ್ರಜೆ.

5. ಜಪಾನಿನಲ್ಲಿ ಒಂದು ಮಗು 10 ವರ್ಷದವನಾಗುವವರೆಗೆ ಅದಕ್ಕೆ ಪರೀಕ್ಷೆ ಬರೆಯೋದಕ್ಕೆ ಅವಕಾಶವಿಲ್ಲ.‌

6. ಜಪಾನ್ ನಲ್ಲಿ ವಿದ್ಯಾರ್ಥಿಗಳು ಹಾಗು ಶಿಕ್ಷಕರು ಇಬ್ಬರೂ ಸೇರಿ ಕ್ಲಾಸ್ ರೂಮ್ ನ್ನ ಶುಚಿಗೊಳಿಸುವ ಕೆಲಸವನ್ನ ಮಾಡುತ್ತಾರೆ.

7. ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ಹೋಲಿಸಿದರೆ ಜಪಾನ್ ಜನರ ಸರಾಸರಿ ಆಯುಷ್ಯ 82 ವರ್ಷ. ಜಪಾನಿನಲ್ಲಿ 100 ವರ್ಷ ದಾಟಿರುವ ಜನರ ಸಂಖ್ಯೆ ಸರಿಸುಮಾರು 50 ಸಾವಿರದಷ್ಟಿದೆ.

8. ಜಪಾನಿನ ಬಳಿ ಯಾವುದೇ ರೀತಿಯ ಪ್ರಾಕೃತಿಕ ಸಂಪತ್ತಾಗಲಿ ಇಲ್ಲ ಹಾಗು ಪ್ರತಿ ವರ್ಷ ಜಪಾನ್‌ ನೂರಾರು ಭೂಕಂಪಗಳನ್ನ ಎದುರಿಸುತ್ತದೆ ಆದರೂ ಜಪಾನ್ ವಿಶ್ವದ ಎರಡನೆಯ ಬಲಿಷ್ಟ ಆರ್ಥಿಕತೆಯನ್ನ ಹೊಂದಿರುವ ರಾಷ್ಟ್ರವಾಗಿದೆ.

9. “Sumo” ಜಪಾನಿನ ಜನಪ್ರೀಯ ಆಟವಾಗಿದೆ, ಇದರ ಹೊರತಾಗಿಯೂ ಬೇಸ್ ಬಾಲ್ ಕೂಡ ತುಂಬಾ ಪ್ರಸಿದ್ಧಿಯನ್ನ ಪಡೆದಿದೆ.

10. ಜಪಾನ್ ನಲ್ಲಿ ಅತಿ ಹೆಚ್ಚು ಶೇಕಡಾ ಜನ ಸಾಕ್ಷರತೆಯನ್ನ ಹೊಂದಿದ್ದಾರೆ. ಅಲ್ಲಿನ ಸಾಕ್ಷರತೆ 100% ಇದೆ. ಭಾರತದಲ್ಲಿ ಹೇಗೆ ಮೀಡಿಯಾ ಚಾನೆಲ್ ಗಳು ರಾಜಕೀಯ, ದು-ರ್ಘ-ಟ-ನೆ, ವಾದ-ವಿ-ವಾ-ದ, ಫಿಲ್ಮಿ ಮಸಾಲಾ ದಂತಹ ಸುದ್ದಿಗಳನ್ನ ಜಪಾನ್ ಮೀಡಿಯಾ ಬಿತ್ತರಿಸುವುದಿಲ್ಲ. ಜಪಾನ್ ತನ್ನ ಮೀಡಿಯಾಗಳಲ್ಲಿ ಆಧುನಿಕತೆಯ ಕುರಿತಾಗಿ ಹಾಗು ತನ್ನ ರಾಷ್ಟ್ರದ ಏಳಿಗೆಗೆ ಬೇಕಾದ ವಿಷಯಗಳನ್ನ ಮಾತ್ರ ಬಿತ್ತರಿಸುತ್ತವೆ.

11. ಜಪಾನ್ ನಲ್ಲಿ ಪ್ರತಿ ವರ್ಷ ಪ್ರಕಾಶನವಾಗುವ ಸಾವಿರಾರು ಪುಸ್ತಕಗಳ ಶೇ.20 ರಷ್ಟು ಪುಸ್ತಕಗಳು comic books ಆಗಿರುತ್ತವೆ.

12. ಜಪಾನಿನಲ್ಲಿ ಹೊಸವರ್ಷದ ಸ್ವಾಗತವನ್ನ “ದೇವಸ್ಥಾನ”ದಲ್ಲಿ 108 ಗಂಟೆಗಳನ್ನ ಬಾರಿಸುವುದರ ಮೂಲಕ ಬರಮಾಡಿಕೊಳ್ಳಲಾಗುತ್ತದೆ.

13. ಜಪಾನಿಯರು ಸಮಯಕ್ಕೆ ಬಹಳ ಮಹತ್ವ ಕೊಡುತ್ತಾರೆ. ಜಪಾನಿನ ಟ್ರೇನ್ ಅಬ್ಬಬ್ಬಾ ಹೆಚ್ಚೆಂದರೆ 18 ಸೆಕೆಂಡ್ ಲೇಟಾಗಿ ಬರುತ್ತವೆ

14. Vending machine, ಅದೊಂದು ರೀತಿಯ ಮಷೀನ್ ಆಗಿದ್ದು ಆ ಮಷೀನ್ ನಲ್ಲಿ ನೀವು ಕಾಯಿನ್ ಹಾಕಿದರೆ ನಿಮಗೆ ಬೇಕಾದ ವಸ್ತುಗಳನ್ನು ಪಡೆಯಬಹುದಾಗಿದೆ. ಉದಾಹರಣೆಗೆ ನೂಡಲ್ಸ್, ಮೊಟ್ಟೆ, ಬಾಳೆಹಣ್ಣು etc.. ಜಪಾನಿನ ಪ್ರತಿಯೊಂದು ಜಾಗದಲ್ಲೂ ನಿಮಗೆ ಈ ಮಷೀನ್ ಗಳು ಕಾಣಸಿಗುತ್ತವೆ. ಜಪಾನಿನಲ್ಲಿ ಇಂತಹ ವೆಂಡಿಂಗ್ ಮಷೀನ್ ಗಳ ಸಂಖ್ಯೆ ಸರಿಸುಮಾರು 55 ಲಕ್ಷದಷ್ಟಿವೆ

15. ಭಾರತದಲ್ಲಿ ರಾತ್ರಿ ಹಗಲೆನ್ನದೇ ಕುಣಿದು ಕುಪ್ಪಳಿಸಲು ಬಾರ್ ಪಬ್ ಗಳಲ್ಲಿ ಹೇಗೆ ಪರ್ಮಿಷನ್ ನೀಡಲಾಗುತ್ತದೆಯೋ ಅಂತಹ ಪರ್ಮಿಷನ್ ಜಪಾನ್ ನಲ್ಲಿಲ್ಲ.

16. ಜಪಾನಿನಲ್ಲಿ ಬಿಲ್ಡಿಂಗ್ ಒಂದಿದೆ, ಆ ಬಿಲ್ಡಿಂಗ್ ಮೂಲಕವೇ ಹೈವೇ ಹಾದು ಹೋಗುತ್ತದೆ. ಜಪಾನಿನ ನಾಲ್ಕೂ ಮೂಲೆಯಲ್ಲೂ ಸಮುದ್ರವಿದ್ದರೂ ಜಪಾನ್ ದೇಶ 27% ಮೀನುಗಳನ್ನು ಬೇರೆ ದೇಶಗಳಿಂದ ರಫ್ತು ಮಾಡಿಕೊಳ್ಳುತ್ತದೆ.

17. ಭಾರತದಲ್ಲಿ ಕಪ್ಪು ಬೆ-ಕ್ಕು ನಿಮ್ಮದುರಿಗೆ ಬಂದರೆ ಅಪಶಕುನ ಎಂದು ನಾವು ಹೇಳಿದರೆ ಜಪಾನ್ ದೇಶದಲ್ಲಿ ಕರಿ ಬೆ-ಕ್ಕ-ನ್ನ ಶುಭಶಕುನ ಎಂದು ಹೇಳುತ್ತಾರೆ ಜಪಾನೀಯರು.

18. ಜಪಾನಿನಲ್ಲಿ 90% ಮೊಬೈಲ್ ಗಳು ವಾಟರ್ ಪ್ರೂಫ್ ಇರುತ್ತವೆ, ಅಲ್ಲಿ ಜನ ಸ್ನಾನ ಮಾಡುವಾಗಲೂ ಮೊಬೈಲ್ ಫೋನ್ ಬಳಸುತ್ತಾರೆ

19. ಜಪಾನಿನಲ್ಲಿ ಹತ್ತಿರತ್ತಿರ 70 ವಿಧದ “fanta” ಸಿಗುತ್ತವೆ. ಜಪಾನಿನಲ್ಲಿ ಹಲವಾರು ರಸ್ತೆಗಳಿವೆ ಆದರೆ ಅಂತಹ ಹಲವಾರು ರಸ್ತೆಗಳಿಗೆ ಭಾರತದಲ್ಲಿರುವಂತೆ ಹೆಸರುಗಳನ್ನ ಇಟ್ಟಿಲ್ಲ.  ಜಪಾನಿನಲ್ಲಿ Sorry ಎಂದು ಕ್ಷಮೆ ಕೇಳುವುದಕ್ಕೆ ಅಧಿಕ ಮಾರ್ಗಗಳಿವೆ. ಜಗತ್ತಿನ ಅತಿ ಹೆಚ್ಚು ಆಟೋಮೊಬೈಲ್ ಉತ್ಪಾದಿಸುವ ಹೆಗ್ಗಳಿಕೆಯನ್ನ ಜಪಾನ್ ಹೊಂದಿದೆ.

20. 2011 ರಲ್ಲಿ ಜಪಾನ್ ನಲ್ಲಿ ಭೀ-ಕ-ರ ಭೂಕಂಪವಾಗಿತ್ತು. ಇದು ಜಪಾನಿನ ಇತಿಹಾಸದಲ್ಲೇ ಭ-ಯಂ-ಕ-ರವಾದ ಭೂಕಂಪವಾಗಿತ್ತು, ಈ ಭೂಕಂಪನದಿಂದ ಭೂಮಿ ತಿರುಗುವ ವೇಗದಲ್ಲಿ 1.8 ಮೈಕ್ರೋ ಸೆಕೆಂಡುಗಳಷ್ಟು ವೃದ್ಧಿಯಾಗಿತ್ತಂತೆ.

21. ವಿಶ್ವದ ರಾಷ್ಟ್ರಗಳ ಪೈಕಿ ಜಪಾನ್ ದೇಶವೊಂದರ ಮೇಲಷ್ಟೇ ಇಲ್ಲಿಯವರೆಗೆ ಪ-ರ-ಮಾ-ಣು ಬಾಂ-ಬ್ ನ ಪ್ರಯೋಗ ಮಾಡಲಾಗಿತ್ತು. ಇದರಲ್ಲಿ ಅಮೇರಿಕಾ ಆಗಷ್ಟ್ 6, 9 ರಂದು 1945 ರ ವಿ-ಶ್ವ-ಯು-ದ್ಧ 2 ರ ಸಂದರ್ಭದಲ್ಲಿ ನಾಗಸಾಕಿ ಹಾಗು ಹಿರೋಶಿಮಾ ಪ್ರದೇಶದ ಮೇ’ಲೆ ನಡೆಸಿತ್ತು.  ಈ ಬಾಂ-ಬ್ ಗಳನ್ನ “little-boy” ಹಾಗು “Fat-man”ಎಂದು ಕರೆಯಲಾಗಿತ್ತು.

22. ಜಪಾನಿನಲ್ಲಿ ಇ-ಸ್ಲಾಂ ಇಲ್ಲದ ಕಾರಣ ಅಲ್ಲಿ ಉ-ಗ್ರ-ರ ಸ್ಲೀ-ಪರ್ ಸೆಲ್ ಗಳಿಲ್ಲ & ಜಪಾನ್ ಭ-ಯೋ-ತ್ಪಾ-ದ-ಕ ದಾಳಿ ಮುಕ್ತ ದೇಶವಾಗಿದೆ.

– Vinod Hindu Nationalist

Advertisement
Share this on...