ಭಾರತದಲ್ಲಿ ವಾಮಪಂಥೀಯ ಕಮ್ಯುನಿಸ್ಟರು ಕಾಂಗ್ರೆಸ್ಸಿಗರು, ರಾಹುಲ್ ಗಾಂಧಿ ದಿನಬೆಳಗಾದರೆ ಹಿಂದುತ್ವವನ್ನ ಅಪಮಾನಗೊಳಿಸುವ ಕಾರ್ಯದಲ್ಲೇ ನಿರತರಾಗಿರುತ್ತಾರೆ ಆದರೆ ಭಾರತೀಯ ಕಮ್ಯುನಿಸ್ಟರ ಅಪ್ಪ ಚೀನಾ ಮಾತ್ರ ಹಿಂದುತ್ವದ ಕುರಿತಾಗಿ ಬೇರೆಯದ್ದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಹಾಗು ಭಾರತದಲ್ಲಿ ಹಿಂದುತ್ವವಿದೆ ಎಂಬ ಕಾರಣಕ್ಕೇ ಚೀನೀ ಮೀಡಿಯಾ ಒಂದು ಗೌರವ ಸೂಚಕ ಪದವನ್ನ ಬಳಸುತ್ತ “ಥ್ಯಾಂಕ್ ಗಾಡ್ ಹಿಂದೂ ಧರ್ಮವಿದೆ” ಎಂದಿದೆ.
ಚೀನೀ ಮೀಡಿಯಾ ಒಂದರ ಪ್ರಕಾರ ಭಾರತದಲ್ಲ ಒಂದು ವೇಳೆ ಹಿಂದುತ್ವ ಇರದೇ ಹೋಗಿದ್ದರೆ ಭಾರತವೂ ಸಿರಿಯಾ, ಇರಾಕ್ ನಂತಹ ದ ರಿ ದ್ರ ಪರಿಸ್ಥಿಯನ್ನ ಎದುರಿಸುತ್ತಿರುತ್ತಿತ್ತು, ಭಾರತದಲ್ಲಿ ಕಟ್ಟರಪಂಥೀಯ ಇ ಸ್ಲಾಂ ಇರುತ್ತಿತ್ತು, ಭ ಯೋ ತ್ಪಾ ದಜರ ಫ್ಯಾಕ್ಟರಿಯೇ ಭಾರತದಲ್ಲಿರುತ್ತಿತ್ತು ಹಾಗು ಒಂದು ಇಂಥಾ ದೇಶ ಚೀನಾದ ಪಕ್ಕದ ರಾಷ್ಟ್ರವಾಗಿದ್ದಕ್ಕೆ ಚೀನಾಗೆ ಸದಾ ಉ ಗ್ರ ರ ವಿರುದ್ಧ ಸೆಣೆಸುತ್ತಿರಬೇಕಾದ ಪರಿಸ್ಥಿತಿ ಇರುತ್ತಿತ್ತು, ಥ್ಯಾಂಕ್ ಗಾಡ್ ಭಾರತದಲ್ಲಿ ಹಿಂದುತ್ವವಿದೆ ಹಾಗಾಗಿಯೇ ಕಟ್ಟರಪಂಥೀಯ ಇ ಸ್ಲಾ ಮಿ ನ ಕೂಪಕ್ಕೆ ಭಾರತ ಬಿದ್ದಿಲ್ಲ ಚೀನಾದ ಸುಪ್ರಸಿದ್ಧ ಪತ್ರಿಕೆಯೊಂದು ಹೇಳಿದೆ.
ಚೀನಾದ ಪ್ರಖ್ಯಾತ ಪತ್ರಿಕೆಯೊಂದರ ಪ್ರಕಾರ ಹಿಂದುತ್ವವಿರುವ ಕಾರಣಕ್ಕಾಗಿಯೇ ಭಾರತವಿದೆ ಇಲ್ಲವಾದರೆ ಭಾರತ ಯಾವತ್ತೋ ಇ ಸ್ಲಾಮಿ ಕ್ ಭ ಯೋ ತ್ಪಾ ದ ನೆ ಹಾಗು ಜಿ ಹಾ ದಿ ಗಳ ಭ ಯೋ ತ್ಪಾ ದಕರ ಫ್ಯಾಕ್ಟರಿಯಾಗಿ ಪರಿವರ್ತಿತವಾಗಿರುತ್ತಿತ್ತು ಎಂದು ಹೇಳಿದೆ. ಚೀನಾ ದೇಶವು ಹಿಂದುತ್ವದ ಕುರಿತಾಗಿ ತನ್ನ ಸರ್ಕಾರಿ ಪತ್ರಿಕೆಯಾದ ಗ್ಲೋಬಲ್ ಟೈಮ್ಸ್ ನಲ್ಲಿ ಅಂಕಣ ಒಂದನ್ನ ಬರೆದಿದೆ. ಗ್ಲೋಬಲ್ ಟೈಮ್ಸ್ ಚೀನಾದ ಅತಿ ದೊಡ್ಡ ಸರ್ಕಾರಿ ಪತ್ರಿಕೆಯಾಗಿದ್ದು ಇದರ ಸರ್ಕ್ಯೂಲೇಷನ್ ಚೀನಾದಲ್ಲಿ ಕೋಟ್ಯಾಂತರ ಜನರಿಗೆ ಮುಟ್ಟುವಷ್ಟಿದೆ.
ಚೀನಾ ಪತ್ರಿಕೆ ಗ್ಲೋಬಲ್ ಟೈಮ್ಸ್ ನಲ್ಲಿ ಹೀಗೆ ಬರೆದಿದೆ “ಭಾರತದಲ್ಲಿ ಮು ಸ ಲ್ಮಾ ನರ ಅತ್ಯಧಿಕ ಜನಸಂಖ್ಯೆಯಿದೆ ಆದರೂ ಭಾರತವು ಅನ್ಯ ಮು ಸ್ಲಿಂ ಬಾಹುಳ್ಯ ದೇಶಗಳಿಗೆ ಹೋಲಿಸಿದರೆ ಬಹಳ ಸುರಕ್ಷಿತ ದೇಶವಾಗಿದೆ. ಥೈಲ್ಯಾಂಡ್ ನ ದಕ್ಷಿಣ ಭಾಗದಲ್ಲಿ ಪ್ರತಿ ವಾರವೂ ಭ ಯೋ ತ್ಪಾ ದಕ ಕೃ ತ್ಯ ಗಳು ನಡೆಯುತ್ತಲೇ ಇರುತ್ತವೆ, ಫಿಲಿಪೈನ್ಸ್ ನ ದಕ್ಷಿಣ ಭಾಗವಂತೂ ISIS ನ ಭದ್ರಕೋಟೆಯಾಗಿ ಪರಿವರ್ತಿತವಾಗಿದೆ. ಭಾರತಕ್ಕೆ ಹೋಲಿಸಿದರೆ ಈ ದೇಶಗಳಲ್ಲಿ ಮು ಸ್ಲಿ ಮ ರ ಜನಸಂಖ್ಯೆ ಕಡಿಮೆಯಿದೆ ಆದರೂ ಭ ಯೋ ತ್ಪಾ ದಕರ ಅಡ್ಡೆಯಾಗಿ ಬದಲಾಗಿವೆ” ಎಂದು ಬರೆದಿದೆ.
ಗ್ಲೋಬಲ್ ಟೈಮ್ಸ್ ಪತ್ರಿಕೆಯ ಅಂಕಣದಲ್ಲಿ ಮುಂದೆ “ಭಾರತದಲ್ಲಿ ಹಿಂದುತ್ವವಿದೆ ಹಾಗು ಇದೇ ಕಾರಣದಿಂದ ಅನ್ಯರಾಷ್ಟ್ರಗಳಲ್ಲಿ ಮು ಸ್ಲಿಂ ಜನಸಂಖ್ಯೆ ಹೆಚ್ಚಾಗಿ ಹೇಗೆ ಇ ಸ್ಲಾ ಮಿ ಕ್ ಭ ಯೋ ತ್ಪಾ ದನೆ ಹೆಚ್ಚುತ್ತಿದೆಯೋ ಆ ರೀತಿಯಲ್ಲಿ ಕಟ್ಟರಪಂಥೀಯ ಇ ಸ್ಲಾಂ ಭಾರತದಲ್ಲಿ ಹಬ್ಬಿಲ್ಲ. ಹಿಂದುತ್ವದ ಕಾರಣದಿಂದಲೇ ಭಾರತದಲ್ಲಿ ಮು ಸ ಲ್ಮಾ ನರು ಕಂಟ್ರೋಲ್ ನಲ್ಲಿದ್ದಾರೆ” ಎಂದು ಹೇಳಿದೆ.
ಚೀನಿ ಮೀಡಿಯಾದ ಈ ಅಂಕಣದಲ್ಲಿ ಸ್ಪಷ್ಟವಾಗಿ ಹೇಳಿರುವ ವಿಷಯವೆಂದರೆ ಒಂದು ವೇಳೆ ಭಾರತದಲ್ಲಿ ಹಿಂದೂ ಧರ್ಮವಿರದಿದ್ದರೆ ಭಾರತೀಯ ಮು ಸ ಲ್ಮಾ ನರು ಕಂಟ್ರೋಲ್ ನಲ್ಲೇ ಇರುತ್ತಿರಲಿಲ್ಲ ಹಾಗು ಭಾರತದಲ್ಲೂ ಕೂಡ ISIS ನಂತಹ ಪರಿಸ್ಥಿತಿ ಉದ್ಭವಿಸಿರುತ್ತಿತ್ತು, ಹಿಂದುತ್ವದ ಕಾರಣದಿಂದಲೇ ISIS ನಂತಹ ಭ ಯೋ ತ್ಪಾ ದ ಕ ಸಂಘಟನೆಗಳು ಭಾರತದಲ್ಲಿಲ್ಲ ಎಂದು ಹೇಳಿದೆ.
ಚೀನಾ ಮೀಡಿಯಾ ಹೇಳುತ್ತಿರುವ ಈ ಅಂಕಣದಿಂದ ಸ್ಪಷ್ಟವಾಗಿ ಗೊತ್ತಾಗುವ ಅಂಶವೇನೆಂದರೆ ಭಾರತದಲ್ಲಿ ಹಿಂದುತ್ವ ವಿರುವ ಕಾರಣದಿಂದಲೇ ISIS ನಂತಹ ಇ ಸ್ಲಾಮಿ ಕ್ ಕಟ್ಟರಪಂಥೀಯ ಮು ಸ ಲ್ಮಾ ನರು ಭಾರತದಲ್ಲಿಲ್ಲ ಆದರೆ ಭಾರತದಲ್ಲಿನ ಸೆಕ್ಯೂಲರ್ ಗಳು, ಕಮ್ಯುನಿಸ್ಟರು ಮಾತ್ರ ಹಿಂದುತ್ವವನ್ನ ಮು ಗಿ ಸಿ ಬಿಡ ಲು ಸಂ ಚು ರೂಪಿಸುತ್ತ ದಿನಬೆಳಗೆದ್ದರೆ ಸಾಕು ಹಿಂದುತ್ವದ ವಿರುದ್ಧವೇ ತಮ್ಮ ಅಭಿಯಾನಗಳನ್ನ ಮಾಡುತ್ತಿರುತ್ತಾರೆ. ಒಂದು ವೇಳೆ ಭಾರತದಲ್ಲಿ ಹಿಂದೂ ಧರ್ಮ ನಾ ಶ ವಾದರೆ ಭಾರತದ ಸ್ಥಿತಿ ಏನಾಗಬಹುದಂತ ಯೋಚಿಸಿ.
ಭಾರತದ ಕಮ್ಯುನಸ್ಟರು ಭಾರತದಲ್ಲಿ ಹಿಂದುತ್ವವನ್ನ ಮುಗಿಸುವ ಹುನ್ನಾರ ನಡೆಸಿದ್ದಾರೆ. ಭಾರತದಲ್ಲಿ ಹಿಂದುತ್ವದ ಅಸ್ತಿತ್ವ ಮುಗಿದರೆ ಮಾತ್ರ ಘಜವಾ-ಎ-ಹಿಂದ್ ಮಾಡಬಹುದು ಹಾಗು ಭಾರತದಲ್ಲೂ ISIS ನೆಲೆಗೊಳ್ಳುವಂತೆ ಮಾಡಬಹುದು ಅನ್ನೋದು ಜಿ ಹಾ ದಿ ಗಳ ಸ್ಪಷ್ಟವಾಗಿ ಗೊತ್ತಿದೆ. ಆದರೆ ಇದನ್ನ ಮಾಡೋಕೆ ಮಾತ್ರ ಯಾವ ಜಿ ಹಾ ದಿಯಿಂದಲೂ ಆಗಿಲ್ಲ ಆಗೋದೂ ಇಲ್ಲ. ಇದೇ ಕಾರಣಕ್ಕೇ ಅಲ್ಲವೇ ಭಾರತದ ಮೇಲೆ ಮೊಘಲರು, ತುರ್ಕರು, ಅರಬರು ದಾ ಳಿ ನಡೆಸಿಯೂ ಭಾರತವನ್ನ ಇ ಸ್ಲಾ ಮೀ ಕರಣ ಮಾಡದೆ ಸೋಲೊಪ್ಪಿಕೊಂಡಿದ್ದು.
ಭಾರತೀಯ ಕಮ್ಯುನಿಸ್ಟರ ಅಪ್ಪ ಚೀನಾ ಒಂದು ಕಡೆ ಭಾರತದಲ್ಲಿನ ಹಿಂದುತ್ವವನ್ನ ಹಾಡಿ ಹೊಗಳುತ್ತಿದ್ದರೆ ಇತ್ತ ಚೀನಾದ ಮಾನಸಪುತ್ರರಾದ ಕಮ್ಯುನಿಸ್ಟರು ಹಿಂದುತ್ವವನ್ನ ಮುಗಿಸಿಬಿಡುತ್ತೇವೆ ಅಂತ ಬೊಬ್ಬೆಯಿಡುತ್ತಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಹೆಚ್ಚುತ್ತಿರುವ ರಾಷ್ಟ್ರೀಯತೆಯಿಂದ ಚೀನಾಗೆ ತೊಂದರೆ
ಭಾರತದಲ್ಲಿ ಹೆಚ್ಚುತ್ತಿರುವ ಹಿಂದುತ್ವವನ್ನು ಹಾಗು ಹಿಂದೂ ರಾಷ್ಟ್ರೀಯವಾದಿಗಳ ಬಲದಿಂದಾಗಿ ಚೀನಾ ಚಿಂತೆಗೀಡಾಗಿದೆ. ಭಾರತದಲ್ಲಿ ಹೆಚ್ಚಾಗುತ್ತಿರುವ ಹಿಂದುಗಳ ಬಲದಿಂದಾಗಿ ಇವರನ್ನ ಹೇಗೆ ತಡೆಯಬೇಕು ಎಂದು ಚೀನಾ ಚಡಪಡಿಸುತ್ತಿದೆ. ಹಿಂದೂ ರಾಷ್ಟ್ರೀಯವಾದಿಗಳು ಚೀನಾಗೆ ಅಪಾಯಕಾರಿ ಎಂದು ಚೀನಾ ಹೇಳುತ್ತಿದೆ.
ಭಾರತದಲ್ಲಿ ಸೆಕ್ಯೂಲರ್ ಅಥವಾ ಎಡಪಂಥೀಯ ಜನರು ಅಧಿಕಾರದಲ್ಲಿದ್ದರೆ ಅದು ತನಗೆ ಒಳ್ಳೆಯದು ಆದರೆ ಹಿಂ-ದೂ ರಾಷ್ಟ್ರೀಯವಾದಿಗಳು ಅಧಿಕಾರದಲ್ಲಿದ್ದರೆ ಚೀನಾಗೆ ದೊ’ಡ್ಡ ಅಪಾಯವದೆ ಎಂದು ಸ್ಪಷ್ಟವಾಗಿ ಚೀನಾ ಒಪ್ಪಿಕೊಳ್ಳುತ್ತಿದೆ.
ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಈ ವಿಷಯವನ್ನ ಬಹಿರಂಗವಾಗೇ ಹೇಳಿಕೊಂಡಿದೆ. ಭಾರತದಲ್ಲಿ ಹೆಚ್ಚುತ್ತಿರುವ ಹಿಂದೂ ರಾಷ್ಟ್ರೀಯತೆ ಭಾರತವನ್ನ ಚೀನಾದ ಮೇಲೆ ಯು ದ್ಧ ಮಾಡುವಂತ ಪ್ರೋತ್ಸಾಹಿಸುತ್ತಿದೆ ಎಂದು ಗ್ಲೋಬಲ್ ಟೈಮ್ಸ್ ತನ್ನ ಸಂಪಾದಕೀಯದಲ್ಲಿ ಬರೆದಿದೆ.
ಹಿಂದೂ ರಾಷ್ಟ್ರವಾದದಿಂದ ಚೀನಾಗೆ ಯು ದ್ಧದ ಭ ಯ
ಚೀನಾದ ಸರ್ಕಾರಿ ಸಂಸ್ಥೆ ಹಾಗು ಮುಖವಾಣಿ ಗ್ಲೋಬಲ್ ಟೈಮ್ಸ್ ಹೇಳುವ ಪ್ರಕಾರ ಭಾರತದಲ್ಲಿ ಸೆಕ್ಯೂಲರ್ ಅಥವಾ ಎಡಪಂಥೀಯ ಜನರು ಅಧಿಕಾರದಲ್ಲಿದ್ದರೆ ಅದು ತನಗೆ ಒಳ್ಳೆಯದು ಆದರೆ ಹಿಂದೂ ರಾಷ್ಟ್ರೀಯವಾದಿಗಳು ಅಧಿಕಾರದಲ್ಲಿದ್ದರೆ ಚೀನಾಗೆ ದೊಡ್ಡ ಅಪಾಯವದೆ ಎಂದು ಸ್ಪಷ್ಟವಾಗಿ ಒಪ್ಪಿಕೊಳ್ಳುತ್ತಿದೆ.
ಭಾರತದಲ್ಲಿ ಕಾಂಗ್ರೆಸ್ ಹಾಗು ಕಾಂಗ್ರೆಸ್ ಬೆಂಬಲಿತ ಸರ್ಕಾರಗಳಿದ್ದಾಗ ಚೀನಾ ನೆಮ್ಮದಿಯಿಂದಿತ್ತು, ಆದರೆ ಹಿಂದೂ ರಾಷ್ಟ್ರೀಯವಾದಿಗಳ (ಮೋದಿ) ಸರ್ಕಾರವು ಭಾರತದಲ್ಲಿ ಅಧಿಕಾರದಲ್ಲಿರುವುದರಿಂದ ಚೀನಾದ ಚಿಂತೆ ಹೆಚ್ಚಾಗಿದೆ ಹಾಗು ಯಾವ ಕ್ಷಣದಲ್ಲಿ ಬೇಕಾದರೂ ಭಾರತ ತನ್ನ ಮೇಲೆ ದಾ ಳಿ ನಡೆಸಬಹುದು ಎಂದು ಚಿಂತೆಗೀಡಾಗಿದೆ ಎಂಬದು ಚೀನಾದ ಗ್ಲೋಬಲ್ ಟೈಮ್ಸ್ ಸಂಪದಾಕೀಯದಿಂದ ಬಟಾ ಬಯಲಾಗಿದೆ.