99 ಜನರ ಹ-ತ್ಯೆ, ನೂರಾರು ಜನ ನಾಪತ್ತೆ, ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯ: ಹಿಂದುಗಳ ದುಸ್ಥಿತಿಯ ಮತ್ತೊಂದು ಬೆಚ್ಚಿಬೀಳಿಸುವ ಘಟನೆ

in Uncategorized 2,389 views

“ಆ ದಿನಗಳಲ್ಲಿ ನನ್ನ ಮಗಳು ಅಸ್ವಸ್ಥಳಾಗಿದ್ದಳು, ಆದ್ದರಿಂದ ಆಕೆ ಗುಣಮುಖಳಾಗಿ ಚೇತರಿಸಿಕೊಳ್ಳೋವರೆಗೂ ಆಕೆಯನ್ನು ನನ್ನ ಅತ್ತೆಯ ಬಿಟ್ಟೆ. ‘ಆ ಜನರು’ ನನ್ನ ಅತ್ತೆ ಮತ್ತು ನನ್ನ ಮಗಳನ್ನು ಅಲ್ಲಿಂದ ಹೊತ್ತೊಯ್ದರು. ನಾವು ಅಲ್ಲಿಗೆ ಹೋದಾಗ ಆ ಪ್ರದೇಶದಲ್ಲಿ ಸಾಕಷ್ಟು ವಾಸನೆ ಬರುತ್ತಿತ್ತು. ನಾವೇ ಗಂಟೆಗಟ್ಟಲೆ ಎಲ್ಲೆಂದರಲ್ಲಿ ಅಗೆದೆವು. ಸ್ವಲ್ಪ ಸಮಯದ ನಂತರ ನನ್ನ ಕಣ್ಣು ಕೈ ಮತ್ತು ಕುತ್ತಿಗೆಗೆ ಧರಿಸುವ ಕಪ್ಪು ಮತ್ತು ಕೆಂಪು ರೇಷ್ಮೆ ದಾರದ ಮೇಲೆ ಬಿದ್ದವು, ಇದರಿಂದಾಗಿ ಅದು ನನ್ನ ಮಗಳದ್ದೇ ಮೃ-ತ ದೇಹವನ್ನು ಗುರುತಿಸಲು ಸಾಧ್ಯವಾಯಿತು” – ಆಶಿಶ್

Advertisement

“ನನ್ನ ಪತಿ ನನ್ನ ಮಗಳನ್ನು ಹತ್ತಿರದ ಹಳ್ಳಿಗೆ ಕೆಲಸಕ್ಕೆ ಕರೆದುಕೊಂಡು ಹೋಗಿದ್ದರು. ಸಂಜೆ ನನ್ನ ತಂಗಿಗೆ ಒಂದು ಫೋನ್ ಬಂತು, ‘ಆ ಜನ’ ಇಬ್ಬರನ್ನೂ ಕುರ್ಬಾನಿ (ಬ-ಲಿ) ಕೊಟ್ಟಿದ್ದಾರೆ ಎಂದು ಆ ಕಡೆಯಿಂದ ಫೋನ್‌ನಲ್ಲಿ ಹೇಳಿದರು. ಈಗ ನಮ್ಮ ಜೊತೆಗೂ ಹಾಗೇ ಆಗಲಿದೆ ಎಂದು ಗೊತ್ತಾಯಿತು. ಗಾಬರಿಯಾಗಿ ಮೂರು ದಿನ ಮನೆಯಲ್ಲೇ ಅಡಗಿ ಕುಳಿತೆ. ನಂತರ ಸೈನ್ಯವು ನಮ್ಮನ್ನು ಶಿಬಿರಕ್ಕೆ ಕರೆತಂದಿತು.” – ಕುಕು ಬಾಲಾ

ಈಗ ನೀವು ಇದೇನು ಘಟನೆ? ಅಂತ ಯೋಚಿಸುತ್ತಿರಬಹುದು. ವಾಸ್ತವವಾಗಿ, ಇದು 2017 ರಲ್ಲಿ ಮ್ಯಾನ್ಮಾರ್‌ನ ರಖೈನ್ ಪ್ರಾಂತ್ಯದಲ್ಲಿ ರೋಹಿಂಗ್ಯಾ ‘ಭ.ಯೋ.ತ್ಪಾ.ದಕರ’ ಅನಾಗರಿಕತೆಯ ಮುಖವನ್ನು  ಹೆಣ್ಣುಮಕ್ಕಳು ಮತ್ತು ಅವರ ಕುಟುಂಬ ಸದಸ್ಯರು ಹಾಗು ಅವರ ತಂದೆ ತಾಯಿಯರ ಹೇಳಿಕೆಯಾಗಿದ್ದು ಅದು ಎಂಥವರನ್ನೂ ಬೆಚ್ಚಿಬೀಳಿಸುತ್ತದೆ. ಕ.ತ್ತಿ, ಚಾ.ಕು, ರಾಡ್, ಈ.ಟಿ.ಯಂತಹ ಅನೇಕ ಆ.ಯು.ಧ.ಗಳನ್ನು ಹೊಂದಿದ್ದ ಶುದ್ಧ ಕಪ್ಪು ಮಾಸ್ಕ್ ಗಳಲ್ಲಿ ನೂರಾರು ಹಿಂದೂಗಳ ಹ-ತ್ಯಾ-ಕಾಂಡವದು! ಇದನ್ನ ಕೇಳಿದರೆ, ಇದರ ಬಗ್ಗೆ ಕಲ್ಪಿಸಿಕೊಂಡಾಗ ಐಸಿಸ್ ದಾ.ಳಿ ನಡೆದಿರುವಂತೆಯೇ ತೋರುತ್ತದೆ. ಈ ಘಟನೆಯು ಆಗಸ್ಟ್ 25-26, 2017 ರವರೆಗೆ ಆಗಿದ್ದ ಘಟನೆಯಿದು. ದಾ.ಳಿ.ಕೋರರು ಐಸಿಸ್‌ನಿಂದ ಬಂದವರಲ್ಲದಿರಬಹುದು, ಆದರೆ ಅವರ ಉದ್ದೇಶಗಳು ಮಾತ್ರ ಥೇಟ್ ಐಸಿಸ್ ನಂತೆಯೇ ಇದ್ದವು.

ಆಶಿಶ್ ಕುಮಾರ್ ಅವರು ತಮ್ಮ 8 ವರ್ಷದ ಮಗಳನ್ನು ಕಳೆದುಕೊಂಡಿದ್ದರೆ, ಗರ್ಭಿಣಿ ಕುಕು ಬಾಲಾ ತನ್ನ ಪತಿ ಮತ್ತು ಮಗಳನ್ನ ಕಳೆದುಕೊಂಡಿದ್ದರು. ಈ ರೀತಿಯ ನೂರಾರು ಕುಟುಂಬಗಳು ಇದ್ದವು, ಅವರ ದುಃಖ ಮಾತ್ರ ಈವರೆಗೂ ಯಾರಿಂದಲೂ ಸಂತೈಸಲು ಸಾಧ್ಯವಾಗಿಲ್ಲ. ಮ್ಯಾನ್ಮಾರ್‌ನ ರಖೈನ್ ಪ್ರಾಂತ್ಯದ ಖಾ ಮೊಂಗ್ ಸೆಕ್‌ನಲ್ಲಿ ಅಂದು ‘ಕಪ್ಪು ನಿಕಾಬ್’ ಧರಿಸಿ ರೊಹಿಂಗ್ಯಾ ‘ಭಯೋತ್ಪಾದಕರು’ ಮಾಡಿದ ವಿನಾಶದ ಆ ಹ-ತ್ಯಾ-ಕಾಂ-ಡವನ್ನ ತುಳಿತಕ್ಕೊಳಗಾದ ನೂರಾರು ಹಿಂದೂಗಳು ಇನ್ನೂ ಮರೆಯಲು ಸಾಧ್ಯವಿಲ್ಲ. ಅದನ್ನ ಮರೆಯುವುದಾದರೂ ಹೇಗೆ? 45 ಮೃ.ತ.ದೇಹಗಳು ನೆಲದಲ್ಲಿ ಹೂತು ಹೋಗಿದ್ದು, ಅವು ಛಿದ್ರಗೊಂಡಿರುವುದು ಕಂಡುಬಂದಿತ್ತು. ಕೇವಲ ಎರಡು ಗ್ರಾಮಗಳಿಂದ 99 ಜನರು ಸಾವನ್ನಪ್ಪಿದ್ದರು. 1000 ಕ್ಕೂ ಹೆಚ್ಚು ಹಿಂದೂಗಳು ನಾಪತ್ತೆಯಾಗಿದ್ದರು. 620 ಕುಟುಂಬಗಳು ಅನಿವಾರ್ಯವಾಗಿ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುವಂತಾಗಿತ್ತು.

ಖಾ ಮೌಂಗ್ ಸೇಕ್ ಹ.ತ್ಯಾ.ಕಾಂಡ (Kha Maung Seik massacre)

ಆಗಸ್ಟ್ 25, 2017 ಖಾ ಮೌಂಗ್ ಸೇಕ್ ಅಂದರೆ ಫಕೀರಾ ಬಜಾರ್ ಬಳಿ ವಾಸಿಸುವ ಹಿಂದೂಗಳಿಗೆ ಭಯಾನಕ ರಾತ್ರಿಯಾಗಿತ್ತು. ಅಮ್ನೆಸ್ಟಿ ಇಂಟರ್‌ನ್ಯಾಶನಲ್ ತನ್ನ ವರದಿಯಲ್ಲಿ ರೋಹಿಂಗ್ಯಾ ‘ಭ.ಯೋ.ತ್ಪಾ.ದ.ಕರ’ ಕೈವಾಡವನ್ನು ಈ ಪ್ರಕರಣದಲ್ಲಿ ವಿವರಿಸಿದೆ. ವರದಿಯಲ್ಲಿ, ಅಮ್ನೆಸ್ಟಿಯು ಅರಾಕನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ (ARSA) (ಮ್ಯಾನ್ಮಾರ್ನಲ್ಲಿ ರೋಹಿಂಗ್ಯಾ ಭ.ಯೋ.ತ್ಪಾ.ದಕರು ಎಂದೂ ಕರೆಯುತ್ತಾರೆ) ಹ.ತ್ಯಾ.ಕಾಂ.ಡಕ್ಕೆ ಕಾರಣರಾಗಿದ್ದಾರೆ ಎಂದು ಹೇಳಿದೆ. ಇವರೇ ಭದ್ರತಾ ಪಡೆಗಳ ಮೇಲೆ ಹತ್ತಾರು ದಾ.ಳಿ.ಗಳನ್ನು ನಡೆಸಿದ ಮೊದಲಿಗರು. ಅಲ್ಲದೆ ಹಿಂದೂ ಗ್ರಾಮವಾದ ನೋಕ್ ಖಾ ಮೌಂಗ್ ಸೇಕ್ ಮೇಲೆ ಆಗಸ್ಟ್ 25 ರಂದು ದಾ.ಳಿ ಮಾಡಲಾಯಿತು ಮತ್ತು ಅನೇಕ ಹಿಂದೂಗಳನ್ನು ಸೆರೆಹಿಡಿಯಲಾಯಿತು. ಅವರಲ್ಲಿ ಹೆಚ್ಚಿನವರಿಗೆ ಅಸಹನೀಯ ಚಿತ್ರಹಿಂಸೆಗಳನ್ನು ನೀಡುವ ಮೂಲಕ ಗ.ಲ್ಲಿ.ಗೇರಿಸಲಾಗಿತ್ತು.

ಎರಡು ದಿನಗಳಲ್ಲಿ 45 ಹಿಂದೂಗಳ ಶ.ವ.ಗಳು 3 ಗುಂಡಿಗಳಲ್ಲಿ ಪತ್ತೆಯಾಗಿದ್ದವು ಎಂದು ವರದಿಗಳು ಸೂಚಿಸುತ್ತವೆ. ಈ ದೇ.ಹ.ಗಳನ್ನು ಹೊರತೆಗೆದಾಗ, ಅವು ವಿರೂಪಗೊಂಡಿದ್ದವು. ಕೆಲವರಿಗೆ ಕ.ತ್ತು ಸೀ.ಳಿ.ದ್ದರೆ ಇನ್ನು ಕೆಲವರದ್ದು ತಲೆ ಮತ್ತು ಇತರ ಭಾಗಗಳನ್ನ ಸೀ.ಳ.ಲಾಗಿತ್ತು. ಮೊದಲು ಮೃ-ತ ದೇಹಗಳ ಸಂಖ್ಯೆ 45-48ರ ನಡುವೆ ಇತ್ತು. ನಂತರ ದಾ.ಳಿ.ಯಲ್ಲಿ ಕಾಣೆಯಾದ ಒಟ್ಟು ಸಂಖ್ಯೆಯು ಸುಮಾರು 99 ಹಿಂದೂಗಳನ್ನು ಅಲ್ಲಿ ಕೊ.ಲ್ಲ.ಲ್ಪಡಲಾಗಿದೆ ಎಂದು ತಿಳಿದುಬಂದುತ್ತು.

ಹಲವಾರು ಮೀಡಿಯಾ ರಿಪೋರ್ಟ್ ಗಳು ಈ ಇಡೀ ಹ.ತ್ಯಾ.ಕಾಂ.ಡವನ್ನು ಸಂಪೂರ್ಣವಾಗಿ ವಿಭಿನ್ನ ಕೋನದಿಂದ ಪ್ರಸ್ತುತಪಡಿಸಲು ಪ್ರಯತ್ನಿಸಿದ್ದವು. ತರ್ಕದ ಹೆಸರಿನಲ್ಲಿ ARSA ವನ್ನು ಉಳಿಸುವ ಪ್ರಯತ್ನಗಳು ನಡೆದಿದ್ದವು. ಇಸ್ಲಾಮಿಕ್ ಭಯೋತ್ಪಾದಕರ ವಿರುದ್ಧ ಹೊರಿಸಲಾಗುತ್ತಿರುವ ಆರೋಪಗಳು ಸಂಪೂರ್ಣವಾಗಿ ಸುಳ್ಳು ಎಂದು ತೋರಿಸಲು ಪ್ರಶ್ನಾರ್ಥಕ ಚಿಹ್ನೆಗಳೊಂದಿಗೆ ವಿವರಿಸಲಾಗುತ್ತಿತ್ತು.

ರೋಹಿಂಗ್ಯಾ ‘ಭಯೋತ್ಪಾದಕರ’ ಕೃತ್ಯಗಳ ಕುರಿತು ಮೀಡಿಯಾ ರಿಪೋರ್ಟ್ಸ್ ಗಳು ಹೇಗಿತ್ತು? ನಾವು ಖಂಡಿತವಾಗಿಯೂ ಕೊನೆಯಲ್ಲಿ ಇದನ್ನು ಸ್ವಲ್ಪ ಚರ್ಚಿಸುತ್ತೇವೆ. ಆದರೆ ಅದಕ್ಕೂ ಮುನ್ನ ಈ ಹ.ತ್ಯಾ‌.ಕಾಂಡದ ಆರಂಭ ಹೇಗಾಯ್ತು ಅನ್ನೋದನ್ನ ಅರ್ಥ ಮಾಡಿಕೊಳ್ಳಿ. ಮ್ಯಾನ್ಮಾರ್‌ನ ರಖೈನ್ ಪ್ರಾಂತ್ಯದಲ್ಲಿ 2012 ರಿಂದ ಬೌದ್ಧರು ಮತ್ತು ರೋಹಿಂಗ್ಯಾ ‘ಭಯೋತ್ಪಾದಕರ’ ನಡುವೆ ಪಂಥೀಯ ಹಿಂ.ಸಾ.ಚಾ.ರ ಪ್ರಾರಂಭವಾಯಿತು. ಆದರೆ 2017 ರಲ್ಲಿ, ಮ್ಯಾನ್ಮಾರ್‌ನ ಮೌಂಗ್ಡೋ ಗಡಿಯಲ್ಲಿ ರೋಹಿಂಗ್ಯಾ ಭ.ಯೋ.ತ್ಪಾ.ದಕರು ನಡೆಸಿದ ದಾ.ಳಿ.ಯಲ್ಲಿ 9 ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದಾಗ ಪರಿಸ್ಥಿತಿ ಮತ್ತಷ್ಟು ಭಯಾನಕವಾಯಿತು.

ರೋಹಿಂಗ್ಯಾ ಉ.ಗ್ರ.ರು 30 ಪೊಲೀಸ್ ಠಾಣೆಗಳನ್ನು ಗುರಿಯಾಗಿಸಿಕೊಂಡು ಒಂಬತ್ತು ಪೊಲೀಸ್ ಸಿಬ್ಬಂದಿಯನ್ನು ಕೊಂ.ದಿ‌.ದ್ದರು. ಇದಕ್ಕೆ ಪ್ರತಿಯಾಗಿ ಆಡಳಿತವೂ ಕ್ರಮ ಕೈಗೊಂಡಿದ್ದು, ಸುಮಾರು 90 ಸಾವಿರ ರೋಹಿಂಗ್ಯಾ ಮುಸ್ಲಿಮರು ಗ್ರಾಮ ತೊರೆದು ಬಾಂಗ್ಲಾದೇಶಕ್ಕೆ ತೆರಳಬೇಕಾಯಿತು. ಈ ಜನರು ಮ್ಯಾನ್ಮಾರ್ ಸರ್ಕಾರದ ತಮ್ಮ ಕೊ-ಲೆ ಮತ್ತು ಅ.ತ್ಯಾ.ಚಾ.ರದ ಮಾಡುತ್ತಿದೆ ಎಂದು ಆರೋಪ ಮಾಡಿದರು. ಇದು ಜಾಗತಿಕ ಮಟ್ಟದಲ್ಲಿಯೂ ಮ್ಯಾನ್ಮಾರ್ ವಿರುದ್ಧ ತೀವ್ರ ಟೀಕೆಗೆ ಕಾರಣವಾಯಿತು. ಆದರೆ ಮ್ಯಾನ್ಮಾರ್ ಇದನ್ನು ತೆರವು ಕಾರ್ಯಾಚರಣೆ (clearance operation) ಎಂದು ಕರೆಯುತ್ತ ರೋಹಿಂಗ್ಯಾ ಉ.ಗ್ರ.ರ ದಾ.ಳಿ.ಗೆ ಕಾನೂನುಬದ್ಧ ರಿಯಾಕ್ಷನ್ ಎಂದು ಹೇಳಿತ್ತು.

ಇಂದು ಇದೇ ರೋಹಿಂಗ್ಯಾಗಳಿಗೆ ಮಾನವೀಯತೆಯ ಹೆಸರಲ್ಲಿ ಸೆಕ್ಯೂಲರ್ ಗಳು, ಲಿಬರಲ್‌ಗಳು ಎದೆಬಡಿದುಕೊಳ್ಳುತ್ತಿದ್ದಾರೆ. ದೊಡ್ಡ ದೊಡ್ಡ ಸಂಸ್ಥೆಗಳು ಅವರಿಗೆ ಕರುಣೆ ತೋರಿಸುವ ಬಗ್ಗೆ ಮಾತನಾಡುತ್ತವೆ. ಅವರು ಆಶ್ರಯಕ್ಕಾಗಿ ಪ್ರತಿಪಾದಿಸುತ್ತಾರೆ. ಅದೇ ರೀತಿ, ರಖೈನ್ ಪ್ರಾಂತ್ಯದ ಈ ಅಸಹಾಯಕ ಹಿಂದೂಗಳ ಬಗ್ಗೆ ಇವರು ಎಂದಾದರೂ ಕೇಳಿದ್ದೀರಾ? ಆಡಳಿತಕ್ಕಾಗಲಿ ಉ.ಗ್ರ‌ಗಾ.ಮಿಗಳಿಗೂ ಯಾವ ಸಂಬಂಧವೂ ಇರದಿದ್ದ ಮೇಲೇ ಅಮಾಯಕರು ಬಲಿಯಾಗಿದ್ದಾದರೂ ಯಾಕೆ?

ಮಹಿಳೆಯರು, ಮಕ್ಕಳು, ಪುರುಷರು… ಎಲ್ಲರನ್ನೂ ಗುರಿಯಾಗಿಸಿಕೊಂಡರು

ಪಶ್ಚಿಮ ಮ್ಯಾನ್ಮಾರ್‌ನ ಹಿಂದೂ-ಜನಸಂಖ್ಯೆಯ ಹಳ್ಳಿಯೊಂದರಲ್ಲಿ, ರಿಕಾ ಧಾರ್ ತನ್ನ ಪತಿ, ಇಬ್ಬರು ಸಹೋದರರು ಮತ್ತು ಹಲವಾರು ನೆರೆಹೊರೆಯವರನ್ನ ತನ್ನ ಕಣ್ಣ ಮುಂದೆಯೇ ಕ್ರೂ.ರ.ವಾಗಿ ಸಾ.ಯಿ.ಸಿ.ರುವುದನ್ನು ನೋಡಿದ್ದಳು. ಘಟನೆಯ ಕೆಲ ದಿನಗಳ ನಂತರ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿದ ಧರ್, “ಕೊಂ.ದ ನಂತರ, ಅವರು ಮೂರು ದೊಡ್ಡ ಹೊಂಡಗಳನ್ನು ಅಗೆದು ಎಲ್ಲ ಶ.ವ.ಗಳನ್ನೂ ಅದರೊಳಗೆ ಎಸೆದರು. ಆ ಸಮಯದಲ್ಲೂ ಆ ಶ.ವ.ಗಳ ಕೈಗಳನ್ನು ಹಿಂದಕ್ಕೆ ಕಟ್ಟಲಾಗಿತ್ತು ಮತ್ತು ಕಣ್ಣಿಗೂ ಬಟ್ಟೆ ಕಟ್ಟಲಾಗಿತ್ತು” ಎಂದು ಘಟನೆಯ ಕರಾಳತೆಯನ್ನ ವಿವರಿಸಿದರು.

ಅದೇ ರೀತಿ, 15 ವರ್ಷದ ಪ್ರೊಮಿಲಾ ಶೀಲ್ ಮಾತನಾಡುತ್ತ, “ಅವರು ಬೆಟ್ಟಗಳಿಗೆ ಕರೆದೊಯ್ದು ಬಳಿಕ ಎಲ್ಲರನ್ನೂ ಕೊಂ.ದ.ರು. ಇದೆಲ್ಲವನ್ನೂ ನನ್ನ ಕಣ್ಣೆದುರೇ ನೋಡಿದೆ” ಎಂದು ಹೇಳುತ್ತಾಳೆ.

ರಾಜಕುಮಾರಿ ಎಂಬ ಯುವತಿ ಮಾತನಾಡುತ್ತ, “ನಾವು ಆ ಕಡೆ ನೋಡೋದನ್ನ ನಿಷೇಧಿಸಲಾಗಿತ್ತು. ಆತನ ಕೈಯಲ್ಲಿ ಚಾ.ಕು.ಗಳು, ಕ.ತ್ತಿ.ಗಳು ಮತ್ತು ಕಬ್ಬಿಣದ ರಾಡ್‌ಗಳಿದ್ದವು. ನಾವು ಪೊದೆಗಳಲ್ಲಿ ಅಡಗಿಕೊಂಡೆವು. ಆದ್ದರಿಂದ ನಾವು ಎಲ್ಲವನ್ನೂ ನೋಡಬಹುದಾಗಿತ್ತು. ನನ್ನ ತಂದೆ, ನನ್ನ ಚಿಕ್ಕಪ್ಪ ಮತ್ತು ನನ್ನ ಸಹೋದರ … ಅವರು ಎಲ್ಲರನ್ನೂ ಕ‌.ತ್ತ.ರಿ.ಸಿ ಹಾಕಿದರು”

ಈ ಹ.ತ್ಯಾ.ಕಾಂ.ಡದಲ್ಲಿ ಮಕ್ಕಳು, ಮಹಿಳೆಯರು, ಪುರುಷರು, ವೃದ್ಧರು ಯಾರನ್ನೂ ಬಿಡಲಿಲ್ಲ. ಮುಂದಿನ ಎರಡು ದಿನಗಳ ಕಾಲ ಸಂಬಂಧಿಕರನ್ನು ಹುಡುಕಲು ಆ ಜಾಗದಲ್ಲಿ ಅಗೆಯುವಾಗ, ಎಲ್ಲೆಡೆ ಸಂಚಲನ ಸೃಷ್ಟಿಯಾಗಿತ್ತು. ಕುಟುಂಬಗಳ ಕಿರುಚಾಟವು ಎಲ್ಲೆಡೆ ಕೇಳಿಬರುತ್ತಿತ್ತು. ಜನರು ಪರಸ್ಪರ ತಬ್ಬಿಕೊಂಡು ತಮ್ಮ ಕುಟುಂಬಕ್ಕಾಗಿ ಅಳುತ್ತಿದ್ದರು. ಕೆಲವರ ಕಣ್ಣಲ್ಲಿ ನೀರು ಬತ್ತಿ ಹೋಗಿತ್ತು ಮತ್ತು ಕೆಲವರು ತಮ್ಮ ಸಂಬಂಧಿಕರು ವಾಪಸ್ ಬರಬಹುದು ಎಂದು ಕಾಯುತ್ತಿದ್ದರು.

ಮೈನ್ಮಾರ್ ಹ.ತ್ಯಾ.ಕಾಂ.ಡದ ಬಗ್ಗೆ ಅಮ್ನೆಸ್ಟಿ ರಿಪೋರ್ಟ್ ಹೇಳೋದೇನು?

ಸ್ಥಳೀಯ ಜನರನ್ನು ಉಲ್ಲೇಖಿಸಿ ಆಮ್ನೆಸ್ಟಿ ವರದಿ ಮಾಡಿದ್ದು, “ಆ ರಾತ್ರಿ ಕಪ್ಪು ಮುಖವಾಡಗಳನ್ನು ಧರಿಸಿ ನೋಕ್ ಖಾ ಮೌಂಗ್ ಸೇಕ್ ಗ್ರಾಮಕ್ಕೆ ಬಂದ ದಾ.ಳಿ.ಕೋ.ರರು ಗ್ರಾಮಸ್ಥರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಗರದಿಂದ ಹೊರಗೆ ಕರೆದೊಯ್ದರು. ಅಲ್ಲಿ ಅವರು ಮೊದಲು ಮಹಿಳೆಯರು ಮತ್ತು ಮಕ್ಕಳಿಂದ ಪುರುಷರನ್ನು ಪ್ರತ್ಯೇಕಿಸಿದರು. ಕೆಲವು ಗಂಟೆಗಳ ನಂತರ, 53 ಹಿಂದೂಗಳನ್ನು ಕ-ತ್ತು ಹಿ.ಸು.ಕ.ಲಾಯಿತು. ಇದು ಪುರುಷರಿಂದ ಪ್ರಾರಂಭವಾಯಿತು. ಈ ಘಟನೆಯಲ್ಲಿ, 8 ಹಿಂದೂ ಮಹಿಳೆಯರು ಸೇರಿದಂತೆ ಕೆಲವು ಮಕ್ಕಳನ್ನು ಬಿಡಲು ಮುಸುಕುಧಾರಿಗಳು ಒಪ್ಪಿಕೊಂಡರು ಅದೂ ಕೂಡ ಈ 8 ಜನ ಇಸ್ಲಾಂಗೆ ಮತಾಂತರವಾಗಲು ಒಪ್ಪಿಕೊಂಡಾಗ”

ಈ ರಿಪೋರ್ಟ್‌ನ ಹೊರತಾಗಿ, ಜೀ ನ್ಯೂಸ್‌ನ ಗ್ರೌಂಡ್ ರಿಪೋರ್ಟ್ ಮ್ಯಾನ್ಮಾರ್‌ನ ರಾಜ್ಯ ಸಲಹೆಗಾರರಿಂದ ಅಧಿಕೃತ ಮಾಹಿತಿಯನ್ನು ಪಡೆದಿದ್ದೇವೆ ಎಂದು ಹೇಳುತ್ತದೆ. 300 ರೋಹಿಂಗ್ಯಾ ಭ.ಯೋ.ತ್ಪಾ.ದಕರು 100 ಹಿಂದೂಗಳನ್ನು ಅ.ಪ.ಹ.ರಿಸಿದ್ದರು ಮತ್ತು ಅವರಲ್ಲಿ 92 ಮಂದಿಯನ್ನು ಕೊ.ಲ್ಲ.ಲಾ.ಯಿತು, ಆದರೆ 8 ಮಹಿಳೆಯರು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳ್ಳಲು ಮತ್ತು ನಂತರ ಬಾಂಗ್ಲಾದೇಶಕ್ಕೆ ಕರೆದೊಯ್ದ ಕಾರಣ ಬದುಕುಳಿದರು ಎಂದು ರಿಪೋರ್ಟ್ ನಲ್ಲಿ ಜೀ ನ್ಯೂಸ್ ರಿಪೋರ್ಟ್ ಹೇಳಿದೆ.

ಫಾರ್ಮಿಲ್ಲಾ ಎಂಬ ಮಹಿಳೆ, ತಾನು ಹಿಂದೂ ಪುರುಷರು ಸಾ-ಯು-ವುದನ್ನು ನೋಡಿಲ್ಲದಿರಬಹುದು, ಆದರೆ ಮುಸುಕುಧಾರಿಗಳು ಹಿಂತಿರುಗಿದಾಗ ಅವರ ತೋಳುಗಳು ಮತ್ತು ಕೈಗಳಲ್ಲಿ ರ.ಕ್ತ.ವಿತ್ತು ಎಂದು ಅಮ್ನೆಸ್ಟಿಗೆ ತಿಳಿಸಿದ್ದರು. ನಂತರ, ಫಾರ್ಮಿಲಾ ಸೇರಿದಂತೆ ಇತರ 7 ಮಹಿಳೆಯರನ್ನು ಬೇರ್ಪಡಿಸಲಾಯಿತು. ಆಕೆ ಹಿಂತಿರುಗಿ ನೋಡಿದಾಗ, ASRA ಭ.ಯೋ.ತ್ಪಾ.ದಕರು ಮಹಿಳೆಯರು ಮತ್ತು ಪುರುಷರನ್ನು ಕೊ.ಲ್ಲು.ತ್ತಿದ್ದರು. ಒಂದು ಘಟನೆಯನ್ನು ಉಲ್ಲೇಖಿಸಿ ಫಾರ್ಮಿಲ್ಲಾ ಮಾತನಾಡುತ್ತ, “ಒಬ್ಬ ವ್ಯಕ್ತಿ ಮಹಿಳೆಯ ಕೂದಲನ್ನು ಹಿಡಿದಿರುವುದನ್ನು ನಾನು ನೋಡಿದೆ ಮತ್ತು ಇನ್ನೊಬ್ಬ ಆಕೆಯನ್ನ ಚಾ.ಕು.ವಿನಿಂದ ಕ.ತ್ತು ಸೀ.ಳು.ತ್ತಿದ್ದ” ಎಂದು ಕಣ್ಣೀರಿಡುತ್ತಲೇ ಆ ಭಯಾನಕ ಘಟನೆಯನ್ನ ವಿವರಿಸುತ್ತಾಳೆ.

ಘಟನೆ ನಡೆದ ಅದೇ ದಿನ, ಅದೇ ಬೆಳಿಗ್ಗೆ ಮತ್ತೊಂದು ಗ್ರಾಮವಾದ ಯೆ ಬೌಕ್ ಕ್ಯಾರ್‌ನಿಂದ 46 ಜನರು ನಾಪತ್ತೆಯಾಗಿದ್ದರು. ಸಾಕಷ್ಟು ಹುಡುಕಾಟ ನಡೆಸಿದರೂ ಅವರ ಮೃ.ತ.ದೇ.ಹಗಳು ಮಾತ್ರ ಸಿಗಲೇ ಇಲ್ಲ. ಅಂತೆಯೇ ಆಗಸ್ಟ್ 26, 2017 ರಂದು ASRA ಭ.ಯೋ.ತ್ಪಾ.ದ.ಕರು ಮಂಗಡೋ ಪಟ್ಟಣದ ಸಮೀಪವಿರುವ ಮ್ಯೋ ಥು ಗಿ ಗ್ರಾಮದಲ್ಲಿ 6 ಹಿಂದೂಗಳನ್ನು ಗುಂ.ಡಿ.ಕ್ಕಿ ಕೊಂ.ದ.ರು. 25 ವರ್ಷದ ಮಹಿಳೆ ತನ್ನ ಪತಿ ಮತ್ತು ಮಗಳನ್ನು ತನ್ನ ಎದುರೇ ಮುಸುಕುಧಾರಿಗಳು ಕೊಂ.ದಿ.ದ್ದಾರೆ. ಆದರೆ ನಾನು ಅವನ ಮುಖ ನೋಡಲಾಗಲಿಲ್ಲ. ಆದರೆ ಅವರ ಕೈಯಲ್ಲಿದ್ದ ದೊಡ್ಡ ಬಂದೂಕುಗಳು ಮತ್ತು ಕ.ತ್ತಿ.ಗಳನ್ನು ನೋಡಿದೆ. ನನ್ನ ಪತಿಯನ್ನು ಕೊಂ.ದಾ‌ಗ. ನಾನು ಮೂರ್ಛೆ ಹೋಗಿದ್ದೆ ಎಂದು ಹೇಳಿದ್ದಾರೆ.

ಹಿಂದೂ ಹ.ತ್ಯಾ.ಕಾಂ.ಡ ಹಾಗು ರೋಹಿಂಗ್ಯಾ ಭ.ಯೋ.ತ್ಪಾ.ದ.ಕರ ಸುದ್ದಿಯನ್ನ ಮೀಡಿಯಾಗಳು ತೋರಿಸಿದ್ಹೇಗೆ ಗೊತ್ತಾ?

ಈ ಹ.ತ್ಯಾ.ಕಾಂ.ಡವು ಪ್ರಪಂಚದ ಮೂಲೆ ಮೂಲೆಯಲ್ಲಿರುವ ರೋಹಿಂಗ್ಯಾ ಮುಸ್ಲಿಮರ ಕ್ರೂ.ರ.ತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಇಂತಹ ಪರಿಸ್ಥಿತಿಯಲ್ಲಿ ರೊಹಿಂಗ್ಯಾಗಳ ಮೇಲಿನ ಕಳಂಕವನ್ನು ಸ್ವಚ್ಛಗೊಳಿಸುವುದು ಎಡಪಕ್ಷಗಳ, ಸೆಕ್ಯೂಲರ್ ಗಳ, ಲಿಬರಲ್ ಗಳ ಮೊದಲ ಅತ್ಯಗತ್ಯ ಕೆಲಸವಾಗಿತ್ತು. ಬಹುಶಃ ಅದಕ್ಕಾಗಿಯೇ ಕೆಲವೇ ತಿಂಗಳುಗಳ ನಂತರ, The Quint, BBC, ಮತ್ತು The Indicator ನಂತಹ ವೆಬ್‌ಸೈಟ್‌ಗಳಲ್ಲಿ ಅನೇಕ ಲೇಖನಗಳು ಕಾಣಿಸಿಕೊಂಡವು.

ಹಿಂದೂ ಹ.ತ್ಯಾ.ಕಾಂ.ಡದ ಬಗ್ಗೆ ಸ್ವಲ್ಪವೂ ಮರುಗದೆ ರೋಹಿಂಗ್ಯಾಗಳ ಪರ ವರದಿ ಮಾಡುತ್ತ, ವಾಸ್ತವವಾಗಿ ಇದು ಅಲ್ಲಿನ (ರಖೈನ್ ಪ್ರಾಂತ್ಯ) ಬಹುಸಂಖ್ಯಾತ (ರೋಹಿಂಗ್ಯಾಗಳ) ರ ಹಾಗು ಮೈನ್ಮಾರ್ ಸರ್ಕಾರ ಹಾಗು ಅಲ್ಲಿನ ಸೇನೆಯ ನಡುವಿನ ಘರ್ಷಣೆ ಅಂತ ಈ ಲೇಖನಗಳಲ್ಲಿ ಬರೆಯಲಾಗಿತ್ತು. ಅವರ ಲೇಖನವನ್ನು ಸಮರ್ಥಿಸಲು, ARSA ದ ಜನರದ್ದೇನು ಯೂನಿಫಾರ್ಮ್ ಇದೆಯೇ?, ಅವರ ಘೋಷಣೆಗಳೇನಿದ್ದವು? ಮತ್ತು ಅವರು ಈ ಕೆಲಸ ಮಾಡಿಲ್ಲ ಅನ್ನೋದಕ್ಕೆ ಇವಿವು ಕಾರಣ ಎಂದು ತಿಳಿಸಲಾಗಿತ್ತು.

ಜಾವೇದ್ ಅಖ್ತರ್ ಕೂಡ ಮೈನ್ಮಾರ್ ಹಿಂದೂ ಹ.ತ್ಯಾ.ಕಾಂ.ಡಕ್ಕೆ ರೋಹಿಂಗ್ಯಾಗಳಲ್ಲ ಬದಲಾಗಿ ಅಲ್ಲಿನ ಸರ್ಕಾರವೇ ಕಾರಣ ಅಂತ ರೋಹಿಂಗ್ಯಾಗಳ ಪರ ಬ್ಯಾಟ್ ಬೀಸಿದ್ದರು.

Advertisement
Share this on...