ಭಾರತೀಯ ಸೇನೆಗೆ ಅಪಮಾನ ಮಾಡಿದ ಅಮೀರ್ ಖಾನ್: ಜನ ಬುದ್ಧಿ ಕಲಿಸಿದರೂ, ಚಿತ್ರ ಅಟ್ಟರ್‌ಫ್ಲಾಪ್ ಮಾಡಿದರೂ ತನ್ನ ದೇಶವಿರೋಧಿ ಕೃತ್ಯ ಬಿಡದ ಅಮೀರ್

in Uncategorized 171 views

ಒಬ್ಬ ನಟನ ರೂಪದಲ್ಲಿ ಅಮೀರ್ ಖಾನ್ ನನಗೆ ಸದಾ ಒಳ್ಳೆಯವರಾಗೇ ಕಂಡಿದ್ದಾರೆ. ಅವರ ಒಳ್ಳೆಯ, ಕೆಟ್ಟ, ಹಿಟ್, ಫ್ಲಾಪ್ ಯಾವುದೇ ಚಿತ್ರವಿದ್ದರೂ ಅದನ್ನ ನಾನು ನೋಡಿದ್ದೇನೆ. ಆದರೆ ಕಳೆದ ಭಾನುವಾರ ಅಮಿತಾಭ್ ಬಚ್ಚನ್ ರವರ ಶೋ ಕೌನ್ ಬನೇಗಾ ಕರೋಡಪತಿ (Kaun Banega Crorepati – KBC) ನಲ್ಲಿ ಅಮಿರ್ ಖಾನ್‌ರ ಕೆಲ ಕೃತ್ಯಗಳಿಂದ ನಾನು ನಿಜಕ್ಕೂ ಆಶ್ಚರ್ಯಚಕಿತನಾಗಿದ್ದೇನೆ.

KBC ಯ ಮೊದಲ ಶೋನಲ್ಲಿ ಅಮೀರ್ ಖಾನ್ ಹೊರತಾಗಿ ಕಾರ್ಗಿಲ್ ಯುದ್ಧದ ಯೋಧ ಮೇಜರ್ ಡಿಪಿ ಸಿಂಗ್ ಮತ್ತು ಸೇನಾ ಪದಕ ಪಡೆದ ಮೊದಲ ಮಹಿಳಾ ಅಧಿಕಾರಿ ಕರ್ನಲ್ ಮಿಥಾಲಿ ಮಧುಮಿತಾ ಕೂಡ ಬಂದಿದ್ದರು. ಕರ್ನಲ್ ಮಿತಾಲಿ ಮಧುಮಿತಾ ಅವರ ಶೌರ್ಯಕ್ಕೆ ವಂದೇ ಮಾತರಂ ಘೋಷಣೆಗಳು ಮೊಳಗಿದವು ಮತ್ತು ಜನರೆಲ್ಲರೂ ಕೈ ಎತ್ತಿ ವಂದೇ ಮಾತರಂ ಹೇಳಿದರು.

ಆ ಸಮಯದಲ್ಲಿ, ಅಮಿತಾಬ್ ಬಚ್ಚನ್ ವಂದೇ ಮಾತರಂ ಹೇಳುತ್ತ ಹಲವಾರು ಬಾರಿ ಕೈ ಎತ್ತಿದರು, ಆದರೆ ಅಮೀರ್ ಖಾನ್ ಮಾತ್ರ ತೆಪ್ಪಗೆ ನಿಂತಿದ್ದರು. ಅವರು ವಂದೇ ಮಾತರಂ ಕೂಡ ಹೇಳಲಿಲ್ಲ. ಒಂದೇ ಒಂದು ಬಾರಿ ಮಾತರಂ ಎಂದು ನಗುತ್ತಾ ಹೇಳಿದರು. ವಿಷಯ ಇಷ್ಟೇ ಅಲ್ಲ.

Advertisement

ಎಲ್ಲರೂ ಎದ್ದು ನಿಂತು ಸೇನೆಗೆ ಗೌರವಾರ್ಥ ನಮನ ಸಲ್ಲಿಸಿದರು. ಅಮಿತಾಬ್ ಬಚ್ಚನ್, ಮೇಜರ್ ಡಿಪಿ ಸಿಂಗ್ ಸೇರಿದಂತೆ ಎಲ್ಲರೂ ಕೈಮುಗಿದು ನಮಸ್ಕರಿಸುವ ಭಂಗಿಯಲ್ಲಿದ್ದರೂ ಅಮೀರ್ ಖಾನ್ ಕೈ ಮೇಲಕ್ಕೆ ಎತ್ತಲಿಲ್ಲ. ಬೇರೆಯವರು ಸೆಲ್ಯೂಟ್ ಮಾಡೋದನ್ನ ಅಮೀರ್ ನೋಡುತ್ತಲೇ ಇದ್ದ. ಹಾಗಾದರೆ ಆಮಿರ್‌ಗೆ ದೇಶದ ಸೈನ್ಯದ ಬಗ್ಗೆ ಗೌರವವಿಲ್ಲವೇ? ಅಥವಾ ಭಾರತೀಯ ಸೇನೆಯ ಬಗ್ಗೆ ಅಷ್ಟು ಅಸಡ್ಡೆಯೇ? ಅಥವಾ ಅಮೀರ್ ಖಾನ್ ಒಬ್ಬ ಮತಾಂಧ ಮುಸ್ಲಿಂ ಎಂದು ನಾವು ಪರಿಗಣಿಸಬೇಕೇ? ಅವರು ಕೈ ಮುಗಿದು ವಂದೇ ಮಾತರಂ ಹೇಳುವುದರಿಂದ ಮತ್ತು ದೇಶಕ್ಕೆ ನಮಸ್ಕರಿಸಿದರೆ ತನ್ನ ಇಸ್ಲಾಂಗೆ ಅಪಾಯವಿದೆ ಎಂದು ನಂಬುತ್ತಾರೆಯೇ?

ಅಮೀರ್ ಖಾನ್ ಇಲ್ಲಿ ಮಾಡಿದ ಕೃತ್ಯಗಳು ಕಾನೂನಿನ ವಿರುದ್ಧವೇನು ಇಲ್ಲ ಅನ್ನೋದನ್ನ ಇಲ್ಲಿ ಸ್ಪಷ್ಟಪಡಿಸಲು ಬಯಸುತ್ತೇನೆ. ವಂದೇ ಮಾತರಂನ್ನ ಬಲವಂತವಾಗಿ ಯಾರಿಂದಲೂ ಹೇಳಿಸಲು ಸಾಧ್ಯವಿಲ್ಲ ಹಾಗೆಯೇ ಸೆಲ್ಯೂಟ್ ಮಾಡದಿರೋದ್ರಿಂದ ಅವರು ಕಾನೂನನ್ನೇನೂ ಉಲ್ಲಂಘಿಸಿದಂತಲ್ಲ ಆದರೆ ಭಾವನೆ ಅಥವ Emotions ಅನ್ನೋದಕ್ಕಾಗದರೂ ಒಂದು ಬೆಲೆ ಇರುತ್ತೆ ಅಲ್ವಾ? ವಿಶೇಷವಾಗಿ ಅಮೀರ್ ಖಾನ್‌ಗೆ, ಯಾಕಂದ್ರೆ ಅಮೀರ್ ಖಾನ್ ಒಬ್ಬ ನಟ ಹಾಗು ಫಿಲ್ಮ್ ಗಳಲ್ಲಿ ಚಿತ್ರಕಥೆಗಿಂತ ಹೆಚ್ಚು ಎಮೋಷನ್‌ಗಳನ್ನೇ ಇವರು ಬಂಡವಾಳ ಮಾಡಿಕೊಂಡು ಚಿತ್ರ ಮಾಡ್ತಾರೆ ಅಲ್ವಾ?

ಭಾರೀ ವಿರೋಧದ ನಡುವೆಯೂ PK ಚಿತ್ರ ಕೋಟಿಗಟ್ಟಲೆ ಗಳಿಕೆ ಮಾಡಿತ್ತು, ಅದರ ಹಿಂದಿನ ಕಾರಣವೇನೆಂದರೆ, ಚಿತ್ರವು ಅನೇಕ ಬಾರಿ ಪ್ರೇಕ್ಷಕರ ಭಾವನೆಗಳನ್ನು ಮುಟ್ಟಿತ್ತು. ಚಿತ್ರ ನೋಡುವಾಗ ಕೆಲವೊಮ್ಮೆ ಭಾವನೆಗಳು ಕಚಗುಳಿ ಇಟ್ಟವು, ನಂತರ ನಗು ಮತ್ತು ಕೆಲವೊಮ್ಮೆ ಕಣ್ಣುಗಳು ತೇವವಾದವು. ಅಮೀರ್ ಭಾವನೆಗಳ ಮಾಸ್ಟರ್ ಪ್ಲೇಯರ್, ಹಾಗಾದರೆ ದೇಶದ ಹಿಂದುಗಳ ಭಾವನೆಗಳ ಜೊತೆ ಆಟವಾಡಿದ್ದು ಯಾಕೆ..? ಆತನಿಂದ ಇಂತಹ ತಪ್ಪಾಗಿದ್ದಾದರೂ ಹೇಗೆ..? ಅದು ಅವರ ತಪ್ಪೋ ಅಥವಾ ನಿರ್ಲಕ್ಷ್ಯವೋ ಅಥವಾ ಉದ್ದೇಶಪೂರ್ವಕ ಕ್ರಮವೋ.. ಅದನ್ನ ಅಮೀರ್ ಖಾನ್‌ರೇ ನಿರ್ಧರಿಸಬೇಕು.

ಈ ಸೀನ್‌ನ (KBC ಸೆಟ್ ನಲ್ಲಿ ಅಮೀರ್ ಖಾನ್ ವಂದೇ ಮಾತರಂ ಹೇಳದೇ ಸುಮ್ಮನೇ ಇದ್ದದ್ದು) ವೀಡಿಯೋ ತೆಗೆದು ನಂತರ ಅದನ್ನು ವರದಿಗಾರ ಸೌರಭ್ ಶರ್ಮಾ ಅವರಿಗೆ ಕಳುಹಿಸಿದ್ದೆ. ದೆಹಲಿಯಲ್ಲಿ ಅಮೀರ್ ಖಾನ್ ಅವರ ಪತ್ರಿಕಾಗೋಷ್ಠಿಯೂ ಇತ್ತು. ಈ ಪ್ರಶ್ನೆಯನ್ನು ವರದಿಗಾರ ಅಮೀರ್ ಗೆ ಕೇಳಿದಾಗ ಅಮೀರ್ ಅಲ್ಲಿ ಇಲ್ಲಿ ಇಣುಕಿ ನೋಡತೊಡಗಿದರು. ಮೊದಲಿಗೆ ತಾನು ಸೋಷಿಯಲ್ ಮೀಡಿಯಾದಲ್ಲಿ ಇಲ್ಲ, ಹಾಗಾಗಿ ಈ ವಿಡಿಯೋ ನೋಡಿಲ್ಲ ಎಂದಿದ್ದರು. ಆಗ ಈ ವಿಡಿಯೋ ವೈರಲ್ ಆಗಿಲ್ಲ ಆದರೆ ನನ್ನ ಬಳಿ ಇದೆ ಎಂದು ವರದಿಗಾರ ಹೇಳಿದರು.

ಆಗ ಅಮೀರ್ ಉತ್ತರಿಸುತ್ತ, “ಓಹ್, ಆ ಎಪಿಸೋಡ್ ನಲ್ಲಿ ಸೆಲ್ಯೂಟ್‌ನ ಯಾವುದಾದರೂ ಸೀನ್ ಇತ್ತೋ ಇಲ್ವೋ ಅಂತ ನನಗೆ ನೆನಪಿಲ್ಲ, ನಾನೂ ಸೆಲ್ಯೂಟ್ ಮಾಡಿರಬಹುದೇನೋ, ನನಗೆ ನೆನಪಿಲ್ಲ sorry. ವಂದೇ ಮಾತರಂ ಬಗ್ಗೆಯೂ ನಾನು ಸೆಲ್ಯೂಟ್ ಮಾಡಿದ್ದೆ. ಬಹುಶಃ ನಾನು ಸೆಲ್ಯೂಟ್ ಮಾಡಿದ್ದಾಗ ಕ್ಯಾಮರಾ ಫೋಕಸ್ ನನ್ನ ಕಡೆ ಇರಲಿಲ್ಲ ಅನ್ಸತ್ತೆ” ಎಂದಿದ್ದರು.

ಆಗ ಆ ರಿಪೋರ್ಟರ್ ಮಾತನಾಡುತ್ತಾ, ನಿಮ್ಮ ಅನುಮತಿಯಿದ್ದರೆ ನಾನು ನಿಮ್ಮ ಆ ವಿಡಿಯೋ ತಂದು ನಿಮ್ಮ ಹತ್ತಿರ ತೋರಿಸುತ್ತೇನೆ ಎಂದರು. ಆದರೆ ಅಮೀರ್ ಆಗ ಪ್ರತಿಕ್ರಿಯಿಸಲಿಲ್ಲ. ಪ್ರೆಸ್ ಕಾನ್ಫರೆನ್ಸ್ ಮುಗಿದ ಬಳಿಕ ಅಮೀರ್ ಖಾನ್ ಟೀಮ್‌ನ ಸದಸ್ಯನೊಬ್ಬ ಆ ರಿಪೋರ್ಟರ್‌ನ ಬಳಿ ಬಂದು ಧಮಕಿ ಹಾಕುತ್ತ ಆ ಪ್ರಶ್ನೆಯನ್ನ ತೆಗೆದುಹಾಕಿ ಎಂದು ಹೇಳಿದ.

ನಾನು ಅಮೀರ್ ಖಾನ್ ಅವರನ್ನು ಜಾಗರೂಕ ವ್ಯಕ್ತಿ ಎಂದು ಪರಿಗಣಿಸುತ್ತೇನೆ. ಒಳ್ಳೆಯ ಚಿತ್ರಗಳನ್ನು ನೀಡುವುದರ ಜೊತೆಗೆ ಸಮಾಜದಲ್ಲಿ ಪ್ರಭಾವ ಬೀರಿದ ‘ಸತ್ಯಮೇವ ಜಯತೆ’ಯಂತಹ ಮೆಗಾ ಶೋಗಳನ್ನು ಮಾಡಿದ್ದಾರೆ. ಶಿವನಿಗೆ ಹಾಲನ್ನು ಅರ್ಪಿಸುವ ಬದಲು ಬಡ ಮಗುವಿಗೆ 20 ರೂಪಾಯಿ ಹಾಲು ನೀಡಬೇಕು ಎಂದು ಅವರು ಹೇಳಿದಾಗ ನಾನು ಒಪ್ಪುತ್ತೇನೆ, ಆದರೆ ವಂದೇ ಮಾತರಂ ಬಗ್ಗೆ ಅವರ ಮೌನ ಮತ್ತು ಅವರು ದೇಶಕ್ಕೆ ಸೆಲ್ಯೂಟ್ ಮಾಡಲು ಕೈ ಎತ್ತಲಿಲ್ಲವೆಂದರೆ ಇದನ್ನ ನಾನು ಕಾಕತಾಳೀಯ ಅಂದುಕೊಳ್ಳಲೋ ಅಥವ ಅದು ಅವರ ಉದ್ದೇಶಪೂರ್ವಕ ಕೃತ್ಯವೆಂದುಕೊಳ್ಳಬೇಕೋ?

ಅಮೀರ್ 2015ರಲ್ಲಿ ತನ್ನ ಪತ್ನಿ ಈ ದೇಶದಲ್ಲಿ ವಾಸಿಸೋಕೆ ಹೆದರುತ್ತಾಳೆ ಎಂಬ ಹೇಳಿಕೆ ನೀಡಿದ ಬಳಿಕದಿಂದಲೇ ಅವರು ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಲಾಲ್ ಸಿಂಗ್ ಚಡ್ಡಾದಲ್ಲಿ, ಪಾಕಿಸ್ತಾನದ ಭಯೋತ್ಪಾದಕನನ್ನು ರಕ್ಷಿಸಿ ಚಿಕಿತ್ಸೆ ನೀಡುವ ದೃಶ್ಯಕ್ಕಾಗಿ ಮತ್ತೊಮ್ಮೆ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಶಾರುಖ್ ಖಾನ್ ಆಗಲಿ, ಅಮೀರ್ ಖಾನ್ ಆಗಲು ಅಥವಾ ಸಲ್ಮಾನ್ ಖಾನ್ ಆಗಲಿ. ನಿಜ ಹೇಳಬೇಕೆಂದರೆ ಈ ಮೂವರಲ್ಲಿ ನಾನು ಅಮೀರ್‌ರನ್ನೇ ಒಳ್ಳೆಯ ವ್ಯಕ್ತಿ ಎಂದು ಪರಿಗಣಿಸಿದ್ದೆ, ಆದರೆ ಈ ಮೂವರೂ ಮೋಸಗಾರರು ಎಂಬುದು ಸತ್ಯ. ಹೊರಗಿನಿಂದ ಇವರು ಅದೆಷ್ಟೇ ಹೀರೋಗಳಾಗಿದ್ದರೂ ಇವರ ಒಳಗಿನಿಂದ ಇವರೆಲ್ಲಾ ಮತಾಂಧ ಮುಸ್ಲಿಮರೇ ಆಗಿದ್ದಾರೆ.

ಶಾರುಖ್ ಖಾನ್ ಮತ್ತು ಫರ್ಹಾ ಖಾನ್ ಅವರ ‘ಓಂ ಶಾಂತಿ ಓಂ’ ಚಿತ್ರದ ಆ ದೃಶ್ಯವನ್ನು ನೆನಪಿಸಿಕೊಳ್ಳಿ, ಅದರಲ್ಲಿ ಚಿತ್ರದ ಫರ್ಸ್ಟ್ ಪ್ರೀಮಿಯರ್ ನಡೆಯುತ್ತೆ. ದೇಶಭಕ್ತಿಯ ಚಿತ್ರಗಳನ್ನು ನಿರ್ಮಿಸಿದ್ದ ಮನೋಜ್ ಕುಮಾರ್ ಆ ಪ್ರೀಮಿಯರ್ ಶೋಗೆ ಹೋಗುತ್ತಾರೆ. ಗಾರ್ಡ್ ಆಗ ಅವರ ಐಡಿ ಕಾರ್ಡ್ (ಗುರುತಿನ ಚೀಟಿ) ಕೇಳಿದಾಗ ಅವರು ಅದನ್ನ ತೋರಿಸುತ್ತಾರೆ ಆದರೆ ಗುರುತಿನ ಚೀಟಿಯಲ್ಲಿನ ಅವರ ಫೋಟೋದಲ್ಲಿ ಅವರು ತಮ್ಮ ಮುಖದ ಮೇಲೆ ಕೈಯಿಂದ ಮರೆಮಾಚಲ್ಪಟ್ಟಿರುವ ಚಿತ್ರವಿರುತ್ತೆ. ಆಗ ಆ ಗಾರ್ಡ್ ಮನೋಜ್ ಕುಮಾರ್‌ರನ್ನ ಗುರುತಿಸಲಾಗದೆ ಅವರನ್ನೇ ಕೋಲಿನಿಂದ ಹೊಡೆದು ಓಡಿಸುತ್ತಾನೆ.

ಆಗಾಗ ಮುಖದ ಮೇಲೆ ಕೈ ಹಾಕುವ ಮನೋಜ್ ಕುಮಾರ್ ಅಭಿನಯ ಯಾರಿಗೆ ಗೊತ್ತಿಲ್ಲ ನೀವೇ ಹೇಳಿ, ಆದರೆ ಶಾರುಖ್-ಫರ್ಹಾನ್ ಖಾನ್ ಆಗ ತುಂಬಾ ಅಸಹ್ಯಕರವಾಗಿ ಅವರನ್ನ ಗೇಲಿ ಮಾಡಿದರು. ಅಂದರೆ ಆ ದೃಶ್ಯದ ಮೂಲಕ ಶಾರುಖ್-ಫರ್ಹಾನ್ ಏನು ಸಾಬೀತುಪಡಿಸಲು ಪ್ರಯತ್ನಿಸಿದ್ದರಿ? ಭರತ್ ಕುಮಾರ್ ಎಂದು ಜನ ಕರೆಯುತ್ತಿದ್ದ ಮನೋಜ್ ಕುಮಾರ್ ಗೆ ಇಂತಹ ಅವಹೇಳನಕಾರಿ ದೃಶ್ಯದ ಹಿಂದಿನ ಮನಸ್ಥಿತಿ ಏನು..? ಮನೋಜ್ ಕುಮಾರ್ ದೇಶಭಕ್ತನಾಗಿದ್ದು ದೇಶಭಕ್ತಿಯ ಚಿತ್ರಗಳನ್ನು ಮಾಡುವುದು ಶಾರುಖ್, ಫರ್ಹಾನ್‌ಗೆ ಇಷ್ಟವಿರಲಿಲ್ಲವೇ..?

ಸಲ್ಮಾನ್ ಖಾನ್ ರನ್ನೇ ತೆಗೆದುಕೊಳ್ಳಿ, ಪ್ರತಿ ವರ್ಷ ಅವರು ಗಣೇಶನ ಪೂಜೆಯ ಚಿತ್ರಗಳು ಬರುತ್ತವೆ, ಆದರೆ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಿಕ್ಕಿಬಿದ್ದಾಗ, ಅವರು ರೌಂಡ್ ಕ್ಯಾಪ್ ಧರಿಸಿ ಪೊಲೀಸ್ ಕಸ್ಟಡಿಗೆ ಹೋದರು. ನಾನು ಮುಸ್ಲಿಂ ಎಂಬ ಕಾರಣಕ್ಕೆ ಈ ದೇಶದ ಕಾನೂನು ನನಗೆ ಕಿರುಕುಳ ನೀಡುತ್ತಿದೆ ಎಂದು ಸಂದೇಶ ನೀಡಿದ್ದರು. ಅವರಿಗಿಂತ ಎರಡು ಹೆಜ್ಜೆ ಮುಂದಿದ್ದ ಸಂಜಯ್ ದತ್ ಅವರು ಸಮಾಜವಾದಿ ಪಕ್ಷದ ಪ್ರಚಾರದ ವೇಳೆ ವಿಚಿತ್ರವಾದ ಮಾತನ್ನು ಹೇಳಿದ್ದರು – “ನಾನು ಜೈಲಿನಲ್ಲಿದ್ದೆ, ನನ್ನ ತಾಯಿ ಮುಸ್ಲಿಂ ಎಂಬ ಕಾರಣಕ್ಕೆ ಜನರು ನನ್ನನ್ನು ಹೊಡೆಯುತ್ತಿದ್ದರು.” ಎಂದಿದ್ದರು

ಈಗ ಇಂತಹ ಮಾತನ್ನ ಕೇಳಿ ಜನ ತಲೆ ಚಚ್ಚಿಕೊಳ್ಳಬೇಕಷ್ಟೇ. ಭಾರತದಲ್ಲಿ ಈ ಚಿತ್ರ ಕಲಾವಿದರಿಗೆ ಎಷ್ಟು ಗೌರವವಿದೆ, ಆದರೆ ಅವರು ಪದೆ ಪದೆ ತಾವು ಸ್ಟಾರ್ ಎಂಬುದರ ಲಾಭವನ್ನು ಪಡೆಯುತ್ತಾರೆ. ನನ್ನ ಪತ್ನಿ ಸಲ್ಮಾನ್ ಖಾನ್ ಅಭಿಮಾನಿ. ದೇಶದ ಖ್ಯಾತ ಆ್ಯಂಕರ್ ಶ್ವೇತಾ ಸಿಂಗ್ ಕೂಡ ಸಲ್ಮಾನ್ ಖಾನ್ ಅಭಿಮಾನಿಯಾಗಿದ್ದು, ಅಂಜನಾ ಓಂ ಕಶ್ಯಪ್ ಶಾರುಖ್ ಖಾನ್ ಅಭಿಮಾನಿಯಾಗಿದ್ದಾರೆ. ನಾನು ಈ ಮೂರೂ ಚಿತ್ರಗಳ ಅಭಿಮಾನಿ.

ಅಮೀರ್ ಖಾನ್ ಅವರ ‘ಫನಾ’ ಚಿತ್ರವನ್ನು ನೋಡಿದ ನಂತರ ಹಿಂದೂಸ್ತಾನಿ ಚಲನಚಿತ್ರ ಪ್ರೇಮಿಗಳು ಭಯೋತ್ಪಾದಕನ ಪ್ರೇಮಕಥೆಯನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಇಡೀ ರಾಷ್ಟ್ರವು ‘ಚಕ್ ದೇ ಇಂಡಿಯಾ’ದಲ್ಲಿ ಹಾಕಿ ತರಬೇತುದಾರ ಕಬೀರ್ ಖಾನ್ (ಶಾರುಖ್ ಖಾನ್) ರೊಂದಿಗೆ ಒಂದಾಗುತ್ತಾರೆ. ಇಂದು ನಾನು ಈ ಪೋಸ್ಟ್ ಅನ್ನು ಭಾರವಾದ ಹೃದಯದಿಂದ ಬರೆಯುತ್ತಿದ್ದೇನೆ, ಏಕೆಂದರೆ ನಾನು ಹಿಂದೂ-ಮುಸ್ಲಿಂ ಕುರಿತು ರಾಜಕೀಯ ಪೋಸ್ಟ್‌ಗಳು ಮತ್ತು ಪೋಸ್ಟ್‌ಗಳನ್ನು ಬರೆಯುವುದನ್ನು ತಪ್ಪಿಸುತ್ತೇನೆ. ನನ್ನ ಸ್ನೇಹಿತರಲ್ಲಿ ಹಿಂದೂಗಳು, ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರೂ ಇದ್ದಾರೆ.

ನನ್ನ ಗ್ರಾಮದಲ್ಲಿ ಸಾಕಷ್ಟು ಸಂಖ್ಯೆಯ ಮುಸ್ಲಿಮರಿದ್ದಾರೆ ಮತ್ತು ನನ್ನ ಗ್ರಾಮವು ಉತ್ತಮವಾಗಿ ಬದುಕುತ್ತಿದೆ. ಹಳ್ಳಿಯ ಮೇಲೆ ಯಾವುದೇ ಧಾರ್ಮಿಕ ಬಿಸಿ ಬರಲು ನಾನು ಬಿಡುವುದಿಲ್ಲ. ನಾನು ಸಿದ್ಧಾರ್ಥನಗರ ಜಿಲ್ಲೆಯವನು, ಆ ಜಿಲ್ಲೆ ಎಂಥದ್ದೆಂದರೆ ಅಲ್ಲಿ ಎರಡು ಹಳ್ಳಿಗಳಿವೆ. ಒಂದು ಅಲ್ಲಾಹಪುರ ಮತ್ತು ಇನ್ನೊಂದು ಭಗವಾನಪುರ. ಭಗವಾನ್‌ಪುರದಲ್ಲಿ ಹಿಂದೂ ಇಲ್ಲ, ಅಲ್ಲಾಪುರದಲ್ಲಿ ಮುಸಲ್ಮಾನರಿಲ್ಲ.

ಆಗಾಗ ಅಮೀರ್ ಖಾನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಅವರ ವಿಚಿತ್ರ ಕೃತ್ಯಗಳನ್ನು ನೋಡಿದಾಗ ಅವರೂ ಅವರ ಮುಸ್ಲಿಂ ಸಮಾಜಕ್ಕೆ ಶತ್ರುಗಳು ಎಂದೇ ಅನಿಸುತ್ತೆ. ಅವರು ತಮ್ಮ ಸಮಾಜಕ್ಕೆ ಯಾವುದೇ ಸಂದೇಶವನ್ನ ಕೊಡಲ್ಲ, ಯಾವುದೇ ಮಾದರಿಯನ್ನೂ ತೋರಿಸುವುದಿಲ್ಲ, ಮತಾಂಧತೆಯನ್ನೂ ವಿರೋಧಿಸುವುದಿಲ್ಲ. ಅವರು ಹಿಂದೂ ಯುವತಿಯರನ್ನ ಮದುವೆಯಾಗುತ್ತಾರೆ, ಆದರೆ ಅವರು ಯಾವುದೇ ಧರ್ಮವನ್ನು ಗೌರವಿಸುವುದಿಲ್ಲ.

(ಅಂಕಣ ಕೃಪೆ: ವಿಕಾಸ್ ಮಿಶ್ರಾ. 10 ವರ್ಷಗಳ ಕಾಲ ಆಜ್ ತಕ್ ನಲ್ಲಿ ಕೆಲಸ ಮಾಡಿ ಈಗ ನ್ಯೂಸ್ ನೇಶನ್ ಚಾನೆಲ್‌ನಲ್ಲಿ ಎಕ್ಸಿಕ್ಯುಟಿವ್ ಎಡಿಟರ್ ಆಗಿದ್ದಾರೆ. ಫೇಸ್ಬುಕ್ ನಲ್ಲಿ ಅವರು ಬರೆದಿದ್ದನ್ನೇ ನಾವಿಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದೇವೆ)

ಕನ್ನಡಾನುವಾದ: Vinod Hindu Nationalist

Advertisement
Share this on...