“ಮಗನೇ ನನಗೇನಾದ್ರೂ ಆದ್ರೆ ನಮ್ಮ ದೇಶದವರು ನಿನ್ನನ್ನ ಜೀವಂತವಾಗಿ ಸುಟ್ಟುಬಿಡ್ತಾರೆ, ಹುಷಾರ್” ಶೋಯೆಬ್ ಅಖ್ತರ್‌ನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಚಿನ್ ಟೆಂಡುಲ್ಕರ್

in Uncategorized 13,160 views

ಶೋಯೆಬ್ ಅಖ್ತರ್ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಆಗಿದ್ದು, ಆತ ತನ್ನ ಕ್ರಿಕೆಟ್ ಸ್ಟೋರಿಗಳಿಗಾಗಿ ಸುದ್ದಿಯಲ್ಲಿರುತ್ತಾನೆ. ಶೋಯೆಬ್ ಅಖ್ತರ್ ಯೂಟ್ಯೂಬ್ ಚಾನೆಲ್‌ನಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡುತ್ತಲೇ ಇರುತ್ತಾನೆ. ಈ ವೇಳೆ ಶೋಯೆಬ್ ಅಖ್ತರ್ ಸಚಿನ್ ತೆಂಡೂಲ್ಕರ್ ಬಗ್ಗೆ ಹೇಳಿಕೆ ನೀಡಿದ್ದು, ಈ ಹೇಳಿಕೆ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗೋಂಥಾ ಯಾವ ವಿಷಯವನ್ನ ಶೋಯೆಬ್ ಅಖ್ತರ್ ಹೇಳಿದ್ದಾನೆ? ಬನ್ನಿ ನಿಮಗೆ ತಿಳಿಸುತ್ತೇವೆ.

ಸ್ಟ್ಯಾಂಡ್-ಅಪ್ ಕಾಮಿಡಿಯನ್‌ಗಳಾದ ತನ್ಮಯ್ ಭಾಟಿಯಾ ಮತ್ತು ಜಾಕಿರ್ ಖಾನ್ ಸೇರಿದಂತೆ ಅನೇಕ ಪ್ರಸಿದ್ಧ ಯೂಟ್ಯೂಬರ್‌ಗಳೊಂದಿಗೆ ಚಾಟ್ ಮಾಡುವಾಗ, ಶೋಯೆಬ್ ಅಖ್ತರ್ ಲಕ್ನೋದಲ್ಲಿ ಸಚಿನ್ ಮತ್ತು ತನ್ನ ನಡುವೆ ನಡೆದ ಒಂದು ಘಟನೆಯನ್ನು ಹಂಚಿಕೊಂಡಿದ್ದಾನೆ. ನನ್ನ ಬಳಿ ಈ ರೀತಿಯ ಅನೇಕ ಸ್ಟೋರಿಗಳಿವೆ, ಅದರಲ್ಲಿ ಒಂದು ಲಕ್ನೋದ್ದಾಗಿದೆ, ಅಲ್ಲಿ ಭಾರತ ಮತ್ತು ಪಾಕಿಸ್ತಾನದ ನಡೆದಿತ್ತು, ಅಲ್ಲಿ ನಡೆದ ಒಂದು ಪಾರ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟಿಗರು ಇದ್ದರು ಎಂದು ಶೋಯೆಬ್ ಹೇಳಿದರು.

Advertisement

ನಾನು ಸಚಿನ್ ಬಳಿ ಹೋಗಿ, “ನಾನು ನಿನ್ನನ್ನು ನನ್ನ ಭುಜದ ಮೇಲೆ ಹೊತ್ತುಕೊಳ್ಳುತ್ತೇನೆ ಎಂದೆ, ಯಾಕಂದ್ರೆ ಸಚಿನ್ ಹೈಟ್ ಕಡಿಮೆಯಿತ್ತು, ಆದ್ದರಿಂದ ನಾನು ಆತನನ್ನ ಎತ್ತಿಕೊಳ್ಳೋದು ತುಂಬಾ ಸುಲಭ ಎಂದು ಭಾವಿಸಿದೆ. ಆದರೆ ನಾನು ಸಚಿನ್‌ನ್ನ ಎತ್ತಿದಾಗ ಸಚಿನ್ ಜಾರಿ ಬಿದ್ದನು. ಆಗ ನಾನು ಸಚಿನ್ ಗಾಯಗೊಂಡಿದ್ದಾನೆ ಎಂದು ನಾನು ಭಾವಿಸಿದೆ. ಆಗ ನಾನು ಅವನನ್ನು ಕ್ಷಮೆಯಾಚಿಸುತ್ತಾ – ಸಚಿನ್, ಆರ್ ಯೂ ಓಕೆ ಏಂದು ಕೇಳಿದೆ”

ಆಗ ಉತ್ತರಿಸಿದ ಸಚಿನ್, “ನನಗೇನಾದರೂ ಆಗಿದ್ದಿದ್ದರೆ ಇಂಡಿಯಾದವರು ನಿನ್ನನ್ನ ಜೀವಂತವಾಗಿ ಸುಟ್ಟು ಬಿಡುತ್ತಿದ್ದರು” ಎಂದಿದ್ದರು. ಇದನ್ನ ಕೇಳಿ ನಗುತ್ತ ಸಚಿನ್ ತೆಂಡೂಲ್ಕರ್ ರನ್ನ ತಬ್ಬಿಕೊಂಡಿದ್ದನಂತೆ. ಈ ಬಗ್ಗೆ ಶೋಯೆಬ್‌ ಅಖ್ತರ್, “ನಿಸ್ಸಂದೇಹವಾಗಿ‌ ಸಚಿನ್ ಆಲ್ ಟೈಮ್ ಗ್ರೇಟ್ ಪ್ಲೇಯರ್” ಎಂದು ಇಂಟರ್‌ವ್ಯೂ ನಲ್ಲಿ ಹೇಳಿದ್ದಾನೆ.

ಇದನ್ನೂ ಓದಿ: “ಭಾರತ, ತ್ರಿವರ್ಣ ಧ್ವಜದ ಬಗ್ಗೆ ಮಾತನಾಡದ್ರೆ, ನಿನ್ನನ್ನ & ನಿನ್ನ ಪಾಕಿಸ್ತಾನವನ್ನ‌‌….” ಲೈವ್ ಶೋ ನಲ್ಲೇ ಶೋಯೆಬ್‌ ಅಖ್ತರ್‌ನ್ನ ಹಿಗ್ಗಾಮುಗ್ಗಾ ಕಪಾಳಮೋಕ್ಷ ಮಾಡಿದ್ದ ಹರ್ಭಜನ್ ಸಿಂಗ್

T20 ವಿಶ್ವಕಪ್-2021 ಅಕ್ಟೋಬರ್ 24 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿತ್ತು. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಐಪಿಎಲ್‌ನಲ್ಲಿ ಪಾಕಿಸ್ತಾನದ ಆಟಗಾರರಿಗೆ ಆಡಲು ಮತ್ತು ಹಣ ಗಳಿಸುವ ಅವಕಾಶ ಸಿಗುತ್ತಿಲ್ಲ ಎಂದು ದೂರಿದ್ದ, ನಂತರ ಭಾರತದ ಪ್ರಸಿದ್ಧ ಸ್ಪಿನ್ನರ್ ಹರ್ಭಜನ್ ಸಿಂಗ್ ಶೋಯೆಬ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅವರು ಅಖ್ತರ್‌ಗೆ ಸ್ಪಷ್ಟವಾಗಿ, “ನಮ್ಮ ತ್ರಿವರ್ಣ ಧ್ವಜ ಮತ್ತು ದೇಶದ ಅಗೌರವವನ್ನು ನಾವು ಸಹಿಸುವುದಿಲ್ಲ” ಎಂದು ಹಿಗ್ಗಾಮುಗ್ಗಾ ಝಾಡಿಸಿದ್ದರು.

ವಾಸ್ತವವಾಗಿ, ಇಬ್ಬರು ದಿಗ್ಗಜ ಕ್ರಿಕೆಟಿಗರು ಆಜ್ ತಕ್ ನ್ಯೂಸ್ ಚಾನೆಲ್ಲಿನ ‘ಕಿಸ್ ಮೇ ಕಿತ್ನಾ ಹೈ ದಮ್’ ವಿಶೇಷ ಕಾರ್ಯಕ್ರಮ ‘ಸಲಾಮ್ ಕ್ರಿಕೆಟ್’ನಲ್ಲಿ ಮುಖಾಮುಖಿಯಾಗಿದ್ದರು. ಅಲ್ಲಿ ತಮಾಷೆ, ನಗು ಎಲ್ಲವೂ ಇತ್ತು  ಆದರೆ 36 ನಿಮಿಷ 21 ಸೆಕೆಂಡುಗಳ ವಿಡಿಯೊದಲ್ಲಿ ಸುಮಾರು 23 ನಿಮಿಷಗಳ ಸ್ಲಾಟ್ ನಂತರ, ಶೋಯೆಬ್ ಪಾಕಿಸ್ತಾನಕ್ಕೆ ಐಪಿಎಲ್ ನಲ್ಲಿ ಅವಕಾಶ ಸಿಗದಿರುವ ವಿಷಯವನ್ನು ಪ್ರಸ್ತಾಪಿಸಿದ್ದ. “ಐಪಿಎಲ್ ಪ್ರಾರಂಭವಾದಾಗ, ಹಣ ಮಾಡುವ ಸಮಯ ಬಂದಿತು, ನಿಮ್ಮ ಸಮಸ್ಯೆ ಏನು, ಪಾಕಿಸ್ತಾನಿಗಳು ಯಾಕೆ ಹಣ ಸಂಪಾದಿಸಬಾರದು, ಇಡೀ ಜಗತ್ತು ಸಂಪಾದಿಸುತ್ತಿದೆ. ನಾನು ಬ್ರೆಟ್ ಲೀಗೆ ‘ನಮ್ಮ ನಸೀನಲ್ಲಿ ಇಷ್ಟೇ ಇತ್ತು, ನೀ ಗಳಿಸಿಕೋ’ ಎಂದು ಹೇಳಿದ್ದೆ” ಎಂದ.

ಈ ಬಗ್ಗೆ ಪ್ರತಿಕ್ರಿಯಿಸಿದ ಹರ್ಭಜನ್ ಸಿಂಗ್, “ಈ ಬಗ್ಗೆ ನಮಗೆ ಯಾವ ತಕರಾರೂ ಇಲ್ಲ, ಯಾರಿಗೂ ತಕರಾರಿರಲ್ಲ. ಎಲ್ಲರೂ ನಿಮ್ಮನ್ನ ಪ್ರೀತಿಸುತ್ತಾರೆ. ಆದರೆ ಯಾವಾಗ ನಮ್ಮ ದೇಶ, ನಮ್ಮ ಧ್ವಜದ ಬಗ್ಗೆ ನಿಮ್ಮ ಆಟಗಾರರು ತಪ್ಪಾಗಿ ಮಾತನಾಡೋದು ಅವಮಾನಿಸೋದು ಮಾಡ್ತಾರೋ ಆಗ ನಮಗೆ ಸಹಿಸೋಕೆ ಸಾಧ್ಯವಿಲ್ಲ. ಅದರ ಬಗ್ಗೆ ನಮ್ಮ ತಕರಾರಿದೆ. ನಮ್ಮ ನಡುವೆ ಪ್ರೀತಿಯಿದೆ.‌ ಆದರೆ ನಿಮ್ಮವರು ಯಾರಾದರೂ ಬಾಯಿಗೆ ಬಂದಂಗೆ ಮಾತನಾಡೋದು, ಹಿಂದುಸ್ತಾನಕ್ಕೆ ಮ-ಸಿ ಬಳಿಯೋಕೆ ಪ್ರಯತ್ನ ಪಡೋದು, ಕಾಶ್ಮೀರ ನಮ್ಮದು ಆ ಪ್ರದೇಶ ನಮ್ಮದು ಅಂತ ಹೇಳ್ತಾರೆ, ಭಾಯಿ ಅದು ನಮ್ಮ ವಿಷಯ ಅಲ್ಲ, ನಮಗೆ ಆದರಲ್ಲು ಹೋಗೋದು ಬೇಕಿಲ್ಲ… ನಾವು ಆ ವಿಷಯಗಳೊಳಗೆ ಹೋಗೋವಷ್ಟು ದೊಡ್ಡವರಲ್ಲ, ನಾವು ಕ್ರಿಕೆಟರ್ ಗಳಿದ್ದೇವೆ ಕ್ರಿಕೆಟರ್ ಗಳಾಗೇ ಇರ್ತೀವು” ಎಂದರು.

ಭಾರತದ ವಿಷಯಗಳ ಬಗ್ಗೆ ಹರ್ಭಜನ್ ಸಿಂಗ್ ರವರ ಕೋಪ ಕಂಡು ಶೋಯೇಬ್ ಅಖ್ತರ್ ದಂಗಾದ ಹಾಗು “ಏನ್ ನಡೀತಿದೆ ಇಲ್ಲಿ?” ಅಂತ ಕೇಳಿದಾಗ ಆ್ಯಂಕರ್ ಉತ್ತರಿಸುತ್ತ ಶಾಹೀದ್ ಆಫ್ರೀದಿ ಕಡೆ ಬೊಟ್ಟು ಮಾಡಿದರು, ಇದಕ್ಕೆ ಪ್ರತಿಕ್ರಿಯಿಸಿದ ಅಖ್ತರ್, “ನಾನು ಶಾಹಿದ್ ಆಫ್ರೀದಿ ಪರವಾಗಿ ಉತ್ತರಿಸಲು ಸಾಧ್ಯವಿಲ್ಲ ಆದರೆ ಅವರ ಹೃದಯದಲ್ಲಿ ಯಾರ ಬಗ್ಗೆಯೂ ದ್ವೇ-ಷ ಭಾವನೆಯಿಲ್ಲ. ನನಗೆ ಹಿಂದುಗಳ ಬಗ್ಗೆ ಯಾವ ದ್ವೇ-ಷ-ವೂ ಇಲ್ಲ. ನನಗೆ ಯಾವುದೇ ಜಾ-ತಿ ಧ-ರ್ಮ-ಕ್ಕೂ ಸಂಬಂಧವಿಲ್ಲ” ಎಂದ.

“ಘಜವಾ-ಎ-ಹಿಂದ್ ಆಗುತ್ತೆ, ಮೊದಲು ಕಾಶ್ಮೀರ ಅದಾದ ಬಳಿಕ ಭಾರತ ನಮ್ಮದಾಗಲಿದೆ” ಎಂದಿದ್ದ ಶೋಯೆಬ್ ಅಖ್ತರ್

ಮು-ಸ್ಲಿ-ಮ-ರು ಮೊದಲು ಕಾಶ್ಮೀರವನ್ನು ವ-ಶ-ಪ-ಡಿ-ಸಿಕೊಳ್ಳುತ್ತಾರೆ ಮತ್ತು ನಂತರ ಭಾರತವನ್ನು ಆ-ಕ್ರ-ಮಿ-ಸಿಕೊಳ್ಳಲಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೇಳಿದ್ದನು.

ಘಜವಾ-ಎ-ಹಿಂದ್ ಬಗ್ಗೆ ಶೋಯೆಬ್ ಅಖ್ತರ್ ಮಾತನಾಡಿದ್ದ ಹಳೆಯ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

ಘಜವಾ-ಎ-ಹಿಂದ್ ಅಂದರೆ “ಭಾರತದ ವಿ-ರು-ದ್ಧ-ದ ಪವಿತ್ರ ಯು-ದ್ಧ”, ಇದು ಇ-ಸ್ಲಾಂ-ನ ಹಲವಾರು ಹದಿತ್ ಗಳಲ್ಲಿ ಉಲ್ಲೇಖವಾಗಿದ್ದು ಇದನ್ನ ಮು-ಸ-ಲ್ಮಾ-ನ-ರು ತಮ್ಮ ಪವಿತ್ರ ಗ್ರಂಥವೆಂದೇ ಪರಿಗಣಿಸುತ್ತಾರೆ. ಆದರೆ ಮು-ಸ್ಲಿಂ ವಿದ್ವಾಂಸರು ಹದಿತ್ ಗಳ ವಿಶ್ವಾಸಾರ್ಹತೆಯನ್ನ ಪ್ರಶ್ನಿಸುತ್ತಾರೆ.

“ಮುಸಲ್ಮಾನರು ಮೊದಲು ಕಾಶ್ಮೀರ ಆಕ್ರಮಿಸ ಬಳಿಕ ಭಾರತ ವಶ-ಪಡಿಸಿಕೊಳ್ಳಲಿದ್ದಾರೆ”

ಪಾಕಿಸ್ತಾನದ ಸಮಾ (Samaa) ಟಿವಿ ಚಾನೆಲ್ ಗೆ ಶೋಯೆಬ್ ಅಖ್ತರ್ ನೀಡಿದ್ದ ಸಂದರ್ಶನದಲ್ಲಿ, “ಘಜ್ವಾ-ಎ-ಹಿಂದ್ ನಡೆಯುತ್ತದೆ ಮತ್ತು ಅಟಾಕ್‌ನಲ್ಲಿರುವ ನದಿಯು ರ-ಕ್ತ-ದಿಂದ ಎರಡು ಬಾರಿ ಕೆಂಪು ಬಣ್ಣಕ್ಕೆ ತಿರುಗಲಿದೆ ಎಂದು ನಮ್ಮ ಗ್ರಂಥಗಳಲ್ಲಿ ಬರೆಯಲಾಗಿದೆ. ಅಫ್ಘಾನಿಸ್ತಾನದಿಂದ ಪ-ಡೆ-ಗ-ಳು ಅಟಾಕ್ ವರೆಗೆ ತಲುಪುತ್ತವೆ. ಆ ಪ-ಡೆ-ಗಳು ಶಮಾಲ್ ಮಶ್ರಿಕ್‌ ಗೆ ತಲುಪಿದ ನಂತರ, ಉಜ್ಬೇಕಿಸ್ತಾನ್ ಇತ್ಯಾದಿಗಳಿಂದ ವಿಭಿನ್ನ ದಳಗಳು ಬರುತ್ತವೆ. ಇವೆಲ್ಲವೂ ಲಾಹೋರ್‌ವರೆಗೆ ವಿಸ್ತರಿಸಿದ ಐತಿಹಾಸಿಕ ಪ್ರದೇಶವಾದ ಖೋರಾಸನ್‌ರನ್ನು ಉಲ್ಲೇಖಿಸುತ್ತದೆ” ಎಂದು ಅಖ್ತರ್ ಹೇಳಿದ್ದನು.

ಶಮಾಲ್ ಮಶ್ರಿಕ್ ಎಂದರೆ ಅದು ಅರೇಬಿಯನ್‌ನ ಉತ್ತರದಲ್ಲಿರುವ ಪೆನಿನ್ಸುಲಾ ಎಂಬುದು ಉರ್ದು ಭಾಷೆಯಲ್ಲಿ ಉಲ್ಲೇಖವಾಗಿದೆ.

‘ಘಜ್ವಾ-ಎ-ಹಿಂದ್’ ಎಂಬ ಪದವನ್ನು ಪಾಕಿಸ್ತಾನದ ಇ-ಸ್ಲಾ-ಮಿ-ಕ್ ಬೋಧಕರು ಮತ್ತು ಪಾಕ್ ಬೆಂಬಲಿತ ಭ-ಯೋ-ತ್ಪಾ-ದ-ಕ ದಶಕಗಳಿಂದ ಬಳಸುತ್ತಿದ್ದಾರೆ. ಈ ಪರಿಕಲ್ಪನೆಯ ಪ್ರಕಾರ, ಹಿಂ-ದೂ-ಗಳು ಮತ್ತು ಮು-ಸ್ಲಿ-ಮ-ರ ನಡುವೆ ಭೀ-ಕ-ರ ಯು-ದ್ಧ ನಡೆಯಲಿದ್ದು, ನಂತರ ಮು-ಸ್ಲಿ-ಮ-ರು ಹಿಂ-ದೂ ಭಾರತದ ವಿ-ರು-ದ್ಧ ನಿರ್ಣಾಯಕ ಗೆಲುವು ಸಾಧಿಸಲಿದ್ದಾರೆ ಎಂಬುದಾಗಿದೆ‌.

ಜೈಶ್-ಎ-ಮೊಹಮ್ಮದ್ (ಜೆಎಂ) ನಿಯಮಿತವಾಗಿ ಈ ಪದವನ್ನು ಹೊಸ ಭ-ಯೋ-ತ್ಪಾ-ದ-ಕರನ್ನ ಭರ್ತಿ ಮಾಡಿಕೊಳ್ಳಲು ಹಾಗು ಫಂಡಿಂಗ್ ಪಡೆದು ಭಾರತೀಯ ನೆಲದಲ್ಲಿ ಅದರ ದಾ-ಳಿ-ಯನ್ನು ಸಮರ್ಥಿಸಿಕೊಳ್ಳಲು ಬಳಸುತ್ತದೆ.

ಭ-ಯೋ-ತ್ಪಾ-ದ-ಕ ಸಂಘಟನೆ JeM ಭಾರತದ ವಿ-ರು-ದ್ಧ ಮು-ಸ್ಲಿಂ ಯುವಕರು ಜಿ-ಹಾ-ದ್ ನಡೆಸಿ ಸ-ತ್ತ-ರೆ ಸೀದಾ ಜನ್ನತ್ (ಸ್ವರ್ಗ)ಕ್ಕೆ ಹೋಗುತ್ತಾರೆ ಎಂದು ಪದೆ ಪದೆ ಘಜವಾ-ಎ-ಹಿಂದ್ ಪದವನ್ನ ಮು-ಸ್ಲಿಂ ಯುವಕರೆದುರು ಹೇಳುತ್ತಲೇ ಇರುತ್ತದೆ.

ಇ-ಸ್ಲಾ-ಮಿ-ನ ಪ್ರಕಾರ ಈ ಯು-ದ್ಧ-ವು ಸಿರಿಯಾದಿಂದ ಕಪ್ಪು ಧ್ವಜಗಳೊಂದಿಗೆ ಶುರುವಾಗಿ ಅದು ಭಾರತದತ್ತ ಸಾಗುತ್ತದೆ ಹಾಗು ಭಾರತವನ್ನ ಗೆದ್ದು ಅದನ್ನ ಇ-ಸ್ಲಾ-ಮಿ-ಕ್ ರಾಷ್ಟ್ರವಾಗಿ ಬದಲಾಯಿಸಲಿದೆ ಎಂಬುದಾಗಿದೆ.

ಶೋಯೆಬ್‌ ಅಖ್ತರ್‌ಗೆ ಭಾರತದಲ್ಲೂ ಅನೇಕ ಬೆಂಬಲಿಗರು, ಫ್ಯಾನ್ ಫಾಲೋವರ್ಸ್ ಗಳಿದ್ದು ಭಾರತದ ವಿ-ರು-ದ್ಧ-ದ ಈತನ ಹೇಳಿಕೆಯ ಬಳಿಕ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಲಿದ್ದಾರೆ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.

Advertisement
Share this on...