ಬಾಲಿವುಡ್ (ಕು)ಖ್ಯಾತ ನಟಿ ಸ್ವರಾ ಭಾಸ್ಕರ್ ಸದಾ ತನ್ನ ಹೇಳಿಕೆಗಳಿಂದ ಸುದ್ದಿಯಲ್ಲಿರ್ತಾಳೆ. ಈಕೆ ಸದಾ ಹಿಂದುಗಳ, ಹಿಂದುತ್ವದ, ಬಿಜೆಪಿ, ಹಿಂದೂ ಸಂಘಟನೆಗಳ ವಿರುದ್ಧ ವಿಷ ಕಕ್ಕುತ್ತಲೇ ಇರುತ್ತಾಳೆ. ಮೊನ್ನೆ Kali ಚಿತ್ರದ ಪೋಸ್ಟರ್ ನಲ್ಲಿ ಕಾಳಿ ಮಾತೆಯ ಕುರಿತಾಗಿ ಪೋಸ್ಟ್ ಆಗಿದ್ದ ಅವಮಾನಕಾರಿ ಪೋಸ್ಟರ್‌ನ್ನ ಹಿಂದುಗಳೆಲ್ಲಾ ವಿರೋಧ ವ್ಯಕ್ತಪಡಿಸುತ್ತಿದ್ದಾಗ “ಕಾಳಿ ನನ್ನ ಪಾಲಿಗೆ ಸಿಗರೇಟ್ ಸೇದುವ, ಮಾಂಸ ತಿನ್ನುವ ದೇವತೆಯಾಗೇ ಕಾಣ್ತಾಳೆ” ಎಂದಿದ್ದ ಟಿಎಂಸಿ ಸಂಸದೆ ಮಹುವಾ ಮೋತ್ರಾ ವಿರುದ್ಧ ದೇಶದಾದ್ಯಂತ ಭಾರೀ ಆಕ್ರೋಶವಾಗುತ್ತಿದ್ದರೆ ಇಲ್ಲೂ ಸ್ವರಾ ಭಾಸ್ಕರ್ ಮೋಹುವ ಮೋತ್ರಾ ಪರ ಬ್ಯಾಟ್ ಬೀಸಿದ್ದಾಳೆ. ಇಷ್ಟೇ ಅಲ್ಲ ಜವಾಹರಲಾಲ್ ನೆಹರು ಯೂನಿವರ್ಸಿಟಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರೋಧಿಸಿ ಅಲ್ಲಿನ ಕೆಲ ದೇಶದ್ರೋಹಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾಗ ಈಕೆ ಅಲ್ಲಿ ಹೋಗಿ ಅವರಿಗೆ ಬೆಂಬಲ ಸೂಚಿಸಿ ಬಂದಿದ್ದಳು. ಇದು ಈಕೆಯ ಮೊದಲ ಕೃತ್ಯವೇನಲ್ಲ, ಇಂತಹ ಯಾವುದೇ ವಿಷಯ ಬಂದರೂ ಈಕೆ ತನ್ನ ಮನೆಯಲ್ಲಿ ಕೂತು ಭಾರತವನ್ನ ವಿರೋಧಿಸುವ ಜನರ ಬೆಂಬಲಕ್ಕಿದ್ದೀನಿ ಅಂತ ವಿಡಿಯೋ ಹಾಕುತ್ತಾಳೆ.
ಸ್ವರಾ ಭಾಸ್ಕರ್ ತನ್ನ ಹದ್ದು ಮೀರಿ ಅಸಹ್ಯಕ-ರ ಹೇಳಿಕೆಯೊಂದನ್ನು ನೀಡಿದ್ದಳು. ಈ ಸ್ವರಾ ಭಾಸ್ಕರ್ ಹೇಳುವ ಪ್ರಕಾರ ಮುಸ್ಲಿಂ ಯುವಕರು, ಗಂಡಸರು ಭಾರೀ ಸುಖ ಕೊಡುತ್ತಾರೆ, ಪ್ರೀತಿ ಮಾಡುತ್ತಾರೆ ಆದರೆ ಅದನ್ನ ಸಂಘಿಗಳು ಕೊಡೋಕೆ ಸಾಧ್ಯವಿಲ್ಲ ಎಂದಿದ್ದಳು. ಬಾಲಿವುಡ್‌ನ ಈ (ಕು)ಖ್ಯಾತ ನಟಿ ಸದಾ ಹಿಂದುಗಳನ್ನ ಟಾರ್ಗೇಟ್ ಮಾಡುತ್ತಲೇ ಇರುತ್ತಾಳೆ ಹಾಗು ಈಗ ಈಕೆ ಹಿಂದುಗಳ ವಿರುದ್ಧ ವಿಷಕಕ್ಕುತ್ತ “ಸಂಘಿ ಹಮೇ ಮುಸ್ಲಿಂ ಮರ್ದೋ ಕೇ ಪಾಸ್ ನಹಿ ಜಾನೇ ದೇನಾ ಚಾಹತೇ ಹೈ ಕ್ಯೂಂಕಿ ಮುಸ್ಲಿಂ ಮರ್ದ್ ಬಢಿಯಾ ಸೆ ಪ್ಯಾರ್ ಕರತೆ ಹೈ ಔರ್ ಸಂಘಿಯೋ ಸೆ ತೋ ನಹಿ ಹೋ ಪಾತಾ” ಎಂದಿದ್ದಳು.
Wait.. so basically Sanghis don’t want us to get with Muslim men because they know they are better lovers?!?!?!? 🤣🤣🤣🤣 यार थोड़ा तो भरोसा रखो अपनी भी skills पर.. oh sorry.. आपसे तो ये भी नहीं हो पाता!!!!! #इनसेनाहोपाएगा #SanghiShittyLovers https://t.co/F1XT96LUJ9
— Swara Bhasker (@ReallySwara) October 15, 2020
ಇದರರ್ಥ “ಸಂಘಿಗಳು ನಮ್ಮನ್ನ ಮುಸ್ಲಿಂ ಗಂಡಸರ ಬಳಿ ಹೋಗಲು ಬಿಡುವುದಿಲ್ಲ ಯಾಕಂದ್ರೆ ಮುಸ್ಲಿಂ ಗಂಡಸರು ಬಹಳ ಚೆನ್ನಾಗಿ ಪ್ರೀತಿ, ಸುಖ ಕೊಡುತ್ತಾರೆ ಹಾಗು ಆ ಪ್ರೀತಿಯಾಗಲಿ, ಸುಖವನ್ನಾಗಲಿ ನೀಡಲು ಈ ಸಂಘಿಗಳ ಕೈಯಿಂದ ಸಾಧ್ಯವಿಲ್ಲ” ಎಂಬುದಾಗಿದೆ.
ಇದೀಗ ಮತ್ತೆ ಸುದ್ದಿಯಲ್ಲಿರುವ ಸ್ವರಾ ಭಾಸ್ಕರ್ ತಾನು ಹಿಂದೂ ಅಂತ ಹೇಳಿಕೊಳ್ಳೋಕೆ ನಾಚಿಕೆಯಾಗುತ್ತೆ ಎಂದಿದ್ದಾಳೆ. ಯಾಕೆ? ಇಲ್ಲಿದೆ ಸಂಪೂರ್ಣ ಮಾಹಿತಿ
ನಟಿ ಸ್ವರಾ ಭಾಸ್ಕರ್ ಟ್ವಿಟರ್‌ನಲ್ಲಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಈ ಬಾರಿ ಸ್ವರಾ ಭಾಸ್ಕರ್‌ನ್ನ ಟ್ರೋಲರ್‌ಗಳು ಹಿಗ್ಗಾಮುಗ್ಗಾ ಝಾಡಿಸುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿರುವ ವೀಡಿಯೊಗೆ ಸ್ವರಾ ಭಾಸ್ಕರ್ ಪ್ರತಿಕ್ರಿಯಿಸಿದ್ದೆ ಇದಕ್ಕೆಲ್ಲ ಕಾರಣವಾಗಿದೆ. ದೆಹಲಿಯ ಹತ್ತಿರವಿರುವ ಗುರುಗ್ರಾಮ್ ನ ವೀಡಿಯೊವೊಂದು ವೈರಲ್ ಆಗಿದೆ, ಇದರಲ್ಲಿ ಕೆಲ ಮುಸ್ಲಿಮರು ಶುಕ್ರವಾರದಂದು ರಸ್ತೆಯ ಮಧ್ಯದಲ್ಲಿ ನಮಾಜ್ ಮ
ಅಲ್ಲಿ ನಮಾಜ್ ಮಾಡುತ್ತಿರುವ ಮುಸಲ್ಮಾನರ ರಕ್ಷಣೆಗಾಗಿ ಪೊಲೀಸ್ ಪಡೆಗಳನ್ನ ನಿಯೋಜಿಸಲಾಗಿದೆ. ನಮಾಜ್ ಮಾಡಲು ಇಲ್ಲಿಗೆ ಬಂದಿರುವ ಈ ಮುಸಲ್ಮಾನರು ಇಲ್ಲಿಯವರಲ್ಲ, ಎಲ್ಲಿಂದ ಬಂದಿದಾರೋ ಗೊತ್ತಿಲ್ಲ ಎಂದು ಸ್ಥಳಿಯ ಹಿಂದುಗಳು ಆಕ್ಷೇಪ ವ್ಯಕ್ತಪಡಿಸುತ್ತ, ‘ಜೈ ಶ್ರೀ ರಾಮ್’ ಮತ್ತು ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳನ್ನು ಕೂಗಿ ಅವರನ್ನ ವಿರೋಧಿಸಿದ್ದಾರೆ.
ಈ ಸಮಯದಲ್ಲಿ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಜನರ ಜೊತೆ ಮಾತನಾಡುತ್ತಿರುವುದನ್ನು ಸಹ ಕಾಣಬಹುದು. ಈ ಬಗ್ಗೆ ನಟಿ ಸ್ವರಾ ಭಾಸ್ಕರ್ ಟ್ವೀಟ್ ಮಾಡಿದ್ದು, ಟ್ವಿಟ್ಟರ್ ನಲ್ಲಿ ವಿವಾದಾತ್ಮಕ ಟ್ವೀಟ್ ಮಾಡಿದ್ದಾಳೆ. ಬಳಿಕ ಸ್ವರಾ ಭಾಸ್ಕರ್ ಕೂಡ ಟ್ವಿಟ್ಟರ್ ನಲ್ಲಿ ಜನರ ಕೆಂಗಣ್ಣಿಗೆ ಗುರಿಯಾದಳು.
We don't need you, please convert….will be great for us…
— Haryanavi_tau (@tau_haryane_ala) October 22, 2021
ಗುರುಗ್ರಾಮದಲ್ಲಿ ನಮಾಜ್ ಮಾಡುವ ವಿವಾದದ ಕುರಿತು, ಸ್ವರ ಭಾಸ್ಕರ್ ಟ್ವೀಟ್ ಮಾಡಿದ್ದು, ನಾನು ಹಿಂದೂ ಆಗಿ ಹುಟ್ಟಿದ್ದಕ್ಕೆ ನಾಚಿಕೆಯಾಗುತ್ತಿದೆ ಎಂದು ಬರೆದಿದ್ದಾಳೆ. ಸ್ವರಾ ಭಾಸ್ಕರ್ ಳ ಈ ಟ್ವೀಟ್‌ನ ಬಳಿಕ ಟ್ವಿಟ್ಟರ್ ನಲ್ಲಿ ಆಕೆಯನ್ನ ಹಿಗ್ಗಾಮುಗ್ಗಾ ಝಾಡಿಸುತ್ತಿದ್ದಾರೆ.