ಸುಮಾರು 31 ವರ್ಷಗಳ ಹಿಂದೆ, ವಿವಾದಿತ ಬಾಬರಿ ಮಸೀದಿಯನ್ನು 1992 ರ ಡಿಸೆಂಬರ್ 6 ರಂದು ಅಯೋಧ್ಯೆಯಲ್ಲಿ ನೆ-ಲಸ-ಮ ಮಾಡಲಾಯಿತು. ನಂತರ ದೇಶಾದ್ಯಂತ ಗ-ಲ-ಭೆ-ಗಳು ನಡೆದವು, ಇದರಲ್ಲಿ ನೂರಾರು ಜನರು ಸ-ತ್ತ-ರು ಮತ್ತು ಅನೇಕರು ಗಾ-ಯಗೊಂ-ಡರು. ಇದಾದ ಬಳಿಕ ಹಿಂ-ದೂ ಸಂಘಟನೆಗಳು ಹೇಳುವಂತೆ ಹಾಗು ನಮ್ಮೆಲ್ಲರಿಗೂ ತಿಳಿದಿರುವಂತೆ ಬಾಬರಿ ಮಸೀದಿಯಿದ್ದ ಸ್ಥಳವು ಹಿಂದುಗಳ ಆರಾಧ್ಯ ದೈವ ಭಗವಾನ್ ಶ್ರೀರಾಮನ ಜನ್ಮಸ್ಥಳವಾಗಿತ್ತು.
ಆದರೆ ಈ ಮಧ್ಯೆ ಮೊಘಲ ಶಾಸಕ ಬಾಬರ್ ಬಗ್ಗೆ ಇದೀಗ ಅಚ್ಚರಿಯ ಮಾಹಿತಿಯೊಂದು ಬಹಿರಂಗವಾಗಿದ್ದು ಆತನೊಬ್ಬ ಸ-ಲಿಂ-ಗ-ಕಾ-ಮಿ-ಯಾಗಿದ್ದ ಎಂದು ತಿಳಿದುಬಂದಿದೆ. ಮೀಡಿಯಾ ರಿಪೋರ್ಟ್ಸ್ ಗಳಲ್ಲಿ ಹೇಳಿರುವಂತೆ ದಿಲೀಪ್ ಹೀರೋ ರವರ ಪುಸ್ತಕ ಬಾಬರ್ನಾಮಾ ಪುಸ್ತಕವನ್ನ ಉಲ್ಲೇಖಿಸಿ ಮೊಘಲ್ ಶಾಸಕ ಬಾಬರ್ ಬಗ್ಗೆ ಹೀಗೆ ಬರೆಯುತ್ತಾರೆ, “ಆತನಿಗೆ ಓದಲು ಬರುತ್ತಿತ್ತು, ಬರೆಯಲು ಬರುತ್ತಿತ್ತು, ಆತನಿಗೆ ಪ್ರೀತಿಸಲು ಬರುತ್ತಿತ್ತು. ಕಾ-ಮ ಆತನಲ್ಲಿತ್ತು ಹಾಗು ಆತನಿಗೆ ಹೋರಾಡಲೂ ಬರುತ್ತಿತ್ತು”
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಬಾಬರ್ ತನ್ನ ಆತ್ಮಚರಿತ್ರೆ ಬರೆದಿದ್ದ. ಅದು ಚಗತಯಿ ಭಾಷೆಯಲ್ಲಿದೆ. ಅದಾದ ಬಳಿಕ ಅನೇಕ ವಿದ್ವಾಂಸರು ಬಾಬರ್ ಬಗ್ಗೆ ಅನೇಕ ಪುಸ್ತಕಗಳನ್ನ ಬರೆದಿದ್ದರು. ಅದೇ ರೀತಿಯಲ್ಲಿ ದಿಲೀಪ್ ಹೀರೋ ಕೂಡ ಬಾಬರ್ನಾಮಾದ ಸಂಕ್ಷಿಪ್ತ ಅನುವಾದಿತ ಸ್ವರೂಪವಾದ ಬಾಬರ್ನಾಮಾ ಬರೆದಿದ್ದರು. ಈ ಪುಸ್ತಕದಲ್ಲಿ ಭಾರತದಲ್ಲಿ ಬಾಬರ್ ಯಾವ ರೀತಿಯಲ್ಲಿ ತನ್ನ ಸಾಮ್ರಾಜ್ಯ ಸ್ಥಾಪಿಸಿದ್ದ, ಅಷ್ಟೇ ಅಲ್ಲದೆ ಈ ಪುಸ್ತಕದಲ್ಲಿ ಬಾಬರ್ ಯಾವ ರೀತಿಯಲ್ಲಿ ಯುವಕರತ್ತ ಆಕರ್ಷಿತನಾಗಿದ್ದ ಅನ್ನೋದನ್ನೂ ಬರೆದಿದ್ದರು.
ಬಾಬರ್ ತನ್ನ ಆತ್ಮಚರಿತ್ರೆಯಲ್ಲಿ ಬಹಿರಂಗವಾಗೇ ಎಲ್ಲವನ್ನೂ ಬರೆದಿದ್ದ. ಇದರಲ್ಲಿ ಆತ ತನ್ನನ್ನ ಬಿಟ್ಟು ಹೋದ ಹದಿಹರೆಯದ ಯುವಕನ ಬಗ್ಗೆ ಹಾಗು ಬಳಿಕ ಆತನಿಗಾದ ನೋವು, ವಿರಹ ವೇದನೆಯ ಬಗ್ಗೆಯೂ ಬರೆದಿದ. ಬಾಬರ್ ತನ್ನ ಆಡಳಿತದಲ್ಲಿ ಬ್ಯುಸಿಯಾಗಿದ್ದ ಕಾರಣ ಆ ಯುವಕ ಬಾಬರ್ನ್ನ ಬಿಟ್ಟು ಹೋಗಿದ್ದ ಎಂಬುದಾಗಿದೆ.
ಆ ಯುವಕನ ಬಗ್ಗೆ ಬಾಬರ್ನ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಅವನಿಗೆ ಯಾವುದೇ ಅವಮಾನ, ಹಿಂಜರಿಕೆ ಅಥವಾ ಭಯವಿರಲಿಲ್ಲ. ಅಂತಹ ಹಳೆಯ ಕಾಲದಲ್ಲಿ, ಈ ಭಾವನೆಗಳಿಗೆ ಸಂಬಂಧಿಸಿದ ಯಾವುದೇ ಪ್ರಜ್ಞೆಯು ಅಸ್ವಾಭಾವಿಕ ಅಥವಾ ಜನರ ಮನಸ್ಸಿನಲ್ಲಿ ನಿರ್ಬಂಧಿತವಾಗಿಲ್ಲ ಎಂದು ತೋರುತ್ತದೆ.
ಒಂದು ಕುತೂಹಲಕಾರಿ ಕಥೆ. ಒಮ್ಮೆ ಒಂದೇ ಮಂಚದ ಮೇಲೆ ಒಬ್ಬರಿಗೊಬ್ಬರು ಹತ್ತಿರ ಮಲಗಿದ್ದಕ್ಕೆ ಗದರಿಸಲ್ಪಟ್ಟರು, ಏಕೆಂದರೆ ಅವರಿಬ್ಬರಲ್ಲಿ ಒಬ್ಬ ಬ್ರಾಹ್ಮಣ ಮತ್ತು ಇನ್ನೊಬ್ಬ ಮಹಾನ್ ಬಲರಾಮ್ ಖಾನ್ ಅವರ ಮೊಮ್ಮಗನಾಗಿದ್ದನು. ಅವರ ಸಂಬಂಧಕ್ಕೆ ಅಡ್ಡಿಯಾಗಿದ್ದು ಅವರ ಅಸ್ವಾಭಾವಿಕ ಕ್ರಿಯೆಯಲ್ಲ ಬದಲಾಗಿ ಅವರಿಬ್ಬರ ಧರ್ಮ ಬೇರೆ ಇತ್ತು ಎಂಬುದಾಗಿತ್ತು. ಬಳಿಕ ಆ ಬ್ರಾಹ್ಮಣ ಹುಡುಗನಿಗೆ ಬಾಬರ್ ಇ-ಸ್ಲಾಂ-ಗೆ ಮ-ತಾಂತ-ರಿಸಿ ಆತನಿಗೆ ಬಾಬ್ರಿ ಅಂತ ನಾಮಕರಣಮಾಡಿದ್ದ ಎಂದು ಹೇಳಲಾಗುತ್ತದೆ.
ಬಾಬರ್ ತನ್ನ ಆತ್ಮಕಥೆಯಲ್ಲಿ ತನ್ನ ಜೀವನದ ಕ್ಷಣಗಳನ್ನ ಮೆಲುಕು ಹಾಕುತ್ತ ತನ್ನ ಮಾತೃಭಾಷೆ ತುರ್ಕಿ ಅಥವ ಪಾರಸಿ ಭಾಷೆಯಲ್ಲಿ ಆ ಘಟನೆಗಳ ವರ್ಣನೆ ಮಾಡಿದ್ದ. ಅದರಲ್ಲಿ ಖದ್ದು ಬಾಬರ್ ಬಾಬ್ರಿ ಹೆಸರಿನ ಹದಿಹರೆಯದ ಯುವಕನತ್ತ ಆತ ಎಷ್ಟು ಆಕರ್ಷಿತನಾಗಿದ್ದ ಅನ್ನೋದನ್ನೂ ಉಲ್ಲೇಖಸಿದ್ದ. ಬಾಬರ್ ಆ ಯುವಕನತ್ತ ಅದೆಷ್ಟು ಆಕರ್ಷಿತನಾಗಿದ್ದನೆಂದರೆ ಬಾಬ್ರಿ ಎಂಬ ಆ ಯುವಕನನ್ನ ತನ್ನ ಸಂಗಾತಿಯಾಗಿ ಮಾಡಿಕೊಂಡುಬಿಟ್ಟಿದ್ದ. ಈ ಬಗ್ಗೆ ಬಾಬರ್ ಬರೆದಿದ್ದ ವಾಕ್ಯಗಳು ಹೀಗಿವೆ ನೋಡಿ, “ಬದುಕಲು ಶಕ್ತಿಯಿರಲಿಲ್ಲ, ಓಡಿ ಹೋಗುವ ಶಕ್ತಿಯಿರಲಿಲ್ಲ, ನೀನು ನನಗೆ ಸಿಕ್ಕಿದೆ, ನನ್ನ ಹೃದಯ ಗೆದ್ದೆ” ಎಂದು ಬಾಬರ್ ತನ್ನ ಆತ್ಮಚರಿತ್ರೆ ಬಾಬರ್ನಾಮಾ ದಲ್ಲಿ ಬರೆದುಕೊಂಡಿದ್ದ.
ಬಾಬರ್ ಆ ಹದಿಹರೆಯದ ಯುವಕ ಬಾಬ್ರಿ ಬಗ್ಗೆ ಅದೆಷ್ಟು ಮೋಹಿತನಾಗಿದ್ದನೆಂದರೆ ಆತ ಆಯೋಧ್ಯೆಯಲ್ಲಿ ರಾಮ ಮಂದಿರ ಧ್ವಂ-ಸ-ಗೊಳಿಸಿ ಅದರ ಅವಶೇಷಗಳಿಂದ ಮ-ಸೀ-ದಿ ನಿರ್ಮಿಸಿದ ಬಳಿಕ ಅದಕ್ಕೆ ತನ್ನ ಪ್ರಿಯಕರ ಬಾಬ್ರಿ ಎಂಬ ಹೆಸರನ್ನೇ ಇಟ್ಟಿದ್ದ ಎಂದು ಇತಿಹಾಸಕಾರರು ಹೇಳುತ್ತಾರೆ.