ಕಿ-ಲ್ಲರ್ ಅಫ್ತಾಬ್‌ನ ಮೇಲೆ ನೇತಾಡುತ್ತಿದೆ ತೂಗುಗತ್ತಿ, ಕೊನೆಗೂ ಬಯಲಾಯ್ತು ಶೃದ್ಧಾಳ ಕ-ಡಿ-ದ ತಲೆಯ ರಹಸ್ಯ ಹಾಗು ಸ್ಪೋಟಕ ರಹಸ್ಯಗಳು

in Uncategorized 13,027 views

ಶ್ರದ್ಧಾ ವಾಕರ್ ಹ#ತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನನ್ನು ಇಂದು (ಡಿಸೆಂಬರ್ 9) ಸಾಕೇತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅಫ್ತಾಬ್ ಮೇಲಿನ ದಾ-ಳಿ-ಯನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಅಫ್ತಾಬ್‌ಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸುವಂತೆ ತಿಹಾರ್ ಜೈಲು ದೆಹಲಿ ಪೊಲೀಸರ 3 ನೇ ಬೆಟಾಲಿಯನ್‌ಗೆ ಮನವಿ ಮಾಡಿತ್ತು.

Advertisement

ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಶ್ರದ್ಧಾ ವಾಕರ್ ಕೊ#ಲೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾನನ್ಮ ಇಂದು (ಡಿಸೆಂಬರ್ 9) ಸಾಕೇತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಫ್ತಾಬ್ ಮೇಲಿನ ದಾ-ಳಿ-ಯನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಲಯಕ್ಕೆ ಹೋಗುವಾಗ ಅಫ್ತಾಬ್‌ಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸುವಂತೆ ತಿಹಾರ್ ಜೈಲು ದೆಹಲಿ ಪೊಲೀಸರ 3 ನೇ ಬೆಟಾಲಿಯನ್‌ಗೆ ಮನವಿ ಮಾಡಿತ್ತು. ಶ್ರದ್ಧಾ ವಾಕರ್ ಹ-ತ್ಯೆ-ಯ ಶಂಕಿತ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ ತನ್ನ ಪಾಲಿಗ್ರಾಫ್ ಮತ್ತು ನಾರ್ಕೋಅನಾಲಿಸಿಸ್ ಟೆಸ್ಟ್ ನಲ್ಲಿ ನೀಡಿದ ಉತ್ತರಗಳನ್ನೇ ಪೊಲೀಸ್ ವಿಚಾರಣೆಯ ಸಮಯದಲ್ಲೂ ನೀಡಿದ್ದಾನೆ ಎಂದು ಮೂಲಗಳು ಹೇಳುತ್ತವೆ.

ಮುಂಬೈನಲ್ಲಿ ಫೋನ್ ಎಸೆದಿದ್ದ, ಬಯಲಾಯ್ತು 12 ಸ್ಪೋಟಕ ಸತ್ಯಗಳು

1. ಶ್ರದ್ಧಾ ವಾಕರ್ ಹ#ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿಗಳು ನಿರಂತರವಾಗಿ ಹೊರಬರುತ್ತಿವೆ. ಈ ಪ್ರಕರಣವು ಹಾರರ್-ಮರ್ಡರ್ ಮಿಸ್ಟರಿ ಚಿತ್ರದ ರೀತಿಯಲ್ಲಿ ತೆರೆದುಕೊಳ್ಳುತ್ತಿದೆ. ಪೋಲೀಸ್ ಮೂಲಗಳ ಪ್ರಕಾರ, ನಾರ್ಕೋ-ಅನಾಲಿಸಿಸ್ ಟೆಸ್ಟ್ ಸಮಯದಲ್ಲಿ ಪೂನವಾಲಾ ಶೃದ್ಧಾಳ ದೇ-ಹ-ದ ಭಾಗಗಳನ್ನು ಕ-ತ್ತ-ರಿ-ಸಲು ಮತ್ತು ಗ-ರ-ಗ-ಸವನ್ನು ತನ್ನ ಗುರ್ಗಾಂವ್ ಕಚೇರಿಯ ಬಳಿಯ ಪೊದೆಗಳಲ್ಲಿ ಎಸೆದಿದ್ದನ್ನು ಒಪ್ಪಿಕೊಂಡಿದ್ದಾನೆ.

2. ಸಾಕ್ಷ್ಯವನ್ನು ನಾಶಪಡಿಸಲು ತನ್ನ ಫೋನ್ ಅನ್ನು ಮುಂಬೈನಲ್ಲಿ ಸಮುದ್ರಕ್ಕೆ ಎಸೆದಿದ್ದು ಮೆಹ್ರೌಲಿ ಅರಣ್ಯದಲ್ಲಿ ತನ್ನ ಲಿವ್-ಇನ್ ಪಾರ್ಟನರ್ ಶೃದ್ಧಾಳ ಕ-ತ್ತ-ರಿ-ಸಿದ ತ-ಲೆ-ಯನ್ನು ಎಸೆದಿದ್ದೇನೆ ಎಂದು ಪೂನಾವಾಲಾ ಹೇಳಿಕೊಂಡಿದ್ದಾನೆ.

3. ಪೊಲೀಸ್ ಮೂಲಗಳ ಪ್ರಕಾರ, 14 ದಿನಗಳ ಕಸ್ಟಡಿಯಲ್ಲಿ, ಪೂನಾವಾಲಾ ತನ್ನ ಪಾಲಿಗ್ರಾಫ್ ಮತ್ತು ನಾರ್ಕೋ ಟೆಸ್ಟ್ ನಲ್ಲಿ ಹೇಳಿದ್ದನ್ನೇ ಪೋಲಿಸರ ವಿಚಾರಣೆಯ ಸಮಯದಲ್ಲೂ ಒಪ್ಪಿಕೊಂಡಿದ್ದಾನೆ.

4. ಕಳೆದ ಶುಕ್ರವಾರ, ಫಾರೆನ್ಸಿಕ್ ಸೈನ್ಸ್ ಲ್ಯಾಬೊರೇಟೊರಿ (FSL) ನಾಲ್ಕು ಸದಸ್ಯರ ತಂಡವು ಶ್ರದ್ಧಾ ವಾಕರ್ ಅವರ ಕೊ#ಲೆ ಆರೋಪಿ ಅಫ್ತಾಬ್ ಪೂನಾವಾಲಾನನ್ನ ತನಿಖೆ ಮಾಡಲು ತಿಹಾರ್ ಜೈಲಿಗೆ ಹೋಗಿತ್ತು.

5. 2010ರಲ್ಲಿ ಡೆಹ್ರಾಡೂನ್‌ನಲ್ಲಿ ಸಂಚಲನ ಮೂಡಿಸಿದ್ದ ಅನುಪಮಾ ಗುಲಾಟಿ ಹ#ತ್ಯೆ ಪ್ರಕರಣದ ಕುರಿತು ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿದ್ದ ಎಂದು ಪೊಲೀಸರಿಗೆ ತಿಳಿದು ಬಂದಿದೆ. ಶ್ರದ್ಧಾಳನ್ನು ಕೊಂ#ದು ಆಕೆಯ ಮೃ-ತ-ದೇ-ಹ-ವನ್ನು ವಿಲೇವಾರಿ ಮಾಡಲು ಸಂಪೂರ್ಣ ಯೋಜನೆ ರೂಪಿಸಿದ್ದ ಎಂದು ಹೇಳಲಾಗುತ್ತಿದೆ. ಅನುಪಮಾ ಗುಲಾಟಿ ಅವರನ್ನು ಆಕೆಯ ಪತಿ ರಾಜೇಶ್ ಗುಲಾಟಿ ಅಕ್ಟೋಬರ್ 17, 2010 ರಂದು ಕೊ#ಲೆ ಮಾಡಿದ್ದ. ಅವನು ಆಕೆಯ ದೇ-ಹ-ವನ್ನು 72 ತುಂ-ಡು-ಗಳಾಗಿ ಕ#ತ್ತ-ರಿ-ಸಿ ದೇ-ಹ-ವನ್ನು ಎ-ಸೆ-ಯುವ ಮೊದಲು ಹಲವಾರು ದಿನಗಳವರೆಗೆ ಇಟ್ಟುಕೊಂಡಿದ್ದನು.

6. ಜೈಲು ಅಧಿಕಾರಿಗಳ ಪ್ರಕಾರ, ಅಫ್ತಾಬ್‌ನ ಸೆಲ್‌ನಲ್ಲಿ ಇನ್ನೂ ಇಬ್ಬರು ಕೈದಿಗಳಿದ್ದಾರೆ. ಇದೇ ವೇಳೆ ಪ್ರಕರಣದ ತನಿಖಾಧಿಕಾರಿಯೊಬ್ಬರು ಅಫ್ತಾಬ್ ತುಂಬಾ ಬುದ್ಧಿವಂತ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಮತ್ತೊಂದು ಹೊಸ ಟ್ವಿಸ್ಟ್‌ನ ಸಂಪೂರ್ಣ ಸಾಧ್ಯತೆಗಳಿವೆ.

7. ಡಿಸೆಂಬರ್ 1 ರಂದು ಅಫ್ತಾಬ್ ನ ನಾರ್ಕೋ ಟೆಸ್ಟ್ ಮಾಡಲಾಗಿತ್ತು. ಆಗ ಆತ ತನ್ನ ಗೆಳತಿಯನ್ನು ಕೊಂ-ದಿ-ರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಪರೀಕ್ಷೆಯ ವೇಳೆ ಅಫ್ತಾಬ್ ಅವರು ಶ್ರದ್ಧಾ ಅವರ ಬಟ್ಟೆಗಳನ್ನು ಎಲ್ಲಿ ವಿಲೇವಾರಿ ಮಾಡಿದ್ದಾನೆ ಎಂಬುದನ್ನು ಬಹಿರಂಗಪಡಿಸಿದ್ದಾನೆ.

8. ನಂತರ, ಫಾರೆನ್ಸಿಕ್ ಸೈನ್ಸ್ ಲ್ಯಾಬ್‌ನ (FSL) ತಜ್ಞರು ನಾರ್ಕೊ ಟೆಸ್ಟ್‌ ನ ನಂತರದ ಪರೀಕ್ಷೆಯ ಸಮಯದಲ್ಲಿ ಅಫ್ತಾಬ್ ನೊಂದಿಗೆ ಸಂವಾದ ನಡೆಸಿದರು. ಪೋಸ್ಟ್ ನಾರ್ಕೋ ಟೆಸ್ಟ್ ಯಾವುದೇ ವಿಷಯದ ನಾರ್ಕೋ ಟೆಸ್ಟ್ ನ ಪ್ರಮುಖ ಭಾಗವಾಗಿದೆ ಮತ್ತು ಅದು ಇಲ್ಲದೆ ನಾರ್ಕೋ ಪರೀಕ್ಷೆಯ ಪ್ರಕ್ರಿಯೆಯು ಅಪೂರ್ಣವಾಗಿರುತ್ತದೆ.

9. ಲಿವ್ ಇನ್ ಪಾರ್ಟನರ್ ಶ್ರದ್ಧಾಳನ್ನು ಬ-ರ್ಬ-ರ-ವಾಗಿ ಹ#ತ್ಯೆ ಮಾಡಿದ ಆರೋಪದ ಮೇಲೆ ತಿಹಾರ್ ಜೈಲಿನಲ್ಲಿರುವ ಅಫ್ತಾಬ್ ಪೂನಾವಾಲಾ, ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಯಾವ ಸರ್ಕಾರ ರಚನೆಯಾಗುತ್ತಿದೆ ಎಂದು ಮೊದಲಿನಿಂದಲೂ ಆಸಕ್ತಿ ಹೊಂದಿದ್ದ. ದೆಹಲಿ MCD ಚುನಾವಣೆಯ ಫಲಿತಾಂಶಗಳ ಬಗ್ಗೆ ಆತ ತಿಹಾರ್ ಜೈಲಿನಲ್ಲೇ ಪೊಲೀಸರಿಗೆ ಕೇಳುತ್ತಿದ್ದ.

10. ಅಫ್ತಾಬ್‌ನನ್ನು ತಿಹಾರ್ ಜೈಲಿನಲ್ಲ ನಂ-4 ಕೈದಿಯಾಗಿದ್ದಾನೆ. ಆತನ ಅನುಮಾನಾಸ್ಪದ ಪಾತ್ರವನ್ನು ಗಮನಿಸಿ ಆತನನ್ನ ಇತರ ಕೈದಿಗಳಿಂದ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗುತ್ತದೆ. ಸೆಲ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಅದರ ಮೂಲಕ ಆತನ ಮೇಲೆ ನಿಗಾ ಇಡಬಹುದಾಗಿದೆ.

11. ಮೇ 18 ರಂದು ರಾತ್ರಿ 10 ಗಂಟೆಗೆ ಶ್ರದ್ಧಾಳ ಲಿವ್-ಇನ್ ಪಾರ್ಟನರ್ ಅಫ್ತಾಬ್ ಅಮೀನ್ ಪೂನಾವಾಲಾ ಆಕೆಯನ್ನ ಕೊಂ-ದಿ-ದ್ದನು. ಪೂನಾವಾಲಾ 27 ವರ್ಷದ ಶ್ರದ್ಧಾ ವಾಲ್ಕರ್‌ನನ್ನು ಕ-ತ್ತು ಹಿ-ಸು-ಕಿ ಹ#ತ್ಯೆ ಮಾಡಿದ್ದ. ಬಳಿಕ ಆಕೆಯನ್ನ 35 ರಿಂದ 36 ತುಂ-ಡು-ಗಳಾಗಿ ಕ-ತ್ತ-ರಿ-ಸಿದ್ದ

12. ಅಫ್ತಾಬ್ ಶ್ರದ್ಧಾಳ ದೇ-ಹ-ದ ಭಾ-ಗ-ಗಳನ್ನು 300-ಲೀಟರ್ ಫ್ರಿಡ್ಜ್‌ನಲ್ಲಿ ಸುಮಾರು ಮೂರು ವಾರಗಳ ಕಾಲ ದಕ್ಷಿಣ ದೆಹಲಿಯ ಮೆಹ್ರೌಲಿ ನಿವಾಸದಲ್ಲಿಟ್ಟು ಬಳಿಕ ಹಲವಾರು ದಿನಗಳ ಕಾಲ ನಗರದಾದ್ಯಂತ ಬಿಸಾಡಿದ್ದ.

Advertisement
Share this on...