“ನನಗೆ ಗ-ಲ್ಲು ಶಿಕ್ಷೆ ಕೊಟ್ರೂ ನಾನು ಜನ್ನತ್‌ಗೇ ಹೋಗ್ತೀನಿ, ಅಲ್ಲೂ ನನಗೆ 72 ಕನ್ಯೆಯರು ಸೆ#ಕ್ಸ್ ಮಾಡೋಕೆ ಸಿಗ್ತಾರೆ, ಹಾ ಹಾ ಹಾ”: ಅಫ್ತಾಬ್ ಪೂನಾವಾಲಾ

in Uncategorized 5,324 views

ಶ್ರದ್ಧಾ ವಾಕರ್ ಹ-ತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಪಾಲಿಗ್ರಾಫ್ ಟೆಸ್ಟ್ ನ ನಂತರ ಮೊದಲ ಬಾರಿಗೆ ಆಘಾತಕಾರಿ ಹೇಳಿಕೆ ನೀಡಿದ್ದಾನೆ. ದೆಹಲಿಯಲ್ಲಿ ತನ್ನ ಲಿವ್-ಇನ್ ಪಾರ್ಟ್ನರ್ ಶೃದ್ಧಾಳನ್ನು ಕೊಂ-ದ ಅಫ್ತಾಬ್, ತಾನು ಮಾಡಿದ ಕೃತ್ಯಗಳಿಗೆ ನಾನು ಪಶ್ಚಾತ್ತಾಪಪಡುವುದಿಲ್ಲ. ಗಲ್ಲಿಗೇರಿದರೂ ಜನ್ನತ್ ಸಿಗುತ್ತದೆ ಎಂದು ಪೊಲೀಸರಿಗೆ ಹೇಳಿದ್ದಾನೆ ಎಂದು ಹೇಳಲಾಗಿದೆ.

ದೈನಿಕ್ ಜಾಗರಣ್ ವರದಿಯ ಪ್ರಕಾರ, ಪೊಲೀಸ್ ಅಧಿಕಾರಿಯೊಬ್ಬರು ಇದನ್ನು ಹೇಳಿದ್ದಾರೆ. ‘ಶ್ರದ್ಧಾಳನ್ನು ಕೊಂ-ದ ಕಾರಣಕ್ಕೆ ನೇಣಿಗೇರಿದರೂ ಪಶ್ಚಾತ್ತಾಪ ಪಡುವುದಿಲ್ಲ, ಏಕೆಂದರೆ ಜನ್ನತ್‌ಗೆ ಹೋದಾಗ 72 ಕನ್ಯೆಯರು ಸಿಗುತ್ತಾರೆ’ ಎಂದು ಅಫ್ತಾಬ್ ಹೇಳಿರುವುದಾಗಿ ಅಧಿಕಾರಿ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಚಾರಣೆ ವೇಳೆ, ಶ್ರದ್ಧಾಳ ದೇ-ಹವನ್ನು 35 ತುಂ-ಡುಗಳಾಗಿ ಕ-ತ್ತ-ರಿಸಿದ ನಂತರವೂ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಅವರು ಪೊಲೀಸ್ ಅಧಿಕಾರಿಗೆ ತಿಳಿಸಿದ್ದಾನೆ. ಮುಂಬೈನಲ್ಲಿಯೇ ಶ್ರದ್ಧಾಳನ್ನು ಕೊಂ-ದು ತುಂ-ಡು ತುಂ-ಡಾಗಿ ಕ-ತ್ತ-ರಿಸಲು ನಿರ್ಧರಿಸಿದ್ದಾಗಿ ಆರೋಪಿ ಪೊಲೀಸರಿಗೆ ಸ್ಪಷ್ಟವಾಗಿ ಹೇಳಿದ್ದಾನೆ.

Advertisement

ಅಷ್ಟೇ ಅಲ್ಲ, ಶ್ರದ್ಧಾ ಜೊತೆ ಸಂಬಂಧ ಹೊಂದಿದ್ದಾಗಲೇ ಇನ್ನೂ 20ಕ್ಕೂ ಹೆಚ್ಚು ಹಿಂದೂ ಯುವತಿಯರೊಂದಿಗೆ ಸಂಬಂಧ ಹೊಂದಿದ್ದಾಗಿ ಹೇಳಿದ್ದಾನೆ. ಬಂಬಲ್ ಆಪ್ ನಲ್ಲಿ ಹಿಂದೂ ಯುವತಿಯರನ್ನ ಹುಡುಕಿ ಬಲೆಗೆ ಬೀಳಿಸುತ್ತಿದ್ದ. ಶ್ರದ್ಧಾ ಹ-ತ್ಯೆ-ಯ ನಂತರ ಮನಶ್ಶಾಸ್ತ್ರಜ್ಞರನ್ನು ತಮ್ಮ ಕೋಣೆಗೆ ಕರೆತಂದಿದ್ದ, ಆಕೆಯೂ ಹಿಂದೂ ಯುವತಿಯಾಗಿದ್ದಳು ಎಂದು ದೆಹಲಿ ಪೊಲೀಸರು ಈ ಹಿಂದೆ ಬಹಿರಂಗಪಡಿಸಿದ್ದರು. ಈ ಯುವತಿಗೆ ಶ್ರದ್ಧಾಗೆ ನೀಡಿದ್ದ ಉಂಗುರವನ್ನೇ ಉಡುಗೊರೆಯಾಗಿ ನೀಡಿ ತನ್ನ ಬಲೆಗೆ ಬೀಳಿಸಿಕೊಂಡಿದ್ದ. ಆ ಉಂಗುರವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಅಧಿಕಾರಿಯ ಪ್ರಕಾರ, “ಪಾಲಿಗ್ರಾಫ್ ಟೆಸ್ಟ್ ನಲ್ಲಿ ಅಫ್ತಾಬ್ ಎಂತೆಂಥಾ ಸತ್ಯಗಳನ್ನು ಬಹಿರಂಗಪಡಿಸಿದ್ದಾನೆಂದರೆ ಅದು‌ ತುಂಬಾ ಆಘಾತಕಾರಿಯಾಗಿದೆ. ನಾರ್ಕೋ ಟೆಸ್ಟ್ ನ ನಂತರ ನಮ್ಮ ತಂಡವು ಈ ಸಂಗತಿಗಳನ್ನು ಖಚಿತಪಡಿಸಲು ಬಯಸುತ್ತದೆ. ಪಾಲಿಗ್ರಾಫ್ ಟೆಸ್ಟ್ ನಲ್ಲಿ ಆತ ಬಾಯ್ಬಿಟ್ಟ ಸತ್ಯ ತನಿಖೆಯಲ್ಲಿ ನಮಗೆ ಸಾಕಷ್ಟು ಸಹಾಯ ಮಾಡುತ್ತಿದೆ. ಈ ಮೂಲಕ ಆತನ ಮನೆಯಿಂದ 5 ಚಾ-ಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದ ಇತರ ಸಾಕ್ಷ್ಯಗಳನ್ನು ಸಹ ಸಂಗ್ರಹಿಸಲಾಗುವುದು ಎಂದು ನಾವು ಭಾವಿಸುತ್ತೇವೆ” ಎಂದಿದ್ದಾರೆ. ಅದೇ ವೇಳೆ ಶ್ರದ್ಧಾ ಹ-ತ್ಯೆಯಾದ ದಿನ ಅಫ್ತಾಬ್ ಆಕೆಯೊಂದಿಗೆ ಜಗಳವಾಡಿದ್ದಲ್ಲದೆ ಗಾಂ-ಜಾ ಸೇವಿಸಿದ್ದ ಎಂಬ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ನಾರ್ಕೋ ಟೆಸ್ಟ್

ದೇಶಾದ್ಯಂತ ಸಂಚಲನ ಮೂಡಿಸಿದ್ದ ಶ್ರದ್ಧಾ ವಾಕರ್ ಕೊ#ಲೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾನನ್ಮ ಡಿಸೆಂಬರ್ 9 ರಂದು ಸಾಕೇತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅಫ್ತಾಬ್ ಮೇಲಿನ ದಾ-ಳಿ-ಯನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಲಯಕ್ಕೆ ಹೋಗುವಾಗ ಅಫ್ತಾಬ್‌ಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸುವಂತೆ ತಿಹಾರ್ ಜೈಲು ದೆಹಲಿ ಪೊಲೀಸರ 3 ನೇ ಬೆಟಾಲಿಯನ್‌ಗೆ ಮನವಿ ಮಾಡಿತ್ತು. ಶ್ರದ್ಧಾ ವಾಕರ್ ಹ-ತ್ಯೆ-ಯ ಶಂಕಿತ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ ತನ್ನ ಪಾಲಿಗ್ರಾಫ್ ಮತ್ತು ನಾರ್ಕೋಅನಾಲಿಸಿಸ್ ಟೆಸ್ಟ್ ನಲ್ಲಿ ನೀಡಿದ ಉತ್ತರಗಳನ್ನೇ ಪೊಲೀಸ್ ವಿಚಾರಣೆಯ ಸಮಯದಲ್ಲೂ ನೀಡಿದ್ದಾನೆ ಎಂದು ಮೂಲಗಳು ಹೇಳುತ್ತವೆ.

ಮುಂಬೈನಲ್ಲಿ ಫೋನ್ ಎಸೆದಿದ್ದ, ಬಯಲಾಯ್ತು 12 ಸ್ಪೋಟಕ ಸತ್ಯಗಳು

1. ಶ್ರದ್ಧಾ ವಾಕರ್ ಹ#ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿಗಳು ನಿರಂತರವಾಗಿ ಹೊರಬರುತ್ತಿವೆ. ಈ ಪ್ರಕರಣವು ಹಾರರ್-ಮರ್ಡರ್ ಮಿಸ್ಟರಿ ಚಿತ್ರದ ರೀತಿಯಲ್ಲಿ ತೆರೆದುಕೊಳ್ಳುತ್ತಿದೆ. ಪೋಲೀಸ್ ಮೂಲಗಳ ಪ್ರಕಾರ, ನಾರ್ಕೋ-ಅನಾಲಿಸಿಸ್ ಟೆಸ್ಟ್ ಸಮಯದಲ್ಲಿ ಪೂನವಾಲಾ ಶೃದ್ಧಾಳ ದೇ-ಹ-ದ ಭಾಗಗಳನ್ನು ಕ-ತ್ತ-ರಿ-ಸಲು ಮತ್ತು ಗ-ರ-ಗ-ಸವನ್ನು ತನ್ನ ಗುರ್ಗಾಂವ್ ಕಚೇರಿಯ ಬಳಿಯ ಪೊದೆಗಳಲ್ಲಿ ಎಸೆದಿದ್ದನ್ನು ಒಪ್ಪಿಕೊಂಡಿದ್ದಾನೆ.

2. ಸಾಕ್ಷ್ಯವನ್ನು ನಾಶಪಡಿಸಲು ತನ್ನ ಫೋನ್ ಅನ್ನು ಮುಂಬೈನಲ್ಲಿ ಸಮುದ್ರಕ್ಕೆ ಎಸೆದಿದ್ದು ಮೆಹ್ರೌಲಿ ಅರಣ್ಯದಲ್ಲಿ ತನ್ನ ಲಿವ್-ಇನ್ ಪಾರ್ಟನರ್ ಶೃದ್ಧಾಳ ಕ-ತ್ತ-ರಿ-ಸಿದ ತ-ಲೆ-ಯನ್ನು ಎಸೆದಿದ್ದೇನೆ ಎಂದು ಪೂನಾವಾಲಾ ಹೇಳಿಕೊಂಡಿದ್ದಾನೆ.

3. ಪೊಲೀಸ್ ಮೂಲಗಳ ಪ್ರಕಾರ, 14 ದಿನಗಳ ಕಸ್ಟಡಿಯಲ್ಲಿ, ಪೂನಾವಾಲಾ ತನ್ನ ಪಾಲಿಗ್ರಾಫ್ ಮತ್ತು ನಾರ್ಕೋ ಟೆಸ್ಟ್ ನಲ್ಲಿ ಹೇಳಿದ್ದನ್ನೇ ಪೋಲಿಸರ ವಿಚಾರಣೆಯ ಸಮಯದಲ್ಲೂ ಒಪ್ಪಿಕೊಂಡಿದ್ದಾನೆ.

4. ಕಳೆದ ಶುಕ್ರವಾರ, ಫಾರೆನ್ಸಿಕ್ ಸೈನ್ಸ್ ಲ್ಯಾಬೊರೇಟೊರಿ (FSL) ನಾಲ್ಕು ಸದಸ್ಯರ ತಂಡವು ಶ್ರದ್ಧಾ ವಾಕರ್ ಅವರ ಕೊ#ಲೆ ಆರೋಪಿ ಅಫ್ತಾಬ್ ಪೂನಾವಾಲಾನನ್ನ ತನಿಖೆ ಮಾಡಲು ತಿಹಾರ್ ಜೈಲಿಗೆ ಹೋಗಿತ್ತು.

5. 2010ರಲ್ಲಿ ಡೆಹ್ರಾಡೂನ್‌ನಲ್ಲಿ ಸಂಚಲನ ಮೂಡಿಸಿದ್ದ ಅನುಪಮಾ ಗುಲಾಟಿ ಹ#ತ್ಯೆ ಪ್ರಕರಣದ ಕುರಿತು ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿದ್ದ ಎಂದು ಪೊಲೀಸರಿಗೆ ತಿಳಿದು ಬಂದಿದೆ. ಶ್ರದ್ಧಾಳನ್ನು ಕೊಂ#ದು ಆಕೆಯ ಮೃ-ತ-ದೇ-ಹ-ವನ್ನು ವಿಲೇವಾರಿ ಮಾಡಲು ಸಂಪೂರ್ಣ ಯೋಜನೆ ರೂಪಿಸಿದ್ದ ಎಂದು ಹೇಳಲಾಗುತ್ತಿದೆ. ಅನುಪಮಾ ಗುಲಾಟಿ ಅವರನ್ನು ಆಕೆಯ ಪತಿ ರಾಜೇಶ್ ಗುಲಾಟಿ ಅಕ್ಟೋಬರ್ 17, 2010 ರಂದು ಕೊ#ಲೆ ಮಾಡಿದ್ದ. ಅವನು ಆಕೆಯ ದೇ-ಹ-ವನ್ನು 72 ತುಂ-ಡು-ಗಳಾಗಿ ಕ#ತ್ತ-ರಿ-ಸಿ ದೇ-ಹ-ವನ್ನು ಎ-ಸೆ-ಯುವ ಮೊದಲು ಹಲವಾರು ದಿನಗಳವರೆಗೆ ಇಟ್ಟುಕೊಂಡಿದ್ದನು.

6. ಜೈಲು ಅಧಿಕಾರಿಗಳ ಪ್ರಕಾರ, ಅಫ್ತಾಬ್‌ನ ಸೆಲ್‌ನಲ್ಲಿ ಇನ್ನೂ ಇಬ್ಬರು ಕೈದಿಗಳಿದ್ದಾರೆ. ಇದೇ ವೇಳೆ ಪ್ರಕರಣದ ತನಿಖಾಧಿಕಾರಿಯೊಬ್ಬರು ಅಫ್ತಾಬ್ ತುಂಬಾ ಬುದ್ಧಿವಂತ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಮತ್ತೊಂದು ಹೊಸ ಟ್ವಿಸ್ಟ್‌ನ ಸಂಪೂರ್ಣ ಸಾಧ್ಯತೆಗಳಿವೆ.

7. ಡಿಸೆಂಬರ್ 1 ರಂದು ಅಫ್ತಾಬ್ ನ ನಾರ್ಕೋ ಟೆಸ್ಟ್ ಮಾಡಲಾಗಿತ್ತು. ಆಗ ಆತ ತನ್ನ ಗೆಳತಿಯನ್ನು ಕೊಂ-ದಿ-ರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಪರೀಕ್ಷೆಯ ವೇಳೆ ಅಫ್ತಾಬ್ ಅವರು ಶ್ರದ್ಧಾ ಅವರ ಬಟ್ಟೆಗಳನ್ನು ಎಲ್ಲಿ ವಿಲೇವಾರಿ ಮಾಡಿದ್ದಾನೆ ಎಂಬುದನ್ನು ಬಹಿರಂಗಪಡಿಸಿದ್ದಾನೆ.

8. ನಂತರ, ಫಾರೆನ್ಸಿಕ್ ಸೈನ್ಸ್ ಲ್ಯಾಬ್‌ನ (FSL) ತಜ್ಞರು ನಾರ್ಕೊ ಟೆಸ್ಟ್‌ ನ ನಂತರದ ಪರೀಕ್ಷೆಯ ಸಮಯದಲ್ಲಿ ಅಫ್ತಾಬ್ ನೊಂದಿಗೆ ಸಂವಾದ ನಡೆಸಿದರು. ಪೋಸ್ಟ್ ನಾರ್ಕೋ ಟೆಸ್ಟ್ ಯಾವುದೇ ವಿಷಯದ ನಾರ್ಕೋ ಟೆಸ್ಟ್ ನ ಪ್ರಮುಖ ಭಾಗವಾಗಿದೆ ಮತ್ತು ಅದು ಇಲ್ಲದೆ ನಾರ್ಕೋ ಪರೀಕ್ಷೆಯ ಪ್ರಕ್ರಿಯೆಯು ಅಪೂರ್ಣವಾಗಿರುತ್ತದೆ.

9. ಲಿವ್ ಇನ್ ಪಾರ್ಟನರ್ ಶ್ರದ್ಧಾಳನ್ನು ಬ-ರ್ಬ-ರ-ವಾಗಿ ಹ#ತ್ಯೆ ಮಾಡಿದ ಆರೋಪದ ಮೇಲೆ ತಿಹಾರ್ ಜೈಲಿನಲ್ಲಿರುವ ಅಫ್ತಾಬ್ ಪೂನಾವಾಲಾ, ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಯಾವ ಸರ್ಕಾರ ರಚನೆಯಾಗುತ್ತಿದೆ ಎಂದು ಮೊದಲಿನಿಂದಲೂ ಆಸಕ್ತಿ ಹೊಂದಿದ್ದ. ದೆಹಲಿ MCD ಚುನಾವಣೆಯ ಫಲಿತಾಂಶಗಳ ಬಗ್ಗೆ ಆತ ತಿಹಾರ್ ಜೈಲಿನಲ್ಲೇ ಪೊಲೀಸರಿಗೆ ಕೇಳುತ್ತಿದ್ದ.

10. ಅಫ್ತಾಬ್‌ನನ್ನು ತಿಹಾರ್ ಜೈಲಿನಲ್ಲ ನಂ-4 ಕೈದಿಯಾಗಿದ್ದಾನೆ. ಆತನ ಅನುಮಾನಾಸ್ಪದ ಪಾತ್ರವನ್ನು ಗಮನಿಸಿ ಆತನನ್ನ ಇತರ ಕೈದಿಗಳಿಂದ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗುತ್ತದೆ. ಸೆಲ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಅದರ ಮೂಲಕ ಆತನ ಮೇಲೆ ನಿಗಾ ಇಡಬಹುದಾಗಿದೆ.

11. ಮೇ 18 ರಂದು ರಾತ್ರಿ 10 ಗಂಟೆಗೆ ಶ್ರದ್ಧಾಳ ಲಿವ್-ಇನ್ ಪಾರ್ಟನರ್ ಅಫ್ತಾಬ್ ಅಮೀನ್ ಪೂನಾವಾಲಾ ಆಕೆಯನ್ನ ಕೊಂ-ದಿ-ದ್ದನು. ಪೂನಾವಾಲಾ 27 ವರ್ಷದ ಶ್ರದ್ಧಾ ವಾಲ್ಕರ್‌ನನ್ನು ಕ-ತ್ತು ಹಿ-ಸು-ಕಿ ಹ#ತ್ಯೆ ಮಾಡಿದ್ದ. ಬಳಿಕ ಆಕೆಯನ್ನ 35 ರಿಂದ 36 ತುಂ-ಡು-ಗಳಾಗಿ ಕ-ತ್ತ-ರಿ-ಸಿದ್ದ

12. ಅಫ್ತಾಬ್ ಶ್ರದ್ಧಾಳ ದೇ-ಹ-ದ ಭಾ-ಗ-ಗಳನ್ನು 300-ಲೀಟರ್ ಫ್ರಿಡ್ಜ್‌ನಲ್ಲಿ ಸುಮಾರು ಮೂರು ವಾರಗಳ ಕಾಲ ದಕ್ಷಿಣ ದೆಹಲಿಯ ಮೆಹ್ರೌಲಿ ನಿವಾಸದಲ್ಲಿಟ್ಟು ಬಳಿಕ ಹಲವಾರು ದಿನಗಳ ಕಾಲ ನಗರದಾದ್ಯಂತ ಬಿಸಾಡಿದ್ದ.

Advertisement
Share this on...