ಭಾರತದ ಸೋ ಕಾಲ್ಡ್ ಸೆಕ್ಯೂಲರ್ ಪತ್ರಕರ್ತ ರಾಜದೀಪ್ ಸರದೇಸಾಯಿ ಎಂಬ ವ್ಯಕ್ತಿಯ ದಟ್ಟ ದಾರಿದ್ರ್ಯತನದ ಬಗ್ಗೆ ನಿಮಗೆಲ್ಲಾ ಗೊತ್ತೇ ಇರುತ್ತೆ, ಪತ್ರಕರ್ತನ ಹೆಸರಿನಲ್ಲಿ ಈತ ಸುದ್ದಿಯ ತಲೆ ಹಿಡುಕತನದ ಕೆಲಸ ಮಾಡ್ತಾನೆ, ಈತನ ಹೆಂಡತಿ ಸಾಗರಿಕಾ ಘೋಷ್ ಅಂತೂ ಚಮಚಾ ಪತ್ರಕರ್ತೆ ಅನ್ನೋದೂ ನಿಮಗೆಲ್ಲಾ ಗೊತ್ತಿರುವ ವಿಷಯವೇ.
ರಾಜದೀಪ್ ಸರದೇಸಾಯಿ ಒಬ್ಬ ರಣಹದ್ದು, ಅದನ್ನ ನಾವು ಹೇಳ್ತಿಲ್ಲ ಆತನ ಬಾಯಿಯಿಂದಲೇ ಬಂದ ಮಾತಿದು. ಆತನೇ ಒಪ್ಪಿಕೊಂಡು ಬಾಯಿಬಿಟ್ಟಿರುವ ಕರಾಳ ಸತ್ಯವಿದು. ರಾಜದೀಪ್ ಸರದೇಸಾಯಿಯ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಆತ ಭಾರೀ ಖುಷಿಯಿಂದ ನಗುನಗುತ್ತಲೇ ತಾನೊಬ್ಬ ರಣಹದ್ದು ಅನ್ನೋದನ್ನ ಒಪ್ಪಿಕೊಳ್ಳುತ್ತಿದ್ದಾನೆ.
ಪ್ರಕರಣ 2001ರದ್ದು, 2001 ರಲ್ಲಿ ಭಾರತದ ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿಯಾಗಿತ್ತು, ಅಫ್ಜಲ್ ಗುರು ಎಂಬ ಭಯೋತ್ಪಾದಕ ಸಂಸತ್ ದಾಳಿಯ ರೂವಾರಿಯಾಗಿದ್ದ. ಈ ಭಯೋತ್ಪಾದಕ ದಾಳಿಯಲ್ಲಿ ಭಾರತೀಯ ಭದ್ರತಾ ಪಡೆಯ 9 ಜನ ವೀರಮರಣವನ್ನಪ್ಪಿದ್ದರು. ಆದರೆ ಆ ದಿನದ ಬಗ್ಗೆ ಮಾತನಾಡುತ್ತಿರೋ ರಾಜದೀಪ್ ಸರದೇಸಾಯಿಯ ಮಾತುಗಳನ್ನ ಕೇಳಿದರೆ ಈತ ಈ ಪರಿಯ ನೀಚ, ದುಷ್ಟ ಅನ್ನೋದನ್ನ ನೀವು ನಂಬಲಸಾಧ್ಯ.
ಆತ ಮಾತನಾಡಿದ್ದ ವಿಡಿಯೋವನ್ನ ನೋಡಿ, ಆತನ ಇಂಟರ್‌ವ್ಯೂವ್ ಇಂಗ್ಲಿಷೀನಲ್ಲಿದೆ, ನಾವದನ್ನು ಕನ್ನಡದಲ್ಲಿ ನಿಮಗೆ ಕೆಳಗೆ ಅನುವಾದಿಸಿದ್ದೇವೆ
ಟಿವಿ ಕಾರ್ಯಕ್ರಮವೊಂದರಲ್ಲಿ ರಾಜದೀಪ್ ಸರದೇಸಾಯಿ ಮಾತನಾಡುತ್ತ ಹೇಳ್ತಾನೆ “ಭಾರತದ ಸಂಸತ್ತಿನ ಮೇಲೆ ದಾಳಿಯಾದ ದಿನದಂದು ಅಂದರೆ 2001 ರಲ್ಲಿ ನಾನು ಸಂಸತ್ ಆವರಣದಲ್ಲೇ ಇದ್ದೆ ಹಾಗು ನನ್ನ ಟೀಂ ಕೂಡ ನನ್ನ ಜೊತೆ ಇತ್ತು, ಅವತ್ತಿನ ದಿನ ಜುಮ್ಮಾ(ಶುಕ್ರವಾರ) ಆಗಿತ್ತು”
ರಾಜದೀಪ್ ಮುಂದೆ ಮಾತನಾಡುತ್ತ “ನನ್ನ ಕ್ಯಾಮರಾಮೆನ ಹೇಳ್ದ, ಸರ್ ಏನೂ ಆಗೋ ಥರ ಕಾಣ್ತಿಲ್ಲ ನಡೀರಿ ಹೋಗೋಣ, ಪಿಕನಿಕ್‌ಗಾದರೂ ಹೋಗೋಣ, ವೈನ್ ತರ್ತೀನಿ, ಚಿಕನ್ ತರ್ತೀನಿ ನಡೀರಿ ಮಜಾ ಮಾಡೋಣ. ಸರಿ ಅಂತ ನಾವು ವೈನ್, ಚಿಕನ್ ತಿನ್ನೋಕೆ ತಯಾರಾಗ್ತಿದ್ವಿ ಆಗಲೇ ಸಂಸತ್ತಿನ ಮೇಲೆ ಭಯೋತ್ಪಾದಕರ ದಾಳಿ ಶುರುವಾಗೇ ಬಿಟ್ಟಿತ್ತು. ವ್ಹಾವ್ ಆ ದಿನ ನನಗೆ ಭಾರೀ ಖುಷಿಯ ದಿನ ಆಗಿತ್ತು”
“ನಾವು ಪಿಕ್‌ನಿಕ್ ಪ್ಲ್ಯಾನ್ ಮಾಡ್ಕೊಂಡ ಐದೇ ನಿಮಿಷಕ್ಕೆ ನಮಗೆ ಫೈರಿಂಗ್ ಶಬ್ದ ಕೇಳಿಸಲಾರಂಭಿಸಿತ್ತು, ಆಗ ನನ್ನ ಕ್ಯಾಮರೆಮೆನ್ ಸರ್ ನಡೀರಿ ಹೋಗೋಣ ಅಂದ. ಆಗ ನಾನಂದೆ ಮೊದ್ಲು ಹೋಗಿ ಗೇಟ್ ಬಂದ್ ಮಾಡು, ಗೇಟ್ ಹಾಕ್ಲಿಲ್ಲಾಂದ್ರೆ ಬೇರೆ ನ್ಯೂಸ್ ಚಾನೆಲ್ ನವರು ಬಂದು ಬಿಡ್ತಾರೆ, ಈ ಸುದ್ದಿ ನಮ್ಮ ಚಾನೆಲ್ ಬಿಟ್ಟು ಬೇರೆ ಯಾರೂ ತೋರಿಸಬಾರದು”
ಇಷ್ಟೇ ಅಲ್ದೆ ರಾಜದೀಪ್ ಹೇಳೋದೇನಂದ್ರೆ ಇವರು ಗೇಟ್ ಬಂದ್ ಮಾಡಬೇಕು ಹಾಗ್ ಮಾಡೋದ್ರಿಂದ ಬೇರೆ ನ್ಯೂಸ್ ಚಾನೆಲ್ ಗಳು ಒಳಗೆ ಬರಬಾರದು, ಇವರಿಗಿಂತೂ ಆ ದಿನ ಭಾರೀ ಖುಷಿಯ ದಿನವಾಗಿತ್ತು, ಎಕ್ಸಕ್ಲೂಸಿವ್ ಸುದ್ದಿ ಇವರಿಗಷ್ಟೇ ಸಿಗಬೇಕು, ಸಂಸತ್ ದಾಳಿಯ ಸುದ್ದಿ ಭಾರೀ ಮಜವಾಗಿತ್ತಂತೆ ಆದರೆ ಆ ದಾಳಿಯಲ್ಲಿ ಹಲವಾರು ಸೈನಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದರು.
ಇದರ ಜೊತೆ ಜೊತೆಗೆ ಆತ ಹೇಳ್ತಾನೆ ತಾನು ಒಬ್ಬ ರಣಹದ್ದಿನಂತೆ ಎಂಬುದನ್ನ ಆತನೇ ಒಪ್ಪಿಕೊಳ್ತಿದಾನೆ. ಮೇಜರ್ ಸುರಿಂದರ್ ಪೂನಿಯಾ ಎಂಬ ಯೋಧರೊಬ್ಬರು ಟ್ವಿಟ್ಟರ್ ನಲ್ಲಿ ಈತನ ವಿಡಿಯೋ ಪೋಸ್ಟ್ ಮಾಡಿ ಹಿಗ್ಗಾಮುಗ್ಗಾ ತರಾಟೆಗರ ತೆಗೆದುಕೊಂಡಿರುವ ಟ್ವೀಟ್ ಇದೀಗ ಭಾರೀ ವೈರಲ್ ಆಗುತ್ತಿದೆ.
ಆದರೆ ಇಲ್ಲಿ ಉದ್ಭವಿಸುವ ಮತ್ತೊಂದು ಗಂಭೀರ ಪ್ರಶ್ನೆಯೇನೆಂದರೆ ಆವತ್ತು ರಾಜದೀಪ್ ಸರದೇಸಾಯಿ ಸಂಸತ್ ಭವನಕ್ಕೆ ಹೋಗಿದ್ದಾದರೂ ಯಾಕೆ? ಆತನ ಕ್ಯಾಮೆರಾಮೆನ್ “ಸರ್ ಏನೂ ಆಗೋ ಥರ ಕಾಣ್ತಿಲ್ಲ, ನಡೀರಿ ಹೋಗೋಣ” ಅಂತ ಹೇಳಿದ್ದಾದರೂ ಯಾಕೆ? ಹಾಗಾದ್ರೆ ಸಂಸತ್ ದಾಳಿ ನಡೆಯೋದಿದೆ ಅಂತ ಇವರಿಗೆ ಮೊದಲೇ ಗೊತ್ತಿತ್ತಾ? ದಾಳಿ ನಡೆಯುವುದರ ಬಗ್ಗೆ ಗೊತ್ತಿಲ್ಲವಾದರೆ ಇವರ‌್ಯಾಕೆ ಸಂಸತ್ ಪ್ರವೇಶಿಸಿದ್ದು? ಒಂದು ವೇಳೆ ಭಯೋತ್ಪಾದಕ ದಾಳಿಯ ಮುನ್ಸೂಚನೆ ಸಿಕ್ಕಿದ್ದರೆ ಅದನ್ನ ಇವರು ಭದ್ರತಾಪಡೆಗಳಿಗೆ, ಸರ್ಕಾರಕ್ಕೆ ಮೊದಲೆ ಯಾಕೆ ತಿಳಿಸಲಿಲ್ಲ?.
ಇದರ ಬಗ್ಗೆ ಕೇಂದ್ರ ಸರ್ಕಾರ ಹಾಗು NIA ಸಂಪೂರ್ಣ ತನಿಖೆ ನಡೆಸಿ ಈ ರಣಹದ್ದು ಸರದೇಸಾಯಿಗೆ ಡ್ರಿಲ್ ಮಾಡಿದಾಗ ಎಲ್ಲ ಸತ್ಯಗಳೂ ಹೊರಬರಬಹುದು. ಈ ಕುರಿತು ಮೋದಿ ಸರ್ಕಾರ ಕ್ರಮ ಕೈಗೊಳ್ಳಲೇಬೇಕು. ನೀವೇನಂತೀರ?
– Vinod Hindu Nationalist