ಜಾರ್ಖಂಡ್ನ ಸಾಹಿಬ್ಗಂಜ್ನಲ್ಲಿ ಅಂಗನವಾಡಿ ಕೇಂದ್ರದ ಹಿಂಭಾಗದಲ್ಲಿ ಮಹಿಳೆಯ ಕಾ ಲು ಮತ್ತು ಎ ದೆ ಯ ತುಂ ಡು ಗಳನ್ನು ನಾಯಿಗಳು ತಿನ್ನುತ್ತಿರುವುದು ಪತ್ತೆಯಾಗಿದೆ.
ಝಾರ್ಖಂಡ್ನಲ್ಲಿ, ದೆಹಲಿಯಲ್ಲಿ ನಡೆದ ಶ್ರದ್ಧಾ ಹ ತ್ಯೆ ಪ್ರಕರಣಕ್ಕಿಂತಲೂ ಭಯಾನಕ ರೀತಿಯಲ್ಲಿ ಈ ಹ ತ್ಯಾ ಕಾಂ ಡ ವನ್ನ ನಡೆಸಲಾಗಿದೆ. ಝಾರ್ಖಂಡ್ ನ ಸಾಹಿಬ್ಗಂಜ್ನ ಬೋರಿಯಾ ಸಂತಾಲಿಯಲ್ಲಿ ನಿರ್ಮಾಣ ಹಂತದಲ್ಲಿರುವ ಅಂಗನವಾಡಿ ಕೇಂದ್ರದ ಹಿಂದೆ ಮಾನವ ಅಂ ಗ ಗಳ ತುಣುಕುಗಳು ಪತ್ತೆಯಾದ ನಂತರ ಆ ಪ್ರದೇಶದಲ್ಲಿ ಜನರ ಜಮಾವಣೆಯಾಯಿತು. ಶನಿವಾರ ಸಂಜೆ ಅಂಗನವಾಡಿ ಕೇಂದ್ರದ ಹಿಂದೆ ಮಹಿಳೆಯೊಬ್ಬರ ಕಾ ಲು ಮತ್ತು ಎ ದೆ ಯ ಕ ತ್ತ ರಿ ಸಿದ ತುಂ ಡು ಗಳನ್ನು ನಾಯಿ ತಿನ್ನುತ್ತಿರುವುದನ್ನು ವ್ಯಕ್ತಿಯೊಬ್ಬರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಪತಿ ದಿಲ್ದಾರ್ ಅನ್ಸಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾಹಿಬ್ಗಂಜ್ನಲ್ಲಿ, ವ್ಯಕ್ತಿಯೊಬ್ಬನ ಮೇಲೆ ತನ್ನ 22 ವರ್ಷದ ಪತ್ನಿ ರುಬಿಕಾ ಪಹಾಡಿನ್ ಳನ್ನು ಕಟ್ಟರ್ನಿಂದ ಹನ್ನೆರಡು ತುಂ ಡು ಗಳಾಗಿ ಕತ್ತರಿಸಿದ ಆರೋಪವಿದೆ. ಮೃತಳು ಗೊಂಡ ಪಹಾರ್ ನಿವಾಸಿಯಾಗಿದ್ದಾಳೆ. ಪ್ರೇಮವಿವಾಹದ ಬಳಿಕ ಪತಿ ದಿಲ್ದಾರ್ ಅನ್ಸಾರಿ ಜತೆ ಬೆಲಟೋಲಾದ ಮನೆಯಲ್ಲಿ ಇಬ್ಬರೂ ವಾಸವಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ದಿಲ್ದಾರ್ ತನ್ನ ಪತ್ನಿಯೊಂದಿಗೆ ಜ ಗ ಳ ವಾಡಲು ಆರಂಭಿಸಿದ್ದ ಎನ್ನಲಾಗಿದೆ. ಕೊನೆಗೆ ಜಗಳಕ್ಕೆ ಬೇಸತ್ತು ಅಪಾಯಕಾರಿ ಪ್ಲಾನ್ ಮಾಡಿ ಪತ್ನಿಯನ್ನು ಕೊಂ ದು ಎಲೆಕ್ಟ್ರಿಕ್ ಕಟರ್ ನಿಂದ ಆಕೆಯ ದೇ ಹ ವನ್ನು 12 ತುಂ ಡು ಗಳನ್ನಾಗಿ ಮಾಡಿದ್ದಾನೆ. ನಂತರ ಅಂಗನವಾಡಿ ಕೇಂದ್ರದ ಹಿಂದೆ ಎಸೆದಿದ್ದಾನೆ. ರುಬಿಕಾ ದಿಲ್ದಾರ್ನ ಎರಡನೇ ಪತ್ನಿ ಎಂಬ ಅಂಶವೂ ಬಹಿರಂಗವಾಗಿದೆ.
ದೇ ಹ ದ ಅಂ ಗ ಗ ಳನ್ನ ಎಳೆದೊಯ್ಯುತ್ತಿದ್ದ ನಾಯಿಗಳು
ಮಾಧ್ಯಮ ವರದಿಗಳ ಪ್ರಕಾರ, ಶನಿವಾರ ಸಂಜೆ 6 ಗಂಟೆಗೆ ಬೋರಿಯೊ ಪೊಲೀಸ್ ಠಾಣೆ ವ್ಯಾಪ್ತಿಯ ಸಂತಾಲಿ ಮೊಮಿನ್ ಟೋಲಾದಲ್ಲಿರುವ ಅಂಗನವಾಡಿ ಕೇಂದ್ರದ ಹಿಂಭಾಗದಲ್ಲಿ ಮಹಿಳೆಯೊಬ್ಬರ ದೇ ಹ ದ 12 ತುಂ ಡು ಗಳನ್ನ ವಶಪಡಿಸಿಕೊಳ್ಳಲಾಗಿದೆ. ದೇ ಹ ದ ತುಂ ಡ ರಿ ಸಿದ ಭಾಗಗಳನ್ನು ನಾಯಿಗಳು ಎಳೆದುಕೊಂಡು ಹೋಗುತ್ತಿದ್ದವು ಎಂದು ಹೇಳಲಾಗಿದ್ದು, ನಂತರ ವಿಷಯ ಬೆಳಕಿಗೆ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ನಂತರ ಪೊಲೀಸ್ ತಂಡ ಭಾರಿ ಪಡೆಯೊಂದಿಗೆ ಆಗಮಿಸಿತು. ಈ ವೇಳೆ ಡಾಗ್ ಸ್ಕ್ವಾಡ್ ಕೂಡ ಜತೆಗಿತ್ತು.
ದೆಹಲಿಯಲ್ಲಿ ಶೃದ್ಧಾಗೆ ಅಫ್ತಾಬ್ನೂ ನೀಡಿದ್ದ ಘೋರ ಸಾ ವಿ ನ ಶಿಕ್ಷೆ
ದೆಹಲಿಯ ಛತ್ತರ್ಪುರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅಫ್ತಾಬ್ ಪೂನಾವಾಲಾ ಜಗಳದ ನಂತರ ತನ್ನ ಲಿವ್-ಇನ್ ಗರ್ಲ್ ಫ್ರೆಂಡ್ ಶ್ರದ್ಧಾಳನ್ನು ಬ ರ್ಬ ರ ವಾಗಿ ಹ ತ್ಯೆ ಮಾಡಿದ್ದ. ಇದಾದ ಬಳಿಕ ಶ್ರದ್ಧಾಳ ಮೃ ತ ದೇ ಹ ವನ್ನು 35 ತುಂ ಡು ಗಳಾಗಿ ಕ ತ್ತ ರಿ ಸಿ 18 ದಿನಗಳ ಕಾಲ ಫ್ರೀಜ್ ನಲ್ಲಿಟ್ಟಿದ್ದ. ಅವನು ನಿಧಾನವಾಗಿ ಸ ತ್ತ ದೇ ಹ ದ ತುಂ ಡು ಗಳನ್ನು ಕಾಡಿನಲ್ಲಿ ಎಸೆಯುತ್ತಿದ್ದನು. ಸದ್ಯ ಈ ಬೆಚ್ಚಿ ಬೀಳಿಸುವ ಕೊ ಲೆ ಯ ತನಿಖೆ ನಡೆಯುತ್ತಿದೆ.