ಜಾರ್ಖಂಡ್ನ ಸಾಹಿಬ್ಗಂಜ್ನಲ್ಲಿ ದಿಲ್ದಾರ್ ಅನ್ಸಾರಿಯಿಂದ ಆದಿವಾಸಿ ಯುವತಿ ರಿಬಿಕಾ ಪಹಾಡಿನ್ ಎಂಬಾಕೆಯನ್ನು ಬ ರ್ಬ ರ ವಾಗಿ ಹ ತ್ಯೆ ಗೈ ದ ಪ್ರಕರಣದಲ್ಲಿ ಈಗ ಹಲವು ಆಘಾತಕಾರಿ ಸಂಗತಿಗಳು ಬಯಲಿಗೆ ಬಂದಿವೆ. ರಿಬಿಕಾಳ ದೇ ಹ ವನ್ನು ದಿಲ್ದಾರ್ ತುಂ ಡು ತುಂ ಡಾ ಗಿ ಕತ್ತರಿಸಿರುವುದು ಈ ಹಿಂದೆಯೇ ಬಯಲಾಗಿತ್ತು. ಅದೇ ವೇಳೆ, ರಿಬಿಕಾ ದೇ ಹ ವನ್ನು ಕ ತ್ತ ರಿಸುವ ಮುನ್ನ ಅನ್ಸಾರಿ ರಿಬಿಕಾಳ ದೇ ಹ ದಿಂದ ಚ ರ್ಮ ವನ್ನು ಸು ಲಿ ದಿ ದ್ದಾನೆ ಎಂದು ಈಗ ತಿಳಿದುಬಂದಿದೆ. ಪೋಸ್ಟ್ಮಾರ್ಟಂ ಮಾಡಿದ ವೈದ್ಯರೂ ಇಂತಹ ಕ್ರೌರ್ಯವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಈ ರೀತಿಯ ಪೋಸ್ಟ್ಮಾರ್ಟಂ ನ್ನ ನಾನು ಈವರೆಗೂ ಮಾಡಿಲ್ಲ ಎಂದು ಅವರು ಹೇಳುತ್ತಾರೆ.
ದೈನಿಕ್ ಭಾಸ್ಕರ್ ಪತ್ರಿಕಾ ವರದಿಯ ಪ್ರಕಾರ, ರಿಬಿಕಾ ಮೃ ತ ದೇ ಹ ಕ್ಕೆ ಚಿ ತ್ರ ಹಿಂ ಸೆ ನೀಡಲಾಗಿತ್ತು ಎಂದು ಮರಣೋತ್ತರ ಪರೀಕ್ಷೆ ನಡೆಸುತ್ತಿರುವ ವೈದ್ಯರು ಹೇಳಿದ್ದಾರೆ. ರಿಬಿಕಾಳನ್ನ ಕೊಂ ದ ನಂತರ, ದೇ ಹ ದಿಂದ ಚ ರ್ಮ ವನ್ನು ಸು ಲಿ ಯಲಾಯಿತು ಮತ್ತು ದೇ ಹ ವನ್ನು ಹಲವಾರು ತುಂ ಡುಗಳಾಗಿ ಕ ತ್ತ ರಿ ಸಲಾಯಿತು. ದೇ ಹ ವನ್ನು ಸಣ್ಣ ತುಂ ಡು ಗಳಾಗಿ ಕ ತ್ತ ರಿ ಸಲಾಗಿದ್ದು, ಅದನ್ನು ಕ ತ್ತ ರಿ ಸಲು ಸುಮಾರು 7 ರಿಂದ 8 ಗಂಟೆಗಳು ಬೇಕಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ.
ವರದಿಯ ಪ್ರಕಾರ, ರಿಬಿಕಾಳ ಸುಮಾರು 28 ಅಂ ಗ ಗಳನ್ನು ಮರಣೋತ್ತರ ಪರೀಕ್ಷೆಗಾಗಿ ತರಲಾಗಿತ್ತು ಮತ್ತು ಎರಡೂ ಕಿಡ್ನಿಗಳು ಅರ್ಧದಷ್ಟು ಮಾತ್ರ ಇದ್ದವು ವೈದ್ಯರು ತಿಳಿಸಿದ್ದಾರೆ. ಈ ಅಂ ಗ ಗಳಲ್ಲಿ ದೇ ಹ ದ ಹಲವು ಅಂ ಗ ಗಳು ಇರಲೇ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ವೈದ್ಯರ ಪ್ರಕಾರ, ರಿಬಿಕಾ ತ ಲೆ, ಹಲವಾರು ಬೆ ರ ಳು ಗಳು, ಎಡಭಾಗದಲ್ಲಿರುವ ಪಕ್ಕೆಲುಬುಗಳು ಇತ್ಯಾದಿಗಳನ್ನು ಮರಣೋತ್ತರ ಪರೀಕ್ಷೆಗೆ ತರಲಾಗಲಿಲ್ಲ. ರಿಬಿಕಾ ಗ ರ್ಭ ಕೋ ಶ ಪತ್ತೆಯಾಗಿದ್ದು, ಹೆಚ್ಚಿನ ಪರೀಕ್ಷೆಗಾಗಿ ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೊನ್ನೆ ಬುಧವಾರ (ಡಿಸೆಂಬರ್ 21, 2022) ಈ ಪ್ರಕರಣದಲ್ಲಿ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿತ್ತು. ಪೊಲೀಸರ ಪ್ರಕಾರ, ದಿಲ್ದಾರ್ ಅನ್ಸಾರಿಯ ತಾಯಿ ಮರಿಯಮ್ ನಿಶಾ ಹೇಗಾದರೂ ಮಾಡಿ ರಿಬಿಕಾಳನ್ನು ಕೊ ಲ್ಲ ಬೇಕೆಂದೂ ಬಯಸಿದ್ದಳು, ಇದಕ್ಕಾಗಿಯೇ ಆಕೆ ತನ್ನ ಸಹೋದರ ಮೊಯಿನುಲ್ ಅನ್ಸಾರಿಗೆ 20,000 ರೂಪಾಯಿ ಅಡ್ವಾನ್ಸ್ ನೀಡಿದ್ದಳು. ವಾಸ್ತವವಾಗಿ, ರಿಬಿಕಾ ಕಾಣೆಯಾದ ಕಂಪ್ಲೇಂಟ್ನ್ನ ದಾಖಲಿಸಿದ ಬೋರಿಯೊ ಪೊಲೀಸ್ ಠಾಣೆಯಲ್ಲಿ, ಎಎಸ್ಐ ಸುಷ್ಮಾ ಕುಮಾರಿ ದಿಲ್ದಾರ್ ಅನ್ಸಾರಿಯ ಸಹೋದರ ಅಮೀರ್ ಅನ್ಸಾರಿಯನ್ನೂ ವಿಚಾರಣೆಗೆ ಒಳಪಡಿಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿತ್ತು.
ಪೊಲೀಸರ ತನಿಖೆ ಹೇಗೆ ಮುಂದೆ ಸಾಗುತ್ತಿದೆಯೋ, ಪ್ರಕರಣದಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ, ಕೊ ಲೆ ಯ ಸಮಯದಲ್ಲಿ ರಿಬಿಕಾ ಗರ್ಭಿಣಿಯಾಗಿದ್ದಳು. ದಿಲ್ದಾರ್ನ ಮಾಮಾ ಮತ್ತು ಆತನ ಸ್ನೇಹಿತ ರಿಬಿಕಾಳನ್ನು ಕೊ ಲ್ಲು ವ ಮೊದಲು ಆಕೆಯ ಜೊತೆ ರೇ ಪ್ ಮಾಡಿದ್ದಾರೆ. ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಿಬಿಕಾಳ ಪತಿ ದಿಲ್ದಾರ್ ಅನ್ಸಾರಿಯ ಮಾಮಾ ಮೊಯಿನುದ್ದೀನ್ ಅನ್ಸಾರಿ ಮತ್ತು ಆತನ ಸ್ನೇಹಿತ ಮೈನುಲ್ ಅನ್ಸಾರಿ ಕೂಡ ರಿಬಿಕಾ ಮೇಲೆ ಅ ತ್ಯಾ ಚಾ ರ ಮಾಡಿ ಕ ತ್ತು ಹಿ ಸು ಕಿ ಕೊಂ ದಿ ದ್ದಾರೆ ಎಂದು ತಿಳಿದುಬಂದಿದೆ. ಕೊ ಲೆ ಯ ನಂತರ ಮೊಯಿನುದ್ದೀನ್ನ ಮನೆಯಲ್ಲಿ ಶ ವ ವನ್ನು ತುಂ ಡು ಮಾಡಲು ಸ್ಥಳಾವಕಾಶವಿಲ್ಲದ ಕಾರಣ ಮೃ ತ ದೇ ಹ ವನ್ನು ಮಾಮಾನ ಗೆಳೆಯ ಮೈನುಲ್ ಅನ್ಸಾರಿ ಮನೆಗೆ ಕೊಂಡೊಯ್ದಿದ್ದ.
ಮನುಲ್ ಮನೆಯಲ್ಲಿ ಪ್ಲಾಸ್ಟಿಕ್ ಚೀಲ ಹಾಸಿ ದೇ ಹ ವನ್ನು ತುಂ ಡು ತುಂ ಡು ಮಾಡಲಾಗಿತ್ತು. ಮೃ ತ ದೇ ಹ ವನ್ನು ಕ ತ್ತ ರಿ ಸಲು ಬಳಸಿದ ಕೆಲವು ಹ ರಿ ತ ವಾದ ಆ ಯು ಧ ಗಳು ಪತ್ತೆಯಾಗಿದ್ದು, ಇನ್ನೂ ಕೆಲವು ಆ ಯು ಧ ಗಳನ್ನ ಹುಡುಕಲಾಗುತ್ತಿದೆ. ರಿಬಿಕಾಳ ಕ್ರೂ ರ ಹ ತ್ಯೆ ಆಕೆಯ ಗ್ರಾಮದ ಜನರನ್ನು ಕೆರಳಿಸಿದೆ. ಎಲ್ಲಾ ಆರೋಪಿಗಳಿಗೂ ಮರಣದಂಡನೆ ವಿಧಿಸಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ.