10ನೆಯ ತರಗತಿಯ 15 ವರ್ಷದ ದಲಿತ ಬಾಲಕಿಯನ್ನ ಬೆದರಿಸಿ ರೇ-ಪ್ ಮಾಡಿದ ಪಕ್ಕದ ಮನೆಯ #ಅಜ್ಮತ್_ಅಲಿ ಹಾಗು #ಅಬು: ದೂರು ನೀಡಿದರೂ ಪೋಲಿಸರಿಂದ ಯಾವುದೇ ಕ್ರಮ ಇಲ್ಲ, ಈಗ 6 ತಿಂಗಳ ಬಳಿಕ ಬಾಲಕಿಯನ್ನ….

in Uncategorized 340 views

ತೆಲಂಗಾಣದ ವಾರಂಗಲ್‌ನಲ್ಲಿ ದಲಿತ ಅಪ್ರಾಪ್ತ ಬಾಲಕಿಯ ಮೇಲೆ ಅ ತ್ಯಾ ಚಾ ರ ಎಸಗಿದ ಇಬ್ಬರು ಮುಸ್ಲಿಂ ಸಹೋದರರನ್ನು ಬಂಧಿಸಲಾಗಿದೆ. ಆರೋಪಿಗಳು ಮತ್ತು ಸಂತ್ರಸ್ತೆ ನೆರೆಹೊರೆಯವರು ಎಂದು ಹೇಳಲಾಗುತ್ತಿದೆ. ಸುಮಾರು 6 ತಿಂಗಳಿನಿಂದ ಸಹೋದರರಿಬ್ಬರೂ ಬಾಲಕಿಗೆ ಲೈಂ ಗಿ ಕ ಕಿ ರು ಕುಳ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಸಂತ್ರಸ್ತೆ ಬುಧವಾರ (ಜನವರಿ 4, 2023) ಕುಟುಂಬಕ್ಕೆ ಈ ಬಗ್ಗೆ ತಿಳಿಸಿದರು. ಸದ್ಯ ಆರೋಪಿಗಳನ್ನು ಬಂಧಿಸಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ವಿಷಯ ಬೆಳಕಿಗೆ ಬಂದ ನಂತರ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಸಹ ಪ್ರತಿಭಟನೆ ನಡೆಸಿವೆ. ಸಂತ್ರಸ್ತೆ 10ನೇ ತರಗತಿಯ ವಿದ್ಯಾರ್ಥಿನಿ ಎಂದು ಸಾಗರ್ ಗೌರ್ ಎಂಬ ಬಿಜೆಪಿ ಕಾರ್ಯಕರ್ತ ಟ್ವೀಟ್ ಮಾಡಿದ್ದಾರೆ. ಆರೋಪಿಗಳನ್ನು ಅಜ್ಮತ್ ಅಲಿ ಮತ್ತು ಅಬು ಎಂದು ಗುರುತಿಸಿದ್ದಾರೆ. ಇಬ್ಬರೂ ಸಹೋದರರು. ಪೊಲೀಸರಿಗೆ ಮೊದಲು ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡೊರಲಿಲ್ಲ. ಕ್ರಮದಲ್ಲಿನ ವಿಳಂಬದ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ.

Advertisement

ಸುದ್ದಿ ಮೂಲಗಳ ಪ್ರಕಾರ, ಸಂತ್ರಸ್ತೆ ತನ್ನ ಕುಟುಂಬದೊಂದಿಗೆ ಆರೋಪಿಯ ಮನೆಯ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾಳೆ. ಮೊದಲಿಗೆ ಆರೋಪಿಯೊಬ್ಬ ಸಂತ್ರಸ್ತೆಯನ್ನು ಮನವೊಲಿಸಿ ತನ್ನ ಮನೆಗೆ ಕರೆದೊಯ್ದು ಅ ತ್ಯಾ ಚಾ ರ ಎಸಗಿದ್ದ. ನಂತರ ಆಕೆಯನ್ನು ಬೆದರಿಸುವ ಮೂಲಕ ಲೈಂ ಗಿ ಕ ಶೋಷಣೆಯನ್ನೂ ಮುಂದುವರೆಸಿದ್ದ. ಕೆಲವು ದಿನಗಳ ನಂತರ, ಆತನ ತಮ್ಮನೂ ಬಾಲಕಿಯ ಮೇಲೆ ಅ ತ್ಯಾ ಚಾ ರ ಮಾಡಲು ಪ್ರಾರಂಭಿಸಿದನು. ಸಹೋದರರಿಬ್ಬರೂ ಸುಮಾರು ಆರು ತಿಂಗಳ ಕಾಲ ಶೋಷಣೆ ಮಾಡುತ್ತಿದ್ದರು. ಸಂತ್ರಸ್ತೆ ಬುಧವಾರ ಘಟನೆಯ ಬಗ್ಗೆ ತನ್ನ ಕುಟುಂಬಕ್ಕೆ ತಿಳಿಸಿದ್ದು, ನಂತರ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಸುಮಾರು 50 ಬಿಜೆಪಿ ಕಾರ್ಯಕರ್ತರು ಆರೋಪಿಯ ಮನೆಯ ಹೊರಗೆ ಜಮಾಯಿಸಿ ದಾಂಧಲೆ ಮಾಡಿದ್ದಾರೆ. ಮತ್ತೊಂದೆಡೆ, ಆರೋಪಿಗಳು ಸಂತ್ರಸ್ತೆಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಮತ್ತು ಆಕೆಯ ತಂದೆಯನ್ನು ಕೊ ಲ್ಲು ವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸ್ಥಳೀಯ ಬಿಜೆಪಿ ಕಾರ್ಯಕರ್ತೆ ಕುಸುಮ್ ಸತೀಶ್ ಹೇಳಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ನೀಡಿದ ವಾರಂಗಲ್ ಕಮಿಷನರೇಟ್‌ನ ಪೊಲೀಸ್ ಕಮಿಷನರ್ ಎವಿ ರಂಗನಾಥ್, ಸಂತ್ರಸ್ತೆ ತನ್ನ ಕುಟುಂಬದೊಂದಿಗೆ ವಾರಂಗಲ್ ಜಿಲ್ಲೆಯ ಮಿಲ್ಸ್ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಮನೆ ಆರೋಪಿಗಳ ಕುಟುಂಬಕ್ಕೆ ಸೇರಿದ್ದು. ಸಂತ್ರಸ್ತೆಯ ಕುಟುಂಬಸ್ಥರು ಲಿಖಿತ ದೂರಿನಲ್ಲಿ, ಬಾಲಕಿಯನ್ನ ಪುಸಲಾಯಿಸಿ ಆಕೆಯ ಮೇಲೆ ಅ ತ್ಯಾ ಚಾ ರದ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ಇದನ್ನೂ ಓದಿ: 

“ಅಪ್ರಾಪ್ತ ದಲಿತ ಯವತಿಯನ್ನ ಬಲೆಗೆ ಬೀಳಿಸಿ ಆಕೆಯನ್ನ ರೇ-ಪ್ ಮಾಡಿ, ಅದರ ವಿಡಿಯೋ‌ ಮಾಡಿ ಬಳಿಕ ಆಕೆಯನ್ನ…”: ಸಲೀಮ್‌ನ ಕ್ರೂರತೆ ಕಂಡು ದಂಗಾದ ಪೋಲಿಸರು, ಅರೆಸ್ಟ್

ಮಹಾರಾಷ್ಟ್ರದ ಪಾಟನ್‌ನಲ್ಲಿ (Pagan, Maharashtra) 26 ವರ್ಷದ ಸೈಫ್ ಅಲಿ ಸಲೀಂ ಎಂಬ ಮುಸ್ಲಿಂ ವ್ಯಕ್ತಿ 14 ವರ್ಷದ ಅಪ್ರಾಪ್ತ ದಲಿತ ಬಾಲಕಿಯ ಮೇ-ಲೆ ಅ-ತ್ಯಾ-ಚಾ-ರ ಎ-ಸ-ಗಿದ್ದಾನೆ. ಅಷ್ಟೇ ಅಲ್ಲದೆ ಅದರ ವೀಡಿಯೊ ಕೂಡ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಲೀಂ ಶಾಲೆಯೊಂದರ ಹಿಂದೆ ಅಪ್ರಾಪ್ತ ಬಾಲಕಿಯ ವಿಡಿಯೋ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಅಷ್ಟೇ ಅಲ್ಲ, ವಿಡಿಯೋ ಮಾಡಿದ ಬಳಿಕ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಘಟನೆ ನವೆಂಬರ್ 14, 2022 ರಂದು ನಡೆದಿದೆ ಎಂದು ಹೇಳಲಾಗುತ್ತಿದೆ. ವಿಡಿಯೋ ವೈರಲ್ ಆದ ನಂತರ ಸಂತ್ರಸ್ತೆಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.

ಸತಾರಾ ಜಿಲ್ಲೆಯ ಪಾಟನ್ ಪಕ್ಕದ ಮೋರ್ಗಿರಿ ಎಂಬ ಹಳ್ಳಿಯಿಂದ ಈ ಘಟನೆ ವರದಿಯಾಗುತ್ತಿದೆ. ಆರೋಪಿ ಸಲೀಂ ಅಪ್ರಾಪ್ತ ಬಾಲಕಿಯ ಮೇ-ಲೆ ವರ್ಷದಲ್ಲಿ ಎರಡು ಬಾರಿ ಅ-ತ್ಯಾ-ಚಾರ ನಡೆಸಿದ್ದ. ಸಲೀಂ ಪಾಟನ್‌ನ ಪೇಠಶಿವಾಪುರ ನಿವಾಸಿಯಾಗಿದ್ದು, ಅಪ್ರಾಪ್ತ ಬಾಲಕಿಗೆ ಪ್ರೀತಿಯ ನೆಪದಲ್ಲಿ ಆಮಿಷ ಒಡ್ಡಿದ್ದ. ನಂತರ ಸೆಪ್ಟೆಂಬರ್‌ನಲ್ಲಿ ಹೋಟೆಲ್‌ಗೆ ಕರೆದೊಯ್ದು ಆಕೆಯ ಒಪ್ಪಿಗೆಯಿಲ್ಲದೆ ಅ-ತ್ಯಾ-ಚಾ-ರ ಎ-ಸ-ಗಿದ್ದ.

ನವೆಂಬರ್ 14 ರಂದು ಆರೋಪಿ ಸಲೀಂ ಮತ್ತೆ ಮೊರಗಿರಿಯ ಶಾಲೆಯ ಹಿಂದೆ ಕರೆದೊಯ್ದು ಆಕೆಯನ್ನು ಹಿಡಿದು ಅ-ತ್ಯಾಚಾ-ರ ಎ-ಸ-ಗಿದ್ದ. ಈ ವೇಳೆ ಮೊಬೈಲ್‌ನಿಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾನೆ. ನವೆಂಬರ್‌ನಲ್ಲಿ ಶಾಲೆ ಬಿಟ್ಟ ಬಳಿಕ ಸಂಜೆ 5 ಗಂಟೆ ಸುಮಾರಿಗೆ ಆರೋಪಿ ತನ್ನ ಮೇಲೆ ಅ-ತ್ಯಾ-ಚಾರ ಎ-ಸ-ಗಿದ್ದಾನೆ ಎಂದು 9ನೇ ತರಗತಿ ಓದುತ್ತಿರುವ ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

ಸಂತ್ರಸ್ತೆ ಡಿಸೆಂಬರ್ 5, 2022 ರಂದು ಈ ಬಗ್ಗೆ ದೂರು ದಾಖಲಿಸಿದ್ದಾಳೆ. ದೂರಿನ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಘಟನೆ ಬೆಳಕಿಗೆ ಬಂದ ನಂತರ ಪಾಟನ್ ಜನರು 24 ಗಂಟೆಗಳ ಕಾಲ ಅಂಗಡಿ ಮತ್ತು ಮಾರುಕಟ್ಟೆಗಳನ್ನು ಮುಚ್ಚಿ ಪ್ರತಿಭಟಿಸಿದರು. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಆರೋಪಿಯ ಪರ ವಕಾಲತ್ತು ಮಾಡುವುದಿಲ್ಲ ಎಂದು ಜಿಲ್ಲಾ ವಕೀಲರ ಸಂಘ (ಬಾರ್ ಅಸೋಸಿಯೇಷನ್) ಘೋಷಿಸಿದೆ. ಅಪ್ರಾಪ್ತ ಬಾಲಕಿಗೆ ನ್ಯಾಯ ದೊರಕಿಸಿಕೊಡುವುದಾಗಿ ವಕೀಲರು ಭರವಸೆ ನೀಡಿದ್ದಾರೆ. ಈ ವರ್ಷದ ಆರಂಭದಲ್ಲಿ ಮಹಾರಾಷ್ಟ್ರದ ಜವಾಹರ್ ತಾಲೂಕಿನಲ್ಲಿ ದಲಿತ ಯುವತಿಯೊಬ್ಬಳನ್ನ ಅ-ತ್ಯಾ-ಚಾ-ರದ ನಂತರ ಹ-ತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ:

“ಹಿಂದೂ ಯುವತಿಯ ಅಪಹರಣ, ರೇ-ಪ್, ಮತಾಂತರ ಬಳಿಕ ಆಕೆಯನ್ನ ಬಲವಂತವಾಗಿ ಅಹ್ಮದ್‌ನಿಂದ….” ವಿರೋಧಿಸಿದ್ದಕ್ಕೆ ತಾಯಿಗೂ ಥಳಿತ, ಮೌಲ್ವಿ ಸಮೇತ ಅಹ್ಮದ್ ಅರೆಸ್ಟ್

ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಹಿಂದೂ ಮಹಿಳೆಯನ್ನು ಅಪಹರಿಸಿ ಇಸ್ಲಾಂಗೆ ಮತಾಂತರ ಮಾಡಿದ ಸುದ್ದಿ ವರದಿಯಾಗಿದೆ. ಸಂತ್ರಸ್ತೆಯನ್ನು ಬಲವಂತವಾಗಿ ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ವಿಷಯ ತಿಳಿಯುತ್ತಲೇ ಪೊಲೀಸರು ಅಲ್ಲಿಗೆ ತಲುಪಿದ್ದಾರೆ. ಈ ವೇಳೆ ಒಟ್ಟು 10 ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ನಿಕಾಹ್ ನಡೆಸುತ್ತಿದ್ದ ಮೌಲ್ವಿ ಹಾಗೂ ಪ್ರಮುಖ ಆರೋಪಿ ಅಹ್ಮದ್ ಅನ್ಸಾರಿಯನ್ನು ಬಂಧಿಸಲಾಗಿದೆ. ಘಟನೆ ಗುರುವಾರ (ಡಿಸೆಂಬರ್ 8, 2022) ರಂದು ನಡೆದಿದೆ.

ಮಾಧ್ಯಮ ವರದಿಗಳ ಪ್ರಕಾರ, ಘಟನೆ ಅಸೋಥರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಹಿತಿಯ ಪ್ರಕಾರ, ಕೆಲ ಸಮಯದ ಹಿಂದೆ, 21 ವರ್ಷದ ಯುವತಿಯ ಕಾಣೆಯಾದ ಬಗ್ಗೆ ಆಕೆಯ ಸಂಬಂಧಿಕರು ಸಿಟಿ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯ ಪತ್ತೆಗೆ ಪೊಲೀಸರು ಹರಸಾಹಸ ಪಡುತ್ತಿದ್ದರು. ಈ ವೇಳೆ ಸಂತ್ರಸ್ತೆಯ ತಾಯಿಗೆ ಸಾತೊನ್ಪತಿ ಗ್ರಾಮದಲ್ಲಿ ವಾಸವಾಗಿರುವ ಅಹ್ಮದ್ ಅನ್ಸಾರಿ ಎಂಬ ಯುವಕನೊಂದಿಗೆ ಮಗಳ ನಿಕಾಹ್ (ಮದುವೆ) ನಡೆದಿರುವ ವಿಷಯ ತಿಳಿಯಿತು. ಯುವತಿಯ ತಾಯಿ ಅಲ್ಲಿಗೆ ಬಂದಳು. ಅಲ್ಲಿ ನಿಕಾಹ್ ಮಾಡಿಸುತ್ತಿದ್ದ ಮೌಲ್ವಿಯನ್ನು ಯುವತಿಯ ತಾಯಿಯೂ ನೋಡಿದರು.

ಸಂತ್ರಸ್ತೆಯ ತಾಯಿ ಅನ್ಸಾರಿ ಕುಟುಂಬಕ್ಕೆ ಮದುವೆ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನ್ಸಾರಿ ಕುಟುಂಬದವರು ಯುವತಿಯ ತಾಯಿಗೆ ಥಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದರು. ತನ್ನ ಮಗಳಿಗೆ ಬಲವಂತವಾಗಿ ಮದುವೆ ಮಾಡಲಾಗುತ್ತಿದೆ ಎಂದು ಯುವತಿಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಇದರೊಂದಿಗೆ ಪ್ರಮುಖ ಆರೋಪಿ ಅಹ್ಮದ್ ಅನ್ಸಾರಿ, ಆತನ ತಾಯಿ ಸಹೃನ್ ನಿಶಾ, ಸಹೋದರರಾದ ನೌಶಾದ್ ಮತ್ತು ದಿಲ್ಶಾದ್ ಅಲಿ, ಸೊಸೆಯರಾದ ಸೋನಿ ಬಾನೋ ಮತ್ತು ಯಾಸ್ಮೀನ್, ಸಹೋದರಿ ತಹಖಾನ್ ನಿಶಾ ಮತ್ತು ಇತರ ಸಹಚರರಾದ ಭೋಲಾ ಮಸೂದ್ ಮತ್ತು ಮೌಲ್ವಿ ಲಲ್ಲು ವಿರುದ್ಧ ದೂರು ನೀಡಲಾಗಿದೆ.

ಪೊಲೀಸರು ಎಲ್ಲಾ ಆರೋಪಿಗಳ ವಿರುದ್ಧ ಅಪಹರಣ, ಕಿರುಕುಳ, ಮತಾಂತರ, ಹ-ಲ್ಲೆ, ನಿಂದನೆ ಮತ್ತು ಬೆದರಿಕೆ ಹಾಗೂ ಗಲಾಟೆ ಸೃಷ್ಟಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೌಲ್ವಿ ಲಲ್ಲು ಮತ್ತು ಪ್ರಮುಖ ಆರೋಪಿ ಅಹ್ಮದ್ ಅನ್ಸಾರಿಯನ್ನು ಸ್ಥಳದಿಂದ ಬಂಧಿಸಲಾಗಿದೆ. ಫತೇಪುರ್ ಪೊಲೀಸ್ ಥರಿಯಾವ್ ಪ್ರದೇಶದ ಅಧಿಕಾರಿ ದಿನೇಶ್ ಚಂದ್ರ ಮಿಶ್ರಾ ಅವರ ಪ್ರಕಾರ, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisement
Share this on...