ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನ ಅಶೋಕ ಗಾರ್ಡನ್ ಪ್ರದೇಶದಲ್ಲಿ ಕಾರು ಚಾಲಕನೊಬ್ಬ ರಸ್ತೆಯಲ್ಲಿ ಆಟವಾಡುತ್ತಿದ್ದ ನಾಯಿಮರಿಗಳ ಮೇಲೆ ಕಾರು ಹರಿಸಿದ್ದಾನೆ. ಈ ಘಟನೆಯಲ್ಲಿ ಎರಡು ನಾಯಿ ಮರಿಗಳು ಸ್ಥಳದಲ್ಲೇ ಅಸುನೀಗಿದ್ದು, ಒಂದು ಪಪ್ಪಿಯ ಕಾಲು ಮುರಿದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಪ್ರಾಣಿ ಪ್ರಿಯರು ಪೊಲೀಸ್ ಠಾಣೆಗೆ ಆಗಮಿಸಿ ಎಫ್ಐಆರ್ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದು, ಅದರ ಆಧಾರದ ಮೇಲೆ ಕಾರು ಚಾಲಕನನ್ನು ಹುಡುಕಲಾಗುತ್ತಿದೆ. ಆತನ ಹೆಸರು ಸಲ್ಮಾನ್ ಎಂದು ಹೇಳಲಾಗುತ್ತಿದೆ.
ವರದಿಗಳ ಪ್ರಕಾರ, ಬೀನಾ ಶ್ರೀವಾಸ್ತವ ಎಂಬ ಮಹಿಳೆಗೆ ನಾಯಿಮರಿಗಳ ಮೇಲೆ ಯಾರೋ ಕಾರು ಹತ್ತಿಸಿದ್ದರ ಬಗ್ಗೆ ಮಾಹಿತಿ ನೀಡಲಾಯಿತು. ಹರ್ಷವರ್ಧನ್ ನಗರದ ನಿವಾಸಿ ಬೀನಾ ಪ್ರಾಣಿ ಪ್ರಿಯೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಅಶೋಕ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ ಅವರು ಭಾನುವಾರ (ಜನವರಿ 8, 2023) ಸಂಜೆ ನಾಯಿ ಮರಿಗಳ ಮೇಲೆ ಕಾರು ಹರುಸಿರುವ ಬಗ್ಗೆ ಮಾಹಿತಿ ನೀಡಿದರು. ಸಮೀಪದ ಗ್ರೀನ್ ಪಾರ್ಕ್ ಸಿಟಿಯಲ್ಲಿ ವಾಸಿಸುವ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಆಟವಾಡುತ್ತಿದ್ದ ನಾಯಿ ಮರಿಗಳ ಮೇಲೆ ಕಾರನ್ನು ಹರಿಸಿದ್ದಾರೆ ಎಂದು ಅವರಿಗೆ ತಿಳಿಸಲಾಗಿದೆ. ಸ್ಥಳಕ್ಕಾಗಮಿಸಿ ನೋಡಿದಾಗ 2 ನಾಯಿಗಳು ತೀವ್ರವಾಗಿ ನಜ್ಜುಗುಜ್ಜಾಗಿ ಸಾವನ್ನಪ್ಪಿದ್ದು, ಒಂದು ಮರಿಯ ಕಾಲು ಮುರಿದಿದೆ.
ಮಾಹಿತಿ ಪ್ರಕಾರ, ಸುತ್ತಮುತ್ತಲಿನ ಜನರಿಂದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ಬೀನಾ ಠಾಣೆಗೆ ಬಂದಿದ್ದರು. ಬೀನಾ ಅವರ ದೂರಿನ ಮೇರೆಗೆ ಪೊಲೀಸರು ಪ್ರಾಣಿ ಹಿಂಸೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯು ಉದ್ದೇಶಪೂರ್ವಕವಾಗಿ ನಾಯಿ ಮರಿಗಳ ಮೇಲೆ ಕಾರು ಹತ್ತಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬರುತ್ತಿದೆ ಎಂದು ಹೇಳಲಾಗುತ್ತಿದೆ. ಘಟನೆಯ ನಂತರ ನಾಯಿ ಮರಿಗಳ ತಾಯಿ ಕಾರಿನ ಹಿಂದೆ ಓಡುತ್ತಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು. ಇಂತಹ ಘಟನೆಗಳಿಂದಾಗಿಯೇ ನಾಯಿಗಳು ಹೆಚ್ಚಾಗಿ ಬೈಕ್ ಮತ್ತು ಕಾರುಗಳನ್ನ ಬೆನ್ನಟ್ಟುತ್ತವೆ ಎಂದು ಬೀನಾ ಹೇಳಿದರು.
पशुओं के प्रति #क्रूरता इंसानियत पर सवाल खड़े करती है।अब भोपाल में स्ट्रीट डॉग के 3 बच्चों पर सलमान नामक व्यक्ति ने कार चढ़ा दी।2 बच्चे मर गए।इसके पूर्व तीन पपीज को जिंदा जला दिया गया था।ये पतन की निशानी है। ऐसे लोगों पर कड़ी कार्रवाई हो। भला न करें पर पशुओं को सतायें तो नहीं।
— राहुल शर्मा । Rahul Sharma (@rahulreporter4) January 10, 2023
ಶ್ರೀವಾಸ್ತವ ಅವರ ಪ್ರಕಾರ, ಆರೋಪಿ ಕಾರು ಚಾಲಕ ಈ ಹಿಂದೆಯೂ ಇಂತಹ ಕ್ರೌರ್ಯವನ್ನು ಮಾಡಿದ್ದಾನೆ ಎಂದು ಜನರು ಅವರಿಗೆ ತಿಳಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಹಿಂದೆಯೂ ಭೋಪಾಲ್ನಲ್ಲಿ ಇಂತಹ ಪ್ರಕರಣಗಳು ನಡೆದಿದ್ದವು. ಒಂದು ತಿಂಗಳ ಹಿಂದೆ ಡಿಸೆಂಬರ್ ತಿಂಗಳಿನಲ್ಲಿ ಚಿನಾರ್ ಪಾರ್ಕ್ ಬಳಿ ನಾಯಿಗೆ ವಿಷ ನೀಡಿ ಮೂರು ನಾಯಿ ಮರಿಗಳನ್ನು ಸು ಟ್ಟು ಹಾಕಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ವರದಿಗಳ ಪ್ರಕಾರ, ಜಹಾಂಗೀರಾಬಾದ್ ಪ್ರದೇಶದ ಜೈಲು ರಸ್ತೆ ಬಳಿಯ ಪಶುವೈದ್ಯಕೀಯ ಆಸ್ಪತ್ರೆಯ ಗಡಿ ಗೋಡೆಯ ಬಳಿ ಎರಡು ನಾಯಿಗಳ ಅರ್ಧ ಸು ಟ್ಟ ದೇ ಹ ಗಳು ಪತ್ತೆಯಾಗಿದ್ದವು. ಈ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಇದನ್ನೂ ಓದಿ:
ಕರ್ನಾಟಕ: ಮಸೀದಿಯ ಪಕ್ಕದಲ್ಲಿದ್ದ ಜಮೀನಿನಲ್ಲಿ ಮೇಯುತ್ತಿದ್ದ ಕರುವನ್ನ ರೇ-ಪ್ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ #ಇಮ್ತಿಯಾಜ್_ಹುಸೇನ್
ಕರುವಿನ ಮೇಲೆ ರೇ-ಪ್ ಮಾಡಿರುವ ಘಟನೆ ಕರ್ನಾಟಕದ ರಾಯಚೂರು ಜಿಲ್ಲೆಯಿಂದ ಬೆಳಕಿಗೆ ಬಂದಿದೆ. ಮಸೀದಿಯ ಪಕ್ಕದ ಮೈದಾನದಲ್ಲಿ ಈ ಕೃತ್ಯ ಎಸಗುತ್ತಿದ್ದ ವೇಳೆ ಆರೋಪಿ ಇಮ್ತಿಯಾಜ್ ಹುಸೇನ್ ಮಿಯಾನ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
24 ವರ್ಷದ ಇಮ್ತಿಯಾಜ್ ಹುಸೇನ್ ಮಿಯಾನ್ನ್ನ ಸೋಮವಾರ (ಜನವರಿ 2, 2023) ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಈತನ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ ಅಮರೇಶ ಬಸಣ್ಣ ಎಂಬುವವರು ಕರುವನ್ನು ಇತರೆ ಹಸುಗಳೊಂದಿಗೆ ಮಸೀದಿಯ ಪಕ್ಕವೊಂದರ ಹೊಲವೊಂದರಲ್ಲಿ ಮೇಯಲು ಬಿಟ್ಟಿದ್ದರು. ಇದೇ ವೇಳೆ ಆರೋಪಿಗ ಕರುವನ್ನು ಮರಕ್ಕೆ ಕಟ್ಟಿ ರೇ-ಪ್ ಮಾಡಿದ್ದಾನೆ. ಇಮ್ತಿಯಾಜ್ ಹುಸೇನ್ ಈ ಕೃತ್ಯ ಎಸಗುತ್ತಿರುವುದನ್ನು ಕಂಡ ಸುತ್ತಮುತ್ತಲಿನವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ಕರುವಿನ ಮಾಲೀಕರು ಹುಸೇನ್ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂತಹ ಘಟನೆ ನಡೆದಿರುವುದು ಇದೇ ಮೊದಲೇನಲ್ಲ. ಆಗಸ್ಟ್ 2022 ರಲ್ಲಿ, ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಹಸುವಿನೊಂದಿಗಿನ ಹೇಯ ಕೃತ್ಯದ ಪ್ರಕರಣ ಬೆಳಕಿಗೆ ಬಂದಿತ್ತು. ಇ-ರಿಕ್ಷಾ ಚಾಲಕ ಶೋಯೆಬ್ ಹಸುವಿನ ಜೊತೆ ಕೊಳಕು ಕೆಲಸ ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಅದೇ ರೀತಿ, ಛತ್ತೀಸ್ಗಢದ ರಾಯ್ಪುರದಲ್ಲಿ, ಜುಲೈ 2022 ರಲ್ಲಿ, ಶಹರೆ ಆಲಂ ಹಸುವಿನ ನಾಲ್ಕೂ ಕಾಲುಗಳನ್ನ ಕಟ್ಟಿ ಅದರ ಮೇಲೆ ರೇ-ಪ್ ಮಾಡಿದ್ದಕ್ಕಾಗಿ ಸಿಕ್ಕಿಬಿದ್ದಿದ್ದ. ಅದರ ವೀಡಿಯೋ ಕೂಡ ವೈರಲ್ ಆಗಿತ್ತು, ಅದರಲ್ಲಿ ಆತ ಜನರ ಮುಂದೆ ‘ತನಗೆ ತಡ್ಕೊಳ್ಳೋಕೆ ಆಗ್ಲಿಲ್ಲ ಹೀಗಾಗಿ ಹಸುವಿನ ಜೊತೆ ಇಂಥಾ ಕೆಲಸ ಮಾಡಿದೆ” ಎಂದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದ.
ಸುದರ್ಶನ್ ನ್ಯೂಸ್ ವರದಿಗಾರ ಯೋಗೇಶ್ ಮಿಶ್ರಾ ಅವರು ಈ ಘಟನೆಯ ವೀಡಿಯೊವನ್ನು ಟ್ವೀಟ್ ಮಾಡುತ್ತ, “ಈ ವಿಕೃತ ವ್ಯಕ್ತಿ ಶಹರೆ ಆಲಂ ಹಸುವಿನ ಕಾಲುಗಳನ್ನ ಕಟ್ಟಿ ಅ-ತ್ಯಾ-ಚಾರ ಮಾಡುವಾಗ ಸಿಕ್ಕಿಬಿದ್ದರು. ಛತ್ತೀಸ್ಗಢದ ರಾಯ್ಪುರದಲ್ಲಿ ನಾಚಿಕೆಗೇಡಿನ ಘಟನೆ” ಎಂದು ಬರೆದಿದ್ದರು. ವಿಡಿಯೋದಲ್ಲಿ ಆರೋಪಿಯು ಕೈಮುಗಿದು ಜನರ ಬಳಿ ಕ್ಷಮೆ ಯಾಚಿಸುತ್ತಿರುವುದನ್ನ ನೀವು ನೋಡಬಹುದು. ಘಟನೆ ವೇಳೆ ಆತ ಒಳಉಡುಪು ಮಾತ್ರ ಧರಿಸಿದ್ದ. ವೀಡಿಯೋದಲ್ಲಿ ಜನರ ಮುಂದೆ, “ನನಗೆ ಟೆನ್ಶನ್ ಆಗಿತ್ತು, ಏನ್ ಮಾಡಬೇಕಂತ ಗೊತ್ತಾಗದೇ ಈ ರೀತಿ ಹಸುವಿನ ಜೊತೆ ತಪ್ಪು ಮಾಡಿದ್ದೆ” ಎಂದು ಒಪ್ಪಿಕೊಂಡಿದ್ದ. ಪಕ್ಕದಲ್ಲಿ ಒಂದು ಹಸುವನ್ನು ಕಟ್ಟಿರುವುದನ್ನೂ ಕಾಣಬಹುದಾಗಿದೆ.
ಫೆಬ್ರವರಿ 2022 ರಲ್ಲಿ, ಇದೇ ರೀತಿಯ ಘಟನೆಯು ರಾಜಸ್ಥಾನದ ಭಿವಾಡಿಯಿಂದ ಬೆಳಕಿಗೆ ಬಂದಿತ್ತು. ಹಸುವಿನ ಮೇಲೆ ರೇ-ಪ್ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ವೀಡಿಯೋದಲ್ಲಿ ಯುವಕನೊಬ್ಬ ಹಸುವಿನ ಮುಖದ ಮೇಲೆ ಕಾಲು ಇಟ್ಟು ನಿಂತಿದ್ದು, ಮತ್ತೊಬ್ಬ ಹಸುವಿನ ಮೇಲೆ ರೇ-ಪ್ ಮಾಡುತ್ತಿದ್ದ. ಆತನ ಗೆಳೆಯ ಅದನ್ನು ವಿಡಿಯೋ ಮಾಡುತ್ತಿದ್ದ. ಈ ಪ್ರಕರಣದಲ್ಲಿ ಜುಬೇರ್ ಮತ್ತು ಮೊಹಮ್ಮದ್ ಚುನ್ನಾ ಎಂಬಾತರನ್ನ ತಕ್ಷಣವೇ ಬಂಧಿಸಲಾಗಿತ್ತು.