“ಅಡ್ರೆಸ್ ಕೇಳುವ ನೆಪದಲ್ಲಿ ಕಿಡ್ನ್ಯಾಪ್ ಮಾಡಿದ 4 ಯುವತಿಯರು ಕಾಡಿಗೆ ಹೊತ್ತೊಯ್ದು ರೇ-ಪ್ ಮಾಡಿ ಬಳಿಕ…”: ಯುವಕ ಬಿಚ್ಚಿಟ್ಟ ಘಟನೆ ಕೇಳಿ ಬೆಚ್ಚಿಬಿದ್ದ ಪೋಲಿಸರು

in Uncategorized 3,980 views

Man Claims to Ra-ped by 4 Women: ಫ್ಯಾಕ್ಟಿಯಲ್ಲಿ ಕೆಲಸ ಮಾಡುವ ಕಾರ್ಮಿಕ ತನಗೆ ಈ ಹಿಂದೆ 4 ಹುಡುಗಿಯರು ಕಿ-ರು-ಕುಳ ನೀಡಿದ್ದರು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

Man Abd-ucted and Ra-ped by Women: ನಮ್ಮ ಸಮಾಜದಲ್ಲಿ ಅಪ-ಹರ-ಣ ಮತ್ತು ಅ-ತ್ಯಾ-ಚಾರದ ಅನೇಕ ಘಟನೆಗಳನ್ನು ನೀವು ಕೇಳಿರುತ್ತೀರ. ಇದು ಯಾವುದೇ ದೇಶವಾಗಲಿ ಮತ್ತು ಸಮಾಜಕ್ಕಾಗಲಿ ನಾಚಿಕೆಗೇಡಿನ ಸಂಗತಿ. ಆದಾಗ್ಯೂ, ಇಂದು ನಾವು ನಿಮಗೆ ಎಂತಹ ಅ-ತ್ಯಾ-ಚಾ-ರದ ಪ್ರಕರಣದ ಬಗ್ಗೆ ಹೇಳಲಿದ್ದೇವೆಂದರೆ, ಅದು ನಿಮ್ಮನ್ನ ಬೆಚ್ಚಿಬೀಳಿಸುತ್ತದೆ. ನೀವು ಹಿಂದೆಂದೂ ಇಂತಹ ಕಥೆಯನ್ನು ಕೇಳಿರುವುದಿಲ್ಲ. ಯುವಕನ ಈ ದೂರನ್ನು ಕೇಳಿದ ನಂತರ ಪೊಲೀಸರೂ ಒಂದು ಕ್ಷಣ ಶಾಕ್ ಆಗಿದ್ದಾರೆ.

Advertisement
ಸಾಂದರ್ಭಿಕ ಚಿತ್ರ

4 ಯುವತಿಯರು ಮೊದಲು ತನ್ನನ್ನ ಅ-ಪ-ಹ-ರಿಸಿ ನಂತರ ಕಾಡಿಗೆ ಕರೆದೊಯ್ದು ಅ&ತ್ಯಾ-ಚಾ-ರವೆಸಗಿ ಬಳಿಕ ಅಲ್ಲೇ ಕಾಡಿನಲ್ಲಿ ಸ-ತ್ತ-ರೆ ಸಾ-ಯ-ಲಿ ಬಿಡು ಎಂದು ಬಿಟ್ಟು ಹೋಗಿದ್ದಾರೆ ಎಂದು ಫ್ಯಾಕ್ಟರಿ ಯಲ್ಲಿ ಕೆಲಸ ಮಾಡುವ ಕಾರ್ಮಿಕನೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ. ಇದೊಂದು ವಿಚಿತ್ರ ಪ್ರಕರಣ. ಈ ಪ್ರಕರಣವು ಪಂಜಾಬ್‌ನ ಜಲಂಧರ್‌ ನಲ್ಲಿ ಸಂಭವಿಸಿದ್ದು, ಈ ಆರೋಪ ಮಾಡಿದ ವ್ಯಕ್ತಿ ಚರ್ಮದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾನೆ.

ಸಾಂದರ್ಭಿಕ ಚಿತ್ರ

ಕಾರಿನಲ್ಲಿ ಬಂದು ಕಿ-ಡ್ನ್ಯಾ-ಪ್ ಮಾಡಿದ ಯುವತಿಯರು

ಮಿರರ್‌ನ ವರದಿಯ ಪ್ರಕಾರ, ಕಾರ್ಖಾನೆಯ ಕೆಲಸಗಾರನು ಬಿಳಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯರು ತನ್ನನ್ನು ದಾರಿಯಲ್ಲಿ ನಿಲ್ಲಿಸಿದರು. ಆ ಸಮಯದಲ್ಲಿ ನಾನು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದೆ. ಯುವತಿಯರು ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು, ನಂತರ ಅವರು ಪಂಜಾಬಿ ಭಾಷೆಯಲ್ಲಿ ವಿಳಾಸವನ್ನು ಕೇಳಿದರು. ನಾನು ವಿಳಾಸವಿರುವ ಆ ಚೀಟಿಯನ್ನ ಓದುತ್ತಿದ್ದಾಗ, ಒಬ್ಬ ಹುಡುಗಿ ನನ್ನ ಕಣ್ಣಿಗೆ ಸ್ಪ್ರೇ ಎರಚಿದಳು. ದೃ-ಷ್ಟಿ ಕಳೆದುಕೊಂಡು ಕಣ್ಣು ತೆರೆದಾಗ ನಾನು ಕಾರಿನಲ್ಲಿದ್ದೆ ಕಾರಿನಲ್ಲಿ ಆ ಯುವತಿಯರೂ ಕುಳಿತಿದ್ದರು. ಅವರು ನನ್ನನ್ನ ಕಾಡಿಗೆ ಕರೆದೊಯ್ದು ಮಿತಿ ಮೀರುವಷ್ಟು ಮ-ದ್ಯ-ವನ್ನು ಕುಡಿಸಿದರು. ಬಳಿಕ ಅವರು ನನ್ನ ಮೇಲೆ ಅ-ತ್ಯಾ-ಚಾರ ಎ-ಸ-ಗಿ-ದ್ದಾರೆ ಮತ್ತು ಹಲವಾರು ಗಂಟೆಗಳ ಕಾಲ ತನ್ನ ಮೇಲೆ ಹ-ಲ್ಲೆ ನಡೆಸಿದ್ದಾರೆ ಎಂದು ಕಾರ್ಮಿಕ ಹೇಳಿಕೊಂಡಿದ್ದಾನೆ.

ಸಾಂದರ್ಭಿಕ ಚಿತ್ರ

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೋಲಿಸರು

ಬೆಳಗಿನ ಜಾವ 3ರವರೆಗೂ ಈ ಪ್ರಕ್ರಿಯೆ ಮುಂದುವರಿದಿತ್ತು. ಬಳಿಕ ಕೈ ಕ-ಟ್ಟಿ ಅಲ್ಲಿಯೇ ಬಿಟ್ಟರು. ಹಾಗೋ ಹೀಗೋ ನನ್ನ ಮನೆ ತಲುಪಿದೆ ಎಂದು ಕಾರ್ಮಿಕ ಹೇಳಿದ್ದಾನೆ. ಕೂಲಿ ಕಾರ್ಮಿಕನು ತನ್ನ ಹೆಂಡತಿಗೆ ಸಂಪೂರ್ಣ ಘಟನೆಯ ಬಗ್ಗೆ ತಿಳಿಸಿದ್ದಾನೆ, ನಂತರ ಆಕೆ ಪೊಲೀಸರಿಗೆ ದೂರು ನೀಡದಂತೆ ಸಲಹೆ ನೀಡಿದ್ದಾಳೆ. ಬಳಿಕ ಕೂಲಿಕಾರ್ಮಿಕನೇ ಹೋಗಿ ಪೊಲೀಸರಿಗೆ ಸಂಪೂರ್ಣ ವಿಷಯ ತಿಳಿಸಿದ್ದಾನೆ. ದೂರಿನ ಪ್ರಕಾರ 4 ಯವತಿಯರ ತಂಡ ಆತನ ಮೇಲೆ ಅ-ತ್ಯಾ-ಚಾ-ರ-ವೆಸಗಿ ಆತನನ್ನು ಕಾಡಿನಲ್ಲೇ ಸಾ-ಯ-ಲು ಬಿಟ್ಟಿದ್ದಾರೆ. ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Advertisement
Share this on...