“ಶೃದ್ಧಾಳ ಥರ ನಿನ್ನನ್ನೂ ಕ-ತ್ತ-ರಿಸಿ ಹಾಕ್ತೀನಿ”: ರಾಹುಲ್ ಎಂದು ಹೇಳಿಕೊಂಡು ಹಿಂದೂ ಯುವತಿಗೆ ಲವ್ ಜಿಹಾದ್ ಮಾಡಿ ಧಮಕಿ ಹಾಕಿದ ಮತ್ತೊಬ್ಬ ಜಿಹಾದಿ #ಅಫ್ತಾಬ್… ವಿಷಯ ತಿಳಿಯುತ್ತಲೇ ಬಜರಂಗದಳ ಈತನ ಜೊತೆ ಮಾಡಿದ್ದೇನು ನೋಡಿ

in Uncategorized 626 views

ಮಧ್ಯಪ್ರದೇಶದ ಇಂದೋರ್‌ನಿಂದ ಲವ್ ಜಿಹಾದ್‌ನ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯೊಬ್ಬಳನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಫ್ತಾಬ್ ಎಂಬ ಆರೋಪಿ ತನ್ನನ್ನೂ ಶ್ರದ್ಧಾಳಂತೆಯೇ 35 ತುಂ ಡು ಗಳಾಗಿ ಕ ತ್ತ ರಿ ಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಅಫ್ತಾಬ್ ವಿರುದ್ಧ ಶನಿವಾರ (ಡಿಸೆಂಬರ್ 17, 2022) ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಬಜರಂಗದಳದ ಸದಸ್ಯರಿಗೆ ಈ ಮಾಹಿತಿ ಸಿಕ್ಕ ಕೂಡಲೇ ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Advertisement

ಮಾಧ್ಯಮ ವರದಿಗಳ ಪ್ರಕಾರ, ಪ್ರಕರಣ ರಾಜಾನಗರ ಪೊಲೀಸ್ ಠಾಣೆ ವ್ಯಾಪ್ತಿಯದ್ದಾಗಿದೆ. ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ನೀಡುವಾಗ ತಾನು ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿ ಎಂದು ತಿಳಿಸಿದ್ದಾಳೆ. ಸುಮಾರು 1 ವರ್ಷದ ಹಿಂದೆ, ಆಕೆಗೆ ಇನ್ಸ್ಟಾಗ್ರಾಮ್ನಲ್ಲಿ ಅಫ್ತಾಬ್ ಪರಿಚಯವಾಯಿತು. ಆಗ ಅಫ್ತಾಬ್ ತನ್ನ ಹೆಸರನ್ನು ರಾಹುಲ್ ಎಂದು ಹೇಳಿದ್ದ. ನಂತರ ಇಬ್ಬರೂ ಮಾತನಾಡತೊಡಗಿದರು. ಈ ವೇಳೆ ಅಫ್ತಾಬ್ ಆಕೆಗೆ ಪ್ರಪೋಸ್ ಮಾಡಿದ್ದು ಹುಡುಗಿ ಒಪ್ಪಿಕೊಂಡಿದ್ದಾಳೆ. ಅಫ್ತಾಬ್ ತನ್ನ ಆಕ್ಷೇಪಾರ್ಹ ವೀಡಿಯೊಗಳನ್ನು ಸಹ ಮಾಡಿದ್ದಾನೆ. ಸ್ವಲ್ಪ ಸಮಯದ ನಂತರ, ಅಫ್ತಾಬ್ ಮುಸ್ಲಿಂ ಎಂದು ಹುಡುಗಿಗೆ ತಿಳಿದಾಗ ಆಗ ಆಕೆ ಅವನಿಂದ ದೂರವಿರಲು ಪ್ರಾರಂಭಿಸಿದಳು.

ನಾನು ಆತನನ್ನ ಕಡೆಗಣಿಸಿದ್ದಕ್ಕೆ ಕೋಪಗೊಂಡ ಅಫ್ತಾಬ್ ನನ್ನ ಚಿತ್ರಗಳು ಮತ್ತು ವಿಡಿಯೋಗಳ ಮೂಲಕ ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ದೂರಿನಲ್ಲಿ ಯುವತಿ ತಿಳಿಸಲಾಗಿದೆ. ಯುವತಿಯನ್ನ ಉದ್ಯಾನವನದಲ್ಲಿ ಭೇಟಿಯಾಗಿ ನನ್ನಿಂದ ದೂರವಾಗಲು ಪ್ರಯತ್ನಿಸಿದರೆ ಶ್ರದ್ಧಾಳಂತೆ ತುಂ ಡು ತುಂ ಡಾ ಗಿ ಕ ತ್ತ ರಿ ಸಿ ಕಾಡಿಗೆ ಎಸೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬೆದರಿಕೆಯಿಂದ ಹೆದರಿದ ಹುಡುಗಿ ತನ್ನ ಸಹೋದರನಿಗೆ ಎಲ್ಲ ವಿಷಯವನ್ನೂ ತಿಳಿಸಿದ್ದಾಳೆ. ಭಜರಂಗದಳದ ಕಾರ್ಯಕರ್ತರೊಂದಿಗೆ ಆಕೆಯ ಅಣ್ಣ ರೀಜನಲ್ ಪಾರ್ಕ್ ಉದ್ಯಾನವನ್ನು ತಲುಪಿದನು. ಇಲ್ಲಿ ಮೊದಲು ಅಫ್ತಾಬ್ ನನ್ನು ಹಿಡಿದು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆಯನ್ನು ಖಚಿತಪಡಿಸಿರುವ ಇನ್ಸ್‌ಪೆಕ್ಟರ್ ರಾಜೇಂದ್ರ ನಗರ ಅಜಯ್ ಮಿಶ್ರಾ, ಆರೋಪಿಯನ್ನು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರಿಬಿಕಾ ಕೊ ಲೆ ಯಲ್ಲಿ 20 ಸಾವಿರ ರೂ. ಸುಪಾರಿ

ಮತ್ತೊಂದೆಡೆ ಜಾರ್ಖಂಡ್‌ನ ಸಾಹಿಬ್‌ಗಂಜ್‌ನಲ್ಲಿ ನಡೆದ ಬುಡಕಟ್ಟು ಯುವತಿ ರಿಬಿಕಾ ಹ ತ್ಯೆ ಪ್ರಕರಣದಲ್ಲಿ 20,000 ರೂ.ಮೌಲ್ಯದ ಸುಪಾರಿ ನೀಡಿರುವ ಮಾಹಿತಿ ಬಯಲಿಗೆ ಬಂದಿದೆ. ಆರೋಪಿ ದಿಲ್ದಾರ್ ತಾಯಿ ಮರಿಯಮ್ ಖಾತೂನ್ ತನ್ನ ಸಹೋದರ ಮೊಯಿನುಲ್ ಗೆ ಈ ಸುಪಾರಿ ನೀಡಿದ್ದಳು ಎಂದು ಹೇಳಲಾಗುತ್ತಿದೆ. ಪೊಲೀಸರು ಮೊಯಿನುಲ್ ಮನೆಯಿಂದ ರ ಕ್ತ ದ ಶರ್ಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಮಾಹಿತಿಯ ಪ್ರಕಾರ, ರಿಬಿಕಾಳನ್ನು ಕೊಂ ದ ನಂತರ, ದಿಲ್ದಾರ್ ಸ್ವತಃ ಪೊಲೀಸ್ ಠಾಣೆಯಲ್ಲಿ ಆಕೆ ಕಾಣೆಯಾಗಿದ್ದಾಳೆ ಎಂಬ ಕಂಪ್ಲೇಂಟ್ ಕೊಟ್ಟಿದ್ದ. ಈ ಪ್ರಕರಣದಲ್ಲಿ ಒಟ್ಟು 9 ಆರೋಪಿಗಳನ್ನು ಹೆಸರಿಸಲಾಗಿದೆ. ಮೃ-ತ ರಿಬಿಕಾ ತನ್ನ ತಂದೆ ತಾಯಿಯ 6 ಒಡಹುಟ್ಟಿದವರ ಪೈಕಿ ಮೂರನೇ ಮಗಳಾಗಿದ್ದಳು. ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಆತನ ಸಂಬಂಧಿಕರು ಒತ್ತಾಯಿಸಿದ್ದಾರೆ. ಅದೇ ಸಮಯದಲ್ಲಿ ರಾಂಚಿಯ ಬಿಜೆಪಿ ಸಂಸದ ಸಂಜಯ್ ಸೇಠ್ ಲೋಕಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಘೋಷಿಸಿದ್ದಾರೆ.

Advertisement
Share this on...