UAE ದೇಶದ ದಾದ್ ಮುಹಮ್ಮದ್ ಮುರಾದ್ ಅಬ್ದುಲ್ ರಹಮಾನ್ 17 ಮದುವೆಗಳನ್ನು ಮಾಡಿಕೊಂಡಿರುವ ವ್ಯಕ್ತಿಯಾಗಿದ್ದು, ಪ್ರಸ್ತುತ 96 ಮಕ್ಕಳ ತಂದೆಯಾಗಿದ್ದಾನೆ. ದಾದ್ ಮಹಮ್ಮದ್‌ಗೆ ಇಷ್ಟು ಮಕ್ಕಳಾದರೂ ಸಾಕಾಗಲ್ಲವಂತೆ, ಇಷ್ಟಕ್ಕೂ ಸಮಾಧಾನಗೊಳ್ಳಸ ಈತ ಆದಷ್ಟು ಬೇಗ 100 ಮಕ್ಕಳ ತಂದೆಯಾಗಿ ಸೆಂಚುರಿ ಬಾರಿಸಲೇಬೇಕು ಎಂದಿದ್ದಾನೆ. ದಾದ್ ಮುಹಮ್ಮದ್‌ಗೆ ಈಗ 70 ವರ್ಷ, ತನ್ನ ಟಾರ್ಗೆಟ್ 100 ನ್ನ ಪೂರೈಸಲು 2015 ರ ಗುರಿಯನ್ನು ಹೊಂದಿದ್ದ, ಆದರೂ ಈತ ತನ್ನ ಗುರಿ ಇನ್ನೂ ತಲುಪಿರಲಿಲ್ಲ.
ಸುದ್ದಿ ಪ್ರಕಾರ, ದಾದ್ ಈಗ ತನ್ನ 100 ಮಕ್ಕಳ ಟಾರ್ಗೆಟ್ ನಿಂದ ಕೇವಲ 4 ಹೆಜ್ಜೆ ದೂರದಲ್ಲಿದ್ದಾನೆ. ದಾದ್ ಪ್ರಕಾರ, ತನ್ನ ಇಬ್ಬರು ಮಕ್ಕಳು ಸಾಯದಿದ್ದರೆ ತನ್ನ ಶತಕಕ್ಕೆ ಕೇವಲ ಎರಡು ಹೆಜ್ಜೆ ದೂರವಿರುತ್ತಿದ್ದೆ ಎನ್ನುತ್ತಾನೆ ದಾದ್.
ದಾದ್‌ನ ಮಗ ಫರೀದ್ ಅಬ್ದುಲ್ ರಹಮಾನ್ ಮುರಾದ್ ಕಳೆದ ಮೇ ತಿಂಗಳಲ್ಲಿ ತೀರಿಕೊಂಡಿದ್ದ. ಆಘಾತಕಾರಿ ವಿಷಯವೆಂದರೆ ದಾದ್ ಮುಹಮ್ಮದ್ ಇದುವರೆಗೆ 17 ಮದುವೆಗಳನ್ನು ಮಾಡಿಕೊಂಡಿದ್ದು, 4 ಹೆಂಡತಿಯರನ್ನ ಬಿಟ್ಟು ಉಳಿದೆಲ್ಲರಿಗೂ ತಲಾಕ್ ನೀಡಿದ್ದಾನೆ. UAE ಯಲ್ಲಿ ಕಾನೂನುಬದ್ಧವಾಗಿ ಕೇವಲ 4 ಮದುವೆಗಳನ್ನು ಮಾತ್ರ ಮಾಡಿಕೊಳ್ಳಬಹುದೆಂದು ದಾದ್ ಹೇಳುತ್ತಾನೆ, ಇದೇ ಕಾರಣದಿಂದ ತನಗೆ ಮನಸ್ಸಿರದಿದ್ದರೂ ಉಳಿದ ಹೆಂಡತಿಯರಿಗೆ ತಲಾಕ್ ನೀಡಬೇಕಾಯಿತು ಎಂದು ದಾದ್ ಹೇಳುತ್ತಾನೆ. ದಾದ್ ಮುಹಮ್ಮದ್‌ನ ಇಡೀ ಕುಟುಂಬವನ್ನು ನೋಡುವುದಾದರೆ, ಒಬ್ಬ ಹೆಂಡತಿಗೆ ಪ್ರತ್ಯೇಕ ಮನೆ ಇದೆ, ಅಂದರೆ ಈತನಿಗೆ ಒಟ್ಟು 17 ಮನೆಗಳಿವೆ. ಪ್ರಸ್ತುತ ದಾದ್‌ನ ಕುಟುಂಬದಲ್ಲಿ ಮೊಮ್ಮಕ್ಕಳು ಸೇರಿದಂತೆ ಒಟ್ಟು 170 ಮಕ್ಕಳಿದ್ದಾರೆ.
ದಾದ್ ಮುಹಮ್ಮದ್ ಪ್ರಕಾರ, ಅಲ್ಲಾಹ್‌ನ ದಯೆಯಿಂದ ಮಕ್ಕಳು ಹುಟ್ಟುತ್ತಾರೆ. ತನಗೆ ತಮ್ಮ ಇಬ್ಬರು ಮಕ್ಕಳಾದ ಇಸ್ಮಾಯಿಲ್ (18) ಮತ್ತು ಫರೀದ್ (25) ಸಾವಿನಿಂದ ತೀವ್ರ ದುಃಖಿತರಾಗಿದ್ದೇನೆ ಆದರೂ ಇನ್ನೂ ನನ್ನ ಟಾರ್ಗೆಟ್ 100 ಪೂರ್ಣಗೊಳಿಸುವತ್ತಲೇ ನನ್ನ ಗಮನವಿದೆ ಎನ್ನುತ್ತಾನೆ ದಾದ್. ದಾದ್‌ನ ಹಿರಿಯ ಮಗನಿಗೆ 50 ವರ್ಷ, ಕಿರಿಯ ಹೆಣ್ಣು ಮಗುವಿಗೆ ಕೇವಲ 16 ತಿಂಗಳು.
ದಾದ್‌ನ ತಂದೆ ಮುರಾದ್ ಅಬ್ದುಲ್ ರೆಹಮಾನ್ ಕೂಡ ಸುಮಾರು 110 ವರ್ಷ ಬದುಕಿದ್ದರು. ದಾದ್‌ನ ತಂದೆಯೂ 27 ಮಕ್ಕಳ ತಂದೆಯಾಗಿದ್ದ. 100 ಮಕ್ಕಳನ್ನ ಮಾಡಲು ಇನ್ನೂ ಹೆಚ್ಚು ಮದುವೆ ಮಾಡಬೇಕಾಗಿ ಬಂದರೆ ಅದಕ್ಕೂ ಸಿದ್ಧ ಎನ್ನುತ್ತಾನೆ ದಾದ್.
ಇದನ್ನೂ ಓದಿ:
ನ್ಯೂ ಇಯರ್‌ಗೆ 60 ನೆ ಮಗುವಿನ ತಂದೆಯಾಗಿ “ಮತ್ತೊಂದಿಷ್ಟು ನಿಕಾಹ್ ಮಾಡ್ಕೊಂಡು ಆಗ ಬೇಗಂಗಳಿಂದ (ಹೆಂಡತಿಯರಿಂದ) 100 ಮಕ್ಕಳು ಮಾಡೋದಿದೆ” ಎಂದ ಹಾಜಿ ಮೊಹಮ್ಮದ್
ಪಾಕಿಸ್ತಾನದ ಕ್ವೆಟ್ಟಾದಲ್ಲಿರುವ ಹಾಜಿ ಜಾನ್ ಮೊಹಮ್ಮದ್ ಮನೆಯಲ್ಲಿ ಹೊಸ ವರ್ಷದಂದು 60 ನೇ ಮಗು ಜನಿಸಿದೆ. ಇಷ್ಟಕ್ಕೇ ತೃಪ್ತಿಯಾಗದ ಹಾಜಿ ಇನ್ನೂ ಹೆಚ್ಚು ಮಕ್ಕಳನ್ನು ಹೊಂದಲು ಬಯಸುತ್ತಾನಂತೆ. ಇನ್ನು ಹೆಚ್ಚಿನ ಮಕ್ಕಳಿಗಾಗಿ ನಾಲ್ಕನೇ ಮದುವೆ ಮಾಡಿಕೊಳ್ಳುವುದಾಗಿ ಹಾಜಿ ಹೇಳಿದ್ದಾನೆ. ಹಾಜಿ ಜಾನ್ ಮೊಹಮ್ಮದ್ ತನ್ನ ಮೂವರು ಪತ್ನಿಯರಿಂದ 60 ಮಕ್ಕಳು ಜನಿಸಿದರೆ, ಅದರಲ್ಲಿ 5 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಜಾನ್ ಮೊಹಮ್ಮದ್‌ನ ಇನ್ನುಳಿದ 55 ಮಕ್ಕಳು ಆರೋಗ್ಯವಾಗಿವೆ.
हाजी ने आगे कहा, "60 बच्चों में से 5 की मौत हो गई है, जबकि उनके 55 बच्चे जिंदा हैं और वे सभी स्वस्थ हैं"
— News24 (@news24tvchannel) January 3, 2023
ಹೊಸ ವರ್ಷದ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಮತ್ತೊಂದು ಮಗು ಜನಿಸಿರುವುದು ತುಂಬಾ ಖುಷಿ ತಂದಿದೆ ಎಂದು ಜಾನ್ ಮೊಹಮ್ಮದ್ ಮಾಧ್ಯಮಗಳಿಗೆ ತಿಳಿಸಿದ್ದಾನೆ. ಆ ಮಗುವಿಗೆ ಹಾಜಿ ಖುಷ್ ಖಲ್ ಖಾನ್ ಎಂದು ಹೆಸರಿಟ್ಟಿದ್ದಾನೆ. ಹಾಜಿಯ ಮೂವರು ಹೆಂಡತಿಯರು ಮತ್ತು ಎಲ್ಲಾ ಮಕ್ಕಳು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈತ ವೃತ್ತಿಯಲ್ಲಿ ಕಾಂಪೌಂಡರ್ ಆಗಿದ್ದು, ಸ್ವಂತ ಕ್ಲಿನಿಕ್ ನಡೆಸುತ್ತಿದ್ದಾನೆ. 60 ಮಕ್ಕಳಿಗೇ ಸಾಕಾಗದೆ ಇನ್ನೂ ಹೆಚ್ಚಿನ ಮಕ್ಕಳನ್ನು ಹೊಂದಲು ಬಯಸಿದ್ದು ಇದಕ್ಕಾಗಿ ಹಾಜಿ ನಾಲ್ಕನೇ ಮದುವೆಯಾಗಲು ಹೆಣ್ಣನ್ನು ಹುಡುಕುತ್ತಿದ್ದಾನೆ. ಈಗಾಗಲೇ 60 ಮಕ್ಕಳ ತಂದೆಯಾಗಿರುವ ಹಾಜಿ 100 ಮಕ್ಕಳನ್ನು ಹೊಂದುವ ಗುರಿ ಹೊಂದಿರುವುದಾಗಿ ಹೇಳಿದ್ದಾನೆ.
ಇಷ್ಟು ಮಕ್ಕಳನ್ನ ಕೊಟ್ಟಿದ್ದಕ್ಕಾಗಿ ಹಾಜಿ ಅಲ್ಲಾಹ್‌ಗೆ ಚಿರಋಣಿಯಾಗಿದ್ದಾನೆ. ಈ ಸುದ್ದಿ ವೈರಲ್ ಆಗುತ್ತಲೇ ಸೋಶಿಯಲ್ ಮೀಡಿಯಾಗಳಲ್ಲಿ ಜನ ಸಿಕ್ಕಾಪಟ್ಟೆ ತಮಾಷೆ ಮಾಡುತ್ತಿದ್ದಾರೆ. ಒಬ್ಬ ಯೂಸರ್ ಹಾಜಿ ಬಗ್ಗೆ ಟ್ರೋಲ್ ಮಾಡುತ್ತ, “ಈಗ ಇನ್ನೂ 15 ಮಾತ್ರ ಉಳಿದಿವೆ, ಅವುಗಳನ್ನೂ ಕಂಪ್ಲೀಟ್ ಮಾಡದ್ಮೇಲೆ ಮನೆಯಲ್ಲೇ ಪ್ರೈಮರಿ ಸ್ಕೂಲ್ ತೆರೆಯಬಹುದು, ಎಲ್ಲರಿಗೂ ಒಬ್ಬೊರಂತೆ ಮ್ಯಾತ್ಸ್ ಟೀಚರ್, ಸೈನ್ಸ್ ಟೀಚರ್, ಪಿ.ಟಿ ಟೀಚರ್ & ಸೋಶಿಯಲ್ ಸ್ಟಡೀಸ್ ಟೀಚರ್ ಗಳನ್ನ ಮದುವೆಯಾಗಿ ಬಿಡು” ಎಂದಿದ್ದಾರೆ.
बस अब 15 ही और बचे है, वो भी कर लोगे तो घर में ही प्राइमरी स्कूल खोल सकते हो सब के लिए, और एक मैथ्स टीचर, साइनस टीचर, पीटी टीचर और सोशल studies टीचर से शादी कर लो।
— Free Wheeler (@RoadHound) January 3, 2023
ಎಸ್.ರಾಜಭರ್ ಎಂಬ ಯೂಸರ್, “ಮುಂದೆ ಹೋಗಿ ಹಾಜಿ ಒಂದು ಹೊಸ ಪಾಕಿಸ್ತಾನ ಕಟ್ಟುತ್ತಾನೆ” ಎಂದಿದ್ದಾರೆ.
आगे चलकर एक नया पाकिस्तान बनाएगे।
हाजी साहब— S Rajbhar (@SriBhag00021090) January 3, 2023
ಸಾತ್ವಿಕ್ ಎಂಬ ಯೂಸರ್, “ದೇಶ ಬರ್ಬಾದ್ ಆಗ್ತಿದೆ ಆದರೆ ಹಾಜಿ ಜಾನ್ ಮೊಹಮ್ಮದ್ ಜನಸಂಖ್ಯೆ ಹೆಚ್ಚಿಸುವ ಗುರಿಯಲ್ಲಿದ್ದಾನೆ” ಎಂದಿದ್ದಾರೆ.
देश कंगाली के रास्ते है, हाजी जान मोहम्मद आबादी बढ़ाने के रास्ते.
हाजी जान मोहम्मद के घर 60वें बच्चे ने लिया जन्म, पाकिस्तान के हाजी जान ने कहा, "और बच्चे पैदा करने के लिए मैं चौथी शादी करूंगा"#Pakistan #Trending
— Satwik Sharma (@SatwikJourno) January 3, 2023
ಆರೀಫ್ ಎಂಬ ಯೂಸರ್, “ಹಾಗಂದ್ರೆ ಅದನ್ನ ಮನೆ ಅಲ್ಲ ಜಿಲ್ಲೆ ಅಂತ ಘೋಷಣೆ ಮಾಡು” ಎಂದಿದ್ದಾರೆ.
फिर उसे घर नहीं जिला घोषित करदू, क्या आदमी है।😀😒
— Aarif (@Aarif17588397) January 3, 2023
ಚಂದನ್ ಸಿಂಗ್ ಎಂಬ ಯೂಸರ್, “ಸೂಪರ್, ಛಲ ಬಿಡಬೇಡ, ತಾಲಿಬಾನ್‌ಗೆ ಬೇರೆ ಮುಸ್ಲಿಮರೊಂದಿಗೆ ಹೋರಾಡೋಕೆ ಮತ್ತಷ್ಟು ಹುಡುಗರ ಅವಶ್ಯಕತೆ ಇದೆ” ಎಂದಿದ್ದಾರೆ.
Bahot badhiya…..keep going……Taliban needs more fighter to fight with another muslims
— Chandan Singh (@Chandan74284404) January 3, 2023
— Ashish Sehgal🚩🛕🇮🇳 ॐ १०८ (@Ashish39421944) January 3, 2023
ರಕ್ಷಿತ್ ಎಂಬ ಯೂಸರ್, “ಯಾಕೆ ಆಶ್ಚರ್ಯ?, ಅವರ ಗುರಿ ಜಗತ್ತನ್ನ ಕಬ್ಜಾ ಮಾಡೋದು, ಇಂಥವರು ತಮಗಿಂತ ಹೆಚ್ಚಿನ ಸಂಖ್ಯೆಯವರಾದರೆ ತಮ್ಮ ಮುಂದಿನ ಪೀಳಿಗೆಗೆ ಏನಾಗಬಹುದು ಎಂದು ಚಿಂತಿಸಬೇಕು” ಎಂದಿದ್ದಾರೆ.
आश्चर्य किस बात का उनका लक्ष्य तय है उन्हें दुनिया पर कब्जा करना है चिंता तो दूसरों को करनी है कि जब ये उनसे तादाद में ज्यादा होंगे तो तुम्हारी आने वाली पीढ़ियों का क्या भविष्य होगा
— Rakshit Ahir (@Rakshitmukdam) January 3, 2023