“ಅನೇಕ ಬಾರಿ ನಡುರಾತ್ರಿ ಮನೆಗೆ ಬಂದು ಸಲ್ಮಾನ್ ನನ್ನನ್ನ….” ಸಲ್ಮಾನ್ ಖಾನ್ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದ ಐಶ್ವರ್ಯ ರೈ

in Uncategorized 672 views

ಬಾಲಿವುಡ್ ಟಾಲಿವುಡ್ ಸ್ಯಾಂಡಲ್‌ವುಡ್ ಅಥವ ಮಾಲಿವುಡ್ ಇಲ್ಲಿ ಸ್ಟಾರ್ ಗಳ ನಡುವೆ ಅಫೇರ್ ಇರೋದು ಸರ್ವೇ ಸಾಮಾನ್ಯ. ಚಿತ್ರದಲ್ಲಿ ನಟಿಸುವುದರ ಜೊತೆ ಜೊತೆಗೆ ಪರಸ್ಪರ ರಿಲೇಶನ್‌ಶಿಪ್ ಬೆಳೆಸಿಕೊಳ್ಳೋದೂ ಸರ್ವೇ ಸಾಮಾನ್ಯ.‌ ಹೌದು ಕಳೆದ ಕೆಲ ದಶಕಗಳಲ್ಲಿ ಬಾಲಿವುಡ್ ನಲ್ಲೂ ಇಂತಹ ರಿಲೇಶನ್‌ಶಿಪ್ ಕಾಣಲು ಸಿಕ್ಕಿವೆ. ಇದರಲ್ಲಿ ಸ್ಟಾರ್ ಗಳು ಮತ್ತೊಬ್ಬ ಸ್ಟಾರ್ ಜೊತೆ ಲವ್ ನಲ್ಲಿ ಬಿದ್ದು ಜೋಡಿಗಳೂ ಆಗಿದ್ದಾರೆ. ಆದರೆ ಇನ್ನೂ ಕೆಲವು ಪ್ರಕರಣಗಳಲ್ಲಿ ಒಬ್ಬರ ಮುಖ ಇನ್ನೊಬ್ಬರು ನೋಡಲೂ ಬಯಸದ ಮಟ್ಟಿಗೆ ತಲುಪಿ ಬ್ರೇಕಪ್ ಕೂಡ ಆಗಿವೆ. ಒಂದು ಕಾಲದಲ್ಲಿ ಅಫೇರ್ ನಲ್ಲಿದ್ದ ಜೋಡಿಗಳು ಈಗ ಪರಸ್ಪರ ದ್ವೇಷ ಬೆಳೆಸಿಕೊಂಡೂ ಇದ್ದಾರೆ. ಇದೇ ರೀತಿಯ ಪ್ರಕರಣ ಸಲ್ಮಾನ್ ಖಾನ್ ಹಾಗು ಐಶ್ವರ್ಯ ರೈ ಜೋಡಿಯಲ್ಲೂ ಕಾಣಸಿಗುತ್ತದೆ. ಸಲ್ಮಾನ್ ಖಾನ್ ಹಾಗು ಐಶ್ವರ್ಯ ರೈ ನಡುವಿನ ಕ್ರಶ್, ಅಫೇರ್ ಒಂದು ಕಾಲದಲ್ಲಿ ಚರ್ಚೆಯಲ್ಲಿತ್ತು.‌ ಒಂದು ಕಾಲದಲ್ಲಿ ಅವರಿಬ್ಬರೂ ಪ್ರೇಮಿಗಳಾಗಿದ್ದರು.

Advertisement

ಸಲ್ಮಾನ್ ಖಾನ್ ಹಾಗು ಐಶ್ವರ್ಯ ರೈ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬ್ರೇಕಪ್ ಆದ ಬಳಿಕ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ಅದಾದ ಬಳಿಕ ಐಶ್ವರ್ಯ ರೈ ನೀಡಿದ್ದ ಇಂಟರ್‌ವ್ಯೂ ಇದೀಗ ವೈರಲ್ ಆಗುತ್ತಿದೆ. ಈ ಇಂಟರ್‌ವ್ಯೂ ನಲ್ಲಿ ಸಲ್ಮಾನ್ ಖಾನ್ ಜೊತೆಗಿನ ರಿಲೇಶನ್‌ಶಿಪ್ ಬಗ್ಗೆ ಸ್ಪೋಟಕ ಮಾಹಿತಿಯೊಂದನ್ನ ಬಹಿರಂಗಪಡಿಸಿದ್ದಾರೆ.

ನನ್ನನ್ನ ಹೊಡೆಯುತ್ತಿದ್ದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಹಾಗು ಐಶ್ವರ್ಯ ರೈ ರಿಲೇಶನ್‌ಶಿಪ್ ನ ಕೊನೆಯ ದಿನಗಳು ಬಹಳ ಭಯಾನಕವಾಗಿದ್ದವು. ಯಾವುದೇ ಜೋಡಿಗಳಾಗಲಿ ತಮ್ಮ ರಿಲೇಶನ್‌ಶಿಪ್ ಈ ರೀತಿಯ ಅಂತ್ಯ ಕಾಣಲು ಬಯಸುವುದಿಲ್ಲ. ಆದರೆ ಐಶ್ವರ್ಯ ರೈ ರವರು ಮೀಡಿಯಾಗಳೆದುರಿ ತಮ್ಮ ರಿಲೇಶನ್‌ಶಿಪ್ ಬಗ್ಗೆ ಮಾತನಾಡಿದ್ದಾರೆ. ಸಲ್ಮಾನ್ ಖಾನ್ ನನ್ನನ್ನ ಹೊ-ಡೆ-ಯುತ್ತಿದ್ದ, ಜಗಳವಾಡುತ್ತಿದ್ದ ಆದರೆ ನಾನು ಅದೆಲ್ಲವನ್ನೂ ಸಹಿಸಿಕೊಳ್ಳುತ್ತಿದ್ದೆ. ಕಾರಣ ನಾನು ಸಲ್ಮಾನ್ ಖಾನ್‌ನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ ಹಾಗಾಗಿ ಸಲ್ಮಾನ್ ಖಾನ್‌ನ ರಿಯಾಕ್ಷನ್ ನನಗೆ ಇಷ್ಟವಾಗುತ್ತಿದ್ದವು.‌ ಆದರೆ ಸಹಿಸಿಕೊಳ್ಳೋಕೂ ಒಂದು ಮಿತಿ ಇರುತ್ತೆ. ನನ್ನ ಸಹನೆಯ ಕಟ್ಟೆ ಒಡೆದು ಹೋಯಿತು, ಅದೇ ಕಾರಣದಿಂದ ನಾನು ಬ್ರೇಕಪ್ ಮಾಡಿಕೊಂಡೆ ಎಂದು ಹೇಳಿದ್ದಾರೆ.

ಫೋನ್ ಪಿಕ್ ಮಾಡಲಿಲ್ಲಾಂದ್ರೆ ರಾತ್ರಿ ಮನೆಗೇ ಬಂದುಬಿಡುತ್ತಿದ್ದ

ತಮ್ಮ ಇಂಟರ್‌ವ್ಯೂ ನಲ್ಲಿ ಮಾತನಾಡುತ್ತ, “ನಾನು ಫೋನ್ ಪಿಕ್ ಮಾಡದಿದ್ದರೆ ಸಲ್ಮಾನ್ ರಾತ್ರಿ 2 ಗಂಟೆಗೆ ನನ್ನ ಮನೆಗೆ ಬಂದುಬಿಡುತ್ತಿದ್ದ. ಬಾಗಿಲು ತೆರೆಯಲಿಲ್ಲವೆಂದರೆ ಸೂಸೈಡ್ ಮಾಡಿಕೊಂಡು ಬಿಡುತ್ತೇನೆ ಎಂದು ಧಮಕಿ ಹಾಕುತ್ತಿದ್ದ, ಅದರಿಂದ ನಾನು ಹೆದರಿಬಿಡುತ್ತಿದ್ದೆ. ಅಷ್ಟೇ ಅಲ್ಲ ಕೈಯಿಂದ ರ-ಕ್ತ ಬರೋವರೆಗೂ ಬಾಗಿಲು ಬಡಿಯುತ್ತಿದ್ದ‌ ಹಾಗಾಗಿ ನಾನು ಬಾಗಿಲು ತೆರೆಯುತ್ತಿದ್ದೆ” ಎಂದು ಹೇಳಿದ್ದಾರೆ. ಬಳಿಕ ಐಶ್ವರ್ಯ ರೈ ರವರ ತಂದೆ ಸಲ್ಮಾನ್ ಖಾನ್ ವಿರುದ್ಧ ದೂರು ದಾಖಲಿಸಿದ್ದರು.

ಸಲ್ಮಾನ್ ಗಾಗಿ ಮನೆಯನ್ನೂ ತೊರೆದಿದ್ದ ಐಶ್ವರ್ಯ

ಸಲ್ಮಾನ್ ಖಾನ್ ಗಾಗಿ ನಾನು ಮನೆಯನ್ನೂ ಬಿಟ್ಟಿದ್ದೆ, ಆಗ ನನಗೆ 21 ವರ್ಷದವಳು. ಆಗ ಸಲ್ಮಾನ್ ಖಾನ್ ಕಾರಣದಿಂದಾಗಿ ನಾನು ಮನೆ ಬದಲಿಸಿ ಬೇರೆ ಮನೆಗೆ ಶಿಫ್ಟ್ ಆಗಿದ್ದೆ ಎಂದು ಖುದ್ದು ಐಶ್ವರ್ಯ ರೈ ಒಪ್ಪಿಕೊಂಡಿದ್ದಾರೆ. ಬಳಿಕ ನಾನು ಬೇರೆಯವರ ಜೊತೆ ಇದ್ದೇನೆ ಎಂದು ಸಲ್ಮಾನ್ ಖಾನ್ ಗೆ ಹೇಳಿದೆ. ಆಗ ಸಲ್ಮಾನ್ ಖಾನ್ ಗೆ ಇದನ್ಮ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಆಗ ನಾನು ಸಲ್ಮಾನ್ ಖಾನ್ ಜೊತೆ ಬ್ರೇಕಪ್ ಮಾಡಿಕೊಂಡೆ ಎಂದು ಐಶ್ವರ್ಯ ರೈ ಹೇಳಿದ್ದಾರೆ.

Advertisement
Share this on...